ನನ್ನ ಕನಸು__WITH__NP...
Open in Telegram
📚📚PC AND PSI STUDY GROUP 📚📚 💜100% Free Service for Poor Students💜 ಆದರ್ಶವನ್ನು ಬಲವಾಗಿ ಹಿಡಿದುಕೊಳ್ಳಿರಿ ಮತ್ತು ಮುನ್ನಡೆಯಿರಿ!💪 ಈ ನಮ್ಮ ಜೀವನವೆಂಬ ರಣರಂಗದಲ್ಲಿ ಹೋರಾಡುವಾಗ ಏಳುಬೀಳುಗಳೆಂಬ ಧೂಳನ್ನೆಬ್ಬಿಸಲೇಬೇಕು🔥 ನಿಮ್ಮ ಮನದನಿಯ ಸಾರಥಿ NP🤗 https://t.me/nptricks01
Show more938
Subscribers
No data24 hours
-27 days
-1130 days
Posts Archive
*🚔🔥 PROJECT “SP ONLINE ACADEMY – ವಿಜಯಯಾತ್ರೆ” 🔥🚔*
*🎯 90 DAYS • COMPLETE EXAM PREPARATION*
📚 MASTER NOTES + ALL MAJOR SUBJECTS
📝 Important MCQs • Expected Questions • Quick Revision
🌍 GK + Current Affairs • Exam-Oriented Content
👨🏫 Expert Guidance | 🎓 100% Online
*💥 SPECIAL LAUNCH OFFER 💥*
*💰 ₹149/- ONLY*
*👥 FIRST 100 ASPIRANTS ONLY!*
*🔥 WHY WAIT? START YOUR VIJAYAYATRE TODAY!*
✅ One Platform
✅ Complete Notes
✅ Smart Revision
✅ Exam-Focused Preparation
✅ 90 Days of Consistent Learning
*🚀 ನಿಮ್ಮ ಗುರಿ — ಸರ್ಕಾರಿ ಹುದ್ದೆ*
*🔥 ನಮ್ಮ ಗುರಿ — ನಿಮ್ಮನ್ನು ಅಧಿಕಾರಿಗಳನ್ನಾಗಿ ಮಾಡುವುದು!*
*📞 JOIN NOW:*
8277796521 | 7411016521
*🔗 Complete Details & Join:*
SP Online Academy – Premium Notes
*🚔 SP ONLINE ACADEMY VIJAYAYATRE*
*90 Days • One Goal • One Mission •* *ವಿಜಯದತ್ತ ನಿಮ್ಮ ಹೆಜ್ಜೆ! 🔥🎯*
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
*🚔🔥 PROJECT “SP ONLINE ACADEMY – ವಿಜಯಯಾತ್ರೆ” 🔥🚔*
*🎯 90 DAYS • COMPLETE EXAM PREPARATION*
📚 MASTER NOTES + ALL MAJOR SUBJECTS
📝 Important MCQs • Expected Questions • Quick Revision
🌍 GK + Current Affairs • Exam-Oriented Content
👨🏫 Expert Guidance | 🎓 100% Online
*💥 SPECIAL LAUNCH OFFER 💥*
*💰 ₹149/- ONLY*
*👥 FIRST 100 ASPIRANTS ONLY!*
*🔥 WHY WAIT? START YOUR VIJAYAYATRE TODAY!*
✅ One Platform
✅ Complete Notes
✅ Smart Revision
✅ Exam-Focused Preparation
✅ 90 Days of Consistent Learning
*🚀 ನಿಮ್ಮ ಗುರಿ — ಸರ್ಕಾರಿ ಹುದ್ದೆ*
*🔥 ನಮ್ಮ ಗುರಿ — ನಿಮ್ಮನ್ನು ಅಧಿಕಾರಿಗಳನ್ನಾಗಿ ಮಾಡುವುದು!*
*📞 JOIN NOW:*
8277796521 | 7411016521
*🔗 Complete Details & Join:*
SP Online Academy – Premium Notes
*🚔 SP ONLINE ACADEMY VIJAYAYATRE*
*90 Days • One Goal • One Mission •* *ವಿಜಯದತ್ತ ನಿಮ್ಮ ಹೆಜ್ಜೆ! 🔥🎯*
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
*📚🔥 SP ONLINE ACADEMY – PREMIUM PAID NOTES 🔥📚*
🎯 ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ನಿಮ್ಮ ವಿಶ್ವಾಸಾರ್ಹ ಅಧ್ಯಯನ ಸಂಗಾತಿ!
