cookie

We use cookies to improve your browsing experience. By clicking «Accept all», you agree to the use of cookies.

avatar

ಸ್ಪರ್ಧಾ ವೇದಿಕೆ [NEVER GIVE UP] 📚

"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

Show more
Advertising posts
23 352
Subscribers
-324 hours
+177 days
+1230 days

Data loading in progress...

Subscriber growth rate

Data loading in progress...

ಪ್ರಚಲಿತ_ಪೇಪರ್_ಕಟಿಂಗ್_01_06_Vip.pdf
Show all...
👍 1
Photo unavailableShow in Telegram
★★ ವಿಶ್ವ ಹಾಲಿನ ದಿನ - ಜೂನ್ 1 # ಪ್ರತಿ ವರ್ಷ ಜೂನ್ 1 ರಂದು ವಿಶ್ವದಾದ್ಯಂತ "ವಿಶ್ವ ಹಾಲಿನ ದಿನ"ವನ್ನು ಆಚರಿಸಲಾಗುತ್ತಿದೆ. # ಹಾಲಿನ ಪ್ರಾಮುಖ್ಯತೆಯನ್ನು ಗುರುತಿಸಲು ವಿಶ್ವಸಂಸ್ಥೆಯ "ಆಹಾರ ಮತ್ತು ಕೃಷಿ ಸಂಸ್ಥೆ" ಈ ದಿನವನ್ನು ಆಚರಿಸಲು ಪ್ರಾರಂಭಿಸಿತು. * ಜೂನ್ 1, 2001ರಿಂದ ಪ್ರತಿವರ್ಷ ವಿಶ್ವ ಹಾಲಿನ ದಿನವನ್ನು ಆಚರಿಸಲಾಗುತ್ತಿದೆ." ★ ಕ್ಷೀರಕ್ರಾಂತಿ # ಕ್ಷೀರಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸಿದೆ. # ಭಾರತದ ಕ್ಷೀರಕ್ರಾಂತಿ ಹರಿಹಾರ, ಅಮುಲ್ ಸಂಸ್ಥೆ ಸಂಸ್ಥಾಪಕ - ವರ್ಗೀಸ್ ಕುರಿಯನ್ * ಗುಜರಾತ್ನ ಆನಂದ್ ನಗರದಲ್ಲಿ - ಹಾಲು ಒಕ್ಕೂಟ(GCMMF) ಇದೆ. ಇದರ ಮೊದಲ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗೀಸ್ ಕುರಿಯನ್ ಕಾರ್ಯನಿರ್ವಹಿಸಿದ್ದಾರೆ. https://t.me/POLICE_ASPIRANTS
Show all...
👍 5
31_05_2024_ಪ್ರಚಲಿತ_ಪೇಪರ್_ಕಟಿಂಗ್.pdf
Show all...
👍 13
🌷NOTE ==== > ಬಿಳಿಯ ಚಿನ್ನ ( ಹತ್ತಿ) > ಕಪ್ಪು ವಜ್ರ ( ಕಲ್ಲಿದ್ದಲು) > ದ್ರವರೂಪದ ಚಿನ್ನ ( ಪೆಟ್ರೋಲಿಯಂ) > ಗ್ರೀನ್ ಗೋಲ್ಡ್ ( ಬಿದಿರು)
Show all...
👍 18 10
👆👆Anonymous voting
  • A
  • B
  • C
  • D
0 votes
👍 31 6👎 4🤔 1
Photo unavailableShow in Telegram
👍 8👏 6 3🤔 1
ಇಂದಿನ_30_5_24_ಓದಲೇಬೇಕಾದ_ಪ್ರಚಲಿತ_ಪೇಪರ್_ಕಟ್ಟಿಂಗ್ಸ್_compressed.pdf
Show all...
👍 5
ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು.,,,,, 1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ 2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ 3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ 4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ 5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ 6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ 7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ 8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ 9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್ 10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ 11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ. 