en
Feedback
ಕಣಜ 📚📚

ಕಣಜ 📚📚

Open in Telegram

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ವಿವರಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳ ಉಚಿತ ಮಾರ್ಗದರ್ಶನ .🇮🇳100% Free Service ಸ್ನೇಹಿತರೇ, ನಿಮಗೆ ಯಾವುದೇ ಡೌಟ್ ಇದ್ರೆ ಇಲ್ಲಿ msg ಮಾಡಿ, ಆ msg ನನಗೆ ತಲುಪುತ್ತದೆ...... @imabhiibot

Show more
8 842
Subscribers
+224 hours
+47 days
+930 days
Posts Archive
🍀 ರಾಕೆಟ್ ಉಡಾಯಿಸಲು ಬಳಸುವ ತತ್ವ - ಚಲನೆಯ ಮೂರನೆಯ ನಿಯಮ 🍀 ಮನುಷ್ಯನ ಕಿವಿಯ ತಮಟೆಯ ಮೇಲೆ ಶಬ್ದದ ಸಂವೇದನೆ - 0.1ಸೆಕೆಂಡ್ ವರೆಗೆ ನಿಲ್ಲುತ್ತದೆ 🍀 ರೈಲುಗಳಲ್ಲಿ ಬಳಸುವ ಇಂಜಿನ್ - ಬಹಿರ್ದಹನ ಇಂಜಿನ್ 🍀 ಪೆಟ್ರೋಲ್ ಇಂಜಿನ್ ಗಳಲ್ಲಿ - ಕಿಡಿಬೆಣೆ ಬಳಸುತ್ತಾರೆ 🍀 ಕ್ಷ - ಕಿರಣ ಸಂಶೋಧಿಸಿರುವ ವಿಜ್ಞಾನಿ - ವಿಲಿಯಂ ರಾಂಟೇಜನ್ 🍀 ಕಾಂತತ್ವದ ಜನಕ - ಗಿಲ್ಬರ್ಟ್ 🍀 ತಮ್ಮ ಮೂಲಕ ಬೆಳಕನ್ನು ಹರಿಯ ಬಿಡದಿರುವ ವಸ್ತುಗಳು - ಅಪಾರದರ್ಶಕ ವಸ್ತುಗಳು 🍀 ಮೊದಲ ಸಂಪೂರ್ಣ ಸಿಂಥೆಟಿಕ್ ಫೈಬರ್ - ನೈಲಾನ್ 🍀ಗೆಲಿಲಿಯೋ ಆವಿಷ್ಕರಿಸಿದ ಉಪಗ್ರಹಗಳ ಸಂಖ್ಯೆ - 4

🍀 ತಾರಾಪುರ ಅಣುಶಕ್ತಿ ಕೇಂದ್ರ ಮುಂಬೈಯಲ್ಲಿದೆ 🍀 ರಾಣಪ್ರತಾಪ ಸಾಗರ ಅಣುಶಕ್ತಿಕೇಂದ್ರ 1971 ರಲ್ಲಿ ಸ್ಥಾಪನೆಯಾಯಿತು 🍀 "ಲಸಿಕೆ ಶಾಸ್ತ್ರ"ದ ಕರ್ತೃ - ವಾಲ್ ವಿರ್ ಲಿಷ್ 🍀 ಪತನ ಕೋನವು ಪ್ರತಿಫಲನ ಕೋನಕ್ಕೆ - ಸಮವಾಗಿರುತ್ತದೆ 🍀 ವಸ್ತುವು ತನ್ನ ಸ್ಥಾನಬಲದಿಂದ ಪಡೆದ ಶಕ್ತಿ - ಪ್ರಚ್ಛನ್ನ ಶಕ್ತಿ 🍀 ಮಿಂಚು ಉಂಟಾಗುವುದು - ಸ್ಥಾಯಿವಿದ್ಯುದಾವೇಶಗಳಿಂದ 🍀 ಒಂದು ಕ್ಯಾಲೋರಿ ಎಂದರೆ - 4.18ಜೌಲ್ ಗಳು