👨🏫🔥 15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ 🔥
🎯 SPECIAL NOTES PACKAGE : PSTR | GPSTR | HSTR | PT
💎 ಸಂಪೂರ್ಣ Notes Package – ಕೇವಲ ₹150/-
📖 Packageನಲ್ಲಿ:
✅ ಪ್ರಮುಖ GK & Current Affairs
✅ Indian Constitution & Polity
✅ Indian History & Geography
✅ General Science
✅ Karnataka GK
✅ Teaching Aptitude / Pedagogy
✅ ಪ್ರಮುಖ MCQs
✅ Previous Year Questions
✅ Exam-Oriented Important Questions
✅ Model Question Papers
✅ Quick Revision Notes
━━━━━━━━━━━━━━━━━━
💰 ಇತರೆ PREMIUM NOTES PACKAGES
🟥 UPSC & KPSC – ₹300/-
🟩 RRB – ₹150/-
🟦 PC / PSI – ₹120/-
🟪 FDA / SDA / GROUP C – ₹120/-
🟧 SSC – ₹120/-
🟨 KEA 2026 – ₹120/-
KSRP | IRB | KSISF | VAO | ಭೂ ಮಾಪಕರು | KREIS
━━━━━━━━━━━━━━━━━━
📲 Notes ಪಡೆಯಲು WhatsApp ನಲ್ಲಿ
ನಿಮ್ಮ Course Name ಕಳುಹಿಸಿ
👉 UPSC / RRB / KEA / SSC / PC-PSI / Teacher Recruitment
📞 8277796521
📞 7411016521
🏆 BEST CONTENT • BEST PRICE • LIMITED TIME OFFER
🚀 ನಿಮ್ಮ ಸರ್ಕಾರಿ ಉದ್ಯೋಗದ ತಯಾರಿಯನ್ನು ಇಂದೇ ಆರಂಭಿಸಿ!
*📚🔥 SP ONLINE ACADEMY – PREMIUM PAID NOTES 🔥📚*
🎯 ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ನಿಮ್ಮ ವಿಶ್ವಾಸಾರ್ಹ ಅಧ್ಯಯನ ಸಂಗಾತಿ!
👨🏫🔥 15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ 🔥
🎯 SPECIAL NOTES PACKAGE : PSTR | GPSTR | HSTR | PT
💎 ಸಂಪೂರ್ಣ Notes Package – ಕೇವಲ ₹150/-
📖 Packageನಲ್ಲಿ:
✅ ಪ್ರಮುಖ GK & Current Affairs
✅ Indian Constitution & Polity
✅ Indian History & Geography
✅ General Science
✅ Karnataka GK
✅ Teaching Aptitude / Pedagogy
✅ ಪ್ರಮುಖ MCQs
✅ Previous Year Questions
✅ Exam-Oriented Important Questions
✅ Model Question Papers
✅ Quick Revision Notes
━━━━━━━━━━━━━━━━━━
💰 ಇತರೆ PREMIUM NOTES PACKAGES
🟥 UPSC & KPSC – ₹300/-
🟩 RRB – ₹150/-
🟦 PC / PSI – ₹120/-
🟪 FDA / SDA / GROUP C – ₹120/-
🟧 SSC – ₹120/-
🟨 KEA 2026 – ₹120/-
KSRP | IRB | KSISF | VAO | ಭೂ ಮಾಪಕರು | KREIS
━━━━━━━━━━━━━━━━━━
📲 Notes ಪಡೆಯಲು WhatsApp ನಲ್ಲಿ
ನಿಮ್ಮ Course Name ಕಳುಹಿಸಿ
👉 UPSC / RRB / KEA / SSC / PC-PSI / Teacher Recruitment
📞 8277796521
📞 7411016521
🏆 BEST CONTENT • BEST PRICE • LIMITED TIME OFFER
🚀 ನಿಮ್ಮ ಸರ್ಕಾರಿ ಉದ್ಯೋಗದ ತಯಾರಿಯನ್ನು ಇಂದೇ ಆರಂಭಿಸಿ!
