🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ - 1) ( 02 ಸೆಪ್ಟೆಂಬರ್ 2023)
✍ ಕರ್ನಾಟಕ ಸರಕಾರದ ಗೃಹ ಲಕ್ಷ್ಮೀ ಯೋಜನೆಗೆ ರಾಹುಕ್ ಗಾಂಧಿ ,ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರು ನಗರದಲ್ಲಿ ಚಾಲನೆ ನೀಡಿದರು.
✍ ಕರ್ನಾಟಕ ರಾಜ್ಯದ 9ನೇ ಏರ್ ಪೋರ್ಟ್ ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾರಂಭ ಮಾಡಲಾಯಿತು. (ಕುವೆಂಪು ವಿಮಾನ ನಿಲ್ದಾಣ)
✍ ಚಂದ್ರನ ಅಂಗಳದಲ್ಲಿ ಸುತ್ತಾಡತ್ತಿರುವ ಪ್ರಜ್ಞಾನ ರೋವರ್ ಸೆರೆ ಹಿಡಿದ ವಿಕ್ರಮ್ ಲ್ಯಾಂಡರ್ ನ ಮೊದಲ ಪೋಟೋಅನ್ನು ಇಸ್ರೋ ಸಂಸ್ಥೆ ಬಿಡುಗಡೆ ಮಾಡಿದೆ.
✍ ಇತ್ತೀಚಿಗೆ ಚೀನಾ ದೇಶವು ಭಾರತದ ಅರುಣಾಚಲ ಪ್ರದೇಶ,ಲಡಾಖ್ ಹಾಗೂ ಅಕ್ಷಾಯ್ ಚಿನ್ ಪ್ರದೇಶ ಅಧಿಕೃತವಾಗಿ ನಮಗೆ ಸೇರಿದ್ದು ಎನ್ನುವ ನಕ್ಷೆಯನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಭಾರತವು ವ್ಯತಿರಿಕ್ತ ಪ್ರತಿಕ್ರಿಯೆ ತೋರಿದೆ.
✍ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ - ಸೆಪ್ಟೆಂಬರ್ 15
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-೧) (ಸೆಪ್ಟಂಬರ್ 04 2023)
✍ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 05ಕ್ಕೆ ರಾಷ್ಟ್ರೀಯ ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತದೆ.
✍ ಒಂದು ದೇಶ ಒಂದು ಚುನಾವಣಾ ಸಮಿತಿ ಅಧ್ಯಕ್ಷತೆಯನ್ನು ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಹಿಸಿಕೊಂಡಿದ್ದಾರೆ. (ಒಟ್ಟು ಸದಸ್ಯರ ಸಂಖ್ಯೆ - 08)
✍ ಇತ್ತೀಚಿನ ಅಮೆರೀಕಾ ವರದಿ ಪ್ರಕಾರ ಭಾರತದಲ್ಲಿ 2080ಕ್ಕೆ ಅಂತರ್ಜಲ ಇನ್ನೂ ಮೂರು ಪಟ್ಟು ನಷ್ಟವಾಗಲಿದೆ.
✍ ಇತ್ತೀಚೆಗೆ ಸನಾತನ ಧರ್ಮ ನಿರ್ಮೂಲನೆ ಸಮಾವೇಶವು ತಮಿಳುನಾಡಿನ ಚೆನ್ನೈ ನಗರದಲ್ಲಿ ನಡೆಯಿತು.
✍ ಭಾರತದ ಪ್ರಪ್ರಥಮ ಸೂರ್ಯಯಾನ ಆದಿತ್ಯ ಎಲ್ 1 ಮಿಷನ್ ಅನ್ನು ಶ್ರೀ ಹರಿಕೋಟಾದ ಸತೀಶ ಧವನ ಉಪಗ್ರಹ ಉಡಾವಣೆ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
✍ ಚಂದ್ರನ ಅಂಗಳದಲ್ಲಿ ಪ್ರಜ್ಞಾನ ರೋವರ್ 100 ಮೀಟರ್ ಚಲಿಸುವುದರ ಮುಖಾಂತರ ಇತಿಹಾಸ ಸೃಷ್ಠಿಸಿದೆ.
