en
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Open in Telegram

Only for science and Mathematics teacher group

Show more
7 038
Subscribers
+824 hours
+297 days
+47130 days
Posts Archive
Contact for books 9901538397
+4
Contact for books 9901538397

Thanks for choosing Classplus. Your video request has been successfully completed.

TET NEW SYLLABUS ☝️☝️

media_to_upload1716559754_240526_183518_241231_122009.pdf2.51 MB

*"ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು."* *ನೇಗಿಲ ಕುಲದೊಳಗಡಗಿದೆ ಕರ್ಮ* *ನೇಗಿಲ ಮೇಲೆಯೆ ನಿಂತಿದೆ ಧರ್ಮ* ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯು ದೇಶದಲ್ಲಿನ ರೈತರ ಪ್ರಾಮುಖ್ಯತೆಯನ್ನು ಹಾಗೂ ಅವರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು ಎಂದೆಂದಿಗೂ ಗೌರವಿಸೋಣ. ಭೂಮಿಯ ನಂಟಿನೊಂದಿಗೆ ಲೋಕವನ್ನು ಪೊರೆಯುವ ಅನ್ನದೇವ ಹೊಲವ ಉಳುವ ರೈತ. ಜಗಕೆ ಅನ್ನ ಕೊಡುವ ಅನ್ನದಾತ ಭೂಮಿ ಉಳುವ ಜೀವದಾತ . *ಅನ್ನ ದೇವ* ರ ಮುಂದೆ ಇನ್ನು ದೇವರುಂಟೆ ; ಅನ್ನವೇ ದೈವ ಜಗಕೆಲ್ಲ ಎನ್ನುವಂತೆ ದೇಶಕ್ಕೆ ಅನ್ನಕೊಡುವ ಅನ್ನ ಬ್ರಹ್ಮನಿಗೆ, ಮಣ್ಣಿನ ಮಕ್ಕಳಿಗೆ *ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.* ಮಹಾನ್‌ ರೈತ ನಾಯಕ, *ಮಾಜಿ ಪ್ರಧಾನಿಗಳಾದ ಶ್ರೀ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ ಸ್ಮರಣಾರ್ಥ* ರಾಷ್ಟ್ರೀಯ ರೈತ ದಿನಾಚರಣೆ‌ ಆಚರಿಸಲಾಗುತ್ತದೆ. ರೈತರ ಪರವಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದ ಭಾರತದ ಮಾಜಿ ಪ್ರಧಾನಿ ವಿ. ಪಿ. ಚರಣ್ ಸಿಂಗ್ ಅವರನ್ನೂ ಈ ವೇಳೆ ಮನದುಂಬಿ ನೆನೆಯುವೆ. *ಜೈ ಜವಾನ್! ಜೈ ಕಿಸಾನ್!* ಜೈ ವಿಜ್ಞಾನ!*

photo content

photo content

Hall ticket available.... KAS
Hall ticket available.... KAS

Pstr 1 sankhyegalu.pdf1.43 MB

photo content

Contact for books 9901538397
+4
Contact for books 9901538397

ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ.... *TARGET PSTR COURSE* ( ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೋರ್ಸ್ 1-5 ) 👉 1 ವರ್ಷದ ಕೋರ್ಸ್ ಅವಧಿ. 👉 ಎಲ್ಲಾ ವಿಷಯಗಳನ್ನು 4 ತಿಂಗಳಿನಲ್ಲಿ ಮುಗಿಸಲಾಗುವುದು. 👉 ಪರೀಕ್ಷೆಯ ಅಧ್ಯಯನದ ಅನುಕೂಲಕ್ಕಾಗಿ 6 ತಿಂಗಳು ಹೆಚ್ಚಿನ ಅವಧಿಯನ್ನು ಕೊಡಲಾಗುವುದು.. 👉 NCERT ಪಠ್ಯಕ್ರಮದ ಪ್ರಕಾರ ಭೋಧಿಸಲಾಗುವುದು. 👉 ಪ್ರತಿ ದಿನ ರೆಕಾರ್ಡ್ ತರಗತಿಗಳನ್ನು ನೀಡಲಾಗುವುದು. 👉 ಪ್ರತಿ ಅಧ್ಯಾಯದ ಮೇಲೆ MCQ ಚರ್ಚೆ ಮಾಡಲಾಗುವುದು... 👉 ಮಾದರಿ ಪರೀಕ್ಷೆಗಳನ್ನು ಆಯೋಜಿಸಲಾಗುವುದು. 👉 ಹೆಚ್ಚಿನ ಮಾಹಿತಿಗಾಗಿ whataspp or telegram ಮೂಲಕ 7619206247 ಗೆ ಸಂಪರ್ಕಿಸಬಹುದು. 👉 ತರಗತಿಗಳು ನಮ್ಮ Swami Vivekanand Study Center app ನಲ್ಲಿ ಕಾಣಬಹುದು... 👉 App ಲಿಂಕ್ https://rqezi.on-app.in/app/home?orgCode=rqezi&referrer=utm_source=copy-link&utm_medium=tutor-app-referral

photo content

photo content