*Today SP Online Academy 360° Notes👆👆*
https://whatsapp.com/channel/0029VaoCK8u6xCSKFYPZuK3O/319
👆👆👆👆👆👆👆👆
U need More Updates Join Our Channel
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
*Today SP Online Academy 360° Notes👆👆*
https://whatsapp.com/channel/0029VaoCK8u6xCSKFYPZuK3O/319
👆👆👆👆👆👆👆👆
U need More Updates Join Our Channel
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
*📚🔥 15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ – SPECIAL NOTES PACKAGE 🔥📚*
*🎯 PSTR | GPSTR | HSTR | PT*
*👨🏫 ಶಿಕ್ಷಕರ ಹುದ್ದೆಗಳಿಗಾಗಿ Exam-Oriented Premium Notes*
*💎 ₹150/-ಕ್ಕೆ ಸಂಪೂರ್ಣ Notes Package!*
*📖 Packageನಲ್ಲಿ:*
✅ ಪ್ರಮುಖ GK & Current Affairs
✅ Indian Constitution & Polity
✅ Indian History & Geography
✅ General Science
✅ Karnataka GK
✅ Teaching Aptitude / Pedagogy
✅ ಪ್ರಮುಖ MCQs
✅ Previous Year Questions
✅ Exam-Oriented Important Questions
✅ Model Question Papers
✅ Quick Revision Notes
🔥 BEST CONTENT • BEST PRICE • LIMITED TIME OFFER 🔥
🎓 SP ONLINE ACADEMY
💰 Package Price: ಕೇವಲ ₹150/-
📲 Notes ಪಡೆಯಲು ಸಂಪರ್ಕಿಸಿ:
📞 8277796521
📞 7411016521
*🚀 ನಿಮ್ಮ ಶಿಕ್ಷಕರ ಉದ್ಯೋಗದ ತಯಾರಿಯನ್ನು ಇಂದೇ ಆರಂಭಿಸಿ!*
#SPOnlineAcademy #PSTR #GPSTR #HSTR #PT #TeacherRecruitment #KarnatakaJobs #TeacherJobs #ExamPreparation
*📚🔥 15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ – SPECIAL NOTES PACKAGE 🔥📚*
*🎯 PSTR | GPSTR | HSTR | PT*
*👨🏫 ಶಿಕ್ಷಕರ ಹುದ್ದೆಗಳಿಗಾಗಿ Exam-Oriented Premium Notes*
*💎 ₹150/-ಕ್ಕೆ ಸಂಪೂರ್ಣ Notes Package!*
*📖 Packageನಲ್ಲಿ:*
✅ ಪ್ರಮುಖ GK & Current Affairs
✅ Indian Constitution & Polity
✅ Indian History & Geography
✅ General Science
✅ Karnataka GK
✅ Teaching Aptitude / Pedagogy