✍ ಖಗೋಳ ಅಧ್ಯಯನ ಮಾಡಲೆಂದು ಇಸ್ರೋ ಮುಂದಿನ ದಿನಮಾದಲ್ಲಿ ಎಕ್ಸಪೋಸ್ಯಾಟ್ ಉಪಗ್ರಹ ಉಡಾವಣೆ ಮಾಡಲಿದೆ.
✍ ಇತ್ತೀಚಿಗೆ ಸುದ್ದಿಯಲ್ಲಿದ್ದ ಅನುಗ್ರಹ ಯೋಜನೆವು ಕರ್ನಾಟಜ ರಾಜ್ಯಕ್ಕೆ ಸಂಬಂಧಿಸಿದೆ.
✍ ಬೆಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ದೇಸಿ ಸಮ್ಮೇಳನ - 2023 ಅನ್ನು ಆಯೋಜನೆ ಮಾಡಲಾಯಿತು.
ಇಸ್ರೋ ದೇಶದಲ್ಲಿ ಮೊದಲ ಬಾರಿಗೆ ಸೂರ್ಯನ ಅಧ್ಯಯನ ಮಾಡುವುದಕ್ಕೆ ಆದಿತ್ಯ ಎಲ್ -1 ಮಿಷನ್ ಅನ್ನು ಸೆಪ್ಟೆಂಬರ್02 ಉಡಾವಯ ಮಾಡಲಿದೆ.
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-೧) (_27 ಆಗಸ್ಟ್ 2023)
✍ ಇತ್ತೀಚಿಗೆ ನರೇಂದ್ರ ಮೋದಿ ಅವರು ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಘೋಷಣೆ ಮಾಡಿದರು.
✍ ಚಂದ್ರಯಾನ - 3 ಯೋಜನೆಯ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ನರೇಂದ್ರ ಮೋದಿ ಅವರು ಶಿವಶಕ್ತಿ ಸ್ಥಳವೆಂದು ನಾಮಕರಣ ಮಾಡಿದ್ದಾರೆ.
✍ ಕರ್ನಾಟಕ ಸರಕಾರವು ಕೋವಿಡ್ ಅಕ್ರಮ,ಸಾವು,ಔಷಧ ಮತ್ತು ಉಪಕರಣಗಳ ಖರೀದಿಯಲ್ಲಿನ ಭ್ರಷ್ಠಚಾರ ಆರೋಪದ ಕುರಿತು ತನಿಖೆ ನಡೆಸಲು ಜಾನ್ ಮೈಕಲ್ ಕುನ್ಹಾ ಸಮಿತಿ ನೇಮಕ ಮಾಡಿದೆ
✍ ಇದೇ ಮೊದಲ ಬಾರಿಗೆ ಅಮೆರಿಕಾ,ಡೆನ್ಮಾರ್ಕ್, ಜಪಾನ್ ಮತ್ತು ರಷ್ಯಾ ನಾಲ್ಕು ಗಗನಯಾನಿಗಳು ಒಟ್ಟಿಗೆ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ತರಳಿದ್ದಾರೆ.
✍ ಇಸ್ರೋ ಸಂಸ್ಥೆವು ಸೂರ್ಯನ ಹೊರವಲಯ ಕೊರೊನ್ ಅಧ್ಯಯನ ಮಾಡಲು ಆದಿತ್ಯ ಎಲ್ 1 ಮಿಷನ್ ಅನ್ನು ಸೆಪ್ಟೆಂಬರ್ ತಿಂಗಳಲ್ಲಿ ಉಡಾವಣೆ ಮಾಡಲಿದೆ.
✍ ಅಂತರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಷನ್ ವಿಶ್ವ ಗೇಮ್ಸ್ ನ ಮಹಿಳಾ ಕ್ರಿಕೆಟ್ ನಲ್ಲಿ ಭಾರತದ ತಂಡವು ಚಿನ್ನದ ಪಡೆದುಕೊಂಡಿದೆ.