"ಜ್ಞಾನಿಗಳ ನುಡಿಮುತ್ತು" . ಸ್ನಾನವಾಗಿರಬೇಕಾದದ್ದು ನಿಮ್ಮ ನುಡಿಗಳಿಗೆ. ಮಡಿಯಾಗಬೇಕಿರುವುದು ನಿಮ್ಮ ಮನಸ್ಸಿಗೆ. ಶುಚಿಯಾಗಿರಬೇಕಾದದ್ದು ನಿಮ್ಮ ಅಂತರಾತ
"ಜ್ಞಾನಿಗಳ ನುಡಿಮುತ್ತು" . ಸ್ನಾನವಾಗಿರಬೇಕಾದದ್ದು ನಿಮ್ಮ ನುಡಿಗಳಿಗೆ. ಮಡಿಯಾಗಬೇಕಿರುವುದು ನಿಮ್ಮ ಮನಸ್ಸಿಗೆ. ಶುಚಿಯಾಗಿರಬೇಕಾದದ್ದು ನಿಮ್ಮ ಅಂತರಾತ್ಮ. ಯಾರದೋ ನೆರಳು ನಿಮ್ಮ ಮೇಲೆ ಬಿದ್ದರೆ ಅದು ಮೈಲಿಗೆಯಲ್ಲ ನಮ್ಮ ಅಹಂಕಾರ, ಕಪಟತನ ಕೋಪ ಇವೆ ನಿಮ್ಮ ಮೈಲಿಗೆ. ಅವುಗಳನ್ನೆಲ್ಲ ತೊರೆದು ಶುದ್ಧ ಮನಸ್ಸಿನಿಂದ ಭಗವಂತನನ್ನು ಪ್ರಾಥಿಸು. 🙏. ಬಂಧುಗಳಲ್ಲಿ ಕರುಣಾಮಯಿಯಾಗು ಮೋಕ್ಷ ತಾನಾಗಿಯೇ ಲಭಿಸುತ್ತದೆ.. . . ಶುಭೋದಯ. 🌄 @Kanajanote °°°°°°°°°°°°°°°°°°°°°°°°°°°°°°°°°`°

📄 ಪ್ರತಿಯೊಂದು ದಾಖಲೆಗೂ ತನ್ನದೇ ಆದ ಉದ್ದೇಶವಿದೆ! 🪪 ಆಧಾರ್ — ಗುರುತಿನ ಪುರಾವೆ 💰 PAN — ತೆರಿಗೆ ಸಂಬಂಧಿತ ಕೆಲಸಗಳಿಗೆ 🏠 ಡೊಮಿಸೈಲ್ ಪ್ರಮಾಣಪತ್
📄 ಪ್ರತಿಯೊಂದು ದಾಖಲೆಗೂ ತನ್ನದೇ ಆದ ಉದ್ದೇಶವಿದೆ! 🪪 ಆಧಾರ್ — ಗುರುತಿನ ಪುರಾವೆ 💰 PAN — ತೆರಿಗೆ ಸಂಬಂಧಿತ ಕೆಲಸಗಳಿಗೆ 🏠 ಡೊಮಿಸೈಲ್ ಪ್ರಮಾಣಪತ್ರ — ನಿವಾಸದ ಪುರಾವೆ 📜 ಉತ್ತರಾಧಿಕಾರ ಪ್ರಮಾಣಪತ್ರ — ಆಸ್ತಿ/ವಾರಸುದಾರಿಕೆ ಸಂಬಂಧಿತ ಕೆಲಸಗಳಿಗೆ ಸರಿಯಾದ ದಾಖಲೆ ಯಾವ ಕೆಲಸಕ್ಕೆ ಬೇಕು ಎಂಬುದು ತಿಳಿದಿದ್ದರೆ ⏳ ಸಮಯ, 💸 ಹಣ ಮತ್ತು 📝 ಅನಗತ್ಯ ದಾಖಲೆಪತ್ರಗಳ ತೊಂದರೆ ತಪ್ಪಿಸಬಹುದು. 🔖 ಇದನ್ನು ಸೇವ್ ಮಾಡಿಕೊಳ್ಳಿ! ಯಾವಾಗ ಬೇಕಾಗುತ್ತದೋ ಗೊತ್ತಿಲ್ಲ 😉📌 @Kanajanote

