Target PDO
Open in Telegram
ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.✍
Show more1 944
Subscribers
No data24 hours
-87 days
-3030 days
Posts Archive
1 944
*ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ* ಉದ್ಘಾಟನಾ ಸಮಾರಂಭಕ್ಕೆ ತಮಗೆಲ್ಲಾ ಹೃತ್ಪೂರ್ವಕ ಆಹ್ವಾನ.
ದಿನಾಂಕ: 17.09.2023, ರವಿವಾರ.
ಸಮಯ: ಬೆಳಿಗ್ಗೆ 9:30am
ಸ್ಥಳ: ಟಿ.ಎಂ.ಎ ಪೈ ಇಂಟರನ್ಯಾಷನಲ್ ಕನ್ವೆನ್ಷನ್ ಸೆಂಟರ್, ಮಂಗಳೂರು.
ಭಾರತದ ಗೌರವಾನ್ವಿತ ಪ್ರಧಾನಮಂತ್ರಿ *ಶ್ರೀ. ನರೇಂದ್ರ ಮೋದಿ ಜಿ* ಅವರು ಹೊಸ ದೆಹಲಿಯಲ್ಲಿ ಯೋಜನೆಯನ್ನು ಪ್ರಾರಂಭಿಸಲಿದ್ದು, ಬೆಳಗ್ಗೆ 11.30 ರಿಂದ ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮೂಲಕ ವೀಕ್ಷಣೆಗೆ ಅವಕಾಶ ಮಾಡಲಾಗುತ್ತದೆ.
ಗುರು ಶಿಷ್ಯ ಪರಂಪರೆಯ ಮೂಲಕ ತಮ್ಮ ಕಲೆಯನ್ನು ಅಭ್ಯಾಸ ಮಾಡುತ್ತಿರುವ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಅವುಗಳು;
1) ಮರದ ಕೆಲಸ ಮಾಡುವವರು (ಬಡಗಿ)
2)ದೋಣಿ ತಯಾರಕರು
3)ಶಸ್ತ್ರಾಸ್ತ್ರ ತಯಾರಕರು
4) ಕಬ್ಬಿಣದ ಕೆಲಸಗಾರರು
5) ಉಪಕರಣ (ಟೂಲ್ಸ್) ತಯಾರಕರು
6)ಬೀಗ ತಯಾರಕರು
7)ಚಿನ್ನ-ಬೆಳ್ಳಿ ಕೆಲಸಗಾರರು
8)ಕುಂಬಾರರು
9)ಶಿಲ್ಪಗಾರರು
10)ಚಮ್ಮಾರರು
11)ಮೇಸ್ತ್ರಿಗಳು
12)ಬುಟ್ಟಿ ಹೆಣೆಯುವವರು
13)ಬೊಂಬೆ ತಯಾರಕರು
14)ಕ್ಷೌರಿಕ ವೃತ್ತಿ
15)ಹೂ ಹಾರ ತಯಾರಕರು
16)ಬಟ್ಟೆ ಒಗೆಯುವವರು (ಧೋಬಿ)
17)ಟೈಲರ್ (ದರ್ಜಿ)
18)ಮೀನು ಬಲೆ ತಯಾರಕರು.
