en
Feedback
Chaithanya Career Academy

Chaithanya Career Academy

Open in Telegram

This channel will provide genuine information about job opportunities, mystery and facts science,history,polity, etc.

Show more
8 204
Subscribers
+1624 hours
+777 days
+44830 days
Posts Archive
corrigendum notification GP-2026.pdf3.09 KB

319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಸೆಪ್ಟೆಂಬರ್-07 ರ ವರೆಗೆ ವಿಸ್ತರಿಸಲಾಗಿದೆ.

KEA New Notification.!! ☝️☝️☝️☝️☝️☝️☝️☝️☝️☝️☝️ KEA ಯಿಂದ ಸುಮಾರು 4500ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ

VER_REC_NOTE_31082026kannada (3).pdf6.70 MB

descriptive-notification.pdf3.03 KB

ಭಾರತೀಯ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಡಾಕ್ ಸೇವಕ್(GDS) ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 1,116 ಹುದ್
ಭಾರತೀಯ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಡಾಕ್ ಸೇವಕ್(GDS) ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ 1,116 ಹುದ್ದೆಗಳು ಖಾಲಿಯಿವೆ. ವಿದ್ಯಾರ್ಹತೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.

photo content

CTET_Exam September 2026 has been postponed.👆
CTET_Exam September 2026 has been postponed.👆

K-SET ಎಲ್ಲಾ ವಿಷಯಗಳ ಪಠ್ಯಕ್ರಮವನ್ನು KEA ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.👇 https://cetonline.karnataka.gov.in/kea/kset2026

ಶಿಕ್ಷಣ ಇಲಾಖೆ ಅಧಿಕೃತ ಪ್ರಕಟಿಸಿರುವ ಮಾದರಿ ಪ್ರಶ್ನೆ ಪತ್ರಿಕೆಗಳು 👆

GPT_CST P1.pdf4.69 KB

GPT Maths_Physics Chemistry_Biology.pdf1.80 MB

PST_PE P1.pdf5.49 KB

HST AM_P2.pdf1.30 MB

PST P2 all.pdf6.76 KB

HST AM PE Gr1 P1 .pdf6.93 KB

Teachers Recruitment_Application Procedure.pdf5.52 KB

ಶಿಕ್ಷಕರ ನೇಮಕಾತಿಯ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ 👆🏻

ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಆನ್ ಲೈನ್ ಅಪ್ಲಿಕೇಷನ್ ಲಿಂಕ್👇🏻 https://sts.karnataka.gov.in/GPSTRNHK/ ಅರ್ಜಿ ಸಲ್ಲಿಸುವಾಗ ಯಾವುದೇ ತಪ್ಪುಗಳನ್ನು ಮಾಡದೇ , ಸಾಕಷ್ಟು ಸಮಯ ತೆಗೆದುಕೊಂಡು, ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಿ.

Teachers recruitment_Frequently Asked Questions(FAQ)👆🏻