💐ವಿಜ್ಞಾನ ಪ್ರಶ್ನೋತ್ತರಗಳು 💐 ✍️✍️✍️✍️✍️✍️✍️✍️✍️✍️ ➡️ ಲ್ಯೂಸರ್ನ್ ಎಂದರೆ ಏನು? ಎಲೆಗಳಿಗಾಗಿ ಬೆಳಸಿದ ಬೆಳೆ ➡️ ವ್ಯಾಪಕ ಬಳಕೆಯಲ್ಲಿರುವ ಜೀವನಿರೋಧಕ ಪೆನ್ಸಿಲಿನ್ ಯಾವುದರಿಂದ ಉತ್ಪತ್ತಿಯಾಗುತ್ತದೆ? ಒಂದು ಶೀಲಿಂಧ್ರ ➡️ ಹವಾಮಾನ ಮತ್ತು ವಾಯುಗುಣದ ಅಧ್ಯಯನ ಮಾಡುವ ಶಾಸ್ತ್ರ ಯಾವುದು? ಪವನಶಾಸ್ತ್ರ ➡️ ಒಬ್ಬ ಮನುಷ್ಯ ಹುಟ್ಟಿದ ದಿನ ಮತ್ತು ವರ್ಷವನ್ನು ಆಧರಿಸಿ ಭವಿಷ್ಯ ಹೇಳುವ ಶಾಸ್ತ್ರ ಯಾವುದು? ಅಂಕಿಶಾಸ್ತ್ರ ➡️ ಪಾರಾಸಿಟಾಮಾಲ್…. ನೋವು ನಿವಾರಿಸುತ್ತದೆ. ➡️ ಜಿಯೋಲೈಟ್ ಉಪಯೋಗಿಸುವುದು….. ಕಾಗದವನ್ನು ವಿವರ್ಣಿಕರಣಗೊಳಿಸಲು ➡️ ಶರ್ಬತಿ ಸೊನೋರ ಎಂಬುದು? ಗೋಧಿಯ ಒಂದು ಮಾದರಿ ➡️ ಸಾರಜನೀಕರಣ ಎಂದರೆ ಏನು? ಅಮೋನಿಯಾವನ್ನು ನೈಟ್ರೇಟ್ ಆಗಿ ಉತ್ಕರ್ಷಿಸುವುದು ➡️ ಅತಿ ಸೂಕ್ಷ್ಮ ಗಾತ್ರದ ಜೀವಕೋಶ ವೈರಸ್ ➡️ ಬೀಜಗಳನ್ನು ಅತ್ಯುತ್ತಮ ರೀತಿಯಲ್ಲಿ ಶೇಖರಿಸಿಡಲು ಉಪಯೋಗಿಸುವ ಪದ್ಧತಿ.. ತಂಪಾದ ಶುಷ್ಕ ಪರಿಸ್ಥಿತಿ ➡️ ಕೀಟಗಳ ಮೂಲಕ ನಡೆಯುವ ಪರಾಗಸ್ಫರ್ಶ ಕ್ರಿಯೆಗೆ ಏನೆಂದು ಕರೆಯುತ್ತಾರೆ? ಎಂಟೆಮೋಫಿಲಿ ➡️ ರೋಗಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು? ಪೆಥಾಲಜಿ ➡️ ಬೆಳಕಿನ ತೀವ್ರತೆಯನ್ನು ಅಳೆಯುವ ವಿಧಾನ ಯಾವುದು? ದ್ಯುತಿ ಮಾಪನ ➡️ ‘ಪಾತ್ರೆಯಲ್ಲಿ ತುಂಬಿಟ್ಟ ಒಂದು ಬಿಂದುವಿನಲ್ಲಿ ಪ್ರಯೋಗಿಸಿದ ಒತ್ತಡ ಅದರ ಎಲ್ಲಾ ಬಿಂದುಗಳಿಗೂ ಸಮರೂಪದಲ್ಲಿ ಪ್ರಸರಣವಾಗುವುದು’ ಇದು ಯಾವ ನಿಯಮ? ಪ್ಯಾಸ್ಕಲ್ ನಿಯಮ ➡️ ವಸ್ತುವಿನ ಕಣಗಳ ಚಲನೆ ಇಲ್ಲದೆಯೇ ಒಂದು ಕಣದಿಂದ ಪಕ್ಕದ ಕಣಕ್ಕೆ ಶಾಖ ಪ್ರಸಾರವಾಗುವ ಕ್ರಿಯೆಗೆ… ಉಷ್ಣವಹನ ➡️ ಎಲೆಕ್ಟ್ರಿಕ್ ಬಲ್ಬ್‍ನ ತಂತಿಯನ್ನು ಯಾವುದರಿಂದ ಮಾಡುತ್ತಾರೆ? ಟಂಗ್‍ಸ್ಟನ್ ➡️ ನೀರಿನ ಶಾಶ್ವತ ಗಡಸುತನವನ್ನು ನಿವಾರಿಸಲು….. ವಾಷಿಂಗ್‍ಸೋಡಾ ಹಾಕುವುದರ ಮೂಲಕ ನಿವಾರಿಸಬಹುದು ➡️ ನೀರನ್ನು ಕ್ಲೋರಿಕರಣ ಮಾಡಲು ಕಾರಣ… ರೋಗಾಣು ಮತ್ತು ಬ್ಯಾಕ್ಟೀರಿಯಾ ಕೊಲ್ಲಲು ➡️ ಟಿಂಚರು ಇದು…. ಅಲ್ಕೋಹಾಲಿನ ದ್ರವ ➡️ ಲೋಹಗಳನ್ನು ತಟ್ಟಿ ತಗಡುಗಳನ್ನಾಗಿ ಮಾಡಬಹುದು. ಲೋಹದ ಈ ಗುಣವೇ.. ಪತ್ರಶೀಲತ್ವ

