en
Feedback
M.G ACADEMY DHARWAD

M.G ACADEMY DHARWAD

Open in Telegram

Mobile no: 9108724422

Show more

📈 Analytical overview of Telegram channel M.G ACADEMY DHARWAD

Channel M.G ACADEMY DHARWAD (@mgacademy) in the Kannada language segment is an active participant. Currently, the community unites 23 446 subscribers, ranking 8 352 in the Education category and 17 383 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 23 446 subscribers.

According to the latest data from 08 September, 2026, the channel demonstrates stable activity. Although there has been a change in the number of participants by 626 over the last 30 days and by 15 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 18.15%. Within the first 24 hours after publication, content typically collects 9.80% reactions from the total number of subscribers.
  • Post reach: On average, each post receives 4 255 views. Within the first day, a publication typically gains 2 297 views.
  • Reactions and interaction: The audience actively supports content: the average number of reactions per post is 4.

📝 Description and content policy

The author describes the resource as a platform for expressing subjective opinions:
Mobile no: 9108724422

Thanks to the high frequency of updates (latest data received on 09 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

23 446
Subscribers
+1524 hours
+1387 days
+62630 days
Posts Archive
🛑 14ನೇ ಹಣಕಾಸು ಆಯೋಗಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ? 1) ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲನ್ನು ಅದು ಶೇ. 32 ರಿಂದ 42ಕ್ಕೆ ಅದು ಹೆಚ್ಚಿಸಿತು. 2) ವಲಯಧಾರಿತ ಅನುದಾನಗಳಿಗೆ ಅದು ಶಿಫಾರಸ್ಸು ಮಾಡಿತು. ಮೇಲಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು ?
Anonymous voting

🛑 ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ ?
Anonymous voting

🛑 ಈ ಕೆಳಗಿನವುಗಳಲ್ಲಿ ಯಾವ ಮೂಲಭೂತ ಹಕ್ಕುಗಳು ಭಾರತೀಯ ಪೌರರಿಗೆ ಲಭ್ಯವಾಗುತ್ತದೆ/ ವೆ ? A) ಕಾನೂನಿನ ಮುಂದೆ ಸಮಾನತೆ B) ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ C) ಅಲ್ಪಸಂಖ್ಯಾತರು ತಮ್ಮದೇ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಹಕ್ಕು D) ಜೀವ ಮತ್ತು ಸ್ವಾತಂತ್ರ್ಯದ ರಕ್ಷಣೆ.
Anonymous voting

🛑 ಈ ಕೆಳಗಿನವುಗಳಲ್ಲಿ ಭಾರತೀಯ ಸಂವಿಧಾನದಿಂದ ಕಾತರಿಗೊಂಡ ಯಾವ ಮೂಲಭೂತ ಹಕ್ಕಿನ ಕಾರಣದಿಂದಾಗಿ ಅನುದಾನ ರಹಿತ ಅಲ್ಪಸಂಖ್ಯಾತ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯ್ದೆ,(RTE) ಪರಿಮಿತಿಯಿಂದ ಹೊರಗುಳಿದಿವೆ ?
Anonymous voting

09-09-2026–Today newspaper..

09-09-2026 Today Newspaper

ನಾಳೆಯಿಂದ ಹೊಸ ಬ್ಯಾಚ್ ನ ತರಗತಿಗಳು ಪ್ರಾರಂಭ
ನಾಳೆಯಿಂದ ಹೊಸ ಬ್ಯಾಚ್ ನ ತರಗತಿಗಳು ಪ್ರಾರಂಭ

🚀 ಇತ್ತೀಚಿಗೆ ಕೇಂದ್ರ ಉನ್ನತಾಧಿಕಾರ ಸಮಿತಿಯು(CEC) ಕರ್ನಾಟಕ ಯಾವ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದ 2016 ರ ಪರಿಸರ ಸೂಕ್ಷ್ಮ ವಲಯ (ESZ) ಕರಡು ಅಧಿಸೂಚನೆಯನ್ನು ಮರುಸ್ಥಾಪಿಸಲು ಶಿಫಾರಸು ಮಾಡಿದೆ ?
Anonymous voting