✍ ಇತ್ತೀಚಿಗೆ ಡೆನ್ಮಾರ್ಕ್ ದೇಶದ ಕೋಪನ್ ಹೆಗ್ ನಗರದಲ್ಲಿ ಮಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಫ್ ನಲ್ಲಿ ಭಾರತದ ತಾರಾ ಶೆಟ್ಲರ್ನಾದ ಎಚ್ ಎಸ್ ಪ್ರಣಯ್ ಅವರು ಕಂಚಿನ ಪದಕ ಗೆದ್ದರು.
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-೧) (28 ಆಗಸ್ಟ್ 2023)
✍ ಕಣ್ಣಿನ ತಪಾಸಣಿ,ಪೊರೆಗೆ ಚಿಕಿತ್ಸೆ ಸಂಬಂಧಿಸಿದಂತೆ ಅಶಾಕಿರಣ ಯೋಜನೆಯನ್ನು ಜಾರಿಗೆ ತರಲಿರುವ ರಾಜ್ಯ - ಕರ್ನಾಟಕ
✍ ಕಸ್ತೂರಿ ರಂಗನ್ ವರಧಿ ಬಾಧಸ್ಥರ ಬೇಟಿ ಮಾಡಿ ವರಧಿ ಸಲ್ಲಿಸಲು ಕೇಂದ್ರ ಸರಕಾರ ನೇಮಕ ಮಾಡಿದ ಸಮಿತಿ - ಸಂಜಯ್ಯ ಕುಮಾರ ಸಮಿತಿ
✍ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧಿವಾಸಿ ಮತ್ತು ಮೌಖಿಕ ಪರ.ಮಪರೆಯ ಸಲಹಾ ಸಮಿತಿ ಸದಸ್ಯರಾಗಿ ಡಾ ಎನ್ ಶಾಂತನಾಯಕ್ ನೇಮಕ
✍ ಸ್ಯಾಪ್ ಅಂಡರ್ 16 ಪುಟ್ಬಾಲ್ ಚಾಂಪಿಯನ್ ಶಿಪ್ ಆತಿಥ್ಯವನ್ನು ವಹಿಸಿಕೊಂಡ ದೇಶ - ಭೂತಾನ್
✍ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯಾನ್ ಗೇಮ್ಸ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ ನೇಮಕ.
✍ ನಿರೇಜ್ ಚೂಪ್ರಾ ಅವರು ಇತ್ತೀಚಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪಿನ ಜಾವೆಲಿನ ಎಸೆತದಲ್ಲಿ ಚಿನ್ನದ ಪದಕ ಪಡೆದರು. (ಡೈಮಂಡ್ ಲೀಗ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರೀಡಾಪಟು)
✍ ಇತ್ತೀಚಿಗೆ ವಿಶ್ವ ವಿದ್ಯಾಲಯ ಗೇಮ್ಸ್ ಚೀನಾ ದೇಶದಲ್ಲಿ ನಡೆಯಿತು.
✍
ಇಂಗ್ಲೆಂಡ್ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಅಂತರರಾಷ್ಟ್ರೀಯ ಅಂಧರಾ ಕ್ರೀಡಾ ಫೆಡರೇಷನ್ ವಿಶ್ವ ಗೇಮ್ಸ್ ನ ಪುರುಷ ಕ್ರಿಕೆಟ್ ನಲ್ಲಿ ಭಾರತ ಬೆಳ್ಳಿ ಪದಕ ಪಡೆಯಿತು.
Sorry ಸ್ನೇಹಿತರೇ ಇವತ್ತಿನ ಪೇಪರ್ ಕಟಿಂಗ್ಸ್ ಸಂಜೆ ಹಾಕಲಾಗುತ್ತದೆ.
