en
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Open in Telegram

Only for science and Mathematics teacher group

Show more
6 280
Subscribers
+824 hours
+397 days
+13830 days
Posts Archive
Photo from Ajay Khot
Photo from Ajay Khot

photo content

photo content

BIOLOGY-2022.pdf

PHYSICS-2022.pdf

CHEMISTRY-2022.pdf

https://youtu.be/74D8xFIkerY Best concept for best exams... So don't miss it...

photo content
+1

+8
10ScienceP2.pdf8.85 KB

Use BMK1 CODE and get 10% discount
Use BMK1 CODE and get 10% discount

Watch "ಆಯಾಮಗಳು / Dimensions / -6-8 / GPSTR / KARTET/ ಪಕ್ಕಾ 1 ಅಂಕ" on YouTube https://youtu.be/n8aLODOYpJY

https://unacademy.com/combo/karnataka-psc-karnataka-teaching-exams/PMVTK/subscribe Learn LIVE with India’s best educators on
https://unacademy.com/combo/karnataka-psc-karnataka-teaching-exams/PMVTK/subscribe Learn LIVE with India’s best educators on Unacademy Plus. Get a subscription using my referral code KAR10 and get 10% off! https://unacademy.com/plus GPSTR/HSTR/KARTET/MORARJI COACHING WILL START SOON GPSTR FEES 1296 ONLY (PAPER -1 & PAPER -2 & PAPER -3 INCLUDED) Send me text message for next process pH -9980877296

Use BMK1 CODE and get 10% discount

Join @ 6.40 pm

https://chat.whatsapp.com/GiikgTNjbq6FRhQVKuDn5f For Teacher exams Related group.. Interested candidates can join