✅ ಪ್ರಮುಖ MCQs
✅ Previous Year Questions
✅ Exam-Oriented Important Questions
✅ Model Question Papers
✅ Quick Revision Notes
🔥 BEST CONTENT • BEST PRICE • LIMITED TIME OFFER 🔥
🎓 SP ONLINE ACADEMY
💰 Package Price: ಕೇವಲ ₹150/-
📲 Notes ಪಡೆಯಲು ಸಂಪರ್ಕಿಸಿ:
📞 8277796521
📞 7411016521
*🚀 ನಿಮ್ಮ ಶಿಕ್ಷಕರ ಉದ್ಯೋಗದ ತಯಾರಿಯನ್ನು ಇಂದೇ ಆರಂಭಿಸಿ!*
#SPOnlineAcademy #PSTR #GPSTR #HSTR #PT #TeacherRecruitment #KarnatakaJobs #TeacherJobs #ExamPreparation
*📚🔥 KEA 2026 ಅಭ್ಯರ್ಥಿಗಳಿಗೆ ಸುವರ್ಣಾವಕಾಶ! 🔥📚*
*🎯 ಸಂಪೂರ್ಣ KEA Notes Package ಈಗ ವಿಶೇಷ ಆಫರ್‌ನಲ್ಲಿ!*
✅ KSRP / IRB / KSISF / PC
✅ VAO
✅ ಭೂ ಮಾಪಕರ
✅ KREIS
✅ ವಿಷಯವಾರು Notes + PYQ
✅ PDF Format
*💥 ವಿಶೇಷ ಆಫರ್: ₹200/ ➜ ಈಗ ಕೇವಲ ₹100 ಮಾತ್ರ!*
*⏰ 30-07-2026 ರವರೆಗೆ ಮಾತ್ರ ಈ ಆಫರ್!*
*📲 WhatsApp ನಲ್ಲಿ "KEA" ಎಂದು ಮೆಸೇಜ್ ಮಾಡಿ:*
📞 7411016521
📞 8277796521
*🏆 SP Online Academy*
*💯 ಸಾವಿರಾರು ಅಭ್ಯರ್ಥಿಗಳ ನಂಬಿಕೆಯ ಆಯ್ಕೆ!*
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
*📚🔥 KEA 2026 ಅಭ್ಯರ್ಥಿಗಳಿಗೆ ಸುವರ್ಣಾವಕಾಶ! 🔥📚*
*🎯 ಸಂಪೂರ್ಣ KEA Notes Package ಈಗ ವಿಶೇಷ ಆಫರ್‌ನಲ್ಲಿ!*
✅ KSRP / IRB / KSISF / PC
✅ VAO
✅ ಭೂ ಮಾಪಕರ
✅ KREIS
✅ ವಿಷಯವಾರು Notes + PYQ
✅ PDF Format
*💥 ವಿಶೇಷ ಆಫರ್: ₹200/ ➜ ಈಗ ಕೇವಲ ₹100 ಮಾತ್ರ!*
*⏰ 30-07-2026 ರವರೆಗೆ ಮಾತ್ರ ಈ ಆಫರ್!*
*📲 WhatsApp ನಲ್ಲಿ "KEA" ಎಂದು ಮೆಸೇಜ್ ಮಾಡಿ:*
📞 7411016521
📞 8277796521
*🏆 SP Online Academy*
*💯 ಸಾವಿರಾರು ಅಭ್ಯರ್ಥಿಗಳ ನಂಬಿಕೆಯ ಆಯ್ಕೆ!*
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
*🚨 ಸೀಮಿತ ಅವಧಿಯ ಆಫರ್! 🚨*
*📚 VAO ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪೂರ್ಣ Notes Package*
*🔥 ಕೇವಲ ₹100/- ಮಾತ್ರ!*
*⏳ ಈ ವಿಶೇಷ ಆಫರ್ ಇನ್ನೂ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.*
ಇಂದೇ ನಿಮ್ಮ Notes ಪಡೆದು ಪರೀಕ್ಷೆಯ ತಯಾರಿಯನ್ನು ಆರಂಭಿಸಿ!
