cookie

We use cookies to improve your browsing experience. By clicking «Accept all», you agree to the use of cookies.

avatar

KPWD RDPR WRD AE/JE CIVIL

Show more
The country is not specifiedThe language is not specifiedThe category is not specified
Advertising posts
365
Subscribers
No data24 hours
No data7 days
No data30 days

Data loading in progress...

Subscriber growth rate

Data loading in progress...

ಪ್ರಿಯ ಸ್ಪರ್ಧಾರ್ಥಿಗಳೇ, *ಕೆಎಎಸ್ ಪರೀಕ್ಷೆಗಳ ತಯಾರಿಯಲ್ಲಿ ಪ್ರಚಲಿತ ವಿದ್ಯಮಾನಗಳ* ಅತಿ ಮುಖ್ಯ ಪಾತ್ರವಿದೆ. ಪ್ರಚಲಿತ ವಿದ್ಯಾಮಾನಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಹೊರತು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಸಾಧ್ಯವಿಲ್ಲ. ಕೆ ಎ ಎಸ್ ಪರೀಕ್ಷೆಯ ಎಲ್ಲಾ ಮೂರು ಹಂತಗಳಲ್ಲಿ ಪ್ರಚಲಿತ ವಿದ್ಯಾಮಾನಗಳನ್ನು ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಹುತೇಕ ಸ್ಪರ್ಧಾಕಾಂಕ್ಷಿಗಳು ಹಲವು ಕಾರಣಗಳಿಂದ ಪ್ರಚಲಿತ ವಿದ್ಯಮಾನಗಳನ್ನು ಪ್ರತಿನಿತ್ಯ ಅಧ್ಯಯನ ಮಾಡಲು ಸಾಧ್ಯವಾಗಿರುವುದಿಲ್ಲ. ಹಾಗೂ ಸ್ಪರ್ಧಾಕಾಂಕ್ಷಿಗಳು ಬಹುಮುಖ್ಯವಾಗಿ ಮತ್ತು ಸಾಮಾನ್ಯವಾಗಿ ಎದುರಿಸುವ ಸವಾಲುಗಳೆಂದರೆ, ಪ್ರಚಲಿತ ವಿದ್ಯಮಾನಗಳನ್ನು ಹೇಗೆ ಮತ್ತು ಏನನ್ನು ನಿಖರವಾಗಿ ಅಭ್ಯಸಿಸಬೇಕು ಹಾಗೂ ಅದನ್ನು ಪಠ್ಯಕ್ರಮದ ಜೊತೆಗೆ ಹೇಗೆ ಹೊಂದಿಸಿ ಅರ್ಥೈಸಿಕೊಳ್ಳಬೇಕು ಮತ್ತು ಪ್ರಚಲಿತ ವಿದ್ಯಾಮಾನಗಳನ್ನು ಪರೀಕ್ಷಾ ದೃಷ್ಟಿಕೋನದಿಂದ ಹೇಗೆ ಟಿಪ್ಪಣಿಗಳನ್ನು ಮಾಡಿಕೊಳ್ಳುವುದು ಎಂಬಿತ್ಯಾದಿ ಬಹುದೊಡ್ಡ ಸವಾಲುಗಳು ನಮ್ಮ ಸ್ಪರ್ಧಾರ್ಥಿಗಳ ಮುಂದಿದೆ. ಈ ಮೇಲಿನ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು *India4IAS Academy* ಯು ಆಕಾಂಕ್ಷಿಗಳಿಗೆ ನೆರವಾಗಲೆಂದು ಮುಂಬರುವ PSI, SDA,FDA ಹಾಗೂ ಮತ್ತಿತರ ಪರೀಕ್ಷೆಗಳಿಗೆ ಅನುಕೂಲವಾಗುವ ರೀತಿ ಪ್ರಚಲಿತ ಘಟನೆಗಳ ತರಗತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಆಸಕ್ತ ಸ್ಪರ್ಧಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. *ತರಗತಿಗಳು ದಿನಾಂಕ 06.09.2021 ರಿಂದ 11.09.2021 ರವರೆಗೆ ಸಾಯಂಕಾಲ 6.00 ರಿಂದ 8.30 ರವರೆಗೆ ಇರುತ್ತವೆ.* *ಸೂಚನೆ:ತರಗತಿಗಳು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಲಭ್ಯ.* ಹೆಚ್ಚಿನ ವಿಷಯಗಳಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. *9902504443* *9902404443* *www.india4ias.com* *ಟೀಮ್ ಇಂಡಿಯಾ ಫಾರ್ ಐ ಎ ಎಸ್* *ಬೆಂಗಳೂರು*
Show all...
Or any groups
Show all...
Share dis group link to ur friends
Show all...
KPWD RDPR WRD AE/JE CIVIL https://t.me/kpwdrdpr
Show all...

Objection for rdpr group name
Show all...
Join dis group
Show all...
Objection for rdpr posts For je post, be students also eligbile???
Show all...