en
Feedback
ಮಾಹಿತಿ ಭಂಡಾರ

ಮಾಹಿತಿ ಭಂಡಾರ

Open in Telegram

ಈ ಚಾನೆಲ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಮತ್ತು ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಹಂಚಿಕೊಳ್ಳಲಾಗುವುದು. ನಿಮ್ಮ ಸ್ನೇಹಿತರಿಗೆ ಈ ಚಾನೆಲ್ ಲಿಂಕ್ ಶೇರ್ ಮಾಡಿ. Thank you.

Show more
3 779
Subscribers
-224 hours
-107 days
-5330 days
Posts Archive
+1
PC Key Ans. Out: 📋✍🏻📋✍🏻📋✍🏻 ⚫ ನಿನ್ನೆ (2026 ಸೆಪ್ಟೆಂಬರ್-06 ರಂದು) ನಡೆದ 1,600 Armed Police Constable (CAR/DAR) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ Official Key Answers ಇದೀಗ ಪ್ರಕಟಗೊಂಡಿವೆ.!! ✍🏻📋✍🏻📋✍🏻📋✍🏻📋

+1
Horticulture Exam Date : 💜🤍💜🤍💜🤍💜 ತೋಟಗಾರಿಕೆ ಇಲಾಖೆಯಲ್ಲಿನ 05+05 ಸಹಾಯಕ ತೋಟಗಾರಿಕಾ ನಿರ್ದೇಶಕರ & 75 ಸಹಾಯಕ ತೋಟಗಾರಿಕಾ ಅಧಿಕಾರಿ ಸೇರಿದಂತೆ ಒಟ್ಟು 85 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು 2026 ಸೆಪ್ಟೆಂಬರ್-26, 27 & 28 ರಂದು ನಡೆಸಲು ಉದ್ದೇಶಿಸಲಾಗಿದೆ.!! ✍🏻📋✍🏻📋✍🏻📋✍🏻

+7
Hans BENGALURU_07.pdf14.10 MB

+9
Bangalore Mirror 07.pdf3.20 MB

+8
07_ವಿಶ್ವವಾಣಿ vishwavani‌.am.pdf54.83 MB

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಅರಣ್ಯ ಇಲಾಖೆಯಲ್ಲಿ 320 + 110 (HK) = 430 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ✍🏻📋✍🏻📋✍🏻📋✍🏻📋

ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ
ನ್ಯೂ ನೇಮಕಾತಿ ಮಾಹಿತಿ: ✍🏻📋✍🏻📋✍🏻📋✍🏻📋 ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 1,205 ANMS ಹುದ್ದೆಗಳೂ ಸೇರಿದಂತೆ 1,725 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ.! ಇದರೊಂದಿಗೆ ನೇರ ನೇಮಕಾತಿಯಿಂದ ಭರ್ತಿ ಮಾಡಲು ಲಭ್ಯವಿರುವ HK ಭಾಗದ 1,104 ವಿವಿಧ ಹುದ್ದೆಗಳ ಮಾಹಿತಿ ಇಲ್ಲಿದೆ.!! ✍🏻🗒️✍🏻🗒️✍🏻🗒️✍🏻🗒️

Appl. Date Extended : ✍🏻📋✍🏻📋✍🏻📋✍🏻 15,000 ಸರಕಾರಿ ಶಾಲಾ (PSTR, GPSTR, HSTR & PT) ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ ಎರಡನೇ ಬಾರಿಗೆ 25-09-2026 ರ ವರೆಗೆ ವಿಸ್ತರಿಸಲಾಗಿದೆ ಹಾಗೂ ಅರ್ಜಿ ತಿದ್ದುಪಡಿ ಮಾಡಿಕೊಳ್ಳಲು Application Edit Option ಬಿಟ್ಟಿದ್ದಾರೆ.!! ✍🏻📋✍🏻📋✍🏻📋✍🏻

Principal Recruitment: 💐🍁💐🍁💐🍁💐 ⚫ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 247 ಪ್ರಾಂಶುಪಾಲರು (31 HK + 216 Non HK) ಹುದ್ದೆಗಳ ನೇಮಕಾತಿಗೆ KEA ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! ⚫ Qualification: PU ಉಪನ್ಯಾಸಕರಾಗಿ ಕನಿಷ್ಠ 10 ವರ್ಷ ಸೇವಾ ಅನುಭವವಿರಬೇಕು.!! ⚫ ಅರ್ಜಿ ಸಲ್ಲಿಸುವ ಅವಧಿ: 2026 ಸೆಪ್ಟೆಂಬರ್-07 ರಿಂದ ಅಕ್ಟೋಬರ್-04 ⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!! ✍🏻📋✍🏻📋✍🏻📋✍🏻

pucrecruitmentkkkannada.pdf1.59 MB