en
Feedback
ಸ್ಪರ್ಧಾ ತೇಜ

ಸ್ಪರ್ಧಾ ತೇಜ

Open in Telegram

ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಅಧ್ಯಯನ..KAS/PSI/PC ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಅಧ್ಯಯನದ ಮಾಹಿತಿಗಾಗಿ ಮಾತ್ರ ರಚಿಸಲಾಗಿದೆ.ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ:-9019892523

Show more

📈 Analytical overview of Telegram channel ಸ್ಪರ್ಧಾ ತೇಜ

Channel ಸ್ಪರ್ಧಾ ತೇಜ (@spardhateja) in the Kannada language segment is an active participant. Currently, the community unites 41 392 subscribers, ranking 4 378 in the Education category and 9 151 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 41 392 subscribers.

According to the latest data from 10 September, 2026, the channel demonstrates stable activity. Although there has been a change in the number of participants by -662 over the last 30 days and by -26 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 17.64%. Within the first 24 hours after publication, content typically collects 5.04% reactions from the total number of subscribers.
  • Post reach: On average, each post receives 7 302 views. Within the first day, a publication typically gains 2 086 views.
  • Reactions and interaction: The audience actively supports content: the average number of reactions per post is 11.

📝 Description and content policy

The author describes the resource as a platform for expressing subjective opinions:
ಪ್ರಚಲಿತ ಘಟನೆಗಳು ಮತ್ತು ಸಾಮಾನ್ಯ ಅಧ್ಯಯನ..KAS/PSI/PC ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳು ಮತ್ತು ಸಾಮಾನ್ಯ ಅಧ್ಯಯನದ ಮಾಹಿತಿಗಾಗಿ ಮಾತ್ರ ರಚಿಸಲಾಗಿದೆ.ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಂಡು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ:-90198925...

Thanks to the high frequency of updates (latest data received on 11 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

41 392
Subscribers
-2624 hours
-1807 days
-66230 days
Posts Archive
🔸 ಭಾರತದ ಸಂವಿಧಾನವು ಒಬ್ಬ ವ್ಯಕ್ತಿಯು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಬಹುದಾದ ಅವಧಿಗಳ ಸಂಖ್ಯೆಗೆ ಮಿತಿಯನ್ನು ವಿಧಿಸುವುದಿಲ್ಲ. • ಹೀಗಾಗಿ ರಾಷ್ಟ್ರಪತಿಯನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಬಹುದು ಮತ್ತು ತಕ್ಷಣದ ಮರುಚುನಾವಣೆಗೆ ಅರ್ಹರಾಗಿರುತ್ತಾರೆ. • ನಂತರ ಆ ವ್ಯಕ್ತಿಯು ಯಾವುದೇ ಅವಧಿಗೆ ಆ ಸ್ಥಾನದಲ್ಲಿ ಸೇವೆ ಸಲ್ಲಿಸಬಹುದು. • ಇದು USA ನಂತಹ ದೇಶಗಳಿಗಿಂತ ಭಿನ್ನವಾಗಿದೆ, ಅಲ್ಲಿ ಒಬ್ಬ ವ್ಯಕ್ತಿಯು ಗರಿಷ್ಠ ಎರಡು ಅವಧಿಗೆ ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗಬಹುದು.

✅ಭಾರತದ ರಾಷ್ಟ್ರಪತಿಯಾಗಿ ಒಬ್ಬರು ಗರಿಷ್ಠ ಎಷ್ಟು ಅವಧಿಗೆ ಸೇವೆ ಸಲ್ಲಿಸಬಹುದು? ✅What is the maximum number of terms one can serve as the President of India?
Anonymous voting

