en
Feedback
KSP/PSI/DAR/CAR/KSRP/KSISF PC/Police - Current affairs Video EXAMS

KSP/PSI/DAR/CAR/KSRP/KSISF PC/Police - Current affairs Video EXAMS

Open in Telegram

ಇಂದಲ್ಲ , ನಾಳೆ, ನಿಮ್ಮ ಭವ್ಯ ಭವಿಷ್ಯವನ್ನು ಸದೃಢಗೊಳಿಸಲಿವೆ. ಹೀಗೆ ಮುಂದುವರಿಯಲಿ ನಿಮ್ಮ ಜೀವನದಲ್ಲಿ ರಾತ್ರಿ ಮುಂಜಾನೆಗಳ ಪಯಣ.... 🐾🐾 ಶರಣಾಗಬೇಡ ನಿನ್ನ ಗೋಳಿಗೆ , ಶರಣಾಗು ನಿನ್ನ Goalಗೆ ಇದರಲ್ಲಿ YOUTUBE ಲಿಂಕ್ ಮಾತ್ರ

Show more
3 983
Subscribers
+124 hours
+17 days
+1930 days
Posts Archive
ಹೊಸ ವಿಡಿಯೋ ಅಪ್ಲೋಡ್ ಮಾಡಲಾಗಿದೆ Computer Knowledge Question & Answers https://youtu.be/5AUvQ3pA_rQ

ಹೊಸ ವಿಡಿಯೋ ಅಪ್ಲೋಡ್ ಮಾಡಲಾಗಿದೆ PART - 2 https://youtu.be/e9a9vMfkA6s

ಹೊಸ ವಿಡಿಯೋ ಅಪ್ಲೋಡ್ ಮಾಡಲಾಗಿದೆ https://youtu.be/fjpWCUr2g2M?si=f2L9TsMmsRt4oPjl

ಆತ್ಮೀಯ ಅಕ್ಕ ತಂಗಿಯರೇ, ನಿಮ್ಮಲ್ಲಿ ಒಂದು ವಿನಂತಿ ನೀವು ಎಲ್ಲೇ ವಿದ್ಯಾಭ್ಯಾಸ ಮಾಡುತಿದ್ದರು ಅಥವಾ ಹೊರಗಡೆ ಸ್ಪರ್ಧಾತ್ಮಕ ಪರೀಕ್ಷೆ ಗೆ ತಯಾರಿ ಆಗ್ತಾ ಇದ್ದರೆ ನಿಮಗೆ ಯಾರಾದ್ರೂ ತೊಂದ್ರೆ ಕೊಡ್ತಾ ಇದ್ದರೇ ಆ ಕ್ಷಣಕ್ಕೆ ಮನೆ ಆವರೆಗೆ ಹೇಳಿ ಕಾಲೇಜ್ ಲೈಫ್ ಅಲ್ಲಿ ಕಾಮನ್ ಅಂತ ಸುಮ್ನೆ ಆಗಬೇಡಿ ನಿಮ್ಮ ತಂದೆ ತಾಯಿಗೆ ಆಗಲೇ ತಿಳುಹಿಸಿ ನಾವೇ ವಾರ್ನಿಂಗ್ ಮಾಡಿದ್ರೆ ಆಯ್ತು ಅಂತ ಯಾವತ್ತೂ ಸುಮ್ನೆ ಆಗಬೇಡಿ ನಿಮ್ಮ ಕುಟುಂಬದವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ ಎಂಬ ಭಾವನೆ ಇಂದ ಸುಮ್ನೆ ಆಗಬೇಡಿ ಹಾಗೆ ಏನು ಆಗಲ್ಲ ಆಗಿಂದ ಆಗಲೇ ನಿಮ್ಮ ಕುಟುಂಬಕ್ಕೆ ತಿಳಿಸಿ ಸೈಲೆಂಟ್ ಇದ್ದರೇ ಸಮಸ್ಯೆ ಇನ್ನೂ ದೊಡ್ಡ ದು ಆಗುತ್ತೆ ನಿಮಗೆ ಮುಂದೆ ತುಂಬಾ ದೊಡ್ಡ ಸಮಸ್ಯೆ ಆಗುತ್ತೆ ಅದಕ್ಕೆ ನೀವು ತುಂಬಾ ಜಾಗರೂಕತೆ ಇಂದ ಇರಬೇಕು ತೊಂದ್ರೆ ಆದಮೇಲೆ ಸರ್ಕಾರ ಸಮಾಜವನ್ನು ಟೀಕೆ ಮಾಡಿ ಏನು ಪ್ರಯೋಜನ ಇಲ್ಲ ಅದಕ್ಕೆ ತೊಂದ್ರೆ ಆಗೋ ಮುಂಚೆನೇ ನಾವೇ ತುಂಬಾ ಜಾಗರೂಕರಾಗಿ ಇರಬೇಕು ಇದು ನಿಮ್ಮ ಒಬ್ಬ ಅಣ್ಣನಾಗಿ ಒಬ್ಬ ತಮ್ಮನಾಗಿ ತುಂಬಾ ಕಾಳಜಿ ಇಂದ ಹೇಳುತ್ತಿದ್ದೇನೆ.. ನಿಮಗೆ ನೀವೇ ರಕ್ಷಕರಾಗಿ ಎಲ್ಲದಕ್ಕೂ ಅಗಿಂದ ಆಗಲೇ ನಿಮ್ಮ ಕುಟುಂಬದ ಗಮನಕ್ಕೆ ತನ್ನಿ..... "ಜೀವನಕ್ಕಿಂತ ಜೀವ ಮುಖ್ಯ ಜೀವ ಇದ್ದರೆ ಜೀವನ"

