en
Feedback
SP KINGDOM️️❤️

SP KINGDOM️️❤️

Open in Telegram

ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವವರು ನನ್ನ ಜೊತೆ ಕೈ ಜೋಡಿಸಿ. ಬನ್ನಿ ಸ್ನೇಹಿತರೆ ಸ್ಪರ್ಧಾತ್ಮಕ ಪರೀಕ್ಷೆ ಎನ್ನುವ ಜಗತ್ತನ್ನು ಮೆಟ್ಟಿನಿಲ್ಲೋಣ . ಇಡೀ ಜಗತ್ತನ್ನೇ ಗೆಲ್ಲುವ ಮಹದಾಸೆ ಹೊಂದೋಣ🌍 owner : @Shivarajteradal20

Show more
2 258
Subscribers
No data24 hours
-107 days
-4330 days
Posts Archive
photo content

photo content

ಗೆಲುವೊಂದೇ.... ನಿಮ್ಮ ಶತ್ರುಗಳಿಗೆ ಉತ್ತರ. ನಿದ್ರೆಯಲ್ಲಿ, ಬಾಯ್ಮಾತಿನ ಕದನದಲ್ಲಿ ಸಮಯ ಕಳೆಯಬೇಡಿ, ಕೇವಲ  ಗೆಲುವಿನತ್ತ ಗಮನ ಕೊಡಿ.

"ದಯವಿಟ್ಟು ಹುಡುಗಿಯರಿಗೆ ಹೇಳೋದು ಒಂದೇ ನಿಮ್ಮ ಹೆಸರು ಮತ್ತು ಡಿಪಿ remove ಮಾಡಿಕೊಳ್ಳಿ ಇಲ್ಲಿ ಯಾರು ನಿಮ್ಮನ್ನ ನೋಡಿ ಹೊಗೋಳೋದಿಲ್ಲ ಟೆಲಿಗ್ರಾಂ ಅನ್ನೋದು ಒಂದು public group ide ನಿಮ್ಮ sefty li nivu iri illa ಅಂದ್ರೆ ಇಂತ ಕಿತ್ತುಹೋದ ಮಕ್ಕಳು ಇರ್ತಾರೆ"❤️🤝 Please tell the girls this one thing: remove your name and DP. No one here will come to see you. Telegram is a public group. If you are not safe, there are children who have been kidnapped. ❤️🤝

DAY- 04✅ IMP QUESTIONS ATTEND WITH QUIZ👇👇 https://t.me/spradha_spoorti/55062

DAY- 03✅ IMP QUESTIONS ATTEND WITH QUIZ👇👇 https://t.me/spradha_spoorti/55062

DAY- 02✅ IMP QUESTIONS ATTEND WITH QUIZ👇👇 https://t.me/spradha_spoorti/55034

DAY- 03✅ IMP QUESTIONS ATTEND WITH QUIZ👇👇 https://t.me/spradha_spoorti/55062

DAY- 02✅ IMP QUESTIONS ATTEND WITH QUIZ👇👇 https://t.me/spradha_spoorti/55034

DAY- 01 ✅ IMP QUESTIONS ATTEND WITH QUIZ👇👇 https://t.me/spradha_spoorti/55023

15th June Start PC Test Series 👍

"ಅಂದು ನನ್ನ ತಾಯಿಯನ್ನು ಕಡೆಗಣಿಸಿದವರ ಮುಂದೆ, ಇಂದು ಅವಳು ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಬೇಕು" ಎಂಬ ಹಠವೇ ಒಬ್ಬ ವ್ಯಕ್ತಿಯನ್ನು ರಾತ್ರಿ-ಹಗಲು ಕಷ್ಟಪಟ್ಟು ದುಡಿಯುವಂತೆ ಮಾಡುತ್ತದೆ". "ಜಗತ್ತಿನಲ್ಲಿ ಎಷ್ಟೇ ಆಕರ್ಷಣೆಗಳಿದ್ದರೂ, ನನ್ನ ತಾಯಿಯ ಕಣ್ಣುಗಳಲ್ಲಿ ನನ್ನ ಯಶಸ್ಸನ್ನು ನೋಡುವ ಹಂಬಲದ ಮುಂದೆ ಬೇರೆಲ್ಲವೂ ಶೂನ್ಯ." "ನನ್ನ ತಾಯಿ ನನಗಾಗಿ ಸುರಿಸಿದ ಬೆವರಿನ ಪ್ರತಿಯೊಂದು ಹನಿಗೂ ಸಾರ್ಥಕತೆ ತರಬೇಕು. ಆಕೆಯ ಶ್ರಮ ವ್ಯರ್ಥವಾಗಲು ನಾನು ಎಂದಿಗೂ ಬಿಡುವುದಿಲ್ಲ." 2026 ನಾವು ಮಾಡುವ ಪ್ರತಿಜ್ಞೆ 🫳🫳🫳