12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್ 13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ 14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ 15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ 16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ 17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ 18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ 19. 1975 - ದಾಟು (Novel) - ಎಸ್.ಎಲ್.ಭೈರಪ್ಪ 20. 1976 - ಮನ ಮಂಥನ (Psychiatric studies) - ಎಂ. ಶಿವರಾಂ 21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ 22. 1978 - ಹಸಿರು ಹೊನ್ನು (Travelogue) - ಬಿ.ಜಿ.ಎಲ್.ಸ್ವಾಮಿ 23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್ 24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್ 25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ 26. 1982 - ವೈಶಾಖ (Novel) - ಚದುರಂಗ 27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ 28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ 29. 1985 - ದುರ್ಗಾಸ್ತಮಾನ (Novel) - ತ.ರಾ.ಸು. 30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್ 31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ 32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್ 33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ 34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ 35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ 36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ 37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್ 38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್ 39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ 40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್ 41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ 42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ 43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್ 44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯಿ 45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿರಾವ್ 46. 2002 - ಯುಗಸಂಧ್ಯಾ (Epic) - ಸುಜನಾ ( ಎಸ್.ನಾರಾಯಣ ಶೆಟ್ಟಿ) 47. 2003 - ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) - ಕೆ.ವಿ.ಸುಬ್ಬಣ್ಣ 48. 2004 - ಬದುಕು (Novel) - ಗೀತಾ ನಾಗಭೂಷಣ 49. 2005 - ತೇರು (Novel) - ರಾಘವೇಂದ್ರ ಪಾಟೀಲ 50. 2006 - ಮಾರ್ಗ-4 (Essays) - ಎಂ.ಎಂ.ಕಲಬುರ್ಗಿ 51. 2007 - ಅರಮನೆ - ಕುಂ. ವೀರಭದ್ರಪ್ಪ 52. 2008 - ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ 53. 2009 - ಕ್ರೌಂಚ ಪಕ್ಷಿಗಳು - ವೈದೇಹಿ 54. 2010 - ಕತ್ತಿಯಂಚಿನ ದಾರಿ - ರಹಮತ್ ತರೀಕೆರೆ 55. 2011 - ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ ➖➖➖➖➖➖➖➖