ನಿಮ್ಮ ಜೀವನವನ್ನು ಯಾರೋ ಬಂದು ಉದ್ಧಾರ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳಬೇಡಿ. ಎಷ್ಟೇ ಕಾದರೂ ಯಾರೂ ಬರುವುದಿಲ್ಲ. ನಮ್ಮ ಜೀವನವನ್ನು ನಾವೇ ರ
ನಿಮ್ಮ ಜೀವನವನ್ನು ಯಾರೋ ಬಂದು ಉದ್ಧಾರ ಮಾಡುತ್ತಾರೆ ಎಂದು ಕಾಯುತ್ತಾ ಕುಳಿತುಕೊಳ್ಳಬೇಡಿ. ಎಷ್ಟೇ ಕಾದರೂ ಯಾರೂ ಬರುವುದಿಲ್ಲ. ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ಒಂದು ಹಂತದ ಸಾಧನೆ ಮಾಡಿದ ಬಳಿಕ ಎಲ್ಲರೂ ಬರುತ್ತಾರೆ.
@Kanajanote

📌ಭಾರತದ ಸಂವಿಧಾನದ ಕೆಲವು ಕಲಂಗಳು 👉Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ 👉Article 45 -ಸಾರ್ವತ್ರಿಕ ಶಿಕ್ಷಣ 👉Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು 👉Article 368- ಸಂವಿದಾನದ ತಿದ್ದುಪಡಿ 👉Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ 👉Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ 👉Article280- ಹಣಕಾಸು ಆಯೋಗದ ರಚನೆ 👉Article 155 –ರಾಜ್ಯಪಾಲರ ನೇಮಕ 👉Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ 👉Article 356-ರಾಜ್ಯ ತುರ್ತು ಪರಿಸ್ಥಿತಿ 👉Article 360- ಹಣಕಾಸಿನ ತುರ್ತು ಪರಿಸ್ಥಿತಿ 👉Article 36 to 51- ರಾಜ್ಯ ನಿರ್ದೇಶಕ ತತ್ವಗಳು 👉Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ 👉Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ 👉Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ 👉Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು 👉Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ 👉Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ 👉Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ 👉Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್ 👉Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ 👉Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು 👉Article245 to 300- ಕೇಂದ್ರ ರಾಜ್ಯಗಳ ಸಂಬಂದ 👉Article 243-ಪಂಚಾಯತ್ ರಾಜ್ಯಗಳ ಬಗ್ಗೆ 👉Article 315 to 323-ಲೋಕಸೇವಾ ಆಯೋಗ 👉Article 324-329- ಚುನಾವಣ ಆಯೋಗ 👉Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು 👉Article 309-323 – ಸಾರ್ವಜನಿಕ ಸೇವೆ 👉Article -370- ಜಮ್ಮು ಕಾಶ್ಮೀರದ ಬಗ್ಗೆ 👉Article 51 (a)- ಮೂಲಭೂತ ಕರ್ತವ್ಯ 👉Article 54/55- ರಾಷ್ಟ್ರಪತಿ ಚುನಾವಣೆ 👉Article 61- ರಾಷ್ಟ್ರಪತಿ ಪದಚ್ಯುತಿ 👉Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ 👉Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ 👉Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು 👉Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ 👉Article -164- ಮುಖ್ಯಮಂತ್ರಿಗಳ ನೇಮಕ 👉Article 171- ವಿದಾನ ಪರಿಷತ್ ರಚನೆ 👉Article 226-ರಿಟ್ ಜಾರಿ 👉Article 170- ವಿದಾನ ಸಭೆಯ ರಚನೆ 👉Article 123- ಸುಗ್ರೀವಾಜ್ನೆ

☘ಕರ್ನಾಟಕದ ರಾಜರುಗಳು ಮತ್ತು ಬಿರಿದುಗಳು ☘ (ಪಿ.ಸಿ ಮತ್ತು ಪಿ.ಎಸ್.ಐ ಪರೀಕ್ಷೆಗಾಗಿ ಪ್ರಮುಖ ಮಾಹಿತಿ) * ಅಶೋಕ – ದೇವನಾಂಪ್ರಿಯ *೨ನೇ ಶಾತಕರ್ಣಿ - ದಕ್ಷಿಣಪಥಸಾರ್ವಭೌಮ‌ * ಗೌತಮಿ ಪುತ್ರ – ತ್ರೈಸಮುದ್ರತೋಯಪಿತವಾಹನ * ಮಯೂರ ವರ್ಮ – ಕರ್ನಾಟಕದ ಪ್ರಥಮ ಚಕ್ರವರ್ತಿ * ಕಾಕುಸ್ತವರ್ಮ – ಕದಂಬ ಅನರ್ಘ್ಯರತ್ನ * ದುರ್ವಿನೀತ – ಧರ್ಮಮಹಾರಾಜಾಧಿ ರಾಜ * ಚಾವುಂಡರಾಯ – ರಣರಂಗಸಿಂಹ * ೧ನೇ ಪುಲಕೇಶಿ – ರಣವಿಕ್ರಮ * ಮಂಗಳೇಶ – ಪರಮಭಾಗವತ * ೨ನೇ ಪುಲಕೇಶಿ – ಸತ್ಯಾಶ್ರಯ, ಪರಮೇಶ್ವರ * ದ್ರುವ – ಕಾಳವಲ್ಲಭ * ಅಮೋಘ ವರ್ಷ – ನೃಪತುಂಗ * ಸತ್ಯಾಶ್ರಯ – ಇರವಬೆಡಂಗ * ೬ನೇ ವಿಕ್ರಮಾದಿತ್ಯ – ತ್ರಿಭುವನ ಮಲ್ಲ – ಪೆರ್ಮಾಡಿ‌ * ೩ನೇ ಸೋಮೇಶ್ವರ – ಸರ್ವಜ್ಞ ಚಕ್ರವರ್ತಿ * ೨ನೇ ಬಿಜ್ಜಳ – ತ್ರಿಭುವನ ಮಲ್ಲ * ವಿಷ್ಣುವರ್ಧನ – ತಲಕಾಡುಗೊಂಡ * ಬಸವೇಶ್ವರ- ಕರ್ನಾಟಕದ ಮಾರ್ಟಿನ್ ಲೂಥರ್ * ಶಂಕರಾಚಾರ್ಯ – ಷಣ್ಮತಸ್ಥಾಪನಾಚಾರ್ಯ