@SachuRathod07

✊️✌️

ಪ್ರಾಚೀನ ದಕ್ಷಿಣ ಭಾರತದ ಸಂಗಮ್ ಸಾಹಿತ್ಯದಲ್ಲಿ ಉಲ್ಲೇಖವಾಗಿರುವಂತೆ, ಚೋಳ, ಚೇರ ಮತ್ತು ಪಾಂಡ್ಯ ರಾಜರಿಗೆ ದೈನಂದಿನ ಆಡಳಿತದಲ್ಲಿ ಸಲಹೆ ನೀಡಲು ಮತ್ತು ಮಾರ್ಗದರ್ಶನ ಮಾಡಲು ಇದ್ದ 'ಐದು ಜನರ' ಅತ್ಯುನ್ನತ ಮಂತ್ರಿಮಂಡಳ ಅಥವಾ ಸಲಹಾ ಸಮಿತಿಯನ್ನು ಏನೆಂದು ಕರೆಯಲಾಗುತ್ತಿತ್ತು?
Anonymous voting

1942 ರ 'ಕ್ವಿಟ್ ಇಂಡಿಯಾ' ಚಳುವಳಿಯ ಸಂದರ್ಭದಲ್ಲಿ, ಬಂಗಾಳದ ಮಿಡ್ನಾಪುರ ಜಿಲ್ಲೆಯ ತಮ್ಲುಕ್ ಎಂಬಲ್ಲಿ ಬ್ರಿಟಿಷರನ್ನು ಓಡಿಸಿ "ಜಾತೀಯ ಸರ್ಕಾರ್" (ರಾಷ್ಟ್ರೀಯ ಸರ್ಕಾರ) ಎಂಬ ಸಮಾನಾಂತರ ಸರ್ಕಾರವನ್ನು ಸ್ಥಾಪಿಸಿ, ತನ್ನದೇ ಆದ 'ವಿದ್ಯುತ್ ವಾಹಿನಿ' ಎಂಬ ಸಶಸ್ತ್ರ ಪಡೆಯನ್ನು ಹೊಂದಿದ್ದ ಕ್ರಾಂತಿಕಾರಿ ನಾಯಕ ಯಾರು?
Anonymous voting

ಮೊಘಲರ ಆಡಳಿತ ವ್ಯವಸ್ಥೆಯಲ್ಲಿ, ಚಕ್ರವರ್ತಿಯು ತನ್ನ ಆಪ್ತರಿಗೆ, ಕಲಾವಿದರಿಗೆ ಅಥವಾ ಧಾರ್ಮಿಕ ವಿದ್ವಾಂಸರಿಗೆ ಯಾವುದೇ ತೆರಿಗೆಯಿಲ್ಲದೆ, ಅವರ ಜೀವಿತಾವಧಿಯವರೆಗೆ ಉಡುಗೊರೆಯಾಗಿ ನೀಡುತ್ತಿದ್ದ 'ತೆರಿಗೆ-ಮುಕ್ತ ಭೂದಾನ'ವನ್ನು (Tax-free land grants) ಆಡಳಿತ ಭಾಷೆಯಲ್ಲಿ ಏನೆಂದು ಕರೆಯಲಾಗುತ್ತಿತ್ತು?
Anonymous voting

"ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯಂ... ಕಲಿಯುಗ ವಿಪರೀತನ್" ಎಂಬ ಸಾಲುಗಳಿರುವ, ಕನ್ನಡ ಸಾಹಿತ್ಯದ 'ತ್ರಿಪದಿ' ಛಂದಸ್ಸಿನ (ಮೂರು ಸಾಲಿನ ಪದ್ಯ) ಮೊಟ್ಟಮೊದಲ ಪ್ರಯೋಗವನ್ನು ಹೊಂದಿರುವ 7ನೇ ಶತಮಾನದ ಬಾದಾಮಿಯ ಪ್ರಸಿದ್ಧ ಶಾಸನ ಯಾರಿಗೆ ಸೇರಿದೆ?
Anonymous voting

ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ (ಈಗಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ) ಮೌರ್ಯರ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಮತ್ತು ಬಲದಿಂದ ಎಡಕ್ಕೆ ಬರೆಯಲಾಗುತ್ತಿದ್ದ "ಖರೋಷ್ಟಿ" (Kharoshthi) ಲಿಪಿಯು ಯಾವ ವಿದೇಶಿ ಸಾಮ್ರಾಜ್ಯದ ಪ್ರಭಾವದಿಂದ ಭಾರತಕ್ಕೆ ಪ್ರವೇಶಿಸಿತು?
Anonymous voting

15th June Start PC Test Series 👍