Show all...
👍 29 4🔥 1👏 1
1. ಮೊಗಲ್ ಸಾಮ್ರಾಜ್ಯ ಸ್ಥಾಪನೆ ಅದ ವರ್ಷ?✍️✍️✍️✍️📚📚📚📚 *1526* . 2. ಮೊಗಲ್ ಸಾಮ್ರಾಜ್ಯದ ಸ್ಥಾಪಕ? *ಬಾಬರ್* . 3. ಬಾಬರ್ ನ ಮೂಲ ಹೆಸರು? *ಜಾಹಿರುದ್ದಿನ್* . 4. ಬಾಬರ್ ಪದದ ಅರ್ಥ? *ಹುಲಿ* . 5. ಕಣ್ವ ಕದನ ಯಾವಾಗ ,? ಯಾರ ಯಾರ ನಡುವೆ ನಡೆಯುತ್ತದೆ? *1527 ರಾಣಾಸಂಗ ಮತ್ತು ಬಾಬರ್* . 6. ಗೋಗ್ರಾ ಕದನ ಯಾವಾಗ ? ಯಾರ ಯಾರ ನಡುವೆ ನಡೆಯುತ್ತದೆ? *1529 ಮಹಮದ್ ಲೋದಿ ಮತ್ತು ಬಾಬರ್* . 7. ಬಾಬರ್ ಸಮಾಧಿ ಎಲ್ಲಿದೆ? *ಮೊದಲು ಆಗ್ರಾದ ಅರಮ್ ಬಾಗ್ ನಲ್ಲಿತ್ತು ಈಗ ಕಾಬೂಲ್ ನಲ್ಲಿದೆ* . 8. ಬಾಬರ್ ಯಾವ ಸಂತತಿಗೆ ಸೇರಿದವನು? *ಮಂಗೋಲ* . 9. ಬಾಬರ್ ನ ಆತ್ಮ ಕಥನ ಯಾವುದು? *ಬಾಬರ್ ನಾಮಾ (ತುಜಕಿ-ಇ-ಬಾಬರಿ)* . 10. ಬಾಬರ್ ನಾಮಾ ವನ್ನು ಪರ್ಶಿಯನ್ ಭಾಷೆಗೆ ಭಾಷಾಂತರ ಮಾಡಿದವರು? *ವಿಸ್ಮಯ ಪ್ರದೇಶ* . 11. ಬಾಬರ್ ನಾಮಾ ದಲ್ಲಿ ಭಾರತದ ಯಾವ ಬೆಟ್ಟ ಗಳ ಬಗ್ಗೆ ವಿವರಿಸಲಾಗಿದೆ? *ಸಿವಾಲಿಕ್* . 12. ಬಾಬರ್ ಭಾರತೀಯರಿಗೆ ಯಾವ ಗುಣಗಳು ಇಲ್ಲ ಎಂದು ಹೇಳಿದನು? *ಅತಿಥಿ ಸತ್ಕಾರದ ಗುಣ* . 13. ಎರಡು ಬಾರಿ ಆಳ್ವಿಕೆ ಮಾಡಿದ ಮೊಘಲ್ ಚಕ್ರವರ್ತಿ ಯಾರು? *ಹುಮಾಯೂನ್* . 14. ಹುಮಾಯೂನ್ ಪದದ ಅರ್ಥ? *ಅದೃಷ್ಟವಂತ* . 15. ದೌರಾ ಕದನ ಯಾವಾಗ ನಡೆಯಿತು? *1532 ಮಹಮದ್ ಲೋದಿ ಮತ್ತು ಹುಮಾಯೂನ್* . 16. ಷೇರ್ ಖಾನ್ ಮತ್ತು ಹುಮಾಯೂನ್ ಮೊದಲ ಕದನ ಯಾವಾಗ ನಡೆಯಿತು? *ಚುನಾರ್ 1537* . 17. ಕನೋಜ್ ಕದನ ಯಾವಾಗ ನಡೆಯಿತು? *1540 ಹುಮಾಯೂನ್ ಮತ್ತು ಷೇರ್ ಷಾ* . 18. ಹುಮಾಯೂನ್ ಮತ್ತೆ ದೆಹಲಿ ಯನ್ನು ಯಾವಾಗ ವಶ ಪಡಿಸಿಕೊಂಡನು? *1555* . 19. ಹುಮಾಯೂನ್ ನಾಮಾ ಬರೆದವರು? *ಗುಲ್ಬುದ್ದಿನ್ ಬೇಗಂ* . 20. ಹುಮಾಯುನ್ ಸಮಾಧಿ ಎಲ್ಲಿದೆ? *ದೆಹಲಿ* . 21. ಹುಮಾಯೂನ್ ಎಲ್ಲಿ ಮರಣ ಹೊಂದಿದನು? *ದೇವಾಪನ್ನ ವಾಚನಾಲಯ* . 22.ಷೇರ್ ಷಾ ಯಾವ ಸಂತತಿಗೆ ಸೇರಿದವನು? *ಸೂರ್* . 23. ಷೇರ್ ಷಾ ನ ಮೂಲ ಹೆಸರು? *ಫರೀದ್ ಖಾನ್* . 24. ಷೇರ್ ಖಾನ್ ಎಂದು ಬಿರುದು ನೀಡಿದವರು ಯಾರು? *ಬಿಹಾರದ ಬಹ್ರಾಮ್ ಖಾನ್* . 25. ಷೇರ್ ಖಾನ್ ಎಂದು ಬಿರುದು ನೀಡಲು ಕಾರಣ? *ಹುಲಿ ಕೊಂದಿದ್ದಕ್ಕೆ* . 26. ಷೇರ್ ಖಾನ್ ನಿಗೆ ಷೇರ್ ಷಾ ಬಿರುದು ನೀಡಲು ಕಾರಣ? *ಚೌಸಾ ಕದನ 1539 ರಲ್ಲಿ ಹುಮಾಯೂನ್ ನನ್ನು ಸೋಲಿಸಿದಕ್ಕೆ* . 27. ಅಕ್ಬರ್ ನ ಮುನ್ಸೂಚಕ ಮತ್ತು ಅಕ್ಬರ್ ನ ಅಗ್ರಗಾಮಿ ಎಂದು ಷೇರ್ ಷಾನ ಎಕೆ ಕರೆಯುತ್ತಾರೆ? *ಐದು ವರ್ಷದ ಉತ್ತಮ ಆಡಳಿತ* . 28. ಷೇರ್ ಷಾ ಸಮಾಧಿ ಎಲ್ಲಿದೆ? *ಬಿಹಾರದ ಸಸಾರಂ* . 29. ಷೇರ್ ಷಾ ಯಾವಾಗ ಮರಣ ಹೊಂದಿದನು? *1545 ಮೇ 22* ಸಿಡಿಮದ್ದು ಸ್ಫೋಟಗೊಂಡು . 30. ಪ್ರಥಮ ಬಾರಿಗೆ ಪೋಲಿಸ್ ವ್ಯವಸ್ಥೆ ಜಾರಿಗೆ ತಂದವನು? *ಷೇರ್ ಷಾ*
Show all...
👍 47 4👏 3
ಪ್ರಚಲಿತ_ಪೇಪರ್_ಕಟಿಂಗ್_29_05_Vip.pdf
Show all...
👍 13