🦆ಮಾಹಿತಿ ವೇದಿಕೆ🦆
📈 Analytical overview of Telegram channel 🦆ಮಾಹಿತಿ ವೇದಿಕೆ🦆
Channel 🦆ಮಾಹಿತಿ ವೇದಿಕೆ🦆 (@mahitivedhikegovindareddy) in the Kannada language segment is an active participant. Currently, the community unites 33 571 subscribers, ranking 5 638 in the Education category and 11 815 in the India region.
📊 Audience metrics and dynamics
Since its creation on невідомо, the project has demonstrated rapid growth, gathering an audience of 33 571 subscribers.
According to the latest data from 08 September, 2026, the channel demonstrates stable activity. Although there has been a change in the number of participants by -422 over the last 30 days and by -21 over the last 24 hours, overall reach remains high.
- Verification status: Not verified
- Engagement rate (ER): The average audience engagement rate is 18.48%. Within the first 24 hours after publication, content typically collects 4.30% reactions from the total number of subscribers.
- Post reach: On average, each post receives 6 207 views. Within the first day, a publication typically gains 1 443 views.
- Reactions and interaction: The audience actively supports content: the average number of reactions per post is 13.
📝 Description and content policy
Channel description not provided.
Thanks to the high frequency of updates (latest data received on 09 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.
Data loading in progress...
| Date | Subscriber Growth | Mentions | Channels | |
| 09 September | 0 | |||
| 08 September | 0 | |||
| 07 September | 0 | |||
| 06 September | 0 | |||
| 05 September | 0 | |||
| 04 September | 0 | |||
| 03 September | 0 | |||
| 02 September | 0 | |||
| 01 September | 0 |
| 2 | ❗️SB Wisdom Career Academy,
Vijayapur ವತಿಯಿಂದ
72ನೇ ಬ್ಯಾಚ್‌ಗೆ ಪ್ರವೇಶ ಪ್ರಾರಂಭವಾಗಿದೆ.
📅 ಪ್ರವೇಶ ಪ್ರಾರಂಭ: 23-08-2026
📅 ತರಗತಿ ಪ್ರಾರಂಭ: 05-09-2026
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9902191927 / 9902191928 | 2 664 |
| 3 | No text... | 2 972 |
| 4 | 🚩ದೊಡ್ಡ ಸುದ್ದಿ! ಕರ್ನಾಟಕದ ಸಮಸ್ತ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸುವರ್ಣಾವಕಾಶ!
ರಾಜ್ಯದ ಅತ್ಯುನ್ನತ ಉಪನ್ಯಾಸಕರಾದ ಶ್ರೀ 'ಶರಣಯ್ಯ ಭಂಡಾರಿಮಠ್' ಸರ್ ಅವರು ನಾಳೆ ಮುಂಜಾನೆ 10:30ಕ್ಕೆ ನೇರ ಪ್ರಸಾರಕ್ಕೆ (LIVE) ಬರಲಿದ್ದಾರೆ!
❗️ತರಗತಿ :- KAS, PSI, FDA, SDA, Group-C(ರಾಜ್ಯ ಹಾಗೂ ಕೇಂದ್ರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು)
🌟 ನಮ್ಮ ಹೆಮ್ಮೆ — 'SB Wisdom' 🌟
ಕರ್ನಾಟಕ ರಾಜ್ಯದಲ್ಲೇ ಸ್ವಂತ ಆ್ಯಪ್ ಹೊಂದುವ ಮೂಲಕ ಸಾವಿರಾರು ಅಭ್ಯರ್ಥಿಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ಏಕೈಕ ಸಂಸ್ಥೆ 'SB Wisdom'!
📅 ದಿನಾಂಕ: 04.09.2026(ನಾಳೆ)
⏰ ಸಮಯ: ಬೆಳಿಗ್ಗೆ 10:30 ಕ್ಕೆ
❗️ಸೂಚನೆ :- APP INSTALL ಮಾಡಿಕೊಂಡವರು UPDATE ಮಾಡಿಕೊಳ್ಳಿ,
ಹೊಸದಾಗಿ ಬರುವವರಿಗೆ ಕೆಳಗಡೆ ಲಿಂಕ್ ಕೊಟ್ಟಿದ್ದು ಆದಷ್ಟು ಬೇಗ INSTALL ಮಾಡಿಕೊಳ್ಳಿ.
ಲೈವ್‌ಗೆ ತಪ್ಪದೇ ಹಾಜರಾಗಿ!
