SDPI Karnataka
Open in Telegram
SDPI Karnataka official Freedom From Hunger- Freedom From Fear Our politics for Cause, not for career!
Show more978
Subscribers
No data24 hours
-27 days
-1530 days
Posts Archive
+3
ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಮಹತ್ವದ ಸಭೆ ಯಶಸ್ವಿಯಾಗಿ ನೆರವೇರಿತು
ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆಯ ವತಿಯಿಂದ ಬೆಂಗಳೂರಿನ Agricultural Institution ಸಭಾಂಗಣದಲ್ಲಿ ಅತ್ಯಂತ ಶಿಸ್ತಿನ, ಬಲಿಷ್ಠ ಹಾಗೂ ಗೌರವಯುತ ವೇದಿಕೆಯಡಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಗಣ್ಯರು, ಸಮಾಜಮುಖಿ ಕಾರ್ಯಕರ್ತರು ಹಾಗೂ ರಾಜಕೀಯ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದರು.
KARNATAKA SWABHIMANI MUSLIMARA VEDIKE
ke zair-e-ihtimam aham ijlas munaqid
Karnataka Swabhimani Muslimara Vedike ke zair-e-ihtimam Bengaluru ke Agricultural Institution ke conference hall mein ek nihayat munazzam, mazboot aur ba-waqar platform ke zariye aham ijlas munaqid kiya gaya, jisme riyasat bhar se basalahiyat aur sanjeeda mandubeen ne shirkat ki.
SSLC ಫಲಿತಾಂಶ
ಪ್ರಿಯ ವಿದ್ಯಾರ್ಥಿಗಳೇ,
ಇಂದಿನ SSLC ಫಲಿತಾಂಶವು ನಿಮ್ಮ ಜೀವನದ ಒಂದು ಹಂತ ಮಾತ್ರ - ಅಂತಿಮ ಗುರಿ ಅಲ್ಲ.
ನಿಮ್ಮ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ
ಅಂಕಗಳು ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ
ಉತ್ತಮ ಫಲಿತಾಂಶ ಬಂದರೆ ವಿನಯದಿಂದ ಸ್ವೀಕರಿಸಿ
ನಿರೀಕ್ಷೆಯಂತೆ ಬರದಿದ್ದರೆ ಧೈರ್ಯ ಕಳೆದುಕೊಳ್ಳಬೇಡಿ
ಪ್ರತಿಯೊಂದು ಫಲಿತಾಂಶವೂ ಹೊಸ ಅವಕಾಶದ ಆರಂಭ
ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದುವರಿಯಿರಿ
ನಿಮ್ಮ ಕನಸುಗಳನ್ನು ದೊಡ್ಡದಾಗಿಟ್ಟುಕೊಳ್ಳಿ
ನಿಮ್ಮ ಭವಿಷ್ಯ ಉಜ್ವಲವಾಗಲಿ - ಹಾರ್ದಿಕ ಶುಭಾಶಯಗಳು!
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು SDPI, ಕರ್ನಾಟಕ
#SDPIKarnataka #SSLCExam
ಬಸವ ಜಯಂತಿಯ
ಹಾರ್ದಿಕ ಶುಭಾಶಯಗಳು
20. 4. 2026
"ಕಾಯಕವೇ ಕೈಲಾಸ" ಎಂದು ಹೇಳಿದ ಬಸವಣ್ಣನವರ ತತ್ವಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪ. ಜಾತಿ, ಮತ, ಭೇದಭಾವಗಳನ್ನು ತೊರೆದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ನ್ಯಾಯ ಮತ್ತು ಗೌರವ ಸಿಗುವಂತಹ ಸಮಾಜ ನಿರ್ಮಾಣಕ್ಕೆ ನಾವು ಪ್ರತಿಜ್ಞೆ ಮಾಡೋಣ. ಅವರ ಆಶಯದಂತೆ ಶ್ರಮವನ್ನು ಪೂಜೆಯಾಗಿ ಕಾಣುವ ಮನೋಭಾವ ಬೆಳೆಸಿ, ನಿಷ್ಠೆಯಿಂದ ಜೀವನ ಸಾಗಿಸುವುದು ನಮ್ಮ ನಿಜವಾದ ಗೌರವ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#SDPIKarnataka #BasavaJayanti
ಸಂತಾಪಗಳು
ಸೈಯದ್ ಸೈಫುಲ್ಲಾ
18. 4. 2026
