cookie

We use cookies to improve your browsing experience. By clicking «Accept all», you agree to the use of cookies.

avatar

ಜ್ಞಾನಲೋಕ ಶಿಕ್ಷಣ ಉದ್ಯೋಗ

🌍📚ಪ್ರಚಲಿತ ವಿದ್ಯಮಾನಗಳು📚🌍 📰🗞ದಿನನಿತ್ಯದ ಎಲ್ಲಾ ಪೇಪರ್ ಗಳು 📰🗞 🧾ಮಿನಿ ಪೇಪರ್ ಗಳು📑 📚🌍ಉದ್ಯೋಗ ಮಾಹಿತಿ⭐️✍️ 📚ಉಪಯುಕ್ತ ನೋಟ್ಸ್ ಗಳು 📕 ಹಳೆಯ ಪ್ರಶ್ನೆಪತ್ರಿಕೆಗಳು📋 "PC ಯಿಂದ DC ವರೆಗಿನ" ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ Any suggestions 👉8088854420

Show more
Advertising posts
70 889
Subscribers
+1324 hours
+267 days
+9830 days

Data loading in progress...

Subscriber growth rate

Data loading in progress...

👉ಕನ್ನಡ ಸೇರಿ ಜಗತ್ತಿನ‌ 98 ಭಾಷೆಗಳಲ್ಲಿ ಬರೆಯುವ ಹನುಮಾನ್‌ ತಂತ್ರಾಂಶ -> ಕನ್ನಡ ಸೇರಿದಂತೆ ದೇಶದ 12 ಹಾಗೂ ಜಗತ್ತಿನ 98 ಭಾಷೆಗಳಲ್ಲಿ ಬರೆಯುವ “ಹನುಮಾನ್‌’ ಎಂಬ ಎಐ ತಂತ್ರಾಂಶ ಈಗ ಸಿದ್ಧಗೊಂಡಿದೆ. -> ಅದನ್ನು ದೇಶದಲ್ಲಿಯೇ ಮೊದಲ ಬಾರಿಗೆ ಅಭಿವೃದ್ಧಿಗೊಳಿಸಲಾಗಿದೆ. -> ಎಸ್‌ಎಂಎಲ್‌ ಇಂಡಿಯಾ ಎಂಬ ಸ್ವದೇಶಿ ಕಂಪೆನಿ,ಅಬುಧಾಬಿಯ 3 ಎಐ ಕಂಪೆನಿಗಳ ಸಹಯೋಗದೊಂದಿಗೆ ಹನುಮಾನ್‌ ಅಭಿವೃದ್ಧಿಪಡಿಲಾಗಿದೆ.
Show all...
👍 5👏 1
FREE coaching ಬಗ್ಗೆ ಯಾವುದೆ ಸಮಸ್ಸೇ ಇದ್ದರೂ ಮೇಲೇ ಕಾಣುವ help line ಹಾಗೂ email address ಮಾಡಿ
Show all...
👍 5😁 2 1
ಸರ್ಕಾರಿ ಉದ್ಯೋಗ ಮಾಹಿತಿ 2024 🇮🇳 🇮🇳 🇮🇳 🇮🇳 🇮🇳 🇮🇳 🇮🇳 🇮🇳        1. ಕಂದಾಯ ಇಲಾಖೆ : VA ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳು ✓ಒಟ್ಟೂ ಹುದ್ದೆಗಳ : 1000 ✓ವಿದ್ಯಾರ್ಹತೆ : PUC/ITI/Deploma ✓ ಉದ್ಯೋಗ ಸ್ಥಳ:ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ/ ನೇಮಕಾತಿ ✓ಅರ್ಜಿ ಕೊನೆ ದಿನಾಂಕ : 15-05-2024   Exam pattern syllabus ಸಂಪೂರ್ಣ ಮಾಹಿತಿ👇👇https://youtu.be/PZy-8g1UupE?si=mHlhaO_IcyuRjMKF     •┈•┈•┈••┈•┈•┈••┈•┈•┈• 2. PDO ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ✓ಒಟ್ಟೂ ಹುದ್ದೆಗಳು : 247 ✓ವಿದ್ಯಾರ್ಹತೆ :  ಪದವಿ ✓ ಉದ್ಯೋಗ ಸ್ಥಳ:ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ/ ನೇಮಕಾತಿ  ✓ಅರ್ಜಿ ಕೊನೆಯ ದಿನಾಂಕ : 15-05-2024 Exam pattern syllabus ಸಂಪೂರ್ಣ ಮಾಹಿತಿ👇👇https://youtu.be/MNnhLiP7jNc?si=H4cbs1qXg7NJqEIW         •┈•┈•┈••┈•┈•┈••┈•┈•┈• 3. ರೈಲ್ವೇ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಳು ✓ಒಟ್ಟೂ ಹುದ್ದೆಗಳು : 4208 ✓ವಿದ್ಯಾರ್ಹತೆ :  10 ನೇ ತರಗತಿ ✓ಅರ್ಜಿ ಕೊನೆಯ ದಿನಾಂಕ : 14-05-2024 Exam pattern syllabus ಸಂಪೂರ್ಣ ಮಾಹಿತಿ👇👇https://youtu.be/wFamNsu0UyE?si=VUSBJw7nfYB791Sn         •┈•┈•┈••┈•┈•┈••┈•┈•┈• 4. ರೈಲ್ವೇ ಪೋಲೀಸ್ ಸಬ್ ಇನ್ಸಪೆಕ್ಟರ್ ಹುದ್ದೆಗಳು ✓ಒಟ್ಟೂ ಹುದ್ದೆಗಳು : 452 ✓ವಿದ್ಯಾರ್ಹತೆ :  ಪದವಿ ✓ಅರ್ಜಿ ಕೊನೆಯ ದಿನಾಂಕ : 14-05-2024 Exam pattern syllabus ಸಂಪೂರ್ಣ ಮಾಹಿತಿ 👇👇https://youtu.be/wFamNsu0UyE?si=VUSBJw7nfYB791Sn         •┈•┈•┈••┈•┈•┈••┈•┈•┈• 5. ಕೇಂದ್ರ ಸಶಸ್ತ್ರ ಪೋಲೀಸ್-CRPF ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳು ✓ಒಟ್ಟೂ ಹುದ್ದೆಗಳು : 506 ✓ವಿದ್ಯಾರ್ಹತೆ :  ಪದವಿ ✓ಅರ್ಜಿ ಕೊನೆಯ ದಿನಾಂಕ : 14-05-2024 Exam pattern syllabus ಆಯ್ಕೆ ವಿಧಾನ ಸಂಪೂರ್ಣ ಮಾಹಿತಿ👇https://youtu.be/m4TVXGXCX1o?si=yttOvm4Hvj3SzeUY         •┈•┈•┈••┈•┈•┈••┈•┈•┈• 6. BMTC ನಿರ್ವಾಹಕ ಹುದ್ದೆಗಳು ✓ಒಟ್ಟೂ ಹುದ್ದೆಗಳು : 3500 ✓ವಿದ್ಯಾರ್ಹತೆ : PUC-|| ✓ಅರ್ಜಿ ಕೊನೆ ದಿನಾಂಕ : 18-05-2024 Exam pattern syllabus ಸಂಪೂರ್ಣ ಮಾಹಿತಿ👇👇https://youtu.be/DUaJWLmPBew?si=sbFTK8FPwRyC4-LK       •┈•┈•┈••┈•┈•┈••┈•┈•┈• 7. ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಹುದ್ದೆಗಳು ✓ಒಟ್ಟೂ ಹುದ್ದೆಗಳು : 21 ✓ವಿದ್ಯಾರ್ಹತೆ :  ಪದವಿ ✓ಅರ್ಜಿ ಕೊನೆಯ ದಿನಾಂಕ : 14-05-2024 Exam pattern syllabus ಆಯ್ಕೆ ವಿಧಾನ ಸಂಪೂರ್ಣ ಮಾಹಿತಿ👇         •┈•┈•┈••┈•┈•┈••┈•┈•┈•     8. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವಿಸ್ತರಣಾಧಿಕಾರಿ ಹುದ್ದೆಗಳು ✓ಒಟ್ಟೂ ಹುದ್ದೆಗಳು : 50 ✓ವಿದ್ಯಾರ್ಹತೆ :  B.COM ✓ಅರ್ಜಿ ಕೊನೆಯ ದಿನಾಂಕ : 28-05-2024 Exam pattern syllabus ಆಯ್ಕೆ ವಿಧಾನ ಸಂಪೂರ್ಣ ಮಾಹಿತಿ👇👇https://youtu.be/CLMENcp6SEE?si=B1KBl2Lq4Yh-xgPE         •┈•┈•┈••┈•┈•┈••┈•┈•┈• ಎಲ್ಲಾ job apply link ಹ vidio discription Box ನಲ್ಲಿ ದೊರೆಯುತ್ತಿದೆ     🪀 🪀 🪀 🪀 🪀  🪀 https://t.me/Jnanlokashikahanudyoga2024 Join👆
Show all...
👍 27👏 1🤔 1
ಪಂಚಾಯತ್ ರಾಜ್ಯ ಬೆಳೆದು ಬಂದ ಹಾದಿ
Show all...
👍 5👏 1
👍 5👏 1🤔 1
Essay topic psi
Show all...
👍 5👏 1😁 1
🌳ಪ್ರಚಲಿತ ವಿದ್ಯಮಾನಗಳು 🍀ವ್ಲಾಡಿಮಿರ್ ಪುಟಿನ್ ಐದನೇ ಬಾರಿಗೆ ರಷ್ಯಾದ ಅಧ್ಯಕ್ಷರಾದರು 🍀 'ಬಾರ್ಡರ್ ರೋಡ್ಸ್ ಆರ್ಗನೈಸೇಶನ್' (BRO) ತನ್ನ 65 ನೇ ಸಂಸ್ಥಾಪನಾ ದಿನವನ್ನು 7 ಮೇ 2024 ರಂದು ಆಚರಿಸಿದೆ 🍀ಶ್ರೀಲಂಕಾ ಭಾರತದ 'ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್' ನೊಂದಿಗೆ 20 ವರ್ಷಗಳ ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕಿದೆ. 🍀ಭಾರತ ಮತ್ತು ನೈಜೀರಿಯಾ ಸ್ಥಳೀಯ ಕರೆನ್ಸಿ ಸೆಟಲ್‌ಮೆಂಟ್ ಸಿಸ್ಟಮ್‌ಗೆ ಸಹಿ ಹಾಕಿವೆ. 🍀ಶಾಲಾ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ' ದೆಹಲಿ ಟ್ರಾಫಿಕ್ ಪೋಲೀಸ್' ವತಿಯಿಂದ ಜೂನ್ 10 ರಿಂದ 28 ರವರೆಗೆ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗಿದೆ https://t.me/gnanalokashikshanaudyoga Join 👆
Show all...
👍 6🔥 1