ಸರಿಯಾದ ಉತ್ತರವನ್ನು ಆಯ್ಕೆಮಾಡಿ??👆👆
Anonymous voting

🔸 356 ಮತ್ತು 352 ನೇ ವಿಧಿಗಳ ಅಡಿಯಲ್ಲಿ ತುರ್ತು ಪರಿಸ್ಥಿತಿಯ ಅವಧಿಯ ಬಗ್ಗೆ ಈ ಕೆಳಗಿನವುಗಳಲ್ಲಿ ಯಾವುದು ನಿಜ? 🔸 Which among the following is true about duration of an Emergency under Article 356 and 352? A. ಆರ್ಟಿಕಲ್ 356 ರ ಅಡಿಯಲ್ಲಿ ಗರಿಷ್ಠ ಅವಧಿ ಮೂರು ವರ್ಷಗಳಾಗಿರಬಹುದು ಆದರೆ ಆರ್ಟಿಕಲ್ 352 ರ ಅಡಿಯಲ್ಲಿ ಅದು ಅನಿರ್ದಿಷ್ಟವಾಗಿ ಮುಂದುವರಿಯಬಹುದು. B. ಆರ್ಟಿಕಲ್ 352 ರ ಅಡಿಯಲ್ಲಿ ಗರಿಷ್ಠ ಅವಧಿ ಮೂರು ವರ್ಷಗಳಾಗಿರಬಹುದು ಆದರೆ ಆರ್ಟಿಕಲ್ 356 ರ ಅಡಿಯಲ್ಲಿ ಅದು ಅನಿರ್ದಿಷ್ಟವಾಗಿ ಮುಂದುವರಿಯಬಹುದು. C. ಆರ್ಟಿಕಲ್ 356 ಮತ್ತು ಆರ್ಟಿಕಲ್ 352 ರ ಅಡಿಯಲ್ಲಿ ಗರಿಷ್ಠ ಅವಧಿ ಮೂರು ವರ್ಷಗಳು. D. ಮೇಲಿನ ಯಾವುದೂ ಅಲ್ಲ.

✅ಭಾರತದ ಸಂಸತ್ತು ___ ಅನ್ನು ಒಳಗೊಂಡಿದೆ: ✅The Parliament of India is consisted of ___:
Anonymous voting

✅ಈ ಕೆಳಗಿನ ಯಾವ ವಿಧಿಯು ಹಣಕಾಸು ಮಸೂದೆಗೆ ಸಂಬಂಧಿಸಿದೆ? ✅Which of the following articles is related to the Money Bill?
Anonymous voting

✅ಈ ಕೆಳಗಿನವುಗಳಲ್ಲಿ ಯಾವುದು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳ ವ್ಯಾಪ್ತಿಗೆ ಬರುತ್ತದೆ? ✅Which one of the following comes under the jurisdiction of both the High Courts and the Supreme Court?
Anonymous voting

✅ಭಾರತದ ಸಂವಿಧಾನದ ಯಾವ ಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಸೇರಿಸಲಾಗಿದೆ? ✅In which part of the constitution of India the concept of welfare state is included?
Anonymous voting

✅ಭಾರತದಲ್ಲಿ ಅತಿ ಹೆಚ್ಚು ಪರಿಸರ ಸೂಕ್ಷ್ಮ ವಲಯಗಳನ್ನು ಹೊಂದಿರುವ ರಾಜ್ಯ ಯಾವುದು? ✅Which state has highest number of Ecologically Sensitive Zones in India?
Anonymous voting

✅ನಮ್ಮ ಸಂವಿಧಾನಕ್ಕೆ ಸಂಬಂಧಿಸಿದಂತೆ ಆಗಸ್ಟ್ 29, 1947 ರ ದಿನಾಂಕವು ಈ ಕೆಳಗಿನ ಯಾವುದಕ್ಕೆ ಹೆಸರುವಾಸಿಯಾಗಿದೆ? ✅For which of the following the date August 29, 1947 is known with regard to our constitution?
Anonymous voting

✅ರಾಜ್ಯಪಾಲರನ್ನು "ಫೆಡರಲ್ ಫೈರ್‌ಮ್ಯಾನ್" ಎಂದು ಕರೆದವರು ಯಾರು? ✅Who called the Governor of a state as “federal fireman”?
Anonymous voting