ದಾವಣಗೆರೆಯ ಸರ್ ಸಯ್ಯದ್ ಅಹ್ಮದ್ ಖಾನ್ ಎಂದು ಕರೆಯಲ್ಪಡುವ ಗಣ್ಯ ಶಿಕ್ಷಣತಜ್ಞರು,ಅಂಜುಮನ್ ಇಸ್ಲಾಮಿಯಾ ದಾವಣಗೆರೆ ಮಾಜಿ ಅಧ್ಯಕ್ಷರು, ಮತ್ತು ಮಿಲ್ಲತ್ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿಯಾದ ಸಯ್ಯದ್ ಸೈಫುಲ್ಲಾ ಸಾಬ್ ಅವರ ನಿಧನವು ಅತ್ಯಂತ ದುಃಖಕರವಾಗಿದೆ. ಶಿಕ್ಷಣ ಮತ್ತು ಸಮಾಜದ ಕ್ಷೇತ್ರದಲ್ಲಿ ಅವರ ಅಮೂಲ್ಯ ಕೊಡುಗೆಗಳು ಸದಾ ಸ್ಮರಣೀಯವಾಗಿವೆ. ಅವರ ಕುಟುಂಬದ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಅವರನ್ನು ಪರಿಚಯ ಹೊಂದಿದ ಎಲ್ಲರಿಗೂ ನನ್ನ ಹೃತ್ತೂರ್ವಕ ಸಂತಾಪಗಳನ್ನು ತಿಳಿಸುತ್ತೇನೆ. ಸೃಷ್ಟಿಕರ್ತನು ಅವರ ದೋಷಗಳನ್ನು ಮನ್ನಿಸಲಿ, ಅವರಿಗೆ ಸ್ವರ್ಗೋದ್ಯಾನದಲ್ಲಿ ಉನ್ನತ ಸ್ಥಾನವನ್ನು ನೀಡಿ, ಈ ಕಠಿಣ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಹನೆ ಮತ್ತು ಧೈರ್ಯವನ್ನು ನೀಡಲಿ. ಆಮೀನ್
~ಅಪ್ಸರ್ ಕೊಡ್ಲಿಪೇಟೆ,
ರಾಜ್ಯ ಪ್ರಧಾನ ಕಾರ್ಯದರ್ಶಿ, SDPI ಕರ್ನಾಟಕ
#SDPIKarnataka
Condolence
SAYED SAIFULLA
18. 4. 2026
I am deeply saddened by the passing of Syed Saifulla Sab, a distinguished educationist, often regarded as the Sir Syed Ahmed Khan of Davangere, and Secretary of the Millath Educational Trust.Ex President Anjuman islamiya DAVANGERE His invaluable contributions to education and society will always be remembered and cherished.
I extend my heartfelt condolences to his family, friends, and all who had the privilege of knowing and working with him. May Almighty Allah forgive his shortcomings, grant him the highest مقام in Jannatul Firdaus, and bless his loved ones with patience and strength (Sabr) during this difficult time.
~Afsar Kodlipete,
State General Secretary, SDPI Karnataka
#SDPIKarnataka
SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಇವರಿಂದ ಮಹತ್ವದ ಪತ್ರಿಕಾಗೋಷ್ಠಿ
#SDPIKarnataka #PressConference
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ -2026
ABHI NAHI ТОН КАВНІ NAHI
SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ರವರ ಚುನಾವಣಾ ಪ್ರಚಾರಾರ್ಥವಾಗಿ ಬೃಹತ್ ర్యాలి
ದಿನಾಂಕ : 07.04.2026
ಸಮಯ : 02:30 ಗಂಟೆಗೆ
SDPI ಜಿಲ್ಲಾ ಕಛೇರಿ, ಮಿಲ್ಲತ್ ಸ್ಕೂಲ್ ರಸ್ತೆ ಯಿಂದ ಹೆಗಡೆ ನಗರ ವರೆಗೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ದಾವಣಗೆರೆ
#SDPIKarnataka #byelection2026 #Davangere
ದಾವಣಗೆರೆ ಉಪಚುನಾವಣೆ 2026 ಕೇವಲ ನಿಮ್ಮಮತ ಒಂದು ಗುರುತು ಅಲ್ಲ, ಅದು ನಿಮ್ಮ ಸ್ವಾಭಿಮಾನ ಮತ್ತು ಭವಿಷ್ಯದ ಘೋಷಣೆ.
Sl. No : 4 | Symbol: PRESSURE COOKER
09 April 2026 | Vote For SDPI
ಅಫ್ಸರ್ ಕೊಡ್ಲಿಪೇಟೆ
#SDPIKarnataka #ByElection #Davangere
Syeda Sadiya, SDPI National Secretary, appeals to the people of Davangere South to support MLA Candidate Afsar Kodlipete in the upcoming by-election.
Cast your valuable vote for SDPI and choose the symbol Pressure Cooker
Serial No: 4
Abhi Nahi to Kabhi Nahi — vote for Afsar Kodlipete and make your voice count.
