en
Feedback
Target PDO

Target PDO

Open in Telegram

ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.✍

Show more
1 944
Subscribers
No data24 hours
-87 days
-3030 days
Posts Archive
Gruha Lakshmi: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಶಾಕ್! ಇಂತಹವರಿಗೆ ಇನ್ಮುಂದೆ 2000 ಬರಲ್ಲ! https://iammuttu.blogspot.com/2024/01/gruha-lakshmi-2000.html

ಯುವ ನಿಧಿಗೆ ಅರ್ಜಿ ಹಾಕಲು ಕಡ್ಡಾಯವಾಗಿ ಇರಬೇಕಾದ ದಾಖಲೆಗಳು https://iammuttu.blogspot.com/2023/12/blog-post_26.html

ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ 2023-24 https://iammuttu.blogspot.com/2023/12/2023-24.html

ಪಂಚಾಯಿತಿ ವ್ಯವಸ್ಥೆ ನಡೆದು ಬಂದ ದಾರಿ https://iammuttu.blogspot.com/2023/12/blog-post_14.html

ಪಂಚಾಯಿತಿ ವ್ಯವಸ್ಥೆ ನಡೆದು ಬಂದ ದಾರಿ ದಲ್ಲಿ ಅನುಷ್ಠಾನದಲ್ಲಿತ್ತು https://iammuttu.blogspot.com/2023/12/blog-post_14.html

ಇಂದಿನಿಂದ ಯುವ ನಿಧಿಗೆ ಅರ್ಜಿ ಪ್ರಾರಂಭ https://iammuttu.blogspot.com/2023/12/blog-post_91.html

ಇಂದಿನಿಂದ ಯುವ ನಿಧಿಗೆ ಅರ್ಜಿ ಪ್ರಾರಂಭ https://iammuttu.blogspot.com/2023/12/blog-post_73.html

photo content

Follow me on ಇನ್ಸ್ಟಾಗ್ರಾಮ್ https://www.instagram.com/muttu_hosamani__?igsh=OGQ5ZDc2ODk2ZA==

photo content

ಬೆಂಗಳೂರಿನ ಸುತ್ತ ಮುತ್ತ ಇರುವ ಅಭ್ಯರ್ಥಿಗಳು ಎಲ್ಲರೂ ಹೋಗಿ join ಆಗಿ ಪ್ಲೀಸ್ 🙏🙏🙏🙏
ಬೆಂಗಳೂರಿನ ಸುತ್ತ ಮುತ್ತ ಇರುವ ಅಭ್ಯರ್ಥಿಗಳು ಎಲ್ಲರೂ ಹೋಗಿ join ಆಗಿ ಪ್ಲೀಸ್ 🙏🙏🙏🙏

⚡️Attention Pdo candidates ⚡️ ಪಂಚಾಯತ ಅಭಿವೃದ್ಧಿ ಅಧಿಕಾರಿ ಪಿಡಿಒ ಮತ್ತು ಗ್ರೇಟ್ ಒನ್ ಗ್ರೇಟ್ ಟು ಹುದ್ದೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಪತ್ರಿಕೆಯನ್ನು ಅಳವಡಿಸಿ (ಪಂಚಾಯತ್ ರಾಜ್ ಕಾಯ್ದೆ 1993-ಹಳೆಯ ಪಠ್ಯಕ್ರಮ) ಅಧಿಸೂಚನೆ ಹೊರಡಿಸಬೇಕೆಂದು ಮನವಿ ಸಲ್ಲಿಸಲು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಸರ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದಾರೆ ನಿಮ್ಮಲ್ಲಿ ಆಸಕ್ತಿ ಇರುವವರು ದಯವಿಟ್ಟು ಅವರ ಜೊತೆ ಕೈಜೋಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಸ್ಥಳ :- ರೇಸ್ ಕೋರ್ಸ್ ರಸ್ತೆ ಬೆಂಗಳೂರು ಮಾನ್ಯ ಸಚಿವರ ಸರ್ಕಾರಿ ಸ್ವಗೃಹ ಸಮಯ ಬೆಳಗ್ಗೆ 8:30:- 22-12-2023 ಧನ್ಯವಾದಗಳು 🙏

Share PDO Notes -1.pdf

Yes ಅಂತ vote ಮಾಡ್ರಿ

Vote ಮಾಡಿ

AKSSA OFFICIAL PDO ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರೇಡ್ 1 ಮತ್ತು ಗ್ರೇಡ್ 2 ಹುದ್ದೆಗಳಿಗೆ ಪಂಚಾಯತ್ ರಾಜ್ ಕಾಯ್ದೆ 1993 ಪಠ್ಯಕ್ರಮವನ್ನು ಉಳಿಸಿಕೊಳ್ಳಬೇಕೆ ?
Anonymous voting

Group-C (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು & ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು)  ಹುದ್ದೆಗಳ ನೇಮಕಾತಿಗಾಗಿ ಇಂದು (17-12-2023ರಂದು) ನಡೆದ ಲಿಖಿತ ಪರೀಕ್ಷೆಯ ಸಾಮಾನ್ಯ ಜ್ಞಾನ  (GK) ಪ್ರಶ್ನೆಪತ್ರಿಕೆ.ಯ ಗ್ರಾಮೀಣಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳು 👆👆