ಮೇಲಿನ ಕೆಲಸಗಾರರು ಹಾಗೂ ಕುಶಲಕರ್ಮಿಗಳು ಈ ಯೋಜನೆಯ ಮೂಲಕ ಈ ವಾರ್ಷಿಕ ಶೇಕಡಾ *5%* ಬಡ್ಡಿದರದಲ್ಲಿ *2 ಲಕ್ಷ* ರೂಪಾಯಿಯವರೆಗೆ ಆರ್ಥಿಕ ನೆರವನ್ನು ನೀಡಲಾಗುವುದು ಹಾಗೂ ಕೌಶಲ್ಯ ತರಬೇತಿಯನ್ನು ಒದಗಿಸಿ ಶಿಷ್ಯ ವೇತನವನ್ನೂ ನೀಡಿ, ಬೇಕಾಗುವ ಉಪಕರಣಗಳನ್ನೂ (ಟೂಲ್ಸ್ ಕಿಟ್) ನೀಡುವ ಮೂಲಕ
ಪ್ರೋತ್ಸಾಹಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಾದ ಶ್ರೀ. ಪರ್ಷೋತ್ತಮ ರೂಪಾಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಂಸದರಾದ ನಳೀನ್ ಕುಮಾರ್ ಕಟೀಲ್ ಮತ್ತು ಶ್ರೀ.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್ ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಒತ್ತಿ ; http://pmvishwakarma.gov.in
1 944
“ಯಾರಿಂದಲೂ ಸನಾತನ ಧರ್ಮವನ್ನು ನಾಶ ಮಾಡಲು ಸಾಧ್ಯವಿಲ್ಲ“ ಎನ್ನುವ ಬ್ರಾಹ್ಮಣ್ಯದ ಕುನ್ನಿಗಳೇ ಒಂದು ವಿಷಯ ಅರ್ಥ ಮಾಡಿಕೊಳ್ಳಿ: ಈಗಾಗಲೇ ನಿಮ್ಮ ಸನಾತನ ಬ್ರಾಹ್ಮಣ ಧರ್ಮ ಅರ್ಧ ನಾಶವಾಗಿದೆ, ಬಾಕಿ ಗುಡಿ ಗೋಪುರಗಳಲ್ಲಿನ ಪೂಜೆ, ಮಿದುಳಿಲ್ಲದ ನಮ್ಮ ಹಿಂದೂಗಳು ನಿಮ್ಮನ್ನು ಕರೆಸಿ ಮಾಡುವ ಮದುವೆ, ನಾಮಕರಣ, ಗೃಹಪ್ರವೇಶ, ಹಬ್ಬ, ತಿಥಿ, (ಅ) ಸತ್ಯನಾರಾಯಣ ಪೂಜೆಗಳಲ್ಲಿ ಮಾತ್ರ ಅದು ಉಳಿದುಕೊಂಡಿದೆ.
ಅರ್ಧ ನಾಶ ಹೇಗೆ ಆಗಿದೆ ಅಂತೀರ? ಭಾರತ 1950 ರಲ್ಲಿ ಅಳವಡಿಸಿಕೊಂಡ ಸಂವಿಧಾನದ ಮೂಲಕ… ಇನ್ನೂ ಅರ್ಥ ಆಗಲಿಲ್ಲವಾ? ತಗೊ ಲಿಸ್ಟು:
೧. ಸನಾತನ ಧರ್ಮದ ಮೊದಲ ಕಾನೂನು-
ಬ್ರಾಹ್ಮಣರಲ್ಲದವರಿಗೆ ವಿದ್ಯೆ ಕೊಡಬಾರದು.
- ಈ ನಿಮ್ಮ ನಿಯಮವನ್ನು ಭಾರತ ಎಂದೋ ಸುಟ್ಟು
ಹಾಕಿತು
೧.ಎ. ಸನಾತನ ಧರ್ಮದ ಮತ್ತೊಂದು ಕಾನೂನು:
ಆಸ್ತಿ, ಜಮೀನು ಹೊಂದುವ ಹಕ್ಕು ಕ್ಷತ್ರಿಯರನ್ನು ಹೊರತು
ಪಡಿಸಿ ಬ್ರಾಹ್ಮಣರಿಗೆ ಮಾತ್ರ ಇರುವಂತದ್ದು.
- ಈ ನಿಮ್ಮ ಸನಾತನ ಬ್ರಾಹ್ಮಣ ಕಾನೂನು
ನೆಲಸಮಗೊಂಡು ದಶಕಗಳಿಗಿಂತ ಮೇಲಾಯ್ತು.
೨. ಸನಾತನ ಧರ್ಮದ ಮತ್ತೊಂದು ಕಾನೂನು:
ಮಹಿಳೆಯರಿಗೆ ಸ್ವಾತಂತ್ರ್ಯ ಕೊಡಬಾರದು-
- ಈ ನಿಮ್ಮ ಕಾನೂನು ಕಸದ ಬುಟ್ಟಿ ಸೇರಿ ದಶಕಗಳಾದವು.
