🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇಯ ಆವೃತಿಯ ಮಹಿಳಾ ಪ್ರೀಮಿಯರ್ ಲೀಗ್ -2024 ಚಾಂಪಿಯನ್ ಶಿಪ್ ಆಗಿ ಹೊರಹೊಮ್ಮಿದೆ
👆🏻👆🏻👆🏻👆🏻👆🏻👆🏻👆🏻👆🏻👆🏻
PC Physical Call Letter:
✍🏻📋✍🏻📋✍🏻📋✍🏻📋✍🏻
⚫ ಮಾರ್ಚ್ 18 & 19 ರಂದು ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆಗೆ / Physical (PST & PET) ಸಂಬಂಧಿಸಿದ Call Letter ಇದೀಗ ಪ್ರಕಟಗೊಂಡಿದೆ.!!
⚫ ಅರ್ಹರಾದ ಅಭ್ಯರ್ಥಿಗಳ ಜಿಲ್ಲಾವಾರು ತಾತ್ಕಾಲಿಕ ಆಯ್ಕೆಪಟ್ಟಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/
✍🏻📋✍🏻📋✍🏻📋✍🏻📋✍🏻📋✍🏻
🖕🖕🖕🖕🖕👆👆
VAO,PDO,BMTC ಹಾಗೂ GPSTR ಸಾಮಾನ್ಯ ಕನ್ನಡ ವಿಷಯದ ಪೇಪರ್ ನಲ್ಲಿ ಕೇಳುವ ಸಮಾನಾರ್ಥಕ ಪದಗಳಿಗೆ ಬಹಳ ಉಪಯುಕ್ತವಾದ ಪ
Repost from 🌾JSS SPARDHA CAREER ACADEMY-MBL🌾
3500 ಕ್ಕಿಂತ ಹೆಚ್ಚು FDA/SDA ಉಪಯುಕ್ತವಾಗುವ ಸಮನಾರ್ಥಕ ಪದಗಳು
ಮಾಹಿತಿ ಸಂಪಾದಕರು - ಜೆ ಎಸ್ ಸೋಮನಾಳ
ಮಾಹಿತಿ ಉಪಯುಕ್ತ ಅನಿಸಿದರೆ ,👍 ಕೊಡಿ
Join - @jsscurrentaffairs2023
🔜🔜🔜🔜🔜🔜🔜🔜🔜
ನಾಳೆ ಮಧ್ಯಾಹ್ನ 3 ಗಂಟೆಯೊಳಗಾಗಿ RDPR ಇಲಾಖೆಯ ಗ್ರಾಮ ಪಂಚಾಯತಿ Secretary Garde-1, Grade-2 & SDAA ಸೇರಿದಂತೆ ಬೇರೆ ಬೇರೆ ಇಲಾಖೆಗಳ ಇನ್ನೂ ಹಲವಾರು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿವೆ.!!
ನಿರೀಕ್ಷಿಸಿ ನಿಮ್ಮ ನೆಚ್ಚಿನ SR WORLD ನಲ್ಲಿ......!!
🔜🔜🔜🔜🔜🔜🔜🔜🔜
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಯ ಪರೀಕ್ಷೆಗೆ ಉಪಯುಕ್ತ | BMTC |PDO| HSTR|KPSC-NO...
https://youtube.com/watch?v=qhnhzsbLd2M&si=ofo9ld6D8u4fiq-j
[12/03, 8:32 pm] Prabhu Rathod: *_🌺ಸಾಮಾನ್ಯ ಜ್ಞಾನ ✍🏻_*
🍀 "ಕುವೆಂಪು ರಾಷ್ಟ್ರೀಯ ಪ್ರಶಸ್ತಿ 2023" ಯಾರಿಗೆ ನೀಡಲಾಗಿದೆ?
*ಉತ್ತರ:- Sirshendu Mukhopadhyay*
🍀ಭಾರತೀಯ ಸೇನೆಯು ಸುರಕ್ಷಿತ ಮೊಬೈಲ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಅದರ ಹೆಸರೇನು?
*ಉತ್ತರ:-SAMBHAV*
🍀ಭಾರತದ ಯಾವ ಮಾಜಿ ಮುಖ್ಯ ನ್ಯಾಯಾಧೀಶರಿಗೆ "ಅಸ್ಸಾಂ ವೈಭವ್ ಸಮ್ಮಾನ್ 2023" ಗೌರವವನ್ನು ನೀಡಲಾಗುತ್ತದೆ?
*ಉತ್ತರ:ರಂಜನ್ ಗೊಗೊಯ್*
🍀ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
*ಉತ್ತರ:- ಅರಿನಾ ಸಬಲೆಂಕಾ, ಬೆಲಾರಸ್*
🍀2024ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
*ಉತ್ತರ:-Krystyna Pyszkovah*
🍀ಸೆಲಾ ಸುರಂಗವನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
*ಉತ್ತರ:- ಅರುಣಾಚಲ ಪ್ರದೇಶ*
🍀700 ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ವೇಗದ ಬೌಲರ್ ಯಾರು?
