cookie

We use cookies to improve your browsing experience. By clicking «Accept all», you agree to the use of cookies.

avatar

ತಕ್ಷಶಿಲಾ ಸ್ಪರ್ಧಾ ಕೆಂದ್ರ ಕಲಬುರ್ಗಿ💦

Show more
The country is not specifiedThe language is not specifiedEducation43 663
Advertising posts
956
Subscribers
No data24 hours
-27 days
-530 days

Data loading in progress...

Subscriber growth rate

Data loading in progress...

Show all...

0 likes, 0 comments - gururajmandarwad on August 26, 2023: "PDO, Secretary,SDAA ಪರೀಕ್ಷೆಗಳಿಗೆ ಉಪಯುಕ್ತ ಮಾಹಿತಿ

ಪಂಚಾಯತ್ ರಾಜ್ ಪ್ರಶ್ನೆಗಳು ** 2003 ರ ತಿದ್ದುಪಡಿ ಪ್ರಕಾರ ಗ್ರಾಮ ಪಂಚಾಯಿತಿ ಸಭೆಗಳ ಅವಧಿ ? ತಿಂಗಳಿಗೊಮ್ಮೆ ✔️✔️ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವ ಅಧಿಕಾರ ಗ್ರಾಮ ಸಭೆ ✔️✔️ ಜಿಲ್ಲಾ ಯೋಜನಾ ಸಮಿತಿಯ ಕಾರ್ಯದರ್ಶಿ CEO ✔️✔️ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಕಾರ್ಯ ಮಾಡುವ ಸಮಿತಿ ಸಾಮಾನ್ಯ ಸ್ಥಾಯಿ ಸಮಿತಿ ✔️✔️ ಗ್ರಾಮ ಪಂಚಾಯತಿಗಳನ್ನು "ಪುಟ್ಟ ಗಣರಾಜ್ಯಗಳು" ಎಂದು ಕರೆದವರು ಚಾರ್ಲ್ಸ್ ಮೆಟಕಾಫ್ ✔️✔️ ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೆ ಇರುವ ಅಂತರ 3 ತಿಂಗಳು ✔️✔️ ವೇತನ ಬಟವಾಡೆಯ ತಿಳಿಸುವ ನಮೂನೆ ನಮೂನೆ 24✔️✔️ ಪಿ.ಕೆ.ತುಂಗನ ಸಮಿತಿ ನೇಮಕವಾದ್ದದು 1988 ✔️✔️ ಗ್ರಾಮ ಪಂಚಾಯಿತಿ ಚುನಾವಣೆ ತಕರಾರು ಅರ್ಜಿಯ ಠೇವಣಿ ಮೊತ್ತ 500 ✔️✔️ ಪ್ರಸ್ತುತ ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಧಿ 30 ತಿಂಗಳು ✔️✔️ ಮತಗಟ್ಟೆ ಅಧಿಕಾರಿಗಳಿಗೆ ದಂಡ ವಿಧಿಸುವ ಪ್ರಕರಣ 30 ನೇ ಪ್ರಕರಣ ✔️✔️ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸುವವರು ಗ್ರಾಮ ಪಂಚಾಯಿತಿ ಅಧ್ಯಕ್ಷ ✔️✔️ ಪ್ರಸ್ತುತ ಕರ್ನಾಟಕದಲ್ಲಿ ಉದ್ಯೋಗ ಖಾತ್ರಿ ಯೋಜನೆ ದಿನದ ವೇತನ ಎಷ್ಟು? 316 ರೂಪಾಯಿ ✔️✔️ https://t.me/+yoBsd1pgjmJiMjc1 Group link
Show all...
PDO , Secretary, SDAA