೩. ಸನಾತನ ಧರ್ಮದ ಮತ್ತೊಂದು ಕಾನೂನು:
ಗಂಡ ಸತ್ತ ತಕ್ಷಣ ಹೆಂಡತಿ ಚಿತೆ ಹತ್ತಬೇಕು
- ಇದನ್ನು ತೊಡೆದು ಹಾಕಿ ಶತಮಾನವೇ ಕಳೆಯಿತು
೪. ಸನಾತನ ಧರ್ಮದ ಮತ್ತೊಂದು ಕಾನೂನು:
ಆಯಾ ಜಾತಿಗಳು ಆಯಾಯ ಕೆಲಸಗಳನ್ನು ಮಾತ್ರ
ಮಾಡಬೇಕು, ವೃತ್ತಿಗಳು ಹುಟ್ಟಿನ ಮುಖೇನವೇ
ತೀರ್ಮಾನವಾಗಬೇಕು.
- ಇದನ್ನು ನಮ್ಮ ಭಾರತ ಎಂದೋ ಒಡೆದು ಹಾಕಿ
ವೃತ್ತಿಗಳನ್ನು ಆರಿಸಿಕೊಳ್ಳಲು ಎಲ್ಲರಿಗೂ
ಸಮಾನ ಅವಕಾಶಗಳನ್ನು ಕೊಟ್ಟಿದೆ. (ಆದರೆ ತಟ್ಟೆ ಹಿಡಿದು
ದೇವರ ಹೆಸರಲ್ಲಿ ವಂಚಿಸುವ ಕೆಲಸವನ್ನು
ಹೊರತುಪಡಿಸಿ)
೫. ಸನಾತನ ಧರ್ಮದ ಮತ್ತೊಂದು ಕಾನೂನು:
ಬ್ರಾಹ್ಮಣರಲ್ಲದ ಹೆಂಗಸರು ಸೊಂಟದ ಮೇಲೆ ಬಟ್ಟೆ
ಧರಿಸುವಂತಿಲ್ಲ.
- ನಿಮ್ಮೀ ಸನಾತನ ಧರ್ಮದ ಕಾನೂನನ್ನು
ಯಾವತ್ತೊ ನಿರ್ನಾಮ ಮಾಡಲಾಯಿತು.
೬. ಸನಾತನ ಧರ್ಮದ ಮತ್ತೊಂದು ಕಾನೂನು:
ಬ್ರಾಹ್ಮಣರಲ್ಲದ ಹೆಂಗಸರನ್ನು ದೇವಸ್ಥಾನಗಳಿಗೆ
ದೇವದಾಸಿಯರನ್ನಾಗಿ ಮಾಡಬೇಕು.
- ನಮ್ಮ ಹಿಂದೂ ಹೆಂಗಸರ ಮಾನವನ್ನು ದೇವರ
ಹೆಸರಲ್ಲಿ ಅತ್ಯಾಚಾರಗೈಯ್ಯುತ್ತಿದ್ದ ನಿಮ್ಮ
ಸನಾತನ, ಬ್ರಾಹ್ಮಣ್ಯ, ಧರ್ಮದ ಈ
ಅಮಾನವೀಯ ಕೃತ್ಯವನ್ನು ನಾಶಗೊಳಿಸಿ
ದಶಕಗಳು ಕಳೆದವು ಕಣ್ರೊ, ತಟ್ಟೆ ಕಾಸುಗಳಾ
೭. ಸನಾತನ ಧರ್ಮದ ಮತ್ತೊಂದು ಕಾನೂನು:
ಬ್ರಾಹ್ಮಣ ಕೇರಿಗಳೊಳಗೆ ಇತರೆ ಜಾತಿಯ ಜನಗಳಿಗೆ
ಪ್ರವೇಶವಿಲ್ಲ. ಒಂದು ಪಕ್ಷ ಹೋದರೂ
ಚಪ್ಪಲಿಗಳನ್ನು ಕೊರಳಲ್ಲಿ ನೇತು ಹಾಕಿಕೊಂಡು
ಹೋಗಬೇಕು, ಉಗುಳಲು ಪಾತ್ರೆಯನ್ನೂ
ಇಟ್ಟುಕೊಂಡಿರಬೇಕು. “ ಲೇ ಗೌಡ, ಲೇ ನಾಯಕ,
ಲೇ ಕುರುಬ, ಲೇ ಈಡಿಗ, ಲೇ ಲಿಂಗಾಯ್ತ, , ಲೇ ಹೊಲೆಯ,
ಲೇ ಮಾದಿಗ, ಲೇ ಒಡ್ಡ”
ಎಂದು ಬ್ರಾಹ್ಮಣರ ಐದು ವರ್ಷದ ಮಗುವೂ
ಬ್ರಾಹ್ಮಣರಲ್ಲದ ವಯಸ್ಕರನ್ನು ಕರೆಯಬಹುದು.