ಈ ಸಂದೇಶವನ್ನು ನಿಮ್ಮ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುತ್ತಿರುವ ಸ್ನೇಹಿತರಿಗೆ ತಕ್ಷಣ ಶೇರ್ ಮಾಡಿ!
https://play.google.com/store/apps/details?id=com.hashxpert.sbwisdom
APP Download Link 🔗 | 3 035 |
| 5 | 🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 72ನೇ ಬ್ಯಾಚ್
ಪ್ರವೇಶ ಪ್ರಾರಂಭ:-23/08/2026
ತರಗತಿ ಪ್ರಾರಂಭ :- 05/09/2026
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁 | 2 422 |
| 6 | *🚩ದೊಡ್ಡ ಸುದ್ದಿ! ಕರ್ನಾಟಕದ ಸಮಸ್ತ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸುವರ್ಣಾವಕಾಶ!*
*ರಾಜ್ಯದ ಅತ್ಯುನ್ನತ ಉಪನ್ಯಾಸಕರಾದ ಶ್ರೀ 'ಶರಣಯ್ಯ ಭಂಡಾರಿಮಠ್' ಸರ್ ಅವರು ನಾಳೆ ಮುಂಜಾನೆ 10:30ಕ್ಕೆ ನೇರ ಪ್ರಸಾರಕ್ಕೆ (LIVE) ಬರಲಿದ್ದಾರೆ!*
*❗️ತರಗತಿ :- KAS, PSI, FDA, SDA, Group-C(ರಾಜ್ಯ ಹಾಗೂ ಕೇಂದ್ರದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು)*
*🌟 ನಮ್ಮ ಹೆಮ್ಮೆ — 'SB Wisdom' 🌟*
*ಕರ್ನಾಟಕ ರಾಜ್ಯದಲ್ಲೇ ಸ್ವಂತ ಆ್ಯಪ್ ಹೊಂದುವ ಮೂಲಕ ಸಾವಿರಾರು ಅಭ್ಯರ್ಥಿಗಳಿಗೆ ನಿರಂತರ ಬೆಂಬಲ ನೀಡುತ್ತಿರುವ ಏಕೈಕ ಸಂಸ್ಥೆ 'SB Wisdom'!*
*📅 ದಿನಾಂಕ: 04.09.2026(ನಾಳೆ)*
*⏰ ಸಮಯ: ಬೆಳಿಗ್ಗೆ 10:30 ಕ್ಕೆ*
*❗️ಸೂಚನೆ :- APP INSTALL ಮಾಡಿಕೊಂಡವರು UPDATE ಮಾಡಿಕೊಳ್ಳಿ,*
*ಹೊಸದಾಗಿ ಬರುವವರಿಗೆ ಕೆಳಗಡೆ ಲಿಂಕ್ ಕೊಟ್ಟಿದ್ದು ಆದಷ್ಟು ಬೇಗ INSTALL ಮಾಡಿಕೊಳ್ಳಿ.*
*ಲೈವ್‌ಗೆ ತಪ್ಪದೇ ಹಾಜರಾಗಿ!*
*ಈ ಸಂದೇಶವನ್ನು ನಿಮ್ಮ ಎಲ್ಲಾ ವಾಟ್ಸಾಪ್ ಗ್ರೂಪ್‌ಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುತ್ತಿರುವ ಸ್ನೇಹಿತರಿಗೆ ತಕ್ಷಣ ಶೇರ್ ಮಾಡಿ!*
https://play.google.com/store/apps/details?id=com.hashxpert.sbwisdom
*APP Download Link 🔗* | 2 902 |
| 7 | No text... | 3 257 |
| 8 | https://play.google.com/store/apps/details?id=com.hashxpert.sbwisdom | 3 518 |
| 9 | 📢 ನಿಮಗೂ ಕೂಡಸರ್ಕಾರಿ ಕೆಲಸ ಪಡೆಯಬೇಕು ಎಂಬ ಗುರಿ ಇದೆಯೇ?
❗️ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಪಯುಕ್ತವಾಗುವ ಪ್ರಮುಖ ವಿಚಾರಗಳು, ಅವಕಾಶಗಳು ಹಾಗೂ ಪರೀಕ್ಷಾ ತಯಾರಿ ಕುರಿತು ಚರ್ಚಿಸಿದ್ದಾರೆ...
🔥 ಗುರಿ ಸ್ಪಷ್ಟವಾಗಿದ್ದರೆ, ಸಾಧನೆ ಖಚಿತ!