ಸಹಕರಿಸಬೇಕಾಗಿ ವಿನಂತಿ🙏🙏🙏🙏
ಧನ್ಯವಾದಗಳು (ಜೆ ಎಸ್ ಎಸ್)
Note
✍ 23 ಆಗಸ್ಟ್ 2023. ಚಂದ್ರನ ಮೇಲೆ ಯಶಸ್ವಿಯಾಗಿ ಇಸ್ರೋ ವಿಕ್ರಮ ಲ್ಯಾಂಡರ್ ಅನ್ನು ಸಾಪ್ಟ್ ಲ್ಯಾಂಡಿಂಗ್ ಮಾಡಿತು. ಅದರ ಸವಿನೆನಪಿಗಾಗಿ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಘೋಷಣೆ ಮಾಡಿದರು.
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-೧) (26 ಆಗಸ್ಟ್ 2023)
✍ ಕರ್ನಾಟಕ ಸರಕಾರವು ಇತ್ತೀಚಿಗೆ 10 ಎಚ್ ಪಿ ವರೆಗೆ ವಿದ್ಯತ್ ಬಳಸುವ ನೇಕಾರರ ಮಗ್ಗಗಳಿಗೆ ಉಚಿತ ವಿದ್ಯುತ್ ಯೋಜನೆ ಘೋಷಣೆ.
✍ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ 2022 ನೇ ಸಾಲಿನ ಸ್ಮಾರ್ಟ್ ಸಿಟಿ ಪ್ರಶಸ್ತಿಗೆ ಕರ್ನಾಟಕದ ಶಿವಮೊಗ್ಗ, ಬೆಳಗಾವಿ,ಹುಬ್ಬಳ್ಳಿ ಧಾರವಾಡ ಆಯ್ಕೆ .
✍ ಇತ್ತೀಚಿನ ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ ಮಾಹಿತಿ ಪ್ರಕಾರ ಭಾರತದ ಅತ್ಯಂತ ಸ್ವಚ್ಛ ನಗರ - ಇಂಧೂರ್ (ಮಧ್ಯಪ್ರದೇಶ) (ಟಾಪ್ -3 ರಾಜ್ಯಗಳು - ಮಧ್ಯಪ್ರದೇಶ,ತಮಿಳುನಾಡು, ರಾಜಸ್ತಾನ,ಉತ್ತರಪ್ರದೇಶ )
✍ ಇತ್ತೀಚಿಗೆ ತೆಲಂಗಾಣದ ನೂತನ ವಿಧಾನ ಸಭೆ ಆವರಣದಲ್ಲಿ ದೇಗುಲ,ಚರ್ಚ್ ಮತ್ತು ಮಸಿದಿಯನ್ನು ನಿರ್ಮಿಸಲಾಗಿರುವ ಕಟ್ಟಡಗಳನ್ನು ಉದ್ಘಾಟನೆ ಮಾಡಲಾಯಿತು.
✍ ಭಾರತೀಯ ನೌಕಾಪಡೆಗೆ 19 ಸಾವಿರ ಕೋಟಿ ರೂ ವಚ್ಚದಲ್ಲಿ 5 ಹಡುಗು ಖರೀದಿಗೆ ರಕ್ಷಣಾ ಸಚಿವಾಲಯವು ಹಿಂದೂಸ್ತಾನ ಶಿಪಯಾರ್ಡ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದೆ.
✍ ಭಾರತದಿಂದ ಬಾಹ್ಯಾಕಾಶ ಯಾನ ಕೈಗೊಂಡ ಮೊದಲಿಗೆ ಮತ್ತು ಏಕೈಕ ವ್ಯಕ್ತಿ - ರಾಕೇಶ್ ಶರ್ಮಾ
✍ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಕ್ ದಢಶವು ತನ್ನ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾ್ ಗ್ರ್ಯಾಂಡ್ ಕ್ರಾಸ್ ಆಪ್ ದಿ ಆರ್ಡರ್ ಆಪ್ ಹಾನರ್ ನೀಡಿ ಗೌರವಿಸಿದೆ.