🚀 ಇತ್ತೀಚೆಗೆ ಸುದ್ದಿಯಲ್ಲಿದ್ದ "ಕುಂಭಲ್ ಗಡ್ ವನ್ಯಜೀವಿ ಅಭಯಾರಣ್ಯ"ವು ಈ ಕೆಳಗಿನ ಯಾವ ರಾಜ್ಯದಲ್ಲಿದೆ ?
Anonymous voting

🚀 ಸಂಪೂರ್ಣತಾ ಅಭಿಯಾನ 2.0' (sampurnata Abhiyan 2.0) ಯಾವ ಸಂಸ್ಥೆಗೆ ಸಂಬಂಧಿಸಿದೆ ?
Anonymous voting

🚀 ಪೆನ್ನಾರ್ (ದಕ್ಷಿಣ ಪಿನಾಕಿ) ನದಿ ಜಲಾನಯನ ಪ್ರದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಇತ್ತೀಚಿನ ಅಂತರ್ ರಾಜ್ಯ ಜಲ ವಿವಾದವು ಪ್ರಮುಖವಾಗಿ ಈ ಕೆಳಗಿನ ಯಾವ ಉಪನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುತ್ತಿರುವುದಕ್ಕೆ ಸಂಬಂಧಿಸಿದೆ ?
Anonymous voting

🚀 ಡಾ. ಜಯಾ ಠಾಕೂರ್ v/s.. ಭಾರತ ಸರ್ಕಾರ ಪ್ರಕರಣದ ತೀರ್ಪಿನಲ್ಲಿ, ಋತುಚಕ್ರದ ಆರೋಗ್ಯದ ಹಕ್ಕು ಯಾವ ಮೂಲಭೂತ ಹಕ್ಕಿನ ಭಾಗವಾಗಿದೆ, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ?
Anonymous voting

photo content
+5

✅ Key answers for CAR/DAR PC Exam 2026 🎯 CAR ಮತ್ತು DAR (NKK & KK) – ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ಲಿಂಕ್ - https://cetonlin
+2
✅ Key answers for CAR/DAR PC Exam 2026 🎯 CAR ಮತ್ತು DAR (NKK & KK) – ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುವ ಲಿಂಕ್ - https://cetonline.karnataka.gov.in/keaobjections/forms/login.aspx

CPC PHYSICAL DATES @MYSORE Range
CPC PHYSICAL DATES @MYSORE  Range

🚀 Bt. ಹತ್ತಿಯ ಸಸ್ಯವು ಈ ಕೆಳಗಿನ ಯಾವುದಕ್ಕೆ ಪ್ರತಿರೋಧವನ್ನು ತೋರಿಸುತ್ತದೆ ?
Anonymous voting

🚀 ಈ ಕೆಳಗಿನವುಗಳಲ್ಲಿ ಕೃತಕ ಸೂಚಕ ?
Anonymous voting

🚀 ಈ ಕೆಳಗಿನವುಗಳಲ್ಲಿ ಪರಿಸರ ವ್ಯವಸ್ಥೆಯಲ್ಲಿ ಶಕ್ತಿಯ ಹರಿವನ್ನು ತೋರಿಸು ಸರಿಯಾದ ಅನುಕ್ರಮ ಯಾವುದು ? A) ಮಾಂಸಾಹಾರಿಗಳು B) ಸಸ್ಯಹಾರಿಗಳು C) ಸೌರ ಬೆಳಕು D) ಉತ್ಪಾದಕಗಳು
Anonymous voting

🚀 ಯಾರು ಕೇಂದ್ರಾಡಳಿತ ಪ್ರದೇಶಗಳಿಗಾಗಿ ಉಚ್ಚ ನ್ಯಾಯಾಲಯವನ್ನು ಸ್ಥಾಪಿಸಬಹುದು, ಅಥವಾ ಅದನ್ನು ಪಕ್ಕದ ರಾಜ್ಯದ ಉಚ್ಚ ನ್ಯಾಯಾಲಯದ ವ್ಯಾಪ್ತಿಗೆ ಒಳಪಡಿಸಬಹುದು ?
Anonymous voting