Learn Today, Lead Tomorrow – SB Wisdom
https://youtu.be/58f8b3GGGeo?si=X1kkdrsJvizhPHWS
ಅದ್ಭುತವಾದ ಸಂದರ್ಶನ 👆 | 6 167 |
| 10 | National Space Day - 23rd Aug
✅ On 23 August 2023, India's Vikram lander successfully achieved a soft landing near the Moon's South Pole at "Shiv Shakti Point".
✅ India celebrated its inaugural National Space Day on 23 August 2024.
✅ Theme 2026 - "Towards Viksit Bharat: Innovating, Collaborating and Aspiring to Global Space Leadership". | 6 739 |
| 11 | ಇತಿಹಾಸದ ಪ್ರಮುಖ ವಿಷಯಗಳು*
*👉ಪ್ರಮುಖ ಕೃತಿಗಳು*
◾ಕಾಳಿದಾಸ- ಮೇಘದೂತ
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್- ಇಂಡಿಕಾ
◾ಹ್ಯೂಯೆನ್‌ತ್ಸಾಂಗ್- ಸಿ-ಯೂ-ಕಿ
◾ಅಲ್‌ಬೇರೂನಿ- ಕಿತಾಬ್-ಉಲ್-ಹಿಂದ್
◾ಅಬ್ದುಲ್ ರಜಾಕ್- ಮತಾಲಸ್ ಸದೇನ್
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ
*👉ಪ್ರಮುಖ ಶಾಸನಗಳು*
◾ಸಮುದ್ರಗುಪ್ತ- ಅಲಹಾಬಾದ್ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ
*👉ಪ್ರಮುಖ ಬಿರುದುಗಳು*
◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್
◾ಬಲಬನ್- ಜಿಲ್ ಎ ಇಲಾಯಿ
◾ಔರಂಗಜೇಬ್- ಜಿಂದಾ ಪೀರ
*👉ಪ್ರಮುಖ ರಾಜಧಾನಿಗಳು*
◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ
*👉ಪ್ರಮುಖ ಗರ್ವನರ್ ಯುದ್ದಗಳು*
◾ವಾರನ್ ಹೇಸ್ಟಿಂಗ್ಸ್- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ
*👉ಪ್ರಮುಖ ಚಳುವಳಿ ಮತ್ತು ನಾಯಕರು*
◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್ ಇಂಡಿಯಾ- 1942
◾ವಂಗಭಂಗ ಚ- ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್‌ರೂಲ್ ಚ- ಬಿ.ಜಿ.ತಿಲಕ್
◾ಖಿಲಾಪತ್ ಚ- ಅಲಿ ಸಹೋದರು
◾ಕಾಯ್ದೆಭಂಗ ಚ- ಎಮ್.ಕೆ.ಗಾಂಧಿ
*👉ಪ್ರಮುಖ ಘೋಷಣೆಗಳು*
◾ಜೈ ಹಿಂದ್- ಸುಭಾಸಚಂದ್ರ ಭೋಸ್
◾ಇನ್ ಕ್ವಿಲಾಬ್ ಜಿಂದಾಬಾದ್- ಭಗತ್‌ಸಿಂಗ್
◾ಜೈಜವಾನ ಜೈ ಕಿಸಾನ್- ಲಾಲ ಬಹಾದ್ದೂರ್ ಶಾಸ್ತ್ರಿ
*👉ಪ್ರಮುಖ ರಾಜರು & ಪ್ರವಾಸಿಗರು*
◾ಅಮೋಘ ವರ್ಷ- ಸುಲೇಮಾನ
◾1ನೇ ದೇವರಾಯ- ನಿಕೊಲೋ ಕೊಂಟಿ
◾ವಿರುಪಾಕ್ಷ- ನಿಕಿಟಿನ್
◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್ | 6 806 |
| 12 | 🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 71ನೇ ಬ್ಯಾಚ್
ಪ್ರವೇಶ ಪ್ರಾರಂಭ:-17/07/2026
ತರಗತಿ ಪ್ರಾರಂಭ :- 15/08/2026
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁 | 5 588 |
| 13 | KAS Notification:
✍🏻🗒️✍🏻🗒️✍🏻🗒️✍🏻
⚫ 319 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸುವ ಅವಧಿ: 2026 ಅಗಸ್ಟ್-01 ರಿಂದ 31
⚫ Prelims Exam: 2026 ನವೆಂಬರ್-15
⚫ Prelims Result: 2026 ಡಿಸೆಂಬರ್-15
⚫ Mains Exam: 2027 ಫೆಬ್ರವರಿ-12-18
⚫ Mains Result: 2027 ಏಪ್ರಿಲ್-27
⚫ Interview: 2027 ಮೇ-10 -31
⚫ Provisional List:
2027 ಜೂನ್-05
✍🏻📋✍🏻📋✍🏻📋✍🏻📋 | 9 890 |
| 14 | HIGH-POWERED Task Force on NTA examination reforms under the leadership of Nandan Nilekani.