✍ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ಅಕ್ರಮ ಆರೋಪ
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-೧) (25 ಆಗಸ್ಟ್ 2023)
✍ ಕರ್ನಾಟಲ ಸರಕಾರವು ಇತ್ತೀಚಿಗೆ ಎನ್ನೆಲ್ಲಾ ತಾಲೂಕಿನ ಕಛೇರಿಯಲ್ಲಿ ಇ ಅಫೀಸ್ ತಂತ್ರಾಂಶ ವನ್ನಿ ಅಳವಡಿಸಿಕೊಂಡಿದೆ.
✍ ಬೀದಿ ಬದಿ ವ್ಯಾಪಾರಿಗಳಿಗೆ ಸಾಲು ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಪಿ ಎಮ್ ಸ್ವನಿಧಿ ಯೋಜನೆಯನ್ನು ಜಾರಿ ಮಾಡಿದೆ.
✍ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆಯಲ್ಲಿ ಹೆಚ್ಚು ಪ್ರಶಸ್ತಿ ಪಡೆದ ಸಿನಿಮಾ - ಆರ್ ಆರ್ ಆರ್ ( ನಾಲ್ಕು)
✍ ಪ್ರಪಂಚದಲ್ಲಿ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರವದಲ್ಲಿ ಸಾಪ್ಟ್ ಲ್ಯಾಂಡಿಂಗ್ ಮಾಡಿದ ಇಸ್ರೋ ಸಂಸ್ಥೆಯ ಚಂದ್ರಯಾನ -೩ಯೋಜನೆಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.
✍ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚಿಟ್ಟೆಪಲ್ಲಿ ಗ್ರಾಮದ ಅಂಕಾಳಮ್ಮ ದೇವಾಸ್ಥಾನ ಬಳಿಯ ಗುಡ್ಡದಲ್ಲಿ 17-18 ಶತಮಾನದ ಚಿನ್ನದ ನಾಣ್ಯಗಳ ಪತ್ತೆ.
✍ 2024 ಜಮವರಿ 01 ರ ಪ್ರಕಾರ ಬಿಕ್ರ್ ಒಕ್ಕೂಟದ ಒಟ್ಟು ಸದಸ್ಯ ರಾಷ್ಟ್ರಗಳು - 11
✍ ಕರ್ನಾಟಕ ಚಾಮರಾಜನಗರ ಜಿಲ್ಲೆಯಲ್ಲಿ ಟೆಕ್ರೆನ್ ಬ್ಯಾಟರಿಸ್ ಪ್ರೈ ಲಿ ವಿಶ್ವ ಮೊದಲ ಕೃತಕ ಬುದ್ದಿಮತ್ತೆ ಆರ್ಟಿಫಿಶಿಯಲ್ ಇಂಟೆ ಲಿಜೆನ್ಸ್ ಲಿಥಿಯಂ ಫೆರೌಸ್ ಪ್ರೋಸ್ಪೆಟ್ ಸಂಯೋಜಿತ ಸ್ಮಾರ್ಟ್ ಲಿಯಾನ್ ಬ್ಯಾಟರಿ ಉತ್ಪಾದನಾ ಕೇಂದ್ರವನ್ನು ತೆಗೆಯಲಾಗುತ್ತದೆ.
✍ ಸರಿಯಾದ ಸಮಯಕ್ಕೆ ಚುನಾವಣೆ ನಡೆಸದ ಕಾರಣ ಭಾರತೀಯ ಕುಸ್ತಿ ಫೆಡರೇಷನ್ ಸದಸ್ಯತ್ವವನ್ನು ವಿಶ್ವ ಕುಸ್ತಿ ಒಕ್ಕೂಟ ರದ್ದು ಮಾಡಿದೆ.
