ಸ. ಪ್ರ ದ.ಕಾಲೇಜು ವಿದ್ಯಾರ್ಥಿಗಳು
Open in Telegram
ಈ ಚಾನೆಲ್ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಹಳೆಯ ವಿದ್ಯಾರ್ಥಿಗಳಿಗೆ ಕಾಲೇಜಿನ ಕಾರ್ಯಕ್ರಮ ಗಳನ್ನು ಪ್ರಚಾರ ಮಾಡಲು ಮಾತ್ರ. ವಿಶ್ವವಿದ್ಯಾಲಯ ಹಾಗೂ ಸರಕಾರದ ಸುತ್ತೋಲೆ ಗಳು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಮಾತ್ರ. ಇದು ಕಾಲೇಜಿನ ಅಧಿಕೃತ ಚಾನೆಲ್ ಆಗಿರುವುದಿಲ್ಲ.
Show more467
Subscribers
No data24 hours
No data7 days
No data30 days
Posts Archive
Application_cum_Check_List_for_Issue_of_Migration_Certificate_20.pdf3.71 KB
ನೀವೂ 2023 ರಲ್ಲಿ ಪದವೀಧರರಾಗಿದ್ದು, ಉದ್ಯೋಗದ ಹುಡುಕಾಟ ನಡೆಸುತ್ತಿದ್ದೀರಾ? ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲವೇ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಪ್ರಕ್ರಿಯೆ ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಎಂಬ ಪೂರ್ಣ ಮಾಹಿತಿ ಈ ವೀಡಿಯೋದಲ್ಲಿದೆ.
ಸರ್ಕಾರದ ಕಲ್ಯಾಣ ಉದ್ದೇಶಗಳಲ್ಲಿ ಒಂದಾದ ಕಾರ್ಯಕ್ರಮ ಯುವನಿಧಿಯ ಅಡಿಯಲ್ಲಿ 2022-23 ರಲ್ಲಿ ಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿನಿಯರು ನಿರುದ್ಯೋಗಿಗಳಾಗಿದ್ದರೆ ಕಲ್ಯಾಣ ಸರಕಾರದಿಂದ ಪ್ರತಿ ತಿಂಗಳು 3000ರೂಪಾಯಿಗಳು ಪ್ರೋತ್ಸಾಹ ಧನವಾಗಿ ಸಿಗುತ್ತದೆ...ನಾಳೆ ಅಂದ್ರೆ ಶುಕ್ರವಾರ [29-12-2023] ಮುಂಜಾನೆ ಹತ್ತು ಗಂಟೆಗೆ ನಮ್ಮ ಕಾಲೇಜಿನಲ್ಲಿ ಸರ್ಕಾರದ ಯುವ ನಿಧಿ ಕಾರ್ಯಕ್ರಮದ ಜಾಗೃತಿ ಅಭಿಯಾನ ನಡೆಯುತ್ತಿರುವುದರಿಂದ ತಾವುಗಳೆಲ್ಲ ಆ ಕಾರ್ಯಕ್ರಮದಲ್ಲಿಭಾಗವಹಿಸಿ ಯುವನಿಧಿ ಕಾರ್ಯಕ್ರಮದ ಪೂರ್ಣ ಮಾಹಿತಿಯನ್ನು ಪಡೆದು ಅದರ ಫಲಾನುಭವಿಗಳಾಗಲು ಸೂಚಿಸಿದೆ... Principal, Govt.First Grade College for women, Vijayapur
