Target PDO
Open in Telegram
ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.✍
Show more1 944
Subscribers
No data24 hours
-87 days
-3030 days
Posts Archive
1 944
ಸ್ಥಳ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ರಾಜ್ಯಮಟ್ಟದಲ್ಲಿ ಆಯುಕ್ತಾಲಯವನ್ನು ಸ್ಥಾಪನೆ ಮಾಡಬೇಕೆಂದು ಶಿಫಾರಸ್ಸು ಮಾಡಿದ ಸಮಿತಿ ಯಾವುದು
1 944
ಜಿಲ್ಲಾ ಮಂಡಳಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಾರು ಆಗಿರಬೇಕೆಂದು ವೆಂಕಟಪ್ಪ ಸಮಿತಿ, ಶಿಫಾರಸು ಮಾಡಿತು
1 944
ವೆಂಕಟಪ್ಪ ಸಮಿತಿಯು ಶಿಫಾರಸು ಮಾಡಿದ ಗ್ರೂಪ್ ಪಂಚಾಯಿತಿ ಎಷ್ಟು ಜನಸಂಖ್ಯೆಯನ್ನು ಹೊಂದಿರಬೇಕಾಗಿರುತ್ತದೆ
1 944
ಗ್ರೂಪ್ ಪಂಚಾಯಿತಿ ಅಧ್ಯಕ್ಷರನ್ನೊಳಗೊಂಡ ತಾಲೂಕು ಮಟ್ಟದ ಸಮನ್ವಯ ಸಮಿತಿ ರಚನೆಗೆ ಶಿಫಾರಸ್ಸು ಮಾಡಿದ ಸಮಿತಿ ಯಾವುದು
1 944
ಕರ್ನಾಟಕದಲ್ಲಿ ಬಲವಂತ ರಾಯ್ ಮೆಹತಾ ಸಮಿತಿಯ ಶಿಫಾರಸ್ಸುಗಳನ್ನು ಅಳವಡಿಸಿಕೊಳ್ಳಲು ಜಾರಿಗೆ ತಂದ ಕಾಯ್ದೆ ಯಾವುದು
1 944
ವೆಂಕಟಪ್ಪ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಮೈಸೂರು ಕರ್ನಾಟಕದಲ್ಲಿ ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು
1 944
PDO,Grade 1&2 Seceretry, Sdaa
@@@@@@@@@@@@@@@@
73 ನೇ ಸಂವಿಧಾನಾತ್ಮಕ ತಿದ್ದುಪಡಿ ಲೋಕಸಭೆಯಲ್ಲಿ ಅಂಗೀಕಾರ ಗೊಂಡಿದ್ದು ಯಾವಾಗ
1992 ಡಿಸೆಂಬರ್ 22 ✅✅
73 ನೇ ಸಂವಿಧಾನಾತ್ಮಕ ತಿದ್ದುಪಡಿ ಮಾಡಿದ ಪ್ರಧಾನ ಮಂತ್ರಿ
ಪಿ.ವಿ ನರಸಿಂಹರಾವ್ ✅✅
ಪ್ರತ್ಯೇಕ ರಾಜ್ಯ ಚುನಾವಣಾ ಆಯೋಗ ರಚನೆಗೆ ಶಿಫಾರಸ್ಸು ಮಾಡಿದ ಸಮಿತಿ
ಎಲ್ ಎಮ್ ಸಿಂಘ್ವಿ ಸಮಿತಿ ✅✅
ಪಂಚಾಯತ್ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಭಾಗವಹಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮಿತಿ
ಅಶೋಕ್ ಮೆಹ್ತಾ ಸಮಿತಿ ✅✅
ಜಿ.ವಿ.ಕೆ. ರಾವ್ ಸಮಿತಿ ರಚನೆಯಾಗಿದ್ದು
1985 ✅✅
ಎಲ್ ಎಮ್ ಸಿಂಘ್ವಿ ಸಮಿತಿ ಎಷ್ಟು ಹಂತದ ಪಂಚಾಯತ್ ವ್ಯವಸ್ಥೆ ಗೆ ಶಿಫಾರಸ್ಸು ಮಾಡಿತು
ಮೂರು ಹಂತ ✅✅
64 ನೇ ಸಂವಿಧಾನ ತಿದ್ದುಪಡಿ ಮಂಡಿಸಿದ್ದು ಯಾವಾಗ
1989 ✅✅
ಮಂಡಲ್ ಪಂಚಾಯತ್ ವ್ಯವಸ್ಥೆಗೆ ಶಿಫಾರಸ್ಸು ಮಾಡಿದ ಸಮಿತಿ
ಅಶೋಕ್ ಮೆಹ್ತಾ ಸಮಿತಿ ✅✅
Who owns India ಇದು ಯಾರ ಕೃತಿಯಾಗಿದೆ
ಅಶೋಕ್ ಮೆಹ್ತಾ ✅✅
ಗಾಡ್ಗೀಲ್ ಸಮಿತಿ ರಚನೆಯಾಗಿದ್ದು
1989 ✅✅
Sc/St ವರ್ಗಗಳಿಗೆ ಹಾಗೂ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದ ಸಮಿತಿ
ಗಾಡ್ಗೀಲ್ ಸಮಿತಿ ✅✅
DDC ಹುದ್ದೆಯನ್ನು ನೇಮಕ ಮಾಡಿದ ಸಮಿತಿ
ಜಿ.ವಿ.ಕೆ. ರಾವ್ ಸಮಿತಿ ✅✅
https://t.me/+yoBsd1pgjmJiMjc1