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ- 01) (25 ಆಗಸ್ಟ್ 2023)
✍ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ- 2021 ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು - ಅಲ್ಲು ಅರ್ಜುನ (ನಟಿಯರು - ಕೃತಿ ಸನೋನ್ ಮತ್ತು ಅಲಿಯಾ ಭಟ್)
✍ ಭಾರತ್ ರಾಜೇಶ್ವರಿ ಕುಮಾರಿ ಶೂಟಿಂಗ್ ವಿಶ್ವ ಚಾಂಪಿಯನ್ ಶಿಫ್ ನಲ್ಲಿ ಮಹಿಳೆಯರ ಟ್ರ್ಯಾಪ್ ವಿಭಾಗದ ಪೈನಲ್ ನಲ್ಲಿ ಐದನೇ ಸ್ಥಾನ ಪಡೆಯುವ ಮೂಲಕ 2024 ರಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತೆ ಪಡೆದುಕೊಂಡಿದ್ದಾರೆ.
✍ ಇತ್ತೀಚಿಗೆ ಬ್ರಿಕ್ಸ್ ಒಕ್ಕೂಟಕ್ಕೆ ಅರ್ಜಿಂಟಿನಾ,ಈಜಿಪ್ಟ್, ಇರಾನ್,ಸೌದಿ,ಇಥಿಯೋಪಿಯ, ಯುಎಇ ಜನವರಿ 01 2024 ಕ್ಕೆ ಸೇರ್ಪಡೆ ಆಗಲಿವೆ. (ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಅವಾಗ - 11)
✍ ಚಂದ್ರಯಾನ-3 ಯೋಜನೆ ಯಶಸ್ವಿ ಹಿನ್ನಲೆಯಲ್ಲಿ ಭಾರತೀಯ ಇಸ್ರೋ ಸಂಸ್ಥೆಯು ಆದಿಲ್ ಎಲ್ 1 ಮಿಷನ್ ಅನ್ನ ಸೆಪ್ಟೆಂಬರ್ 2023 ರಲ್ಲಿ ಉಡಾವಣೆ ಮಾಡಲಿದೆ.
✍ 22 ಗ್ಯ್ರಾಂ ಸ್ಲಾಮ್ ಪ್ರಶಸ್ತಿಗಳ ಒಡೆಯ ರಾಫೆಲ್ ನಡಾಲ್ ಅವರು ಪ್ರತಿಷ್ಠಿತ ಐಟಿ ಕಂಪನಿ ಇನ್ಪೋಸಿಸ್ ಬ್ರ್ಯಾಂಡ್ ಮತ್ತು ತನ್ನು ಡಿಜಿಟಲ್ ಅವಿಷ್ಕಾರದ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
✍ ಕೋರಾ ಕಾಗಜ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಹಿಂದಿ ಮತ್ತು ಮರಾಠಿ ಭಾಷೆಯ ಹಿರಿಯ ನಟಿ ಸೀಮಾ ದೇವ್ ಅವರು ಇತ್ತೀಚಿಗೆ ನಿಧನರಾದರು.
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ - 01) ( 24 ಆಗಸ್ಟ್ 2023)
✍ ವಿಶ್ವ ಚೇಸ್ ಚಾಂಪಿಯನ್ ಪೈನಲ್ ತಲುಪಿದ ಮೊದಲ ಭಾರತೀಯ ಚೇಸ್ ಆಟಗಾರ - ವಿಶ್ವನಾಥ್ ಆನಂದ್ (ಎರಡನೇ ಆಟಗಾರ - ಪ್ರಜ್ಞಾನಂದ )
✍ ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಶನ್ ಕೇಂದ್ರ ಮಂಡಳಿಯ ಏಷ್ಯಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊದಲ ಭಾರತೀಯ ಅಥವಾ ಮೊದಲ ಕನ್ನಡಿಗ - ಡಾ ಕೆ ಗೋವಿಂದ್ ರಾಜ
✍ ಕೇಂದ್ರ ಸರಕಾರವು 2024 ರ ಮಾರ್ಚ್ ವೇಳೆಗೆ ಅಕ್ಕಿ ಬಲವರ್ಧನೆ ಕಾರ್ಯಕ್ರಮ ಜಾರಿಗೆ ತೆರಲಿದೆ.
