ANIL CAREER ACADEMY DVG
Open in Telegram
2 425
Subscribers
No data24 hours
No data7 days
No data30 days
Posts Archive
👉 0 ಡಿಗ್ರಿ ಅಕ್ಷಾಂಶ ರೇಖೆ - ಸಮಭಾಜಕ
👉 0 ಡಿಗ್ರಿ ರೇಖಾಂಶ ರೇಖೆ - ಗ್ರೀನ್‌ವಿಚ್ ಸರಾಸರಿ ಸಮಯ(GMT)
👉 23½ ಡಿಗ್ರಿ ಉತ್ತರ ಅಕ್ಷಾಂಶ ರೇಖೆ - ಕರ್ಕಾಟಕದ ಟ್ರಾಪಿಕ್
👉 66½ ಡಿಗ್ರಿ ಉತ್ತರ ಅಕ್ಷಾಂಶ ರೇಖೆ - ಆರ್ಕ್ಟಿಕ್ ವೃತ್ತ
👉 23½ ಡಿಗ್ರಿ ದಕ್ಷಿಣ ಅಕ್ಷಾಂಶ ರೇಖೆ - ಮಕರ ಸಂಕ್ರಾಂತಿ
👉66½ ಡಿಗ್ರಿ ದಕ್ಷಿಣ ಅಕ್ಷಾಂಶ ರೇಖೆ - ಅಂಟಾರ್ಕ್ಟಿಕ್ ವೃತ್ತ
👉 180 ಡಿಗ್ರಿ ರೇಖಾಂಶ ರೇಖೆ - ಸಮಯ ದಿನಾಂಕ
👉 82½ ಡಿಗ್ರಿ ರೇಖಾಂಶ ರೇಖೆ - IST(ಭಾರತೀಯ ಪ್ರಮಾಣಿತ ಸಮಯ)
📌ಭಾರತದ ಸಂವಿಧಾನದ ಕೆಲವು ಕಲಂಗಳು
👉Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ
👉Article 45 -ಸಾರ್ವತ್ರಿಕ ಶಿಕ್ಷಣ
👉Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು
👉Article 368- ಸಂವಿದಾನದ ತಿದ್ದುಪಡಿ
👉Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ
👉Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ
👉Article280- ಹಣಕಾಸು ಆಯೋಗದ ರಚನೆ
👉Article 155 –ರಾಜ್ಯಪಾಲರ ನೇಮಕ
👉Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ
👉Article 356-ರಾಜ್ಯ ತುರ್ತು ಪರಿಸ್ಥಿತಿ
👉Article 360- ಹಣಕಾಸಿನ ತುರ್ತು ಪರಿಸ್ಥಿತಿ
👉Article 36 to 51- ರಾಜ್ಯ ನಿರ್ದೇಶಕ ತತ್ವಗಳು
👉Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ
👉Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ
👉Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ
👉Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು
👉Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ
👉Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ
👉Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ
👉Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್
👉Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ
👉Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು
👉Article245 to 300- ಕೇಂದ್ರ ರಾಜ್ಯಗಳ ಸಂಬಂದ
👉Article 243-ಪಂಚಾಯತ್ ರಾಜ್ಯಗಳ ಬಗ್ಗೆ
👉Article 315 to 323-ಲೋಕಸೇವಾ ಆಯೋಗ
👉Article 324-329- ಚುನಾವಣ ಆಯೋಗ
👉Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು
👉Article 309-323 – ಸಾರ್ವಜನಿಕ ಸೇವೆ
👉Article -370- ಜಮ್ಮು ಕಾಶ್ಮೀರದ ಬಗ್ಗೆ
👉Article 51 (a)- ಮೂಲಭೂತ ಕರ್ತವ್ಯ
👉Article 54/55- ರಾಷ್ಟ್ರಪತಿ ಚುನಾವಣೆ
👉Article 61- ರಾಷ್ಟ್ರಪತಿ ಪದಚ್ಯುತಿ
👉Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ
👉Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ
👉Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು
👉Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ
👉Article -164- ಮುಖ್ಯಮಂತ್ರಿಗಳ ನೇಮಕ
👉Article 171- ವಿದಾನ ಪರಿಷತ್ ರಚನೆ
👉Article 226-ರಿಟ್ ಜಾರಿ
👉Article 170- ವಿದಾನ ಸಭೆಯ ರಚನೆ
👉Article 123- ಸುಗ್ರೀವಾಜ್ನೆ
ಮಾಹಿತಿ ವೇದಿಕೆ
✍ ಮೌಲಾನಾ ಅಬುಲ್ ಕಲಾಂ ಆಜಾ಼ದ್
=================
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.
===================
✍ ಬರೆವಣಿಗೆಗಳು
==============
ಆಜ಼ಾದ್ ಅವರು ೨೦ನೇ ಶತಮಾನ ಕಂಡ ದೊಡ್ಡ ಉರ್ದು ವಿದ್ವಾಂಸರು. ಅವರ ಪ್ರಮುಖ ಬರೆವಣಿಗೆಗಳು- India Wins Freedom, ಘುಬರ್-ಎ-ಖತಿರ್, ತಜ಼್ಕಿರಾಹ್, ತರ್ಜುಮನುಲ್ ಕುರಾನ್
===============
ಮೌಲಾನಾ ಅಬುಲ್ ಕಲಾಂ ಅವರು ಫೆಬ್ರವರಿ ೨೨, ೧೯೫೮ರ ವರ್ಷದಲ್ಲಿ ನಿಧನರಾದರು.
================
ಮಾಹಿತಿ ವೇದಿಕೆ
✍ ಮೌಲಾನಾ ಅಬುಲ್ ಕಲಾಂ ಆಜಾ಼ದ್
=================
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ ೧೧ ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.
===================
✍ ಬರೆವಣಿಗೆಗಳು
==============
ಆಜ಼ಾದ್ ಅವರು ೨೦ನೇ ಶತಮಾನ ಕಂಡ ದೊಡ್ಡ ಉರ್ದು ವಿದ್ವಾಂಸರು. ಅವರ ಪ್ರಮುಖ ಬರೆವಣಿಗೆಗಳು- India Wins Freedom, ಘುಬರ್-ಎ-ಖತಿರ್, ತಜ಼್ಕಿರಾಹ್, ತರ್ಜುಮನುಲ್ ಕುರಾನ್
===============
ಮೌಲಾನಾ ಅಬುಲ್ ಕಲಾಂ ಅವರು ಫೆಬ್ರವರಿ ೨೨, ೧೯೫೮ರ ವರ್ಷದಲ್ಲಿ ನಿಧನರಾದರು.
================
