Job Alert
Open in Telegram
All Central and State Government Jobs Tell my mistakes to me only not to others,Bcz My mistakes are to be rectified by me, not by others.
Show more1 685
Subscribers
No data24 hours
No data7 days
No data30 days
Posts Archive
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ DEO Recruitment Soon: ★
✍🏻📋✍🏻📋✍🏻📋✍🏻📋✍🏻📋✍🏻
⚫ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೆ ಒಬ್ಬರಂತೆ 5980 Data Entry Operator (DEO) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಿಕೊಳ್ಳಲು ಸರ್ಕಾರದ ಸೂಚನೆ.!!
⚫ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ (RDPR Department) ಈಗಾಗಲೇ ಸುತ್ತೋಲೆ ಹೊರಡಿಸಿದೆ.!!
⚫ ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻📋✍🏻📋
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
★ SBI: BANK PO CALL LETTER: ★
✍🏻📃✍🏻📃✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2,000ಕ್ಕೂ ಅಧಿಕ Probationary Officers (Bank PO) ಹುದ್ದೆಗಳ ನೇಮಕಾತಿಯ Online Preliminary Examಗೆ ಸಂಬಂಧಿಸಿದ ಕರೆಪತ್ರ (Call Letter ) ಇದೀಗ ಪ್ರಕಟಗೊಂಡಿದೆ.!!
⚫ Call Letter Download ಮಾಡಿಕೊಳ್ಳಲು ಅಂತಿಮ ದಿನಾಂಕ: 06-11-2023.
⚫ FOR CALL LETTER CLICK HERE:
👇🏻👇🏻👇🏻👇🏻👇🏻👇🏻👇🏻👇🏻 👇🏻
https://ibpsonline.ibps.in/sbipoaug23/oecla_oct23/login.php?appid=7ea2eda2219b04ee96a7387c6d8e5608
✍🏻📋✍🏻📋✍🏻📋✍🏻📋✍🏻
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻
★ 2,400 PC ನೇಮಕಾತಿ :★
🌳🪴🌳🪴🌳🪴🌳🪴🌳
⚫ ಶೀಘ್ರದಲ್ಲಿಯೇ 2,400 Police Constable ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.!!
-CM
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ರಾಜ್ಯ ನೌಕರರ DA ಹೆಚ್ಚಳ: ★
💐🍁💐🍁💐🍁💐🍁💐🍁💐
ರಾಜ್ಯ ಸರ್ಕಾರಿ ನೌಕರರ
ತುಟ್ಟಿಭತ್ಯೆ (Dearness Allowance )
3.75% ರಷ್ಟು (35% ದಿಂದ 38.75% ಗೆ) ಹೆಚ್ಚಳ.!
2023 ಜುಲೈ-1ರಿಂದಲೇ ಪೂರ್ವಾನ್ವಯ.!!
✍🏻📃✍🏻📃✍🏻📃✍🏻📃✍🏻📃
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Teacher JOB NEWS: ★
📰🗞️📰🗞️📰🗞️📰🗞️📰🗞️
⚫ TET ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಶಿಕ್ಷಕರಾಗುವ ಅದ್ಭುತ ಅವಕಾಶ.!!
⚫ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ (1-5th & 5-12th) ಶಾಲೆಗಳಲ್ಲಿನ ಶಿಕ್ಷಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಆಫ್ ಲೈನ್ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 18-11-2023
⚫ Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!
⚫ More details Contact:
0836 2215349
✍🏻📋✍🏻📋✍🏻📋✍🏻📋✍🏻📋✍🏻📋
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Counseling Instructions: ★
✍🏻📃✍🏻📃✍🏻📃✍🏻📃✍🏻📃✍🏻
15,000 ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದಂತೆ ನಾಳೆ (21-10-2023 ರಂದು) ಬೆಳಿಗ್ಗೆ 10:30 ರಿಂದ ಆರಂಭವಾಗುವ ಸ್ಥಳನಿಯುಕ್ತಿ ಕೌನ್ಸಿಲಿಂಗ್ ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕಡ್ಡಾಯ ಸೂಚನೆಗಳನ್ನು ನೀಡಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA HALL TICKET: ★
✍🏻📋✍🏻📋✍🏻📋✍🏻📋✍🏻📋
⚫ ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ KEA ಯು 2023 ಅಕ್ಟೋಬರ್-28, 29 & 30ರಂದು ನಡೆಯುವ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರವೇಶಪತ್ರ (Hall Ticket) ಗಳನ್ನು ಇದೀಗ ಪ್ರಕಟಿಸಿದೆ.!!
⚫ Hall Ticket Download ಮಾಡಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter2023/Forms/hallticket.aspx
⚫ ಇವುಗಳೆಲ್ಲವುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಲಾಗುತ್ತಿದೆ, ಈ ಸಮಸ್ಯೆ ಶೀಘ್ರದಲ್ಲಿಯೇ ಬಗೆಹರಿಯುತ್ತದೆ,
ಭಯ ಬೇಡ ಭರವಸೆ ಇರಲಿ.!!