Happy Teacher’s Day! 🌷✨ Thank you for always guiding, encouraging, and inspiring me to do better. Your patience, support, an
Happy Teacher’s Day! 🌷✨ Thank you for always guiding, encouraging, and inspiring me to do better. Your patience, support, and valuable lessons mean so much. I’m truly grateful to have a teacher like you. ❤️ Wishing you a very Happy Teacher’s Day! 👩‍🏫🌟 @Kanajanote

ಹಗಲಿನಲ್ಲಿ ನಮ್ಮ ದೇಹದ ಅಂಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ? 🧠❤️ ನಮ್ಮ ದೇಹದ ಪ್ರತಿಯೊಂದು ಅಂಗವೂ ತನ್ನದೇ ಆದ ಪ್ರಮುಖ ಕೆಲಸವನ್ನು ಮಾಡುತ್ತದೆ! 💪
ಹಗಲಿನಲ್ಲಿ ನಮ್ಮ ದೇಹದ ಅಂಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ? 🧠❤️ ನಮ್ಮ ದೇಹದ ಪ್ರತಿಯೊಂದು ಅಂಗವೂ ತನ್ನದೇ ಆದ ಪ್ರಮುಖ ಕೆಲಸವನ್ನು ಮಾಡುತ್ತದೆ! 💪✨ ಈ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ. ❤️ 👇 ನಿಮಗೆ ಯಾವ ಮಾಹಿತಿ ಹೊಸದಾಗಿ ಅನಿಸಿತು? ಕಾಮೆಂಟ್ ಮಾಡಿ! ಉಪಯುಕ್ತವೆನಿಸಿದರೆ Save 📌 & Share ↗️ ಮಾಡಿ. ⚠️ ಸೂಚನೆ: ಇದು ಸಾಮಾನ್ಯ ಆರೋಗ್ಯ ಮಾಹಿತಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಅಥವಾ ಚಿಕಿತ್ಸೆಗೆ ವೈದ್ಯರ ಸಲಹೆ ಪಡೆಯಿರಿ. 🔥 #information @Kanajanote

ನಿಮ್ಮ ಕೆಲಸದಲ್ಲಿ ನೀವು ಎಷ್ಟು ಉತ್ತಮರಾಗುತ್ತೀರೋ, ಅದನ್ನು ಬಿಟ್ಟು ಹೋಗುವುದು ಅಷ್ಟು ಕಷ್ಟವಾಗುತ್ತದೆ. #inspiration @Kanajanote
ನಿಮ್ಮ ಕೆಲಸದಲ್ಲಿ ನೀವು ಎಷ್ಟು ಉತ್ತಮರಾಗುತ್ತೀರೋ, ಅದನ್ನು ಬಿಟ್ಟು ಹೋಗುವುದು ಅಷ್ಟು ಕಷ್ಟವಾಗುತ್ತದೆ. #inspiration @Kanajanote

🧹🇮🇳 2026ರ ಭಾರತದ ಸ್ವಚ್ಛತಾ ಶ್ರೇಯಾಂಕ: ಅಚ್ಚರಿ ಮೂಡಿಸುವ ಚಿತ್ರ! 🚮 ಕಳಪೆ ತ್ಯಾಜ್ಯ ನಿರ್ವಹಣೆಯಿಂದ 🚽 ಸ್ವಚ್ಛತೆ ಮತ್ತು ನೈರ್ಮಲ್ಯದ ಸವಾಲುಗಳವ
🧹🇮🇳 2026ರ ಭಾರತದ ಸ್ವಚ್ಛತಾ ಶ್ರೇಯಾಂಕ: ಅಚ್ಚರಿ ಮೂಡಿಸುವ ಚಿತ್ರ! 🚮 ಕಳಪೆ ತ್ಯಾಜ್ಯ ನಿರ್ವಹಣೆಯಿಂದ 🚽 ಸ್ವಚ್ಛತೆ ಮತ್ತು ನೈರ್ಮಲ್ಯದ ಸವಾಲುಗಳವರೆಗೆ, ಈ ನಗರಗಳು ಇನ್ನೂ ಹಲವು ಸ್ವಚ್ಛತಾ ಸಮಸ್ಯೆಗಳನ್ನು ಎದುರಿಸುತ್ತಿವೆ. 🔟 ಟಾಪ್ 10 ನಗರಗಳ ಪಟ್ಟಿಯನ್ನು ನೋಡಿ 👀 📍 ನಿಮ್ಮ ನಗರ ಯಾವ ಸ್ಥಾನದಲ್ಲಿದೆ ಎಂದು ತಿಳಿದುಕೊಳ್ಳಿ! 🇮🇳✨ @Kanajanote