✅ಚುನಾವಣಾ ಆಯೋಗವು ಮೂರು ಸದಸ್ಯರನ್ನು ಒಳಗೊಂಡಿರಬೇಕು ಎಂದು ಈ ಕೆಳಗಿನ ಯಾವ ಸಮಿತಿ ಶಿಫಾರಸು ಮಾಡಿದೆ? ✅Which of the following committee made a recommendation that election commission should be a three member body ?
Anonymous voting

AnimatedSticker.tgs0.01 KB

ಕಲ್ಯಾಣ ಕರ್ನಾಟಕದ ಪೋಷಕ ಮತ್ತು ವಿದ್ಯಾರ್ಥಿಗಳಿಗೊಂದು ಸುವರ್ಣ ಅವಕಾಶ. 1ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಬೇಸಿಗೆಯ ತರಬೇತಿಗಾಗಿ ಧಾರವಾಡ, ವಿಜಯಪುರ ಹಾಗೂ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಸದುದ್ದೇಶದಿಂದ ಧಾರವಾಡದಲ್ಲಿ ಕಳೆದ 10 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶರಣು ಬಾಗೂರು ರವರ ನಾಯಕತ್ವದ ತಂಡ "ನಮ್ಮ ನಡೆ ಗುಣಾತ್ಮಕ ಶಿಕ್ಷಣದ ಕಡೆ" ಎಂಬ ಧ್ಯೇಯದೊಂದಿಗೆ ರಾಯಚೂರು ನಗರದಲ್ಲಿ ಮೊಟ್ಟ ಮೊದಲ ಬಾರಿಗೆ "ಧಾರವಾಡ ಕೋಚಿಂಗ್ ಕ್ಲಾಸಸ್ ರಾಯಚೂರು" ಎಂಬ ಸಂಸ್ಥೆಯನ್ನು ಆರಂಭಿಸಿ ಪೋಷಕರ ಮೇಲಿನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ. ಧಾರವಾಡ ಕೋಚಿಂಗ್ ಕ್ಲಾಸಸ್ ರಾಯಚೂರು ವತಿಯಿಂದ 6ನೇ ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇದೆ ತಿಂಗಳು ದಿನಾಂಕ 25 - 03 - 2026 (ಬುಧವಾರ) ದಂದು RAICHUR TALENT AWARD TEST ಆಯೋಜಿಸುತ್ತಿದೆ, ಹಾಗಾಗಿ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಿ ಮತ್ತು ವಿದ್ಯಾರ್ಥಿಗಳು ತಮ್ಮ TALENT ನ್ನು PROVE ಮಾಡಿಕೊಳ್ಳಲು ಎಲ್ಲಾ ಪೋಷಕರು ಅವಕಾಶ ಕಲ್ಪಿಸಿ ಕೊಡಬೇಕಾಗಿ ಕೋರಲಾಗಿದೆ. ಪರೀಕ್ಷೆಯಲ್ಲಿ ವಿಜೇತರಾದವರಿಗೆ ನೀಡುವ ಬಹುಮಾನಗಳು : ಪ್ರಥಮ ಬಹುಮಾನ : BYCICAL + 40% ADMISSION FEE OFF ದ್ವಿತೀಯ ಬಹುಮಾನ : STUDY CHAIR + 30% ADMISSION FEE OFF ತೃತೀಯ ಬಹುಮಾನ : STUDY KIT + 20% ADMISSION FEE OFF 04 ರಿಂದ 10 ನೇ ಸ್ಥಾನದವರೆಗೆ ಸಮಾಧಾನಕರ ಬಹುಮಾನ ನಮ್ಮ ಸಂಸ್ಥೆಯ ವಿಶೇಷತೆಗಳು 1. ಒಂದು ತರಗತಿಯಲ್ಲಿ ಲಿಮಿಟೆಡ್ ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ. 