cookie

We use cookies to improve your browsing experience. By clicking «Accept all», you agree to the use of cookies.

avatar

𝗡𝗘𝗩𝗘𝗥 𝗚𝗜𝗩𝗘 𝗨𝗣...👉Chase UR DREAM🎯

👇👇👇👇👇👇👇👇👇👇👇 📚🎯𝐏𝐒𝐈,,𝐏𝐂,𝐅𝐃𝐀, 𝐒𝐃𝐀ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿ ಅಡ್ಡ 🎯📚✍️ 📂FOR ANY FEEDBACK CONTACT 📝👇👇 ADMIN ➖ https://t.me/NeverGiveUp_2022 𝐈𝐧𝐬𝐩𝐢𝐫𝐞 𝐁𝟒𝐔 𝐄𝐱𝐩𝐢𝐫𝐞..👉Chase UR DREAM ✌️

Show more
Advertising posts
6 863
Subscribers
+4224 hours
+2257 days
+1 02230 days

Data loading in progress...

Subscriber growth rate

Data loading in progress...

ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ ತಂದ PM ಕುಸುಮ ಯೋಜನೆ ಬಗ್ಗೆ ನಿಮಗಿದು ತಿಳಿದಿರಲಿ. 🛜 ರೈತರ ಆದಾಯವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖವಾದ ಯೋಜನೆಯಾಗಿದೆ. 🛜 ಈ ಯೋಜನೆಯಡಿಯಲ್ಲಿ ವಿದ್ಯುತ್ ಕೊರತೆ ನೀಗಿಸುವ ಉದ್ದೇಶದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸೌರ ವಿದ್ಯುತ್ ಪಂಪ್ಸೆಟ್ ನೀಡಲಾಗುತ್ತದೆ. 🛜 ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇಕಡ 30 ರಷ್ಟು ಹಾಗೂ ರಾಜ್ಯ ಸರ್ಕಾರ ಶೇಕಡ 50 ರಷ್ಟು ಸಹಾಯಧನ ಸೌಲಭ್ಯ ಕಲ್ಪಿಸಲಿದೆ. ಫಲಾನುಭವಿಗಳು ಕೇವಲ ಶೇಕಡಾ 20 ರಷ್ಟು ಹಣ ಬರೆಸಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. 🛜 ಪ್ರಸಕ್ತ ವರ್ಷದ ಮಾರ್ಚ್ ಅಂತ್ಯದವರೆಗೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 18,000 ಅರ್ಜಿಗಳು ಸಲ್ಲಿಕೆಯಾಗಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹಾಗೂ ಉಡುಪಿ ಜಿಲ್ಲೆಯಲ್ಲಿ ಅತಿ ಕಡಿಮೆ ಅರ್ಜಿ ಸಲ್ಲಿಕೆಯಾಗಿದೆ.
Show all...
👍 1
Photo unavailableShow in Telegram