[ 🌸ಭಾಗ 2 : ಪೌರತ್ವಕ್ಕೆ ಸಂಬಂಧಿಸಿದ ವಿಧಿಗಳು (5 - 11)🌸 ] 🌺 ವಿಧಿ 5 (Article 5): ಸಂವಿಧಾನದ ಪ್ರಾರಂಭದಲ್ಲಿ ಪೌರತ್ವ.. ✨ ವಿವರಣೆ :- ಭಾರತದಲ್ಲಿ ಜನಿಸಿದವರು ಅಥವಾ ಭಾರತದಲ್ಲಿ ನೆಲೆಸಿದ್ದು ಅವರ ಪೋಷಕರು ಇಲ್ಲಿ ಜನಿಸಿದವರು ಈ ವಿಧಿಯಡಿ ಪೌರತ್ವ ಪಡೆದರು. 🌷 ವಿಧಿ 6 (Article 6): ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರ ಪೌರತ್ವ.. ✨ ವಿವರಣೆ :- ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವ ಬಗ್ಗೆ ಇದು ತಿಳಿಸುತ್ತದೆ. 🌸 ವಿಧಿ 7 (Article 7): ಭಾರತದಿಂದ ಪಾಕಿಸ್ತಾನಕ್ಕೆ ಹೋಗಿ ಮತ್ತೆ ಮರಳಿದವರ ಪೌರತ್ವ.. ✨ ವಿವರಣೆ :- ಮೊದಲು ಪಾಕಿಸ್ತಾನಕ್ಕೆ ವಲಸೆ ಹೋಗಿ, ನಂತರ ಮತ್ತೆ ಭಾರತಕ್ಕೆ ಶಾಶ್ವತವಾಗಿ ನೆಲೆಸಲು ಬಂದವರ ಹಕ್ಕುಗಳ ಬಗ್ಗೆ ಇದು ವಿವರಿಸುತ್ತದೆ. 🥀 ವಿಧಿ 8 (Article 8): ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರ ಪೌರತ್ವ.. ✨ ವಿವರಣೆ :- ಭಾರತದ ಹೊರಗೆ ವಾಸಿಸುತ್ತಿರುವ ಆದರೆ ಭಾರತೀಯ ಮೂಲದ ವ್ಯಕ್ತಿಗಳು (PIO) ಪೌರತ್ವ ಪಡೆಯುವ ವಿಧಾನವನ್ನು ಇದು ತಿಳಿಸುತ್ತದೆ. 🪷 ವಿಧಿ 9 (Article 9): ಸ್ವಯಂಪ್ರೇರಿತವಾಗಿ ವಿದೇಶಿ ಪೌರತ್ವ ಪಡೆದರೆ ಭಾರತದ ಪೌರತ್ವ ರದ್ದತಿ.. ✨ ವಿವರಣೆ :- ಒಬ್ಬ ವ್ಯಕ್ತಿಯು ಬೇರೆ ದೇಶದ ಪೌರತ್ವವನ್ನು ಪಡೆದರೆ, ಅವನ ಭಾರತೀಯ ಪೌರತ್ವವು ತಾನಾಗಿಯೇ ರದ್ದಾಗುತ್ತದೆ (ಏಕ ಪೌರತ್ವದ ತತ್ವ). 💐 ವಿಧಿ 10 (Article 10): ಪೌರತ್ವದ ಹಕ್ಕುಗಳ ಮುಂದುವರಿಕೆ.. ✨ ವಿವರಣೆ :- ಒಮ್ಮೆ ಪೌರತ್ವ ಪಡೆದ ವ್ಯಕ್ತಿಯ ಹಕ್ಕುಗಳು ಸಂಸತ್ತು ಮಾಡುವ ಕಾನೂನುಗಳಿಗೆ ಒಳಪಟ್ಟು ಮುಂದುವರಿಯುತ್ತವೆ. 🌹 ವಿಧಿ 11 (Article 11): ✨ ವಿವರಣೆ :- ಪೌರತ್ವವನ್ನು ನಿಯಂತ್ರಿಸಲು ಸಂಸತ್ತಿಗೆ ಅಧಿಕಾರ ಪೌರತ್ವವನ್ನು ನೀಡುವುದು ಅಥವಾ ರದ್ದುಗೊಳಿಸುವುದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಮಾಡುವ ಸಂಪೂರ್ಣ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ. (ಇದರ ಅಡಿಯಲ್ಲೇ 1955ರ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲಾಯಿತು). ‼️ನೆನಪಿಡಬೇಕಾದ ಮುಖ್ಯ ಅಂಶಗಳು ‼️ 🤝 ಏಕ ಪೌರತ್ವ (Single Citizenship): ಭಾರತವು ಬ್ರಿಟನ್ ಮಾದರಿಯಂತೆ ಏಕ ಪೌರತ್ವವನ್ನು ಹೊಂದಿದೆ. ✍️ ಸಂಸತ್ತಿನ ಅಧಿಕಾರ: ಪೌರತ್ವದ ಬಗ್ಗೆ ತೀರ್ಮಾನಿಸುವ ಅಂತಿಮ ಅಧಿಕಾರ ಸಂಸತ್ತಿಗಿದೆ. ✨ ನೋಂದಣಿ :- ವಿದೇಶದಲ್ಲಿರುವವರು ರಾಯಭಾರ ಕಚೇರಿಗಳ ಮೂಲಕ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🦚🙇❤️‍🩹... 🦚ಕೃಷ್ಣನ ಲೀಲೆಗಳು ಅರ್ಥವಾದಷ್ಟು, ಜೀವನದ ಸತ್ಯಗಳು ಅರಿವಾಗುತ್ತವೆ… 💙🙏 ಬಾಲ್ಯದ ತುಂಟತನದಿಂ
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🦚🙇❤️‍🩹... 🦚ಕೃಷ್ಣನ ಲೀಲೆಗಳು ಅರ್ಥವಾದಷ್ಟು, ಜೀವನದ ಸತ್ಯಗಳು ಅರಿವಾಗುತ್ತವೆ… 💙🙏 ಬಾಲ್ಯದ ತುಂಟತನದಿಂದ ಹಿಡಿದು, ಗೀತೆಯ ಜ್ಞಾನವರೆಗೆ… ಶ್ರೀ ಕೃಷ್ಣನ ಪ್ರತಿಯೊಂದು ಲೀಲೆಯಲ್ಲೂ ಭಕ್ತಿ, ಪ್ರೀತಿ ಮತ್ತು ಜೀವನದ ಅಮೂಲ್ಯ ಸಂದೇಶ ಅಡಗಿದೆ. 🦚✨ ಕೃಷ್ಣನನ್ನು ನೆನೆಯುವ ಹೃದಯಕ್ಕೆ ನೆಮ್ಮದಿ ಸದಾ ಜೊತೆಯಾಗಿರುತ್ತದೆ. 💙🙏 #LordKrishna #Krishna #KrishnaLeela #KrishnaBhakti #HareKrishna

