en
Feedback
BPDGKGROUP

BPDGKGROUP

Open in Telegram

ಜ್ಞಾನವೇ ಶಕ್ತಿ. This is the official channel of BPDGKGROUP ☎️ 8073902350 Subscribe our YouTube channel 👇 https://youtube.com/channel/UCGoGehtQu05vzSUYL9iS61w B - ಭಾರತದ P - ಪ್ರಜ್ವಲಿತ D - ದೀಪಗಳು. IAS/KAS/PDO/FDA/SDA/DED/BED/TET/PC questions and answers.

Show more
1 985
Subscribers
No data24 hours
+477 days
+38530 days
Posts Archive
8th science notes👆

Good News🥳 ಕರ್ನಾಟಕ ಅರಣ್ಯ ಇಲಾಖೆಯ ಹುದ್ದೆಗಳಿಗೆ ಮತ್ತೆ ದಿನಾಂಕ ವಿಸ್ತರಣೆ ಮಾಡಲಾಗಿದೆ - Last date 30-09-2026 ವರೆಗೆ ಅವಕಾಶ ಮತ್ತೆ ನೀಡಲಾಗಿ
Good News🥳 ಕರ್ನಾಟಕ ಅರಣ್ಯ ಇಲಾಖೆಯ ಹುದ್ದೆಗಳಿಗೆ ಮತ್ತೆ ದಿನಾಂಕ ವಿಸ್ತರಣೆ ಮಾಡಲಾಗಿದೆ - Last date 30-09-2026 ವರೆಗೆ ಅವಕಾಶ ಮತ್ತೆ ನೀಡಲಾಗಿದೆ

Preposition 👆
Preposition 👆

☄ಸಾಂಬಾರ್ ಸರೋವರ (ರಾಜಸ್ಥಾನ): ಭಾರತದ ಅತಿ ದೊಡ್ಡ ಒಳನಾಡಿನ ಉಪ್ಪು ನೀರಿನ ಸರೋವರ/ಲಗೂನ್. ☄​ಗ್ರೇಟ್ ಸಾಲ್ಟ್ ಲೇಕ್ (ಅಮೆರಿಕ): ಸಮುದ್ರದ ಸಂಪರ್ಕವಿಲ್ಲದ ಬೃಹತ್ ಒಳನಾಡಿನ ಉಪ್ಪು ನೀರಿನ ಜಲರಾಶಿ. ☄​ಮೃತ ಸಮುದ್ರ (Dead Sea): ಅತ್ಯಂತ ಹೆಚ್ಚಿನ ಸಾಂದ್ರತೆಯ ಉಪ್ಪನ್ನು ಹೊಂದಿರುವ ಒಳನಾಡಿನ ಜಲಮೂಲ.

ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಧ್ಯೇಯವಾಕ್ಯಗಳು ☄ಮೈಸೂರು ವಿಶ್ವವಿದ್ಯಾನಿಲಯ (ಮೈಸೂರು) – ನ ಹಿ ಜ್ಞಾನೇನ ಸದೃಶಂ ​ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ) – ಅರಿವೇ ಗುರು ​ಬೆಂಗಳೂರು ವಿಶ್ವವಿದ್ಯಾಲಯ (ಬೆಂಗಳೂರು) – ಜ್ಞಾನಂ ವಿಜ್ಞಾನಸಹಿತಂ ​ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳೂರು) – ಜ್ಞಾನವೇ ಬೆಳಕು ​ಗುಲ್ಬರ್ಗಾ ವಿಶ್ವವಿದ್ಯಾಲಯ (ಕಲಬುರಗಿ) – ವಿದ್ಯೆಯೇ ಅಮೃತ ​ಕುವೆಂಪು ವಿಶ್ವವಿದ್ಯಾಲಯ (ಶಿವಮೊಗ್ಗ) – ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ​ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ) – ವಿದ್ವಾನ್ ಸರ್ವತ್ರ ಪೂಜ್ಯತೇ ​ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. (ಬಳ್ಳಾರಿ) – ಜ್ಞಾನ ದಾಸೋಹ ​ದಾವಣಗೆರೆ ವಿಶ್ವವಿದ್ಯಾನಿಲಯ (ದಾವಣಗೆರೆ) – ಜ್ಞಾನ ಸಂಗಮ ​ತುಮಕೂರು ವಿಶ್ವವಿದ್ಯಾಲಯ (ತುಮಕೂರು) – ಜ್ಞಾನವೇ ಅನಂತ ​ಭಾಷೆ, ಕಲೆ ಮತ್ತು ವಿಶೇಷ ಅಧ್ಯಯನ ವಿಶ್ವವಿದ್ಯಾಲಯಗಳು ​ಕನ್ನಡ ವಿಶ್ವವಿದ್ಯಾಲಯ (ಹಂಪಿ) – ಮಾತೆಂಬುದು ಜ್ಯೋತಿರ್ಲಿಂಗ ​ಕರ್ನಾಟಕ ಜಾನಪದ ವಿಶ್ವವಿದ್ಯಾಲಯ (ಗೊಟಗೋಡಿ, ಹಾವೇರಿ) – ಹೊನ್ನ ಬಿತ್ತೇವು ಹೊಲಕ್ಕೆಲ್ಲ ​ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ (ಬೆಂಗಳೂರು) – ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ ​ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿ.ವಿ. (ಮೈಸೂರು) – ಅನಾದಿ ಗಾನಮಯಂ ವಿಶ್ವಂ ☄​ತಾಂತ್ರಿಕ, ಕಾನೂನು ಮತ್ತು ಮುಕ್ತ ವಿಶ್ವವಿದ್ಯಾಲಯಗಳು ​ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. - VTU (ಬೆಳಗಾವಿ) – ಮೊದಲು ಮಾನವನಾಗು ​ಕರ್ನಾಟಕ ರಾಜ್ಯ ಕಾನೂನು ವಿ.ವಿ. - KSLU (ಹುಬ್ಬಳ್ಳಿ) – ನ್ಯಾಯವೇ ದೇವರು ​ಕರ್ನಾಟಕ ರಾಜ್ಯ ಮುಕ್ತ ವಿ.ವಿ. - KSOU (ಮೈಸೂರು) – ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ​ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ (ವಿಜಯಪುರ) – ಸ್ತ್ರೀ ಶಿಕ್ಷಣ ಸರ್ವಶಿಕ್ಷಣ ​ಕೃಷಿ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು ​ಕೃಷಿ ವಿಶ್ವವಿದ್ಯಾನಿಲಯ - UASB (ಬೆಂಗಳೂರು) – ಕೃಷಿತೋ ನಾಸ್ತಿ ದುರ್ಭಿಕ್ಷಂ ​ಕೃಷಿ ವಿಶ್ವವಿದ್ಯಾನಿಲಯ - UASD (ಧಾರವಾಡ) – ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ​ಕೃಷಿ ವಿಶ್ವವಿದ್ಯಾಲಯ - UASR (ರಾಯಚೂರು) – ಹಸಿರೇ ಉಸಿರು ​ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿ.ವಿ. (ಬೀದರ್) – ಗ್ರಾಮೀಣಾಭಿವೃದ್ಧಿ ಧ್ಯೇಯ, ರೈತಬಂಧು

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

ಇಂದು ಜರುಗಿದ DAR ಪೊಲೀಸ್ ಹುದ್ದೆಯ ಪ್ರಶ್ನೆಪತ್ರಿಕೆ. HK 6/9/2026

photo content

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿರುವ ನೆಲ್ಲಪಟ್ಟು ಪಕ್ಷಿಧಾಮದ ಬಳಿಯಿರುವ ಪುಲಿಕಾಟ್ ಸರೋವರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರತಿ ವರ್ಷ ಫ್ಲೆಮಿಂಗೊ ​​ಉತ್ಸವವನ್ನು ಆಚರಿಸಲಾಗುತ್ತದೆ . ಇದು ಮೂರು ದಿನಗಳ ಉತ್ಸವವಾಗಿದ್ದು, ಚಳಿಗಾಲದಲ್ಲಿ ಸಾವಿರಾರು ವಲಸೆ ಹಕ್ಕಿಗಳು ಈ ಪ್ರದೇಶಕ್ಕೆ ಭೇಟಿ ನೀಡುವ ಸಮಯದಲ್ಲಿ ಇದನ್ನು ಆಯೋಜಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ, ಹಲವಾರು ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಜನರಿಗೆ ಜೀವವೈವಿಧ್ಯವನ್ನು ಅಧ್ಯಯನ ಮಾಡಲು ಮತ್ತು ಸಂರಕ್ಷಣಾ ಕ್ರಮಗಳನ್ನು ಪ್ರಾರಂಭಿಸಲು ಅವಕಾಶವನ್ನು ಒದಗಿಸುತ್ತದೆ.

Active voice passive voice
Active voice passive voice

KSET ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ
KSET ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ

photo content

ಶಿಕ್ಷಕರ ನೇಮಕಾತಿಯ Application edit option ಬಿಟ್ಟಿದ್ದಾರೆ
ಶಿಕ್ಷಕರ ನೇಮಕಾತಿಯ Application edit option ಬಿಟ್ಟಿದ್ದಾರೆ

ದೈಹಿಕ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ ಸೆಪ್ಟೆಂಬರ್ 28 Nhk Hk october 8 ರಿಂದ
ದೈಹಿಕ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ ಸೆಪ್ಟೆಂಬರ್ 28 Nhk Hk october 8 ರಿಂದ

Repost from BPDGKGROUP
ಮೊದಲ ಮಹಿಳಾ ಹಾಕಿ ವಿಶ್ವಕಪ್ ಜರುಗಿದ ವರ್ಷ ಯಾವುದು?
Anonymous voting