en
Feedback
Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)

Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)

Open in Telegram

All competitive exams information with beautiful diagram.. (PC/KAS /PSI//SSC/KPSC/TET/GPSTR/UPSC)

Show more

📈 Analytical overview of Telegram channel Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ)

Channel Dream Catcher.. ಚಿತ್ರಾತ್ಮಕ ಕಲಿಕೆ..(ಸತೀಶ್ ಕೆ ಟಿ) (@satishkt4252) in the Kannada language segment is an active participant. Currently, the community unites 29 373 subscribers, ranking 6 514 in the Education category and 13 678 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 29 373 subscribers.

According to the latest data from 07 September, 2026, the channel demonstrates stable activity. Although there has been a change in the number of participants by -95 over the last 30 days and by -18 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 62.87%. Within the first 24 hours after publication, content typically collects 14.00% reactions from the total number of subscribers.
  • Post reach: On average, each post receives 18 468 views. Within the first day, a publication typically gains 4 113 views.
  • Reactions and interaction: The audience actively supports content: the average number of reactions per post is 31.
  • Thematic interests: Content is focused on key topics such as ವಿಧಿ, gpstr, protocol, tet, ಅಭ್ಯರ್ಥಿಗಳು.

📝 Description and content policy

The author describes the resource as a platform for expressing subjective opinions:
All competitive exams information with beautiful diagram.. (PC/KAS /PSI//SSC/KPSC/TET/GPSTR/UPSC)

Thanks to the high frequency of updates (latest data received on 08 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

29 373
Subscribers
-1824 hours
-167 days
-9530 days
Posts Archive
PSTR/GPSTR /HSTR / - 2026 ಅರ್ಜಿ ಸಲ್ಲಿಸುವ ದಿನಾಂಕವನ್ನು 25 ನೇ ಸೆಪ್ಟೆಂಬರ್ ವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ಜೊತೆಗೆ ಪರೀಕ್ಷೆಯು ಮುಂದೆ ಹೋಗುವ ಸಾಧ್ಯತೆ ಇದೆ. ಆರ್ಡರ್ ಆದ ನಂತರ Confirm ಆಗುತ್ತದೆ. ಅಭ್ಯಾಸದ ಕಡೆ ಗಮನ ವಹಿಸಿ.. 👍

KAS Date Extended: ✍🏻🗒️✍🏻🗒️✍🏻🗒️✍🏻 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಸೆಪ್ಟೆಂಬರ್-07 ರ ವರೆಗೆ ವಿಸ್ತರಿಸಲಾಗಿದೆ.!! ✍🏻📋✍🏻📋✍🏻📋✍🏻

PC Hall Ticket Out: ✍🏻📋✍🏻📋✍🏻📋✍🏻 2026 ಸೆಪ್ಟೆಂಬರ್-06 ರಂದು ನಡೆಯುವ Armed Police Constable (CAR/DAR) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!! https://www.cetonline.karnataka.gov.in/KEA_EXAM_PORTAL/Forms/Candidates/Login ✍🏻📋✍🏻📋✍🏻📋✍🏻📋

👆🏻👆🏻👆🏻👆🏻👆🏻👆🏻👆🏻 PC ET/PST 1:5 List: ✍🏻📋✍🏻📋✍🏻📋✍🏻 2026 ಅಗಸ್ಟ್-02 ರಂದು ನಡೆದ HK & Non-HK ಭಾಗದ 596 + 3,395 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ 1:5 ರಂತೆ Physical ( PST / PET) ಗೆ ಅರ್ಹತೆ ಪಡೆದ ಅಭ್ಯರ್ಥಿಗಳ Eligibility List ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!! https://ksp-recruitment.in/ ✍🏻📋✍🏻📋✍🏻📋✍🏻

*ಕೆಲವು ಹಳೆಯ TET Eligibility Certificateಗಳಲ್ಲಿ 7 ವರ್ಷಗಳ ಮಾನ್ಯತೆ ಎಂದು ನಮೂದಿಸಲಾಗಿದೆ. ನಂತರ TET ಪ್ರಮಾಣಪತ್ರಕ್ಕೆ ಜೀವಿತಾವಧಿ (Lifetime) ಮಾನ್ಯತೆ ನೀಡಲಾಗಿದೆ. ಆದ್ದರಿಂದ ಹಳೆಯ certificateನಲ್ಲಿ 7 years validity ಇದ್ದರೆ, ಹೊಸ Lifetime-valid certificate ಅನ್ನು onlineನಲ್ಲಿ download ಮಾಡಿಕೊಳ್ಳಬಹುದು. https://sts.karnataka.gov.in/TET/ResultLogin.aspx ಈ ಮೇಲಿನ ಲಿಂಕ್‌ ಮೇಲೆ ಕ್ಲಿಕ್ ಮಾಡಿ Download ಮಾಡಿಕೊಳ್ಳಿ* *ಈ linkನಲ್ಲಿ Application Number ಮತ್ತು Date of Birth (DD-MM-YYYY) ಹಾಕಿ TET result/certificate Download ಮಾಡಬಹುದು* *Follow this link*💥👆🏻👆🏻👆🏻👆🏻