ಬ್ರಾಹ್ಮಣರಲ್ಲದವರು ಐದು ವರ್ಷದ ಬ್ರಾಹ್ಮಣ
ಬಾಲಕನನ್ನೂ “ಸ್ವಾಮಿಗಳೇ”
ಎಂದೇ ಕರೆಯಬೇಕು ( ಈ ಚಾಳಿಯನ್ನು ನಮ್ಮೊಳಗೊ
ತೂರಿಸಿದಿರಿ) ಮತ್ತು
ಮುಖ್ಯವಾಗಿ ನೀಚ ಕುಲದವರಾದ
ಬ್ರಾಹ್ಮಣರಲ್ಲದವರನ್ನು ಮುಟ್ಟಬಾರದು, ಅವರಿಗೆ
ನೀರೂ ಕೊಡಬಾರದು. ಬ್ರಾಹ್ಮಣರಲ್ಲದವರು
ಪ್ರತ್ಯೇಕವಾಗಿ ವಾಸಿಸಬೇಕು. ಇನ್ನು ಬ್ರಾಹ್ಮಣರಲ್ಲದವರು
ವಿದ್ಯೆ ಕಲಿತರೆ ಅವರ ಕಿವಿಗಳೊಳಗೆ ಕಾದ ಸೀಸೆಯನ್ನು
ಸುರಿಯಬೇಕು ಅಥವ ರಾಮಾಯಣ ಕಥೆಯಲ್ಲಿ ಬರುವಂತೆ
ತಲೆ ಕಡಿಯಬೇಕು.
- ಈ ನಿಮ್ಮ ಸನಾತನ ಬ್ರಾಹ್ಮಣ ಧರ್ಮದ
ಕಾನೂನನ್ನು ದಮ್ಮಿದ್ದರೆ ತಾಕತ್ತಿದ್ದರೆ ಈಗ
ಆಚರಿಸ್ರೊ ನೋಡೋಣ.
೮. ಸನಾತನ ಧರ್ಮದ ಮತ್ತೊಂದು ಕಾನೂನು:
ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿಲ್ಲ.
- ನಿಮ್ಮೀ ಸನಾತನ ಬ್ರಾಹ್ಮಣ ಧರ್ಮದ
ಕಾನೂನನ್ನು ನಿಮ್ಮ ಬ್ರಾಹ್ಮಣ ಹೆಣ್ಣು ಮಕ್ಕಳೇ
ಇಂದು ಪಾಲಿಸಲ್ಲವೇನೊ !
ಇನ್ನೂ ಹೀಗೆ ಹೇಳುತ್ತಲೇ ಹೋಗಬಹುದು. ನಮ್ಮ ಗೆಳೆಯರು ಈ ಲಿಸ್ಟನ್ನು ಮುಂದುವರಿಸುತ್ತಾರೆ.
