GPSTR / TET/ HSTR - KHOT SIR
Open in Telegram
7 041
Subscribers
+324 hours
+267 days
+47030 days
Posts Archive
Super six book available... Pay to this no 7619206247and share your post address with contact no.
Only at 350rs
ನಿಮಗೊಂದು ಸ್ಫೂರ್ತಿ ಕಾರ್ಯಕ್ರಮ....
👉 ನಮ್ಮ ಅಧ್ಯಯನ ಹೇಗಿರಬೇಕು..?
👉 ಯಶಸ್ಸಿನ ಗುಟ್ಟೆನು..?
👉 ಗಣಿತ ಮತ್ತು ವಿಜ್ಞಾನ ಹೇಗೆ ಓದಬೇಕು?
👉 ಸಮಯದ ನಿರ್ವಹಣೆ ಹೇಗಿರಬೇಕು?
ಶಿಕ್ಷಕರಾಗಲು ಹೊರಟಿರುವ ನಿಮಗೆ ಅನೂಕೂಲವಾಗುತ್ತದೆ ಎಂಬ ವಿಶ್ವಾಸದೊಂದಿಗೆ ಈ " ನಿಮಗೊಂದು ಸ್ಫೂರ್ತಿ " ಹೆಸರಿನಲ್ಲಿ ಸಂದರ್ಶನ ಕಾರ್ಯಕ್ರಮ ನಡೆಸುತ್ತಿದ್ದೇವೆ...ಇದರ ಪ್ರಯೋಜನ ಪಡೆಯಿರಿ....
ಸತತ 14 ವರ್ಷಗಳ ನಂತರ 2022 ರಲ್ಲಿ ಶಿಕ್ಷಕ ಹುದ್ದೆಗೆ ಆಯ್ಕೆಯಾದ...
ಶ್ರೀಮತಿ ಕವಿತಾ ಎಮ್ ಮೇಡಂರವರ ಸಂದರ್ಶನ....
Coming Soon...