Members:
– Nandan Nilekani: Infosys Co-founder
– S. Somnath: Ex-ISRO Chief
– Tapan Deka: Ex-IB Director
– V. Kamakoti: Director, IIT Madras
– Anita Karwal: Ex-Education Secretary
– Amrit Lal Meena: Logistics Expert | 10 076 |
| 15 | 🌹ಪ್ರವೇಶ ಪ್ರಾರಂಭವಾಗಿವೆ
(Admissions have started)
🔰ತರಬೇತಿ ಸಂಸ್ಥೆ:-"SB WISDOM"
📗ಕೊರ್ಸ್ :- KAS / PSI / PDO
ವಿಜಯಪುರ - 71ನೇ ಬ್ಯಾಚ್
ಪ್ರವೇಶ ಪ್ರಾರಂಭ:-17/07/2026
ತರಗತಿ ಪ್ರಾರಂಭ :- 01/08/2026
✍ಗೌರವ ಅಧ್ಯಕ್ಷರು
ಶ್ರೀ ಶರಣಯ್ಯ ಭಂಡಾರಿ ಮಠ್
💁♂ವಿಜಯಪುರ ಕಛೇರಿ
- 9902191927
- 9902191928
🍁🍀🍁🍀🍁🍀🍁🍀🍁 | 8 390 |
| 16 | PSI ನೇಮಕಾತಿ! | 9 757 |
| 17 | No text... | 1 |
| 18 | 2026–27ನೇ ಸಾಲಿನ ಗಜೆಟೆಡ್ ಪ್ರೊಬೇಷನರ್ಸ್ (KAS) ನೇಮಕಾತಿ ಕುರಿತು ಮಹತ್ವದ ಮಾಹಿತಿ | 9 515 |
| 19 | 🌳SB Wisdom Career Academy, ವಿಜಯಪುರ
❉KAS | PSI | KEA ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 70ನೇ ಹೊಸ ಬ್ಯಾಚ್ ಆರಂಭ.
◈ ಪ್ರವೇಶ ಆರಂಭ: 27-06-2026
◈ ತರಗತಿ ಆರಂಭ: 15-07-2026
🌿ವಿಶೇಷತೆಗಳು
◈ ಪ್ರತಿದಿನ ಪ್ರಚಲಿತ ವಿದ್ಯಮಾನಗಳ ಚರ್ಚೆ
◈ ಅನುಭವಿ ಉಪನ್ಯಾಸಕರಿಂದ ಬೋಧನೆ
◈ ಪರೀಕ್ಷಾ ದೃಷ್ಟಿಯ ಅಧ್ಯಯನ ಸಾಮಗ್ರಿ
◈ ಟೆಸ್ಟ್ ಸರಣಿ ಹಾಗೂ 24×7 ಮಾರ್ಗದರ್ಶನ
📞 ಹೆಚ್ಚಿನ ಮಾಹಿತಿಗೆ:
9902191927 / 9902191928 | 10 207 |
| 20 | 🍄KEA ಪ್ರಮುಖ ನೇಮಕಾತಿ ಅಧಿಸೂಚನೆಗಳು – 2026
✦ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕೆಳಗಿನ ನೇಮಕಾತಿಗಳ ಅಧಿಸೂಚನೆಗಳು ಪ್ರಕಟವಾಗಲಿವೆ:
◈ KSRP, IRB & KSISF ನೇಮಕಾತಿ
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP)
- ಇಂಡಿಯಾ ರಿಸರ್ವ್ ಬೆಟಾಲಿಯನ್ (IRB)
- ಕರ್ನಾಟಕ ವಿಶೇಷ ಕೈಗಾರಿಕಾ ಭದ್ರತಾ ಪಡೆ(KSISF)
◈ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ
◈ ಭೂ ಮಾಪಕರ (Surveyor) ನೇಮಕಾತಿ
◈ KREIS ನೇಮಕಾತಿ – 2026
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)ಹುದ್ದೆಗಳು.
https://t.me/kumarbhandarimath
ಈ ಚಾನೆಲ್ ಅನ್ನ Share ಮಾಡಿ👆 | 10 459 |