👉🏿 ಅಳತೆಯ ಸಾಧನಗಳು 👈🏿 ೧. ದಿಕ್ಸೂಚಿ ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ. ೨. ರೇಡಾಕ ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ. ೩. ಮೈಕ್ರೊಫೋನ್ ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು. ೪. ಮೆಘಾಪೋನ್ ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ. ೫. ಟೆಲಿಫೋನ್ ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ. ೬. ಲ್ಯಾಕ್ಟೋಮೀಟರ್ ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ. ೭. ಓಡೋಮೀಟರ್ ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ. ೮. ಮೈಕ್ರೋಮೀಟರ್ ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ. ೯. ಮೈಕ್ರೋಸ್ಕೋಪ್ ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು. ೧೦. ಹೈಗ್ರೋಮೀಟರ್ ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ. ೧೧. ಹೈಡ್ರೋಮೀಟರ್ ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ. ೧೨. ಹೈಡ್ರೋಫೋನ್ ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ. ೧೩. ಹೈಡ್ರೋಸ್ಕೋಪ್ ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ ೧೪. ಥಮೋ೯ಮೀಟರ್ ಉಪಯೋಗ:- ಉಷ್ಣತೆಯನ್ನು ಅಳೆಯಲು ೧೫. ಅಲ್ಟಿಮೀಟರ್ ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ. ೧೬. ಎಲೆಕ್ಟ್ರೋಮೀಟರ್ ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ. ೧೭. ಪ್ಯಾದೋಮೀಟರ್ ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ. ೧೮. ಗ್ಯಾಲ್ವನೋಮೀಟರ್ ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ೧೯. ಮೈಕ್ರೋ ಆ್ಯಮೀಟರ್ ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ೨೦. ವೋಲ್ಟ್ ಮೀಟರ್ ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ೨೧. ಥಮೋ೯ ಸ್ಟ್ಯಾಟ್ ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು ೨೨:- ಮ್ಯಾನೋಮೀಟರ್ ಉಪಯೋಗ:- ಅನಿಲ ಒತ್ತಡ ಅಳೆಯಲು ೨೩. ರಿಫ್ರ್ಯಾಕ್ಟೋಮೀಟರ್ ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು ೨೪. ಸಿಸ್ಮೋಗ್ರಾಫ್ ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು ೨೫. ಫೋಟೋಮೀಟರ್ ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು ೨೬. ಪೈರೋಮೀಟರ್ ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು ೨೭. ರೈನಗೆಜ್ ಉಪಯೋಗ:- ನಿದಿ೯ಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು ೨೮. ಸ್ಪೀಡೋಮೀಟರ್ ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು ೨೯. ಇಲೆಕ್ಟ್ರೋಎನಸೆಫಲೋಗ್ರಾಫಿ ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ೩೦. ಸ್ಪಿಗ್ಮೋಮ್ಯಾನೋಮೀಟರ್ ಉಪಯೋಗ:- ರಕ್ತದೊತ್ತಡ ಅಳೆಯಲು ೩೧. ಸ್ಪೆಕ್ಟ್ರೋಮೀಟರ್ ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ೩೨. ಅಮ್ಮೀಟರ್ ಉಪಯೋಗ:- ವಿದ್ಯುತ್ ಅಳೆಯಲು ೩೩. ಆಡಿಯೋಮೀಟರ್ ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ೩೪. ಅನಿಯೋಮೀಟರ್ ಉಪಯೋಗ:- ಗಾಳಿಯ ವೇಗವನ್ನು ಅಳೆಯಲು ೩೫. ಸ್ಪೇಥೋಸ್ಕೋಪ್ ಉಪಯೋಗ:- ಹೃದಯ ಬಡಿತ ಆಲಿಸಲು ೩೬. ಬ್ಯಾರೋಮೀಟರ್ ಉಪಯೋಗ:- ವಾತಾವರಣದ ಒತ್ತಡ ಅಳೆಯಲು ೩೭. ಡೈನಮೋ ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ. ೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು ೩೯. ಬೈನಾಕ್ಯೂಲರ್ ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ. ೪೦. ಕಲರಿ ಮೀಟರ್ ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು. ೪೧. ಸಿನೆಮ್ಯಾಟೋಗ್ರಾಫ್ ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು . ೪೨. ಕಾಡಿ೯ಯೋಗ್ರಫಿ ಉಪಯೋಗ:- ಹೃದಯದ ಚಟುವಟಿಕೆಯನ್ನು ಕಂಡು ಹಿಡಿಯಲು ೪೩. ಕ್ರೋನೋಮೀಟರ್ ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು ಕಂಡು ಹಿಡಿಯಲು ೪೪. ಕ್ಯಾಲಿಪರ್ ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು ೪೫. ಸೋನರ್ ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು ೪೬. ಉಷ್ಣಯಂತ್ರ ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು ೪೭. ರೋಹಿತದಶ೯ಕ ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ ೪೮. ಲೇಸರ್ ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ ೪೯. ದ್ಯುತಿಕೋಶ ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ ೫೦. ಸೌರಕೋಶ ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ ೫೧. ಶುಷ್ಕಕೋಶ ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ ೫೨. ಸೆಂಟ್ರಿಪ್ಯೂಜ್ ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ ೫೩. ಅಸಿಲೇಟರ್ ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ ೫೪. ಎ.ಸಿ.ಡೈನಮೋ ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ ೫೫. ಡಿ.ಸಿ. ಡೈನಮೋ ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ ೫೬. ಪೆರಿಸ್ಕೋಪ್ ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು ೫೭. ಸೈಟೋಮೀಟರ್ ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ. ೫೮. ಸ್ಪೈರೋಮೀಟರ್ ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು ಅಳೆಯಲು ಬಳಸುತ್ತಾರೆ. ೫೯. ಎಂಡೋಸ್ಕೋಪ್ ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿಶೀಲನೆ ಮಾಡಲು ಬಳಸುತ್ತಾರೆ ೬೦. ಕ್ಯಾಥಟರ್ ಉಪಯೋಗ:- ದೇಹದ ನಾಳಗಳನ್ನು ಹಿಗ್ಗಿಸಲು