ವಿದ್ಯೆಯೇ ಅಮೃತ

*ಪಂಚಾಯತ್ ರಾಜ್ ಕ್ವಿಜ್* ** *ಪಂಚಾಯತಿಗಳ ರಚನೆ ಬಗ್ಗೆ  ತಿಳಿಸುವ ವಿಧಿ ಯಾವುದು*? ಎ) 243 ಎ ಬಿ) 243 ಬಿ ಸಿ) 243 ಸಿ ಡಿ) 243 ಡಿ ●●●●●●●●●●●●●●●●●● *ಉತ್ತರ : 243 ಬಿ*  ✔✔ ●●●●●●●●●●●●●●●●●● *ಜಿಲ್ಲಾ ಪಂಚಾಯಿತಿಗಳ ಲೆಕ್ಕಪರಿಶೋಧನಾ ವರದಿಯನ್ನು ಎಲ್ಲಿ ಮಂಡಿಸಲಾಗುತ್ತದೆ*?  ಎ) ಕೇಂದ್ರ ಸಂಸತ್ತಿನಲ್ಲಿ ಬಿ) ಜಿಲ್ಲಾ ಪಂಚಾಯತಿ ಸಭೆಯಲ್ಲಿ ಸಿ) ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಡಿ) ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ●●●●●●●●●●●●●●●●●● *ಉತ್ತರ : ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ* ✔✔ ●●●●●●●●●●●●●●●● *ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆಯಿಂದ ಮುಕ್ತಾಯದ ಎಷ್ಟು ದಿನಗಳವೊಳಗೆ ವರದಿಯು ಜಿಲ್ಲಾ ಮತ್ತು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು*?  ಎ) ಆರು ತಿಂಗಳು ಬಿ) ಮೂರು ತಿಂಗಳು ಸಿ) ಒಂದು ತಿಂಗಳು ಡಿ) ನಾಲ್ಕು ತಿಂಗಳು ●●●●●●●●●●●●●●●●●● *ಉತ್ತರ : ಒಂದು ತಿಂಗಳು*  ✔✔ ●●●●●●●●●●●●●●●●●● *ಗ್ರಾಮ ಪಂಚಾಯಿತಿ ವಾರ್ಷಿಕ ಲೆಕ್ಕ ಪತ್ರಗಳನ್ನು ಯಾರಿಗೆ ಕಳುಹಿಸತಕ್ಕದ್ದು*?  ಎ) ತಾಲ್ಲೂಕು ಪಂಚಾಯಿತಿಗೆ ಬಿ) ಜಿಲ್ಲಾ ಪಂಚಾಯಿತಿಗೆ ಸಿ) ರಾಜ್ಯ ಸರ್ಕಾರ ಡಿ) ಯಾವುದು ಅಲ್ಲ ●●●●●●●●●●●●●●●●●● *ಉತ್ತರ : ಜಿಲ್ಲಾ ಪಂಚಾಯಿತಿಗೆ*  ✔✔ *ಜಿಲ್ಲಾ ಪಂಚಾಯಿತಿಯ ಕಾರ್ಯಗಳು ನಿರ್ವಹಣೆಗಾಗಿ ಮಾಡಿದ ಸಾಲಗಳನ್ನು ತೀರಿಸುವುದು* a) ವಿಶ್ವಬ್ಯಾಂಕ್ ಸಾಲಗಳಿಂದ b) ರಾಜ್ಯ ಸರ್ಕಾರದ ಸಾಲಗಳಿಂದ c) ಋಣಭಾರ ಪರಿಹಾರ ನಿಧಿಯಿಂದ d) ಮೇಲಿನ ಎಲ್ಲವೂ ●●●●●●●●●●●●●●●●●● *ಉತ್ತರ : ಋಣಭಾರ ಪರಿಹಾರ ನಿಧಿಯಿಂದ* ✔ *ಗ್ರಾಮ ಪಂಚಾಯಿತಿಗಳ ಕಲ್ಯಾಣ ಚಟುವಟಿಕೆಗಳ ಉದ್ದೇಶದ ನಿಧಿಗಳಲ್ಲಿ SC/ST ವರ್ಗಕ್ಕೆ ಎಷ್ಟು ಶೇಕಡಾ ಖರ್ಚು ಮಾಡಬಹುದು*?  