✅ ಸಂಪೂರ್ಣ ಅಧ್ಯಯನ ಸಾಮಗ್ರಿ
✅ ವಿಷಯವಾರು Notes & PDF
✅ ಪ್ರಮುಖ ಪ್ರಶ್ನೆಗಳು ಹಾಗೂ PYQ
✅ Exam Focused Content
*📲 WhatsApp:*
+91 82777 96521
+91 74110 16521
*📸 Instagram: @sp_online_academy*
*🎯 Limited Time Offer – Don't Miss It!*
*🚨 ಸೀಮಿತ ಅವಧಿಯ ಆಫರ್! 🚨*
*📚 VAO ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಂಪೂರ್ಣ Notes Package*
*🔥 ಕೇವಲ ₹100/- ಮಾತ್ರ!*
*⏳ ಈ ವಿಶೇಷ ಆಫರ್ ಇನ್ನೂ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ.*
ಇಂದೇ ನಿಮ್ಮ Notes ಪಡೆದು ಪರೀಕ್ಷೆಯ ತಯಾರಿಯನ್ನು ಆರಂಭಿಸಿ!
✅ ಸಂಪೂರ್ಣ ಅಧ್ಯಯನ ಸಾಮಗ್ರಿ
✅ ವಿಷಯವಾರು Notes & PDF
✅ ಪ್ರಮುಖ ಪ್ರಶ್ನೆಗಳು ಹಾಗೂ PYQ
✅ Exam Focused Content
*📲 WhatsApp:*
+91 82777 96521
+91 74110 16521
*📸 Instagram: @sp_online_academy*
*🎯 Limited Time Offer – Don't Miss It!*
📚🔥 KEA Paid Notes – Special Offer 🔥📚
🎯 KEA 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ!
✅ KSRP, IRB & KSISF ನೇಮಕಾತಿ – 2026
✅ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ – 2026
✅ ಭೂ ಮಾಪಕರ ನೇಮಕಾತಿ – 2026
✅ KREIS ನೇಮಕಾತಿ – 2026
📖 Notes Package Includes: ✔️ ಸಂಪೂರ್ಣ ಅಧ್ಯಯನ ಸಾಮಗ್ರಿ
✔️ ವಿಷಯವಾರು Notes & ವಿವರಣೆ
✔️ PYQ (Previous Year Questions)
✔️ PDF Format ನಲ್ಲಿ ಲಭ್ಯ
✔️ Download ಮಾಡಿ ಯಾವಾಗ ಬೇಕಾದರೂ ಓದಿ
💰 ಮೂಲ ಬೆಲೆ: ₹150
🎉 ಇಂದಿನ ವಿಶೇಷ ಆಫರ್: ಕೇವಲ ₹100 ಮಾತ್ರ!
📲 Contact / WhatsApp:
+91 82777 96521
+91 74110 16521
📩 Instagram: @sp_online_academy
🚀 ಇಂದೇ ಪಡೆದುಕೊಳ್ಳಿ... ನಾಳೆ ಯಶಸ್ಸು ನಿಮ್ಮದೇ! 💯
ಶ್ರೀರಾಮ ಜಯರಾಮ ರಘುರಾಮ ಪಾಹಿ |
ನಾರಾಚ ಕೋದಂಡಧರ ಧೀರ ಪಾಹಿ ಪ
ಮಾರಾರಿನುತ ನಾಮ ದನುಜಾರಿ ಪಾಹಿ |
ಧರಣೀಸುತಾನಂದ ಸುವಿಹಾರಿ ಪಾಹಿ ಅ.ಪ
ಸಾಮಿತ್ರಿ ಭರತಾಗ್ರಜಾತ ಮಾಂಪಾಹಿ |
ಮೌನಿಜನಸಂಪ್ರೀತ ಶ್ರೀಲೋಲ ಪಾಹಿ ||
ಶ್ರೀಮಾರುತೀ ಸೇವ್ಯ ಪಾದಾಬ್ಜಪಾಹಿ |
ಧೀಮಂತ ಘನ ಪುಣ್ಯನಾಮ ಮಾಂಪಾಹಿ ೧
ಭುವನಾಭಿರಾಮ ತ್ರಿಮುನಿನುತ್ಯ ಪಾಹಿ |
ಭವನಾಶ ಸತ್ಕೀರ್ತಿಕಾಮ ಮಾಂ ಪಾಹಿ ||
ನವಮೋಹನಾಂಗ ರಾವಣವೈರಿ ಪಾಹಿ |
ಸುವಿಲಾಸದಾತ ಮಾಂಗಿರಿವಾಸ ಪಾಹಿ ೨
ಕೃತಿಕಾರರು
ಶ್ರೀ ಅಸೂರಿ ರಾಮಸ್ವಾಮಿ ಅಯ್ಯಂಗಾರ್
ಶುಭೋದಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಸಂಸತ್ತಿನಲ್ಲಿ ವಂದೇ ಮಾತರಂ ಮಸೂದೆಯನ್ನು ಮಂಡಿಸಲಿದ್ದಾರೆ. ಪ್ರಸ್ತಾವಿತ ಮಸೂದೆ ರಾಷ್ಟ್ರಗೀತೆ ಜನ ಗಣ ಮನಕ್ಕೆ ಸಿಗುತ್ತಿರುವ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಗಳನ್ನು ರಾಷ್ಟ್ರೀಯ ಗೀತೆಗೂ ಸಿಗಲಿದೆ.
ಇತ್ತೀಚಿನ ಘಟನೆಗಳ ಬಳಿಕ ಹಲವರು ಪೆಪ್ಪರ್ ಸ್ಪ್ರೇ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾಗಿಯೂ ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಮ್ಮ ದಿನನಿತ್ಯದ ಬ್ಯಾಗ್‌ನಲ್ಲಿ ಒಂದು ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳುವುದು ಉತ್ತಮ ಮುನ್ನೆಚ್ಚರಿಕೆಯಾಗಿದೆ.
ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಿ, ಅಗತ್ಯ ಸುರಕ್ಷತಾ ಸಾಧನಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.
"ಅವಕಾಶವು ಅದೃಷ್ಟದ ರೂಪದಲ್ಲಿ ಬರುವುದಿಲ್ಲ; ಅದು ಪರಿಶ್ರಮದ ರೂಪದಲ್ಲಿ ಬರುತ್ತದೆ. ಅದನ್ನು ಗುರುತಿಸುವವರೇ ಯಶಸ್ವಿಯಾಗುತ್ತಾರೆ."
#motivation 🌸🌸
ಭಾರತದ ಹಾಗೂ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ 100 ಕೀ ಪಾಯಿಂಟ್ ಗಳನ್ನು ಕೆ.ಪಿ.ಎಸ್. ಸಿ. ಪರೀಕ್ಷೆಗೆ ಉಪಯುಕ್ತವಾಗುವಂತಹ ರೀತಿಯಲ್ಲಿ ಸಂಪಾದಿಸಲಾಗಿದೆ.
ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.
1)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
2)ಒಂದನೇ ಆಂಗ್ಲೋ ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
3)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
4) 3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
5) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
6) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
7) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
10)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
11) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
12)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
13)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
14)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
15)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
16)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
17)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
18)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
19)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
20) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
21)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
22)ರಾಜರ್ಷಿ ಎಂಬ ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
23)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
24)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
25)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
26)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
27)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
28)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
29)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
30)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
31)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
32) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
33)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
34)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
35)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
36)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
37)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
38)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
39)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
40)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
41)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
42)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
43)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
44)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
45)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
46)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಹಳ್ಳಿ - - - - ಈಸೂರು.
47)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು ಆಗಿನ ದಿವಾನ್ - - - - 1947..ರಾಮಸ್ವಾಮಿ ಮೊದಲಿಯಾರ್.
48)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
49)ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
50)ಕರ್ನಾಟಕ ವಿಧ್ಯಾವರ್ಧಕ ಸಂಘ ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.
51)ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು. ಈ ಗೀತೆ ರಚಿಸಿದವರು.- - - ಹುಯಿಲಗೋಳ ನಾರಾಯಣರಾಯರು.
