cookie

We use cookies to improve your browsing experience. By clicking «Accept all», you agree to the use of cookies.

avatar

Kannada Quiz Channel (ಕನ್ನಡ ಕ್ವಿಜ್ ಚಾನಲ್‌)

🔥 ಸತ್ಯಮೇವ ಜಯತೆ 🔥 Channel Created : 𝟏𝟓th August 𝟐𝟎𝟐𝟑 "ᏢᏟ ಯಿಂದ ᎠᏟ" ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ!! 👉🏻 ಪ್ರತಿನಿತ್ಯ ಕ್ವಿಜ್ ᴜᴘʟᴏᴀᴅ ಮಾಡಲಾಗುತ್ತದೆ. Buy Ads Here: https://telega.io/c/kannadaquiz0

Show more
Advertising posts
21 098
Subscribers
+9524 hours
+6717 days
+2 78030 days

Data loading in progress...

Subscriber growth rate

Data loading in progress...

ಕೆಳಗಿನ ಯಾವುದು ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕ ವನ್ನು ಹೊರ ತರುತ್ತದೆAnonymous voting
  • ಸಿಬ್ಬಂದಿ ಮತ್ತು ತರಬೇತಿ ಇಲಾಖೆ
  • ಸಿಬ್ಬಂದಿ ಮತ್ತು ತರಬೇತಿ ಇಲಾಖೆ
  • ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ
  • ದಿ ಲೆಬಲ್ ಬ್ಯೂರೊ
0 votes
👍 2
ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು 1977-78ರಲ್ಲಿ ಜನತಾ ಪಕ್ಷದ ಸರಕಾರದಿಂದ ಅಂತ್ಯಗೊಳಿಸಲ್ಪಟ್ಟಿತುAnonymous voting
  • 4ನೇ ಪಂಚ ವಾರ್ಷಿಕ ಯೋಜನೆ
  • 5ನೇ ಪಂಚ ವಾರ್ಷಿಕ ಯೋಜನೆ
  • 6ನೇ ಪಂಚ ವಾರ್ಷಿಕ ಯೋಜನೆ
  • 7ನೇ ಪಂಚ ವಾರ್ಷಿಕ ಯೋಜನೆ
0 votes
ಮುಂಬಯಿ ಷೇರು ಮಾರುಕಟ್ಟೆಯ ಸಂಕೇತAnonymous voting
  • ನಿಪ್ಟಿ
  • ಗ್ರಾಹಕರ ಬೆಲೆ ಸೂಚಿ
  • ಸೆನ್ಸೆಕ್ಸ್
  • ಸಗಟು ಬೆಲೆ ಸೂಚಿ
0 votes
ಹಣದುಬ್ಬರಕ್ಕೆ ಕೆಳಗಿನ ಯಾವುದು ಹೊಣೆಯಾಗುವುದಿಲ್ಲAnonymous voting
  • ಆರ್ಥಿಕತೆಯಲ್ಲಿನ ಹೆಚ್ಚುವರಿ ದ್ರವ್ಯ
  • ಜನರಿಂದ ಉಳಿತಾಯದಲ್ಲಿನ ಹೆಚ್ಚಳ
  • ಬ್ಯಾಂಕ್‌ ಸಾಲಗಳಲ್ಲಿನ ತೀವ್ರಗತಿಯ ವಿಸ್ತರಣೆ
  • ಸರ್ಕಾರದಿಂದ ಹೆಚ್ಚುವರಿಯಾಗಿ ಆದ ವೆಚ್ಚ
0 votes
👍 1
ಈ ಕೆಳಗಿನ ಯಾವ ಸಂಸ್ಥೆಯು ವಿಶ್ವ ಆರ್ಥೀಕ ಮುನ್ನೋಟದ ವರದಿಯನ್ನು ಪ್ರಕಟಿಸಿತುAnonymous voting
  • IMF
  • UNCTAD
  • RBI
  • ವಿಶ್ವಬ್ಯಾಂಕ್
0 votes
ಈ ಕೆಳಗಿನ ಯಾವ ಪುಸ್ತಕವನ್ನು ಕೃಷ್ಣದೇವರಾಯ (ವಿಜಯನಗರದ ರಾಜ್ಯ) ರವರು ಬರೆದಿರುವುದಿಲ್ಲ?Anonymous voting
  • A) ಅಮುಕ್ತ ಮೌಲ್ಯದ
  • B) ಗದುಗಿನ ಭಾರತ
  • C) ಜಾಂಬವತಿ ಕಲ್ಯಾಣ
  • D) ರಸಮಂಜರಿ
0 votes
👍 1
'The winners mindset' ಯಾವ ವ್ಯಕ್ತಿಗೆ ಸಂಬಂಧಿಸಿದ ಪುಸ್ತಕ?Anonymous voting
  • ಕೀರಾನ್ ಪೊಲಾರ್ಡ್
  • ಶೇನ್ ವಾರ್ನ್
  • ಶೇನ್ ವ್ಯಾಟ್ಸನ್
  • ಉಸೇನ್ ಬೋಲ್ಟ್
0 votes
ಭಾರತೀಯ ಕೋಸ್ಟ್ ಗಾರ್ಡ್‌ನ ಮಹಾನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆAnonymous voting
  • ಮನೋಜ್ ಪಾಂಡೆ
  • ಅನಿಲ್ ಚೌಹಾಣ್
  • ರಾಕೇಶ್ ಪಾಲ್
  • ದಿನಕರ್ ಗುಪ್ತಾ
0 votes
ಇತ್ತೀಚೆಗೆ ನಿಧನರಾದ ಇಬ್ರಾಹಿಂ ರೈಸಿ ಯಾವ ದೇಶದ ಅಧ್ಯಕ್ಷರಾಗಿದ್ದರು?Anonymous voting
  • ಕಿರ್ಗಿಸ್ತಾನ್
  • ಸೌದಿ ಅರೇಬಿಯಾ
  • ಇರಾನ್
  • ಇರಾಕ್
0 votes
👍 3👏 1
Photo unavailableShow in Telegram
A] 👍 B] 👌 C] 🧠 D] 🌳
Show all...
👍 3
👌 1
🧠
🌳