2. ವಿದ್ಯಾರ್ಥಿಗಳಿಗೆ ಬೇಸಿಕ್ ನೊಂದಿಗೆ ಪಾಠ ಬೋಧನೆ ಮಾಡಲಾಗುತ್ತದೆ. 3. ಪಾಠ ಮಾಡುವ ಎಲ್ಲಾ ಶಿಕ್ಷಕರು ಧಾರವಾಡದ ಶಿಕ್ಷಕರಾಗಿರುತ್ತಾರೆ. 4. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಒಳ್ಳೆಯ ಊಟ ವಸತಿ ಮತ್ತು ಜೀವನದ ಮೌಲ್ಯಗಳು ಕಲಿಸಲಾಗುತ್ತದೆ. 5. ವಿದ್ಯಾರ್ಥಿಗಳಿಗೆ ನೋಟ್ ಬುಕ್ ಟೆಸ್ಟ್ ಪೇಪರ್ ಮತ್ತು ಒಂದು ಸೆಪರೇಟ್ ಫೈಲ್ ಮಾಡಲಾಗುತ್ತದೆ. 6. ಸೋಮವಾರದಿಂದ ಶನಿವಾರದವರೆಗೆ ಆಗಿರುವ ತರಗತಿಯನ್ನು ರವಿವಾರ ಪರೀಕ್ಷೆಗಳನ್ನು ತೆಗೆದುಕೊಳ್ಳಲಾಗುತ್ತದೆ. 7. ವಿದ್ಯಾರ್ಥಿಗಳಿಗೆ ಮುಂಜಾನೆ 6 to 7 ಗಂಟೆವರೆಗೆ ಯೋಗ ಧ್ಯಾನ ಮತ್ತು ಪ್ರಾಣಯಾಮಗಳನ್ನು ಮಾಡಲಾಗುತ್ತದೆ, ಮತ್ತು 9 ರಿಂದ 4 ಗಂಟೆಯವರೆಗೂ ಗಣಿತ, ವಿಜ್ಞಾನ, ಇಂಗ್ಲಿಷ್ ಮತ್ತು ಇಂಗ್ಲಿಷ್ ಗ್ರಾಮರ್ ಅವರ ಸಿಲಬಸ್ ಪಾಠ ಮಾಡಲಾಗುವುದು. 4 ರಿಂದ 5 ಗಂಟೆವರೆಗೆ ಆಟ ಮತ್ತು ಟೀ ಬ್ರೇಕ್ ಕೊಡಲಾಗುವುದು ನಂತರ 5 ರಿಂದ 8 ಗಂಟೆಯವರೆಗೆ ವಿದ್ಯಾರ್ಥಿಗಳು ಯಾವ ವಿಷಯದಲ್ಲಿ ವೀಕ್ ಇರುತ್ತಾರೋ ಅವರಿಗೆ 1 to 1 ಮೆಂಟರ್ ಶಿಪ್ ಕೊಡಲಾಗುತ್ತದೆ ಸಂಸ್ಥೆಯಲ್ಲಿನ ವೇಳಾಪಟ್ಟಿ 1) ಬೆಳಗ್ಗೆ 06 ರಿಂದ 07:30 ಯೋಗ, ಧ್ಯಾನ, ಪ್ರಾಣಾಯಾಮ. 2) ಬೆಳಗ್ಗೆ 7:30 ರಿಂದ 9:00 ಗಂಟೆವರೆಗೆ ಸ್ನಾನ, ಬೆಳಗಿನ ಉಪಹಾರ. 3) ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ ತರಗತಿಗಳು. 4) ಸಂಜೆ 4:00 ಯಿಂದ 5:00 ವರೆಗೆ ಆಟ ಮತ್ತು ಲಘು ಉಪಹಾರ. 5) ಸಂಜೆ 5:00 ರಿಂದ 8:00 ಗಂಟೆಯವರೆಗೆ STUDY HOUR( DOUBT CLEARING SESSION) 6) ರಾತ್ರಿ 8:00 ರಿಂದ 9:00 ಊಟ ತರಗತಿ ನಡೆಯುವ ಸ್ಥಳ : ನವೋದಯ ಮೆಡಿಕಲ್ ಕಾಲೇಜ್ ಮುಂದಗಡೆ ಮಂತ್ರಾಲಯ ರೋಡ, ಹಳೆ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ರಾಯಚೂರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6362302523, 6362312523

sticker.webp0.47 KB