✍🏻📋✍🏻📋✍🏻📋✍🏻📋✍🏻📋✍🏻📋
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GPSTR: COUNSELING: ★
✍🏻📃✍🏻📃✍🏻📃✍🏻📃✍🏻📃✍🏻
⚫ 15,000 ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಹೊಸದಾಗಿ ಸಿದ್ದಪಡಿಸಲಾದ ಪರಿಷ್ಕೃತ 1:1 ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರುವ (ಕಲ್ಯಾಣ ಕರ್ನಾಟಕದ ಜಿಲ್ಲೆಗಳು & ಬೆಂಗಳೂರು ಉತ್ತರ & ದಕ್ಷಿಣ ಜಿಲ್ಲೆಗಳನ್ನು ಹೊರತುಪಡಿಸಿ ಕೇವಲ 26 ಜಿಲ್ಲೆಗಳ) ಅರ್ಹ ಅಭ್ಯರ್ಥಿಗಳಿಗೆ ಮಾತ್ರ ಸ್ಥಳನಿಯುಕ್ತಿ ಕೌನ್ಸಿಲಿಂಗ್ ನ್ನು 21-10-2023 ರಂದು ಬೆಳಿಗ್ಗೆ 10:30 ರಿಂದ ಆರಂಭಿಸಲಾಗುವುದು.!!
⚫ ಕೌನ್ಸಿಲಿಂಗ್ ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ (19-10-2023ರಂದು) ಶಾಲಾ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.!!
✍🏻📃✍🏻📃✍🏻📃✍🏻📃✍🏻📃✍🏻
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಶಿಕ್ಷಕರಿಗೆ ಶೀಘ್ರ ಆದೇಶಪತ್ರ: ★
🌟☘️🌟☘️🌟☘️🌟☘️🌟☘️🌟
⚫ 15,000 ಪದವೀಧರ ಪ್ರಾಥಮಿಕ ಶಾಲಾ (GPSTR) ಶಿಕ್ಷಕರ ನೇಮಕಾತಿ: ಆಯ್ಕೆಯಾದ ಅರ್ಹರಿಗೆ ನೇಮಕಾತಿ ಆದೇಶಪತ್ರ ನೀಡುವ ಪ್ರಕ್ರಿಯೆ ಆರಂಬಿಸಲಾಗಿದೆ.!!
⚫ ಮುಂದಿನ 15-30 ದಿನಗಳಲ್ಲಿ ಆದೇಶ ಪತ್ರ ಅಭ್ಯರ್ಥಿಗಳ ಕೈಸೇರುವ ಸಾಧ್ಯತೆ.!!
💜🤍💜🤍💜🤍💜🤍💜🤍
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
🚨 Police Family ಗೆ ಮಾತ್ರ: 🚨
✍🏻📃✍🏻📃✍🏻📃✍🏻📃✍🏻📃
🚨 ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರೇ, ನೀವು ತಿಳಿದಿರಲೇಬೇಕಾದ & ನಿಮಗೆ ಅತ್ಯಂತ ಅವಶ್ಯವಾಗಿರುವ ಮಹತ್ವದ ಮಾಹಿತಿ ಇದು.!!
🚨 ಪೊಲೀಸ್ ಅಧಿಕಾರಿ/ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೊಲೀಸ್ ಕಲ್ಯಾಣ ನಿಧಿಯಿಂದ ಸಹಾಯಧನ ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
🚨 ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-10-2023
🚨 ಕೋಸ್೯ ಗಳ ಅನುಸಾರ 2,000 ದಿಂದ 40,000 ರೂ ವರೆಗೆ ಸಹಾಯಧನ ನೀಡಲಾಗುತ್ತದೆ.!!
🚨 ಸಂಪೂರ್ಣ ಮಾಹಿತಿಗಾಗಿ ಈ PDF download ಮಾಡಿ ಓದಿ.!!
✍🏻📃✍🏻📃✍🏻📃✍🏻📃✍🏻📃✍🏻
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Written Exam Related: ★
🌳🌴🌳🌴🌳🌴🌳🌴🌳🌴
⚫ ಕರ್ನಾಟಕ ಅರಣ್ಯ ಇಲಾಖೆಯಲ್ಲಿ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿ.!!
⚫ ಲಿಖಿತ ಪರೀಕ್ಷೆ ಕೈಬಿಟ್ಟ ಸರ್ಕಾರ.!
ಪರೀಕ್ಷೆಯ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಆತಂಕ.!!
⚫ ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು ಆದರೆ ಇದೀಗ ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡುತ್ತಿದ್ದು ಇದರಿಂದ ಹಲವರಿಗೆ ಅನ್ಯಾಯವಾಗುವುದರಿಂದ ಅದರ ಬದಲು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ.!!