ನಮ್ಮ ಪೂರ್ವಿಕರನ್ನು ವಂಚಿಸಿ, ಹಿಂಸಿಸಿ, ಮೋಸಗೊಳಿಸಿ, ಶೋಷಿಸಿ, ಕೊಲ್ಲಿಸಿ ಉಳಿಸಿಕೊಂಡ ನಿಮ್ಮ ಸನಾತನ ಧರ್ಮ ನಶಿಸುತ್ತಿದೆ ಕಣ್ರೊ ಮೂಢರ…. ಕತ್ತಲಲ್ಲಿ ನಿಮಗೆ ದೀಪ ಹಿಡಿಯುತ್ತಿರುವ ಅಸ್ವಸ್ಥ ನಾರಯಣ, ಈಸ್ವರಪ್ಪ, ದೊಣ್ಣೆಮಲೈಯಂತಹ ನಮ್ಮ ಅಡ್ನಾಡಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಕುವೆಂಪು, ಪೆರಿಯಾರ್, ಅಂಬೇಡ್ಕರ್ , ಉದಯನಿಧಿ ಸ್ಟಾಲಿನ್ ರಂತಹ ವೈಚಾರಿಕ ಹಿಂದೂಗಳ ಸಂಖ್ಯೆ ಖಂಡಿತ ದುಪ್ಪಟ್ಟಾಗುತ್ತದೆ. ಆಗ ನಿಮ್ಮ ಸತ್ಯನಾರಾಯಣ ಪೂಜೆಗಳೆಂಬ ಸನಾತನ- ಬ್ರಾಹ್ಮಣ್ಯ -ಧರ್ಮದ ವಂಚನೆಯ ಜಾಲಗಳು ನಶಿಸಿ ಹೋಗುತ್ತವೆ.
ನಿಮ್ಮ ಸನಾತನ ಬ್ರಾಹ್ಮಣ್ಯದ ಮೂಲಭೂತವಾದ, ಇಸ್ಲಾಂ ಮೂಲಭೂತವಾದ, ಕ್ರಿಶ್ಚಿಯನ್ ಮಿಷನರಿ ಇವುಗಳ್ಯಾವುದಕ್ಕೂ ಸೋಲದೆ ಇಂದಿಗೂ ಭಾರತದ ಮಣ್ಣಲ್ಲಿ ನಾವು ಗಟ್ಟಿಯಾಗಿದ್ದೇವೆ. ನಿಮ್ಮ ಸನಾತನ ಬ್ರಾಹ್ಮಣ್ಯ ಧರ್ಮವನ್ನು ದಿನದಿನ ನಿರ್ಮೂಲನೆ ಮಾಡುತ್ತಲೇ ಇದ್ದೇವೆ!
..... ಜೈ ಭೀಮ್.....
.....ನಮೋ ಬುದ್ದಾಯ....
.....ಪ್ರಬುದ್ದ ಭಾರತ....
1 944
ಜನ ನಿನ್ ಬಗ್ಗೆ ಮಾತನಾಡಿಕೊಳ್ಳೋದ್ರತ್ತ ಗಮನ ಕೊಡೋದನ್ನ ಇವತ್ತೇ ನಿಲ್ಲಿಸು. ನಿನಗೆ Certificate ಕೊಡೋಕೆ ಅವರ್ಯಾರು? ಸರಿಯಾವ್ದು, ಯಾವ್ದು ತಪ್ಪು ನಿನಗೆ ಗೊತ್ತಿಲ್ವಾ? Go Ahead with right!
ಅಂದಹಾಗೆ, ನೋಡಿ ನಾಚಿಕೆ ಪಡಬೇಕಾದಂಥ Character ಇಲ್ಲಿಲ್ಲ; ಎಲ್ಲಾ ತೂತಿನ ಮಡಿಕೆಗಳೇ! ಮೈಮರೆತು ದೇವ್ರೂ ತಪ್ ಮಾಡ್ತಿರ್ತಾನಲ್ವಾ? So, ನಿನ್ ಬಗ್ಗೆ ನಿನಗೆ ಇರೊ ನಾಚಿಕೆ,ಅಂಜಿಕೆ,ಕೀಳರಿಮೆಗಳನ್ನ ಈಗಲೇ ಕಿತ್ತೆಸಿ. ನಿನ್ ಮಡಿಕೆ ತೂತಿಗೆ Patch work ಮಾಡ್ಕೊ.
ಜನ ಹೊಗಳಲಿ, ತೆಗಳಲಿ, ಇಲ್ಲ ಬೊಗಳಲಿ, ನಿನ್ನ ಗಮನ ನಿನ್ ಗುರಿ ಮೇಲಿರಲಿ. Trust me, You will win!
ಹೊರಡು ಕೆಲಸಮಾಡು......... ಶುಭ ಮುಂಜಾನೆ ಸ್ನೇಹಿತರೇ❤️👍