All Exams Date: ✍🏻📋✍🏻📋✍🏻📋 ಇಂದಿನಿಂದ ಮುಂದಿನ ಕೇವಲ 2-3 ತಿಂಗಳಲ್ಲಿ  20 ಕ್ಕೂ ಅಧಿಕ ನೇಮಕಾತಿ ಪರೀಕ್ಷೆಗಳು ನಡೆಯಲಿವೆ.!! ಅವುಗಳೆಂದರೆ..... ⚫ 933 Civil Services (IAS, IPS, IRS....) Mains Exam: 2026 ಅಗಸ್ಟ್-21 ರಿಂದ 30 ⚫ KSRP, KSISF & Reserve Police Constable, KRIES, Teacher, Section Officer, VAO &  Land Surveyor ಎಲ್ಲಾ ಹುದ್ದೆಗಳ ಕಡ್ಡಾಯ ಕನ್ನಡ ಪರೀಕ್ಷೆ: 2026 ಅಗಸ್ಟ್-22 ⚫ Armed Police Constable (CAR/DAR): 2026 ಸೆಪ್ಟೆಂಬರ್-06 ⚫ Central Teacher's Eligibility Test (CTET): 2026 ಸೆಪ್ಟೆಂಬರ್-06 ⚫ KSRP, IRB & KSISF Police Constable: 2026 ಸೆಪ್ಟೆಂಬರ್-20 ⚫ Land Surveyor (Non-HK): 2026 ಅಕ್ಟೋಬರ್-03 & 04 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಪರೀಕ್ಷೆ: 2026 ಅಕ್ಟೋಬರ್-05 ರಿಂದ 22 ⚫ VAO (Non-HK): 2026 ಅಕ್ಟೋಬರ್-10 ⚫ K-SET ಪರೀಕ್ಷೆ: 2026 ಅಕ್ಟೋಬರ್-11 ⚫ Land Surveyor (HK): 2026 ಅಕ್ಟೋಬರ್-24 & 25 ⚫ VAO (HK): 2026 ಅಕ್ಟೋಬರ್-25 ⚫ ಸಹಾಯಕ ತೋಟಗಾರಿಕಾ ನಿರ್ದೇಶಕರ & ಸಹಾಯಕ ತೋಟಗಾರಿಕಾ ಅಧಿಕಾರಿ ಹುದ್ದೆಗಳ ನೇಮಕಾತಿ: 2026 ಅಕ್ಟೋಬರ್-26 & 27 ⚫ 11,403 IBPS Clerk Prelims Exam: ಅಕ್ಟೋಬರ್ ನಲ್ಲಿ ⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam: 2026 ನವೆಂಬರ್-15 ⚫ Pharmacy Officers & Nursing Officer: 2026 ನವೆಂಬರ್-21 & 22 ⚫ KRIES Staff Nurse: 2026 ನವೆಂಬರ್-22 ⚫ KRIES Teachers: 2026 ನವೆಂಬರ್-28 & 29 ⚫ RGUHS, BWSSB, KSSIDC & ಕೃಷಿ ಮಾರುಕಟ್ಟೆ ಇಲಾಖೆಗಳಲ್ಲಿನ AE & AEE Exam: .?? ⚫ ಬಳ್ಳಾರಿ DCC ಬ್ಯಾಂಕ್: SDA, FDA, Driver & Junior Assistant Exam: .? ⚫ ಬೆಳಗಾವಿ DCC ಬ್ಯಾಂಕ್: SDA Exam: .? ✍🏻📋✍🏻📋✍🏻📋

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

ಶಿಕ್ಷಕರ ನೇಮಕಾತಿ ಬಗ್ಗೆ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನಾಳೆ (18-08-2026) ಯಿಂದ ಅವಕಾಶ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ಇದೀಗ ಪ್ರಕಟಿಸಲಾಗಿದೆ.!! ⚫ HK & Non-HK ವೃಂದಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತಿದೆ.! ಅರ್ಹ ಅಭ್ಯರ್ಥಿಗಳು ಎರಡೂ ವೃಂದಕ್ಕೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದು.!! ✍🏻📋✍🏻📋✍🏻📋✍🏻📋

Photo from Dream Catcher 👆👆Online application link for teachers recruitment will be activated by tomorrow from 6pm Onwards
Photo from Dream Catcher 👆👆Online application link for teachers recruitment will be activated by tomorrow from 6pm Onwards Last date extended upto 15/09/2026...

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

ಶಿಕ್ಷಕರ ನ್ಯೂ ನೇಮಕಾತಿ: ✍🏻📋✍🏻📋✍🏻📋✍🏻 ⚫ 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 18-08-2026 ರಿಂದ 07-09-2026 ರ ವರೆಗೆ ⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 2026 ಅಕ್ಟೋಬರ್-05 ರಿಂದ ಆರಂಭ (ಜಿಲ್ಲಾವಾರು ಬೇರೆ ಬೇರೆ ದಿನಾಂಕ) ⚫ ಜಿಲ್ಲಾವಾರು Notification ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: https://erajyapatra.karnataka.gov.in/(S(opczidrprdv4yhn2gn1d3ayc))/RecentUploads.aspx?Category=6 ✍🏻📋✍🏻📋✍🏻📋✍🏻