ವಿಷ್ಣುವರ್ಧನ 👉 ಈತನ ಬಾಲ್ಯದ ಹೆಸರು - ಬಿಟ್ಟಿದೇವ 👉 ಈತ ದ್ವಾರಸಮುದ್ರ/ಹಳೆಬಿಡುವನ್ನು ರಾಜಧಾನಿಯಾಗಿ ಮಾಡಿಕೊಂಡಿದನು 👉 ಕಣ್ಣೆಗಾಲ ಕದನದಲ್ಲಿ 6ನೇ ವಿಕ್ರಮಾದಿತ್ಯನ ಸೈನ್ಯವನ್ನು ಸೋಲಿಸಿದನು. 👉 ಈತನ ಪತ್ನಿ ಶಾಂತಲೇ ನೃತ್ಯವಿಶಾರದೆ/ನಾಟ್ಯಸರಸ್ವತಿ ಎಂಬ ಬಿರುದನ್ನು ಹೊಂದಿದ್ದು ಜೈನಳಾದ ಈಕೆ ನಾರಾಯಣಸ್ವಾಮಿ ದೇವಾಲಯದಲ್ಲಿ ಗಂಧವರಣ ಎಂಬ ಬಸದಿ ನಿರ್ಮಿಸಿದಳು. 👉 ಈತನು ರಾಮಾನುಜಾಚಾರ್ಯರಿಗೆ ಆಶ್ರಯ ನೀಡಿದನು.