ಎ) 25% ಬಿ) 50% ಸಿ) 75% ಡಿ) 33% ●●●●●●●●●●●●●●●●●● *ಉತ್ತರ : 25*  ✔✔ *ಪ್ರಧಾನ್ ಮಂತ್ರಿ ಉಜ್ವಲ ಯೋಜನೆ ಯ ಉದ್ದೇಶ*? ಎ) ಗ್ರಾಮೀಣ ಬಡ ಮಹಿಳಾ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದು ಬಿ) ಗ್ರಾಮೀಣ ಎಲ್ಲಾ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆ ಸಿ) ಗ್ರಾಮೀಣ ಬಡ ಕುಟುಂಬಗಳಿಗೆ ಎಲ್ ಇ ಡಿ ಬಲ್ಬಗಳನ್ನು ವಿತರಣೆ ಮಾಡುವುದು ಡಿ) ಈ ಮೇಲಿನ ಎಲ್ಲವೂ ●●●●●●●●●●●●●●●●●● *ಉತ್ತರ : ಗ್ರಾಮೀಣ ಬಡ ಮಹಿಳಾ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದು*  ✔✔ ●●●●●●●●●●●●●●●●● *ರಾಜ್ಯದ ಎಷ್ಟು ಗ್ರಾಮ ಪಂಚಾಯತಿಗಳಲ್ಲಿ ಹಳ್ಳಿ ಸಂತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ*? ಎ) 100 ಬಿ) 300 ಸಿ) 500 ಡಿ) 700 ●●●●●●●●●●●●●●●●●● *ಉತ್ತರ : 500*  ✔✔ ●●●●●●●●●●●●●●●●●● *ಸರ್ಕಾರವು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮಪಂಚಾಯಿತಿಗಳಿಗೆ ನೀಡುವ ಅನುದಾನಕ್ಕೆ .......... ಎನ್ನುವರು.* ಎ) ಸಂಚಿತ  ನಿಧಿ ಅನುದಾನ ಬಿ) ಶಾಸನಬದ್ಧ ಅನುದಾನ ಸಿ) ವಿವೇಚನಾ ಅನುದಾನ ಡಿ) ಮೇಲಿನ ಎಲ್ಲವೂ ●●●●●●●●●●●●●●●●●● *ಉತ್ತರ : ವಿವೇಚನಾ ಅನುದಾನ* ✔✔ *ಗುರುರಾಜ್* *ಪಂಚಾಯತ್ ರಾಜ್ ಉಪನ್ಯಾಸಕರು* https://t.me/+yoBsd1pgjmJiMjc1 *ಟೆಲಿಗ್ರಾಂ ಗ್ರೂಪ್ ಲಿಂಕ್*
Show all...
PDO , Secretary, SDAA

ವಿದ್ಯೆಯೇ ಅಮೃತ

*PDO, Secretary, SDAA* https://t.me/+yoBsd1pgjmJiMjc1 *Join this group*
Show all...
PDO , Secretary, SDAA

ವಿದ್ಯೆಯೇ ಅಮೃತ

ಕನ್ನಡ ನಾಡಿನ ಚಕ್ರವರ್ತಿಗಳಲ್ಲಿ 'ಗಂಡ ಬೇರುಂಡ' ಎಂಬ ಬಿರುದು ಗಳಿಸಿದ ಮೊದಲ ದೊರೆAnonymous voting
  • ಇಮ್ಮಡಿ ಪುಲಿಕೇಶಿ
  • ವಿಷ್ಣುವರ್ಧನ
  • ಎರಡನೇ ವೀರಬಲ್ಲಾಳ
  • ಕೃಷ್ಣದೇವರಾಯ
0 votes