ಕೃಪೆ: ಪ್ರಜಾವಾಣಿ
🌳🌴🌳🌴🌳🌴🌳🌴🌳🌴🌳🌴
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA New Notification: ★
✍🏻📋✍🏻📋✍🏻📋✍🏻📋✍🏻📋
★ ಶ್ರೀ ಜಯದೇವ ಹೃದ್ರೋಗ ವಿಜ್ಞಾನ & ಸಂಶೋಧನಾ ಸಂಸ್ಥೆ ಬೆಂಗಳೂರು ಇಲ್ಲಿನ 100 (92+8HK) Staff Nurse/ಶುಶ್ರೂಷಾಧಿಕಾರಿ (Nursing officer) ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: B.Sc Nursing
★ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-11-2023
★ Syllabus, ವಯೋಮಿತಿ, ನೇಮಕಾತಿ ವಿಧಾನದ ಸಂಪೂರ್ಣ ಮಾಹಿತಿಗಾಗಿ ಈ Pdf ನೋಡಿ & ಈ ಕೆಳಗಿನ Website ಗೆ ಬೇಟಿ ನೀಡಬಹುದು.!!:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/sjmcrec2023
✍🏻📋✍🏻📋✍🏻📋✍🏻📋✍🏻📋
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CIVIL PC EXAM DATE: ★
🧡🤍💚🧡🤍💚🧡🤍💚🧡
ಕಲ್ಯಾಣ ಕರ್ನಾಟಕದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ( Civil PC ) 454 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯನ್ನು ಅಕ್ಟೋಬರ್-15 ರಂದು ನಡೆಸಲು ಉದ್ದೇಶಿಸಲಾಗಿದೆ.!!
🧡🤍💚🧡🤍💚🧡🤍💚🧡🤍
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನೆ: ಪ್ರಯೋಜನ: ★
✍🏻🗒️✍🏻🗒️✍🏻🗒️✍🏻🗒️✍🏻🗒️
⚫ ಕರ್ನಾಟಕ ರಾಜ್ಯದ ಈ ಕೆಳಗಿನ ವಿವಿಧ ಅಭಿವೃದ್ಧಿ ನಿಗಮಗಳಿಂದ 2023-24ನೇ ಸಾಲಿನ ವಿವಿಧ ಯೋಜನೆಗಳಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಡಿ. ದೇವರಾಜ ಅರಸು ನಿಗಮ,
ಉಪ್ಪಾರ ಅಭಿವೃದ್ಧಿ ನಿಗಮ,
ವಕ್ಕಲಿಗ ಅಭಿವೃದ್ಧಿ ನಿಗಮ,
ವಿಶ್ವಕರ್ಮ ಅಭಿವೃದ್ಧಿ ನಿಗಮ,
ವೀರಶೈವ ಲಿಂಗಾಯತ ನಿಗಮ,
ಸವಿತಾ ಸಮಾಜ ನಿಗಮ,
ಮರಾಠಾ ಅಭಿವೃದ್ಧಿ ನಿಗಮ,
ಮಡಿವಾಳ ಮಾಚಿದೇವ ನಿಗಮ,
ಕರ್ನಾಟಕ ಅಲೆಮಾರಿ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2023.!!
✍🏻📋✍🏻📋✍🏻📋✍🏻📋✍🏻📋
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನೆ: ಪ್ರಯೋಜನ: ★
✍🏻🗒️✍🏻🗒️✍🏻🗒️✍🏻🗒️✍🏻🗒️
⚫ ಕರ್ನಾಟಕ ರಾಜ್ಯದ ಈ ಕೆಳಗಿನ ವಿವಿಧ ಅಭಿವೃದ್ಧಿ ನಿಗಮಗಳಿಂದ 2023-24ನೇ ಸಾಲಿನ ವಿವಿಧ ಯೋಜನೆಗಳಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಡಿ. ದೇವರಾಜ ಅರಸು ನಿಗಮ,
ಉಪ್ಪಾರ ಅಭಿವೃದ್ಧಿ ನಿಗಮ,
ವಕ್ಕಲಿಗ ಅಭಿವೃದ್ಧಿ ನಿಗಮ,
ವಿಶ್ವಕರ್ಮ ಅಭಿವೃದ್ಧಿ ನಿಗಮ,
ವೀರಶೈವ ಲಿಂಗಾಯತ ನಿಗಮ,
ಸವಿತಾ ಸಮಾಜ ನಿಗಮ,
ಮರಾಠಾ ಅಭಿವೃದ್ಧಿ ನಿಗಮ,
ಮಡಿವಾಳ ಮಾಚಿದೇವ ನಿಗಮ,
ಕರ್ನಾಟಕ ಅಲೆಮಾರಿ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2023.!!
✍🏻📋✍🏻📋✍🏻📋✍🏻📋✍🏻📋
★ 𝕵𝖔𝖎𝖓 𝕿𝖊𝖑𝖊𝖌𝖗𝖆𝖒: ★
★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
https://t.me/JOBALERTPramod_d_162
1 685
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Minority Scholarship: ★
✍🏻📋✍🏻📋✍🏻📋✍🏻📋✍🏻📋
⚫ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2023-24ನೇ ಸಾಲಿನಲ್ಲಿ 1 ರಿಂದ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2023.
⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ssp.karnataka.gov.in/
✍🏻📋✍🏻📋✍🏻📋✍🏻📋✍🏻📋