ಈ ಪ್ರಪಂಚದಲ್ಲಿ ಎಲ್ಲರ ಬದುಕು ಅನ್ನೋದು ಅವರವರ ಸ್ವಂತ ನಿರ್ಧಾರಗಳ ಮೇಲೆ ಸಾಗುವ ಒಂದು ಬಂಡಿಯಂತೆ ಇರಬೇಕು. ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ತಿರುವ
ಈ ಪ್ರಪಂಚದಲ್ಲಿ ಎಲ್ಲರ ಬದುಕು ಅನ್ನೋದು ಅವರವರ ಸ್ವಂತ ನಿರ್ಧಾರಗಳ ಮೇಲೆ ಸಾಗುವ ಒಂದು ಬಂಡಿಯಂತೆ ಇರಬೇಕು. ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ತಿರುವಿನಲ್ಲೂ ಆ ಒಂದು ಸಮಯಕ್ಕೆ ತಕ್ಕಂತೆ ನಾವು ತೆಗೆದುಕೊಳ್ಳುವ ಸರಿಯಾದ ನಿರ್ಧಾರಗಳೇ ನಮ್ಮ ಮುಂದಿನ ದಾರಿಯನ್ನು ರೂಪಿಸುತ್ತವೆ. ಕೆಲವೊಮ್ಮೆ ನಾವು ತೆಗೆದುಕೊಂಡ ನಿರ್ಧಾರಗಳು ಸರಿಯಾಗಿರಬಹುದು, ಕೆಲವೊಮ್ಮೆ ತಪ್ಪಾಗಿರಬಹುದು. ಆದರೆ ನಮ್ಮ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಗಳು, ಎದುರಾದ ಪ್ರತಿಯೊಂದು ಅನುಭವಗಳು, ಅವುಗಳಿಂದ ಕಲಿತ ಪ್ರತಿಯೊಂದು ಪಾಠವೂ ಜೀವನದುದ್ದಕ್ಕೂ ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಅನ್ನೋದು ಮಾತ್ರ ಸತ್ಯ. @Kanajanote

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು. ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅ
ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು. ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು. ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ. @Kanajanote

photo content

“ಜೀವನವನ್ನು ಒಂದೇ ದಿನದಲ್ಲಿ ಸರಿಪಡಿಸಬೇಕೆಂಬ ಒತ್ತಡ ಬೇಡ. ಒಂದೊಂದೇ ಹೆಜ್ಜೆ ಇಡಿ.” #inspiration @Kanajanote
“ಜೀವನವನ್ನು ಒಂದೇ ದಿನದಲ್ಲಿ ಸರಿಪಡಿಸಬೇಕೆಂಬ ಒತ್ತಡ ಬೇಡ. ಒಂದೊಂದೇ ಹೆಜ್ಜೆ ಇಡಿ.” #inspiration @Kanajanote

💐ರಕ್ತದ ಬಗ್ಗೆ ಹಿಂದಿನ  ಪರೀಕ್ಷೆಗಳಲ್ಲಿ ಕೇಳಲಾದ ಕೆಲವು ಪ್ರಶ್ನೋತ್ತರಗಳು 💐 1. ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು? ✅️120 ದಿನಗಳು. 2. ಬಿಳಿ ರಕ್ತಕಣಗಳ ಜೀವಿತಾವಧಿ ಎಷ್ಟು? ✅️6-12 ದಿನಗಳು 3. ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು? ✅️ಬಿಳಿ ರಕ್ತಕಣಗಳು 4. ಕಿರುತಟ್ಟೆಗಳ ಜೀವಿತಾವಧಿ ಎಷ್ಟು? ✅️12 ದಿನಗಳು 5. _ ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿವೆ. ✅️ಕಿರುತಟ್ಟೆ. 6. _ ಸಂಖ್ಯೆ ಹೆಚ್ಚಾದಾಗ ‘ರಕ್ತದ ಕ್ಯಾನ್ಸರ್’ ಉಂಟಾಗುತ್ತದೆ. ✅️ಬಿಳಿ ರಕ್ತಕಣಗಳ. 7. __ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ. ✅️ಪಿತ್ತಜನಕಾಂಗ. 8. ಮಾನವನ ದೇಹದಲ್ಲಿರುವ ರಕ್ತದ ಪ್ರಮಾಣವೆಷ್ಟು? ✅️9% ರಷ್ಟು. 9. ಮಾನವ ದೇಹದಲ್ಲಿನ ರಕ್ತದ ಪರಿಚಲನೆಯನ್ನು ಕಂಡುಹಿಡಿದ ವಿಜ್ಞಾನಿ ಯಾರು? ✅️ವಿಲಿಯಂ ಹಾರ್ವೆ. 10. ರಕ್ತದ ಒತ್ತಡವನ್ನು ಅಳೆಯುವ ಉಪಕರಣ ಯಾವುದು? ✅️ಸಿಗ್ಮಾನೋಮೀಟರ್. 11. ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು? ✅️ಹೆಮಟಾಲೋಜಿ. 12. ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು? ✅️ಕಾರ್ಲ್ ಲ್ಯಾಂಡ್ ಸ್ಪಿನರ್. 13. ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು?                         ✅️ಅಪಧಮನಿ. 14. ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು? ✅️O ಗುಂಪು. 15.  ರಕ್ತದ ‘ಸಾರ್ವತ್ರಿಕ ಸ್ವೀಕೃತಿ’ ಗುಂಪು ಯಾವುದು? ✅️AB ಗುಂಪು.