RBI ಗೆ " ಅಪಾಯ ನಿರ್ವಾಹಕ ಪ್ರಶಸ್ತಿ " ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಯುಕೆ ಲಂಡನ್ ಮೂಲದ ಪ್ರಮುಖ ಪ್ರಕಟಣೆಯಾದ ಸೆಂಟ್ರಲ್ ಬ್ಯಾಂಕಿಂಗ್‌ನಿಂದ " ವರ್ಷದ ಅಪಾಯ ನಿರ್ವಾಹಕ ಪ್ರಶಸ್ತಿ 2024" ಅನ್ನು ಪಡೆದುಕೊಂಡಿದೆ.. ಈ ಪುರಸ್ಕಾರವು ತನ್ನ ಅಪಾಯದ ಸಂಸ್ಕೃತಿ ಮತ್ತು ಜಾಗೃತಿಯನ್ನು ಹೆಚ್ಚಿಸುವಲ್ಲಿ RBI ನ ಅನುಕರಣೀಯ ದಾಪುಗಾಲುಗಳನ್ನು ಗುರುತಿಸುತ್ತದೆ. ಭಾರತೀಯ ಹಣಕಾಸು ವ್ಯವಸ್ಥೆಯ ಸ್ಥಿರತೆಯನ್ನು ಕಾಪಾಡುವಲ್ಲಿ ಅದರ ಪ್ರಮುಖ ಪಾತ್ರವನ್ನು ದೃಢೀಕರಿಸುತ್ತದೆ. ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ಆರ್ ಬಿ ಐ ಪರವಾಗಿ ಕಾರ್ಯನಿರ್ವಾಹಕ ನಿರ್ದೇಶಕ ಮನೋರಂಜನ್ ಮಿಶ್ರಾ ಅವರು ಪ್ರಶಸ್ತಿ ಸ್ವೀಕರಿಸಿದರು... RBI - Reserve Bank of India. ಸ್ಥಾಪನೆ - 1935 ಏಪ್ರಿಲ್ 01. ರಾಷ್ಟ್ರೀಕರಣ - 1949 ಜನೆವರಿ 1. ಕೇಂದ್ರ ಕಚೇರಿ - ಮುಂಬೈ. ಶಿಫಾರಸು ಮಾಡಿದ ಸಮಿತಿ - ಹಿಲ್ಟನ್ ಯಂಗ್ ಸಮಿತಿ.
Show all...
👍 1
Photo unavailableShow in Telegram
ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡ ಮಾಡುವ 2024ನೇ ಸಾಲಿನ " ಯುವ ಪುರಸ್ಕಾರ " ಕ್ಕೇ ಶೃತಿ ಬಿ ಆರ್ ಅವರ " ಜೀರೋ ಬ್ಯಾಲೆನ್ಸ್ " ಕವನ ಸಂಕಲನ ಆಯ್ಕೆಯಾಗಿದೆ.. & ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕೃಷ್ಣಮೂರ್ತಿ ಬಿಳಿಗೆರೆ ಅವರ " ಛೂಮಂತ್ರಯ್ಯನ ಕಥೆಗಳು " ಕೃತಿ ಆಯ್ಕೆಯಾಗಿದೆ... ಈ ಪ್ರಶಸ್ತಿ ಪುರಸ್ಕೃತರು ತಲಾ 50,000 ನಗದು ಹಾಗೂ ಫಲಕಗಳನ್ನು ಪಡೆಯುತ್ತಾರೆ..
Show all...
༒━━━━★-★━━━━ ༒ ▣'ಭಾವ' - ಯಾರ ಆತ್ಮಚರಿತ್ರೆ.? ➺ಮಾಸ್ತಿ ವೆಂಕಟೇಶ ಅಯ್ಯಂಗಾರ್ ▣'ಕೃತಜ್ಞ' - ಎಂಬ ಪದದ ವಿರುದ್ಧ ಪದ ಯಾವುದು.? ➺ಕೃತಘ್ನ ▣ಇತ್ತೀಚೆಗೆ ''ನಿಯೋಕೋವ್'' ಸುದ್ದಿಯಲ್ಲಿತ್ತು , ಏನಿದು.? ➺ವೈರಸ್ ▣'ಪಾಪ, ದುಃಖ, ಕಷ್ಟ' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು.? ➺ಅಘ ▣ಚಕ್ರವರ್ತಿ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಯಾವ ಶಿಲಾಶಾಸನದಲ್ಲಿ ಪ್ರಸ್ತಾಪವಾಗಿದೆ.? ➺ಭಬ್ರು ಶಿಲಾಶಾಸನ ▣ಐಐಟಿ ‌ಖರಗಪುರದ ವಿಜ್ಞಾನಿಗಳು ಯಾವ ರೋಗವನ್ನು ಪತ್ತೆಹಚ್ಚಲು ಒಂದು ಸಂಚಾರಿ ಸಾಧನವನ್ನು ರೂಪಿಸಿದರು.? ➺ಬಾಯಿಯ ಕ್ಯಾನ್ಸರ್ ▣ಪುರಂದರದಾಸರು 'ಅಡಿಸಿದಳು ಯಶೋಧ,ಜಗದೋದ್ಧಾರನ' ಕೀರ್ತನೆಯನ್ನು ಯಾವ ಊರಿನಲ್ಲಿ ರಚಿಸಿದರು ಎನ್ನಲಾಗಿದೆ.? ➺ಮಳೂರು ══━━━━━༒ ❉ ༒━━━━━══
Show all...
ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡುವ 👉ಯುವ ಪುರಸ್ಕಾರ 2024 ಪ್ರಶಸ್ತಿ ಮೊತ್ತ 50 ಸಾವಿರ ಶೃತಿ B.R ಬರೆದಿರುವ "ಜೀರೋ ಬ್ಯಾಲೆನ್ಸ್" ಕವನ ಸಂಕಲನಕ್ಕೆ ನೀಡಲಾಗಿದೆ 👉ಬಾಲ ಸಾಹಿತ್ಯ ಪುರಸ್ಕಾರ 2024 ಪ್ರಶಸ್ತಿ ಮೊತ್ತ 50 ಸಾವಿರ 'ಕೃಷ್ಣಮೂರ್ತಿ ಬಿಳಿಗೆರೆ ಬರೆದಿರುವ "ಭೂಮಂತ್ರಯ್ಯನ ಕತೆಗಳು"
Show all...
ಪ್ರಚಲಿತ ಪ್ರಶ್ನೆ.... ಮಂಗಳ ಗ್ರಹದಲ್ಲಿ ಪತ್ತೆ ಮಾಡಲಾದ ಮೂರು ಗುಂಡಿಗಳಿಗೆ ಭಾರತೀಯ 3 ಹೆಸರನ್ನು ನಾಮಕರಣ ಮಾಡಲಾಗಿದೆ.. 1) ಭಾರತೀಯ ವಿಜ್ಞಾನಿ " ದೇವೇಂದ್ರ ಲಾಲ್ " 2) ಬಿಹಾರದ " ಹಿಲಾ " ಗ್ರಾಮ ಮತ್ತು 3) ಉತ್ತರ ಪ್ರದೇಶದ " ಮೂರ್ಸಾನ " ಗ್ರಾಮಗಳ ಹೆಸರನ್ನು ನಾಮಕರಣ ಮಾಡಲಾಗಿದೆ..
Show all...
🍀ರಾಷ್ಟ್ರಪತಿ ಆಗಲು ಕನಿಷ್ಟ ವಯಸ್ಸು? - 35 🍀ದೇಶದ ಪ್ರಥಮ ಪ್ರಜೆ? - ರಾಷ್ಟ್ರಪತಿ 🍀ರಾಷ್ಟ್ರಪತಿಯ ವೇತನ ಬಗ್ಗೆ ತಿಳಿಸುವ ವಿಧಿ? - 59ನೇ ವಿಧಿ 🍀ದೆಹಲಿ ಸುಲ್ತಾನರ ಯಾವ ಆಡಳಿತಗಾರರು ಗರಿಷ್ಠ ಸಂಖ್ಯೆಯ ಮಂಗೋಲ್ ದಾಳಿಯನ್ನು ಎದುರಿಸಿದರು? - ಅಲಾವುದ್ದೀನ್ ಖಿಲ್ಜಿ 🍀ಶಿವಾಜಿಯ ಧಾರ್ಮಿಕ ಗುರು ಯಾರು? - ರಾಮ್ ದಾಸ್ 🍀ರಜಪೂತ ರಾಜರ ನಾಣ್ಯಗಳಲ್ಲಿ ಯಾವ ದೇವತೆಯ ಕೆತ್ತನೆ ಮಾಡಲಾಗಿದೆ? - ಲಕ್ಷ್ಮಿ 🍀ಭಾರತವು ಬಾಂಗ್ಲಾದೇಶಕ್ಕೆ 'ಟಿನ್ ಭಿಗಾ' ಗುತ್ತಿಗೆ ನೀಡಿದ್ದು ಒಂದು ಭಾಗವಾಗಿತ್ತು - ಪಶ್ಚಿಮ ಬಂಗಾಳ 🍀ಸೂರ್ಯನಿಗೆ ವಿರುದ್ಧ ಪ್ರದಕ್ಷಿಣೆ ಹಾಕುವ ಗ್ರಹಗಳು ಯಾವವು - ಶುಕ್ರ ಯುರೇನಸ್ 🍀ಭಾರತದ ಎಷ್ಟು ಪ್ರಮುಖ ಬಂದರುಗಳಿಗೆ ವ್ಯಕ್ತಿಗಳ ಹೆಸರಿಡಲಾಗಿದೆ? - ಐದು 🍀ಗೋಲ್ಕೊಂಡ ಕೋಟೆ' ಯಾವ ರಾಜ್ಯದಲ್ಲಿದೆ? - ಬಿಹಾರ 🍀ಕಾಂಚೀಪುರಂ' ಈ ಕೆಳಗಿನ ಯಾವ ರಾಜ್ಯಗಳಲ್ಲಿದೆ? - ತಮಿಳುನಾಡು 🍀ಪ್ರಸಿದ್ಧ ಮೀನಾಕ್ಷಿ ದೇವಾಲಯವು ಇದೆ - ಮಧುರೈ
Show all...
Photo unavailableShow in Telegram
🌳Sullia ಡಾ| ಆರ್‌.ಕೆ. ನಾಯರ್‌ ನಿರ್ಮಿಸಿದ ಸ್ಮತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ ಗುಜರಾತ್‌ನ ಸ್ಮತಿ ವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗ ಪರಿಕಲ್ಪನೆ ಮಾಡಿದರು ಮತ್ತು ಆಗಸ್ಟ್ 2022ರಲ್ಲಿ ಉದ್ಘಾಟಿಸಿದ್ದರು.
Show all...
Choose a Different Plan

Your current plan allows analytics for only 5 channels. To get more, please choose a different plan.