*900 followers ಹೊಂದಿದ್ದು ಸಂತಸ ವಿಷಯವಾಗಿದೆ, ಇದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಬೇಕೆಂದು ಎನಿಸಿತು, ನೀವು ಎಲ್ಲರಿಗೂ ಶೇರ್ ಮಾಡಿ ನಮಗೆ ಸಪೋರ್ಟ್
*900 followers ಹೊಂದಿದ್ದು ಸಂತಸ ವಿಷಯವಾಗಿದೆ, ಇದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಬೇಕೆಂದು ಎನಿಸಿತು, ನೀವು ಎಲ್ಲರಿಗೂ ಶೇರ್ ಮಾಡಿ ನಮಗೆ ಸಪೋರ್ಟ್ ಮಾಡಿ‌. ಧನ್ಯವಾದಗಳು ತಿಳಿಸುತ್ತೇನೆ* 💐💐 👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻 https://youtube.com/@kannadaexpress_s?si=3xGMNehPebNzKTYQ *ಯೂಟ್ಯೂಬ್ ಚಾನೆಲ್ ಲಿಂಕ್ ಇದಾಗಿದೆ, ಸಬ್ಸ್ಕ್ರೈಬ್ ಮಾಡಿಕೊಂಡು ಶಿಕ್ಷಣದ ಮಾಹಿತಿಯನ್ನು ಇದರಲ್ಲಿ ಒದಗಿಸಲಾಗುವುದು*

PC EXAM ಕೋಲಾರ ಜಿಲ್ಲೆ ಯಾರ್ ಪರೀಕ್ಷೆ ಬಂದಿದೆ ಅವರಿಗೇ EXAM ಮುಗಿದ ನಂತರ ಊಟದ ವ್ಯವಸ್ಥೆ ಮಾಡಲಾಗಿದೆ Address ಮೇಲಿನ ನೋಟಿಸ ನಲ್ಲಿ ನೀಡಲಾಗಿದೆ
PC EXAM ಕೋಲಾರ ಜಿಲ್ಲೆ ಯಾರ್ ಪರೀಕ್ಷೆ ಬಂದಿದೆ ಅವರಿಗೇ EXAM ಮುಗಿದ ನಂತರ ಊಟದ ವ್ಯವಸ್ಥೆ ಮಾಡಲಾಗಿದೆ Address ಮೇಲಿನ ನೋಟಿಸ ನಲ್ಲಿ ನೀಡಲಾಗಿದೆ