#SDPIKarnataka #ByElection #davangere
ಅಹಿಂದ ಯುವಜನ ಬಳಗ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವು ಏಕೆ ಅಪ್ಸರ್ ಕೊಡ್ಲಿಪೇಟೆ ಅವರನ್ನು ಬೆಂಬಲಿಸುತ್ತಿದ್ದೇವೆ
ನೈಜ ಜನಸೇವಕ - ನಮ್ಮ ಶಾಸಕ
#SDPIKarnataka #Davangere #ByElection
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪಚುನಾವಣೆ :
SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಸ್ವಾಭಿಮಾನ ರ‍್ಯಾಲಿಯನ್ನು ಉದ್ದೇಶಿಸಿ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮಾತನಾಡಿದರು.
#SDPIKarnataka #ByElection #Davangere
ದಾವಣಗೆರೆ ಉಪಚುನಾವಣೆ 2026
ನಾಮಪತ್ರ ಸಲ್ಲಿಕೆ ರ್ಯಾಲಿ
Monday 10:30 AM 23 March 2026
ಸ್ಥಳ: ಅಖ್ತರ್ ರಝಾ ಸರ್ಕಲ್ ರಿಂದ 'ಕಾರ್ಪೊರೇಷನ್ ಕಚೇರಿ ವರೆಗೆ
ಸ್ವಾಭಿಮಾನದ ರಾಜಕೀಯಕ್ಕಾಗಿ ಒಂದಾಗುವ ಸಮಯ ಬಂದಿದೆ
ಗುಲಾಮಗಿರಿಯ ರಾಜಕಾರಣ ಅಳಿಸೋಣ, ಭಯ ಬೆದರಿಕೆಗೆ ತಕ್ಕ ಉತ್ತರ ಹೇಳೋಣ, ಸ್ವಾಭಿಮಾನದ ರಾಜಕೀಯೆ ಬೆಳೆಸೋಣ!
ನಿಮಗೆ ಆತ್ಮೀಯ ಆಹ್ವಾನ!
ನಿಮ್ಮ ಸ್ನೇಹಿತರು, ಕುಟುಂಬದವರು ಮತ್ತು ಸಮುದಾಯದೊಂದಿಗೆ ಈ ಶಕ್ತಿಶಾಲಿ ನಾಮಪತ್ರ ರ್ಯಾಲಿಯಲ್ಲಿ ಭಾಗವಹಿಸಿ ಬೆಂಬಲ ನೀಡಿ
ಅಪ್ಸರ್ ಕೂಡ್ಲಿಪೇಟೆ,
SDPI ಅನ್ನು ಬಲಪಡಿಸಿ - ನ್ಯಾಯದ ರಾಜಕಾರಣವನ್ನು ಬಲಪಡಿಸಿ! ನಿಮ್ಮ ಹಾಜರಾತಿ ನಮ್ಮ ಶಕ್ತಿ,ಬನ್ನಿ ಜೊತೆಗೂಡಿ,ಬೆಂಬಲ ನೀಡಿ,ಮತನೀಡಿ, ಗೆಲ್ಲಿಸಿ
#SDPIKarnataka #ByElection #Davangete
Eid Mubarak
MAY THE MESSAGE OF EID INSPIRE US TO STRENGTHEN BROTHERHOOD AND CONTINUE OUR MISSION FOR AN INCLUSIVE AND EQUITABLE SOCIETY.
~AMJAD KHAN,
State Treasurer, SDPI Karnataka
#SDPIKarnataka #EidUlFitr
Eid Mubarak
May this blessed occasion bring renewed hope, stronger communities, and a brighter future for all.
~MAJEED THUMBE,
State General Secretary, SDPI Karnataka
#SDPIKarnataka #EidUlFitr
May this Eid bring happiness to every family, prosperity to every home, and harmony to our society.
~SHAHIDA TASNEEM,
State Vice President, SDPI Karnataka
#SDPIKarnataka #EidUlFitr
ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಎಲ್.ಪಿ.ಜಿ ಕೊರತೆ ಮತ್ತು ರೆಸ್ಟೋರೆಂಟ್‌ಗಳ ಸಂಕಷ್ಟ - ಕೇಂದ್ರ ಸರ್ಕಾರದ ನಿರ್ಲಕ್ಷ ನಡೆಗೆ ತೀವ್ರಖಂಡನೆ: ಎಸ್.ಡಿ.ಪಿ.ಐ.
#SDPIKarnataka #GasCylinder #IranWar
Aftab Basha, son of Late Ayesha Shabbir, addressed the gathering in memory of Late Ayesha Shabbir.
Her dedication, struggle, and service to the community will always be remembered.
#SDPIKarnataka #SWCMember #AyeshaShabbir
Shabbir Basha, spouse of Late Ayesha Shabbir, addressed the gathering in memory of Late Ayesha Shabbir.
Her dedication, struggle, and service to the community will always be remembered.
#SDPIKarnataka #SWCMember #AyeshaShabbir