✍ ಚಂದ್ರನ ಅಂಗಳದಲ್ಲಿ ಇಸ್ರೋ ಸಂಸ್ಥೆ ಇಳಿಸಿದ ರೊವರ್ ಹೆಸರು - ಪ್ರಗ್ಯಾನ್ (ಲ್ಯಾಂಡರ್ - ವಿಕ್ರಮ್)
✍ BRICS -ವಿಸೃತ ರೂಪ - ಬ್ರೆಜಿಲ್ ,ರಷ್ಯಾ,ಇಂಡಿಯಾ,,ಚೀನಾ, ದಕ್ಷಿಣ ಆಪ್ರಿಕಾ
✍ ಚಂದ್ರಯಾನ -೩ ಯೋಜನೆ ಗೇ ಭಾರತ ಖರ್ಚು ಮಾಡಿರುವ ಒಟ್ಟು ವೆಚ್ಚ - 600 ಕೋಟಿ ರೂ
✍ ಚಂದಿರನ ದಕ್ಷಿಣ ಧ್ರುವ ತಲುಪಿದ ಪ್ರಪಂಚದ ಮೊದಲ ದೇಶ - ಭಾರತ
ದೈನಂದಿನ ಪ್ರಚಲಿತ ಘಟನೆಗಳು (ಕರ್ನಾಟಕ ನಂ-01) (ದಿನಾಂಕ - 24 ಆಗಸ್ಟ್ 2023)
✍ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿರುದ್ದ ದಂಗೆ ಎದ್ದ ವಾಗ್ನರ್ ಬಂಡುಕೋರ ಗುಂಪಿನ ನಾಯಕ ಯುವ್ಗೆನಿ ಪ್ರಿಗೋಜಿನ್ ವಿಮಾನ ಅಪಘಾತದಲ್ಲಿ ನಿಧನ.
✍ ಅಂತರರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ ಕೇಂದ್ರೀಯ ಮಂಡಳಿಯ ಸದಸ್ಯರಾಗಿ ಡಾ ಕೆ ಗೋವಿಂದ್ ರಾಜು ಅವರು ನೇಮಕ (ಈ ಹುದ್ದೆಗೆ ಏರಿದ ಮೊದಲ ಭಾರತೀಯ ವ್ಯಕ್ತಿ)
✍ ಭಾರತದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಕರ್ನಾಟಕ ಮೂಲದ ಡಾ ಕಲ್ಯಂಪುಡೊ ರಾಧಕೃಷ್ಣರಾವ್ ನಿಧನ. (ಸಂಖ್ಯಾಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದರು.)
✍ ಪ್ರಪಂಚದಲ್ಲಿ ಮೊದಲ ಬಾರಿಗೆ ದಕ್ಷಿಣ ಧ್ರುವದಲ್ಲಿ ಸಾಪ್ಟ್ ಲ್ಯಾಂಡಿಂಗ್ ಮಾಡಿದ ದೇಶ - ಭಾರತ (ಚಂದ್ರಯನಾ ಯೋಜನೆ- 3)
✍ ಇತ್ತೀಚಿಗೆ ಸುದ್ದಿಯಲ್ಲಿದ್ದ ಇಸ್ರೋ ಕೇಂದ್ರ ಕಛೇರಿ ಇರುವ ನಗರ - ಬೆಂಗಳೂರು
✍ ಇತ್ತೀಚಿಗೆ ಚಂದ್ರನ ಅಂಗಳದಲ್ಲಿ ತನ್ನ ಲಾಂಛನವನ್ನು ಮುದ್ರಿಸಿದ ದೇಶ - ಭಾರತ
✍ ಭಾರತದ ಚಂದ್ರಯಾನ - 3 ಯೋಜನೆಗೆ ಸಹಾಯ ಮಾಡಿದ ಬಾಹ್ಯಾಕಾಶ ಸಂಸ್ಥೆಗಳು- ಅಮೆರಿಕಾದ ನಾಸಾ ಹಾಗೂ ಯುರೋಪಿಯನ್ ಬಾಹ್ಯಾಕಾಶ ಏಜೇನ್ಸಿ ಸಂಸ್ಥೆ
