GPSTR / TET/ HSTR - KHOT SIR
Open in Telegram
6 333
Subscribers
+1124 hours
+787 days
+16930 days
Posts Archive
ಈ ಗುಂಪಿನಲ್ಲಿ ಕೆಲವರು ಅನವಶ್ಯಕವಾಗಿ ವೈಯಕ್ತಿಕವಾಗಿ ಈ ಗುಂಪಿನಲ್ಲಿ ಸೇರಿರುವ ಶಿಕ್ಷಕಿಯರಿಗೆ telegram ಮೂಲಕ msg ಮಾಡುತ್ತಿದ್ದಾರೆ....
ಇದು ಎಷ್ಟರ ಮಟ್ಟಿಗೆ ಸರಿ...
ನೀವು ಒಬ್ಬರು ಶಿಕ್ಷಕ ಸ್ಥಾನದಲ್ಲಿ ಇದ್ದು ಇಂತಹ ಕೆಟ್ಟ ಹವ್ಯಾಸ ಒಳ್ಳೆಯದು ಅನಿಸುವುದಿಲ್ಲ .
ದಯವಿಟ್ಟು ಯಾರು ಈ ರೀತಿ ಮಾಡುತ್ತಿದ್ದಾರೆ ಅನ್ನೋದು ನಮಗೆ ಗೊತ್ತಾಗಿದೆ...
ತಾವು ಇದನ್ನು ಈ msg ನೋಡಿದ ಮೇಲೆ ಎಲ್ಲಾ ಬಿಟ್ಟು Study ಮಾಡಿ...
ಇದೇ ರೀತಿ ಮುಂದುವರೆದರೆ ನಾವು ನಮ್ಮ group ದಿಂದ delete ಮಾಡಲಾಗುವುದು...
ಇದು ತಮಗೆ ಒಂದು ರೀತಿ ವಿನಂತಿ ಮಾಡಿಕೊಳ್ಳುತ್ತವೆ ಜೊತೆಗೆ ಇದೇ ನಿಮಗೆ ಕೊನೆಯ ಎಚ್ಚರಿಕೆ ಕೂಡಾ ಆಗಿರುತ್ತದೆ...
ಶಿಕ್ಷಕರು ಶಿಕ್ಷಕರ ತರಹ ಇದ್ದರೆ ಒಳ್ಳೆಯದು ಎಂಬ ಭಾವನೆ ನಮ್ಮದು .
ಈ ವೃತ್ತಿಗೆ ಕೆಟ್ಟ ಹೆಸರು ಬಾರದಂತೆ ಮಾಡದಿರಿ...
ಈ ನನ್ನ ಮಾತುಗಳು ತಮಗೆ ಕೆಟ್ಟ ಅನಿಸಿದರೂ ಪರವಾಗಿಲ್ಲ... ಆದರೆ ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಮ್ಮಲ್ಲಿ ವಿನಂತಿ..
ಧನ್ಯವಾದಗಳು....
Available now! Telegram Research 2025 — the year's key insights 