52)ಕರ್ನಾಟಕ ಗತವೈಭವ ಕೃತಿ ರ-- - - ಆಲೂರು ವೆಂಕಟರಾಯರು.
53)ಕನ್ನಡದ ಕುಲ ಪುರೋಹಿತ - - - ಆಲೂರು ವೆಂಕಟರಾಯರು.
54)ಕರ್ನಾಟಕ ಏಕೀಕರಣ ಸಮಿತಿಯ ಪ್ರಥಮ ಅಧ್ಯಕ್ಷರು - - - ಸಿದ್ದಪ್ಪ ಕಂಬಳಿ.
55)ಕಾಸರಗೂಡು ಏಕೀಕರಣ ಸಮ್ಮೇಳನದ ಅಧ್ಯಕ್ಷರು - - - - ಆರ್.ಆರ್.ದಿವಾಕರ್.
56)ಜೆ.ವಿ.ಪಿ.ಕಮಿಟಿಯ ಸದಸ್ಯರು - - - ಜವಾಹರಲಾಲ್ ನೆಹರು. ,ವಲ್ಲಭಭಾಯ್ ಪಟೇಲ್, ಪಟ್ಟಾಭಿ ಸೀತಾರಾಮಯ್ಯ.
57)ಕರ್ನಾಟಕ ಏಕೀಕರಣ ಸಮಿತಿಯ ಅಧ್ಯಕ್ಷರು - - ಎಸ್. ನಿಜಲಿಂಗಪ್ಪ.
58)ಭಾಷಾವಾರು ಪ್ರಾಂತ್ಯ ರಚನೆಯ ಬಗ್ಗೆ ವರದಿ ನೀಡಿದ ಕಮಿಟಿ - - - - - ಫಜಲ್ ಅಲಿ ಕಮಿಟಿ.
60)ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಇತ್ಯರ್ಥಕ್ಕೆ ನೇಮಿಸಿದ ಆಯೋಗ - - - - ಮಹಾಜನ್ ಆಯೋಗ.
61)ರಾಜ್ಯ ಪುನರ್ ವಿಂಗಡನ ಆಯೋಗಕ್ಕೆ ಇದ್ದ ಮತ್ತೊಂದು ಹೆಸರು - - - - ಫಜಲ್ ಅಲಿ ಕಮಿಟಿ.
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಸಂಸತ್ತಿನಲ್ಲಿ ವಂದೇ ಮಾತರಂ ಮಸೂದೆಯನ್ನು ಮಂಡಿಸಲಿದ್ದಾರೆ. ಪ್ರಸ್ತಾವಿತ ಮಸೂದೆ ರಾಷ್ಟ್ರಗೀತೆ ಜನ ಗಣ ಮನಕ್ಕೆ ಸಿಗುತ್ತಿರುವ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಗಳನ್ನು ರಾಷ್ಟ್ರೀಯ ಗೀತೆಗೂ ಸಿಗಲಿದೆ.
Repost from ಜ್ಞಾನವೃದ್ಧಿ ಶಿಕ್ಷಣ & ಉದ್ಯೋಗ
ಇತ್ತೀಚಿನ ಘಟನೆಗಳ ಬಳಿಕ ಹಲವರು ಪೆಪ್ಪರ್ ಸ್ಪ್ರೇ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾಗಿಯೂ ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಮ್ಮ ದಿನನಿತ್ಯದ ಬ್ಯಾಗ್‌ನಲ್ಲಿ ಒಂದು ಪೆಪ್ಪರ್ ಸ್ಪ್ರೇ ಇಟ್ಟುಕೊಳ್ಳುವುದು ಉತ್ತಮ ಮುನ್ನೆಚ್ಚರಿಕೆಯಾಗಿದೆ.
ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಿ, ಅಗತ್ಯ ಸುರಕ್ಷತಾ ಸಾಧನಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ.
