Rani channamma University Belgaum student group 2022-23
Open in Telegram
Show more
5 082
Subscribers
No data24 hours
-407 days
-15230 days
Posts Archive
ಶಿಕ್ಷಕರ ಶಕ್ತಿ ಎಲ್ಲವನ್ನು ಸೃಷ್ಟಿ ಮಾಡಲು ಶಕ್ತಿ ಇದೆ 🙏❤️
https://www.instagram.com/reel/DJj2FxQSu16/?igsh=dTVlc2tsN3I5Y2Rw
2018ನೇ ಸಾಲಿನ 4 Sem English Book RCUB pdf ಎಲ್ಲಾದರೂ ಇದ್ರೆ haaki
ಅತಿಥಿ ಶಿಕ್ಷಕರ ನೇಮಕಾತಿ ಆದೇಶ.....
https://www.instagram.com/reel/DJNpk5WSrmR/?igsh=MW0zZWt1MjNieXhtcQ==
SSLC Ruslt
#sslc #teacher #ruslt #sslcresults #sslcertificates #marks #ruslter4wd #school #collegefriends
https://www.instagram.com/reel/DJHSZ4yyUqQ/?igsh=b2lsanFtNjZlMnhj
Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻
⚫ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ OBC (2A, 3A, 3B & Cat-1) ಅಭ್ಯರ್ಥಿಗಳಿಗಾಗಿ 2025-26 ನೇ ಸಾಲಿಗೆ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/142/army-training-2025-26/kn
✍🏻📋✍🏻📋✍🏻📋✍🏻📋✍🏻📋
ಮೇಲಿನ ವಿಷಯಗಳಿಗೆ ಸಂಬಂದಿಸಿದಂತೆ ಉಪನ್ಯಾಸಕರು ಬೇಕಾಗಿದ್ದಾರೆ.
ಆಸಕ್ತರು ಸಂಪರ್ಕ ಮಾಡಿ.
👆👆👆👆👆
ದ್ವಿತೀಯ ಪಿ.ಯು.ಸಿ. ಫಲಿತಾಂಶವು ಇಂದು ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಜಾಲತಾಣ https://karresults.nic.in/ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ದ್ವಿತೀಯ ಪಿ.ಯು.ಸಿ. ಫಲಿತಾಂಶವು ಇಂದು ಮಧ್ಯಾಹ್ನ 12.30ಕ್ಕೆ ಪ್ರಕಟವಾಗಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಜಾಲತಾಣ https://karresults.nic.in/ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಶಿಕ್ಷಕರು ನಿವೃತ್ತಿ ಸಮಯದಲ್ಲಿ ಎಷ್ಟು ದುಃಖ ಪಡುತ್ತಾರೆ ಅನುದಕ್ಕೆ ಇದೆ ಸಾಕ್ಷಿ ನೋಡಿ ಸ್ನೇಹಿತರೆ 🙏#teacher #college #lifestyle
https://www.instagram.com/reel/DIF0hb0ytqd/?igsh=MXJkcGNsb2hwa3VzZQ==
ವಸ್ತು ಚಿತ್ರಕಲಾ ಉದ್ಯಮ ( embroidery training) ಒಂದು ತಿಂಗಳಗಳ ಕಾಲ ಉಚಿತ ಊಟ ವಸತಿಯೊಂದಿಗೆ ತರಬೇತಿ ಕೊಡಲಾಗುವುದು ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಯಲ್ಲಿ ( ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ ಯಾವುದೇ ರೀತಿ ಶುಲ್ಕ ಇರುವುದಿಲ್ಲ ) ಅರ್ಜಿ ಸಲ್ಲಿಸಲು ದಿನಾಂಕ 02/04/2025 ಮಾತ್ರ ಒಂದೇ ದಿನ ಇರುತ್ತದೆ ತರಬೇತಿ ಪಡೆಯಲು ಇಚ್ಚಿಸುವ ಮಹಿಳೆಯರು 18ರಿಂದ 43 ವರ್ಷದೊಳಗಿನ ಮಹಿಳೆಯರು ಸಂಪರ್ಕಿಸಬಹುದು,. 6361014668.( ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ನೀಡಿ ಸ್ವಉದ್ಯೋಗಕ್ಕೆ ದಾರಿ ಮಾಡಿಕೊಡಲಾಗುವುದು )
ಯುಗಾದಿಯಿಂದ ಆರಂಭವಾಗುವ ಹಿಂದೂ ಹೊಸ ವರ್ಷ ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ.. ನಿಮಗೆ ಸಕಲ ಶಕ್ತಿ, ಐಶ್ವರ್ಯ, ಸಂಪತ್ತು, ಸಮೃದ್ಧಿ ನೀಡಿ ಆಶೀರ್ವದಿಸಲಿ.. ಯುಗಾದಿ 2025ರ ಶುಭಾಶಯಗಳು.
🎋🍃🥑🍐🍯🦜🌾🪷
ಹಳೆಯ ನೋವನ್ನು ಎಲ್ಲಾ ಮರೆಸಿ ಹೊಸ ಆಶಯ ಕೊಟ್ಟು .
ಎಲ್ಲರಿಗೂ ಶುಭ ತರಲಿ
ಚಾಂದ್ರಮಾನ ಯುಗಾದಿ
ಯುಗಾದಿ ಹಬ್ಬ ಹಾರ್ಧಿಕ ಶುಭಾಶಯಗಳು 🌾🪷🦜🦋🎋🍃🍯🦋
Follow the B.ed_life channel on WhatsApp: https://whatsapp.com/channel/0029Vb9OrwO4tRrjOoJWbU1q
*ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು*
*ಬಣ್ಣದಂತಹ ಕನಸುಗಳಿಗೆ ಹೋಳಿ ಹಬ್ಬ ಜೀವ ತುಂಬಲಿ*
*ಎಲ್ಲಾ ಆಸೆಗಳು ಈಡೇರಲಿ, ಎಲ್ಲರ ಬದುಕು ಬಣ್ಣದಂತೆ ಸುಂದರವಾಗಿರಲಿ*
