en
Feedback
Ravi Naikar Sir💐 Learn, Grow, Succeed.

Ravi Naikar Sir💐 Learn, Grow, Succeed.

Open in Telegram

For Important GK, Daily Current Affairs Questions... FOR UPSC, KAS, PSI, PC, Group C, AGRI AO ,AAO, IB ACIO EXAMS, BANKING EXAMS. 📞9380226590 # Join the channel through this link.. https://t.me/joinchat/AAAAAFXkmpYQ0DO0rfQAEw

Show more
6 278
Subscribers
No data24 hours
-167 days
+3530 days
Posts Archive
a) 1 & 2 b) 3 && 4 c) 1 2 3 d) 4 only
a) 1 & 2 b) 3 && 4 c) 1 2 3 d) 4 only

👉ಈಗ ಹೈಟ್ ಇರೋರಿಗೆ ಓದಿ ಒಂದು ಹುದ್ದೆ ಪಡೆಯುವುದಕ್ಕೆ ಅನುಕೂಲ ಆಗುವ ರೀತಿಯಲ್ಲಿ ಪೊಲೀಸ ಇಲಾಖೆ ಅಧಿಸೂಚನೆ ಆಯ್ತು, 👉ಇನ್ನೂ ತುಂಬಾ ಜನ ನಮ್ಮದು ಹೈಟ್ ಬರಲ್ಲ ನಮ್ಮ ಕಥೆ ಏನು ಅಂತ ಚಿಂತೆ ಮಾಡ್ಕೊಂಡು ಕೂರಬೇಡಿ ನಿಮಗೂ ಕೂಡ ಅನೇಕ ಅಧಿಸೂಚನೆಗಳು ಪ್ರಾರಂಭ ಆಗುತ್ತವೆ,ಇನ್ನೂ ಯಾರೆಲ್ಲ bed+ tet ಇದೀರಿ ನಿಮಗೂ ಈ ಬಾರಿ ಹಬ್ಬ ಇದೆ ಈಗಾಗಲೇ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕ ಹುದ್ದೆಗಳ ನೇಮಕಾತಿ ಗೆ kea ಗೆ ಪ್ರಸ್ತಾವನೆ ಸಲ್ಲಿಕೆ ಆಗಿದೆ ಯಾವಾಗ ಬೇಕಾದ್ರೂ ಅಧಿಸೂಚನೆ ಆಗಬಹುದು ನಿಮ್ಮ ತಯಾರಿಯಲ್ಲಿ ನೀವು ಇರಿ, 👉ಇನ್ನೂ ಸಹಾಯಕ ಪ್ರಾಧ್ಯಕಾಪಕರ ಹುದ್ದೆಗೆ ಯಾರೆಲ್ಲ ವಿದ್ಯಾರ್ಹತೆ ಇದೀರಿ ಅವರು ಕೂಡ ನಿಮ್ಮ ಅಧ್ಯಯನ ನಿರಂತವಾಗಿ ಇರಲಿ, 👉ಇನ್ನೂ ಸರ್ ನಮಗೆ ಯಾವುದೇ ಬೋಧಕ ಹುದ್ದೆಗಳಿಗೆ ನಾವು ವಿದ್ಯಾರ್ಹತೆ ಹೊಂದಿಲ್ಲ ಅನ್ನೋರು ಚಿಂತಿಸುವ ಅಗತ್ಯವಿಲ್ಲ,ನಿಮಗೆ ಅನೇಕ group c ಹುದ್ದೆಗಳು ಮತ್ತು fda/sda ನೇಮಕಾತಿ ಅಧಿಸೂಚನೆ ಇದ್ದಾವೆ ಆದ್ರೆ ಇವು ಸ್ವಲ್ಪ ಸಮಯ ತಗೆದು ಕೊಳ್ಳುತ್ತವೆ ನಿಮ್ಮ ಅಧ್ಯಯನ ನೀವು ಮುಂದುವರಿಸಿ,ಯಾಕೆ ಅಂದ್ರೆ ಇಲ್ಲಿವರೆಗೂ ಒಳ ಮೀಸಲಾತಿ ಅನ್ವಯ ಆಗಿ ಒಂದು ಇಲಾಖೆಯಿಂದ  ಕೂಡ kpsc ಗೆ ಪ್ರಸ್ತಾವನೆ ಬಂದಿಲ್ಲ ಆದ್ರೆ ಹಿಂದಿನ ತಿಂಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಯ ಕೆಲವು ಹುದ್ದೆಗಳ ಪ್ರಸ್ತಾವನೆ ಸಲ್ಲಿಕೆ ಆಗಿದೆ,ಇನ್ನೂ ಮುಂದೆ kpsc ಗೆ ಕೂಡ ಪ್ರಸ್ತಾವನೆ ಸಲ್ಲಿಕೆ ಮಾಡುವದಕ್ಕೆ ಅನೇಕ ಇಲಾಖೆಗಳು ಕಾರ್ಯಪ್ರವತ್ತಿಯಲ್ಲಿವೆ. 👉ಇನ್ನೂ ಮುಂದಿನ kas ಅಧಿಸೂಚನೆ ಗೆ ಯಾರು ತಯಾರಿ ಮಾಡ್ತಾ ಇದೀರಿ ಎಲ್ಲವೂ ಈಗಲೇ ಒಂದು ಸಾರಿ ರಿವಿಜನ್ ಆಗಲಿ ಜೊತೆಗೆ ಮುಖ್ಯ ಪರಿಕ್ಷೆ ತಯಾರಿ ಕೂಡ ರೆಗ್ಯುಲರ್ ಆಗಿ ಇರಲಿ,kas ಹುದ್ದೆ ನೀವು ಅಧಿಸೂಚನೆ ಆದಮೇಲೆ ಓದಿ ಮಾಡಿಕೊಳ್ಳುತ್ತೇನೆ ಅನ್ನುವ ಹುದ್ದೆ ಅಲ್ಲ ನೀವು ಇವಾಗ ಇಂದ ಓದಿದ್ರೆ ಮಾತ್ರ ನಿಮಗೆ ಒಳ್ಳೇದು.