★1137 PC Call Letter:★ ❤️💛❤️💛❤️💛❤️💛❤️ 2024 ಪೆಬ್ರವರಿ-25 ರಂದು ನಡೆಯಲಿರುವ 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ Call Letter ಇದೀಗ ಪ್ರಕಟಗೊಂಡಿದೆ.!! 👇🏻👇🏻👇🏻👇🏻👇🏻👇🏻👇🏻👇🏻 https://cpc1137.ksp-recruitment.in/auth/login ✍🏻📋✍🏻📋✍🏻📋✍🏻📋✍🏻📋

How to earn rewards with Navi? ✅ Install Navi, use link below ✅ Buy Digital Gold ➡️ win extra gold upto ₹100 ✅ Complete KYC for Mutual Funds ➡️ win upto ₹250 cash reward 🤔 Why use Navi? 🟢 Start investing with just ₹1 🤯 🟡 Digital Gold of 99.5% purity Download Now: https://g.navi.com/hFnERFL

ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭವಾಗಲಿ all the best 👍

ನಿಮ್ಮ ಅಭಿಪ್ರಾಯವೇನು ಅನಿಸಿಕೆ ತಿಳಿಸಿ YouTube Video ಯಾವ ವಿಷಯದಲ್ಲಿ ಬೇಕು ಎಂಬುದು ತಿಳಿಸಿ👆

ಹೊಸ ಯೂಟ್ಯೂಬ್ ಚಾನೆಲ್ 15+ಕ್ಕಿಂತ ಹೆಚ್ಚು NMMS CLASS ವಿಡಿಯೋಗಳು ಉಚಿತವಾಗಿ ನೋಡಬಹುದು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ NMMS CLASS 2024: https://youtube.com/@SidramExpress?si=muSN1zFtQwWK9HSi https://www.youtube.com/playlist?list=PL1MdA4n7ArwGGV1pht_ZUHqJj9o3ujdxu ಎಲ್ಲರಿಗೂ ಶೇರ್ ಮತ್ತು ಸಬ್ಸ್ಕ್ರೈಬ್ ಮಾಡಿಕೊಳ್ಳಿ

Sidram Express YouTube Channel Upload ಮಾಡಲಾಗಿದೆ 👆👆👆 Search : Sidram Express YouTube channel 👆👆👆 ಈ ವಿಡಿಯೋ ನೋಡೀ ನಿಮ್ಮ ಅಭಿಪ್ರಾಯ ತಿಳಿಸಿ NMMS CLASSS SIDRAM EXPRESS YouTube 👆 https://youtu.be/4hIAqWe5rIU

Sidram Express YouTube Channel Upload ಮಾಡಲಾಗಿದೆ 👆👆👆 Search : Sidram Express YouTube channel 👆👆👆 https://youtu.be/TSZoIY
Sidram Express YouTube Channel Upload ಮಾಡಲಾಗಿದೆ 👆👆👆 Search : Sidram Express YouTube channel 👆👆👆 https://youtu.be/TSZoIYQchuQ?si=COKIx5zsti9lSCyr ಈ ವಿಡಿಯೋ ನೋಡೀ ನಿಮ್ಮ ಅಭಿಪ್ರಾಯ ತಿಳಿಸಿ NMMS CLASSS SIDRAM EXPRESS YouTube 👆

https://youtube.com/@SidramExpress?si=muSN1zFtQwWK9HSi ನಮ್ಮ ನಿಮ್ಮೆಲ್ಲರ ಪ್ರೀತಿಯ YouTube Channel Subscribe ಮಾಡಿ ❤️👆👆👆