*ಉತ್ತರ:-ಜೇಮ್ಸ್ ಆಂಡರ್ಸನ್*
🍀ಪಾಕಿಸ್ತಾನದ 14ನೇ ಅಧ್ಯಕ್ಷರು ಯಾರು?
*ಉತ್ತರ:- ಆಸಿಫ್ ಅಲಿ ಜರ್ದಾರಿ*
🍀ಡಾ ಅರವಿಂದ್ ಪನಗಾರಿಯಾ ಅವರ ಅಧ್ಯಕ್ಷತೆಯಲ್ಲಿ 16ನೇ ಹಣಕಾಸು ಆಯೋಗದ ಮೊದಲ ಸಭೆಯನ್ನು ಎಲ್ಲಿ ಆಯೋಜಿಸಲಾಗಿದೆ?
*ಉತ್ತರ:- ನವದೆಹಲಿ*
🍀ಯಾವ ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗಾಗಿ "ಯುವ ನಿಧಿ" ಯೋಜನೆಯನ್ನು ಪ್ರಾರಂಭಿಸಿದೆ?
*ಉತ್ತರ:- ಕರ್ನಾಟಕ*
[12/03, 10:12 pm] Prabhu Rathod: *_🌺MINI NOTES ✍🏻_*
🍀ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳಲು ಕೇಂದ್ರ ಕ್ಯಾಬಿನೆಟ್ ಯಾವ ದೇಶದೊಂದಿಗೆ ಎಂಒಯುಗೆ ಅನುಮೋದನೆ ನೀಡಿದೆ?
*- ತಾಂಜಾನಿಯಾ*
🍀ಪ್ರಜಾ ಪಾಲನಾ ಗ್ಯಾರಂಟಿ ದರಕಾಸ್ತು' ಯಾವ ರಾಜ್ಯಕ್ಕೆ ಸಂಬಂಧಿಸಿದೆ?
*- ತೆಲಂಗಾಣ*
🍀ಇತ್ತೀಚಿಗೆ ಡಿಸೆಂಬರ್ 2023 ರಲ್ಲಿ ಯಾವ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನವನ್ನು ನೀಡಲಾಗಿದೆ?
*- ಸೂರತ್ ವಿಮಾನ ನಿಲ್ದಾಣ*
🍀ಇತ್ತೀಚಿಗೆ ಬಿಡುಗಡೆಯಾದ ವಿಶ್ವ ಬ್ಯಾಂಕ್‌ನ ವಲಸೆ ವರದಿಯ ಪ್ರಕಾರ, 2023 ರಲ್ಲಿ ವಲಸಿಗರಿಂದ ಅತಿ ಹೆಚ್ಚು ಹಣವನ್ನು ಸ್ವೀಕರಿಸುವಲ್ಲಿ ಕೆಳಗಿನ ಯಾವ ದೇಶವು ಅಗ್ರಸ್ಥಾನದಲ್ಲಿದೆ?
*- ಭಾರತ*
🍀ಗೋವಾವನ್ನು ಭಾರತ ಒಕ್ಕೂಟಕ್ಕೆ ವಿಲೀನಗೊಳಿಸಲು ಭಾರತ ಸರ್ಕಾರವು ಯಾವ ಕಾರ್ಯಾಚರಣೆಯನ್ನು ನಡೆಸಿತು?
*- ಆಪರೇಷನ್ ವಿಜಯ್*
🍀ಇತ್ತೀಚಿಗೆ ವಿಜ್ಞಾನಿಗಳು ಯಾವ ದೇಶದಲ್ಲಿ ಕಂಡುಬರುವ "ಸಾಲ್ಟನ್ ಸಮುದ್ರ"ದಲ್ಲಿ ಲೀಥಿಯಂ ಪತ್ತೆ ಮಾಡಿದ್ದಾರೆ?
*- ಕ್ಯಾಲಿಫೋರ್ನಿಯ*
🍀ಮಧ್ಯಪ್ರದೇಶವು ಆಯೋಜಿಸಿದ ಕುನೋ ಅರಣ್ಯ ಉತ್ಸವದ ಮೊದಲ ಆವೃತ್ತಿಯನ್ನು ಯಾವ ಸ್ಥಳದಲ್ಲಿ ನಡೆಸಲಾಯಿತು?
*- ಶಿಯೋಪುರ ಜಿಲ್ಲೆ*
🍀ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅತಿದೊಡ್ಡ
ಯೋಗ ಕೇಂದ್ರ ಸ್ವರವೇದ ಮಂದಿರವನ್ನು ಎಲ್ಲಿ ಉದ್ಘಾಟಿಸಿದರು?
*- ವಾರಣಾಸಿ (ಉತ್ತರ ಪ್ರದೇಶ)*
🍀ಇತ್ತೀಚಿಗೆ ಬಿಡುಗಡೆಯಾದ ವಾರ್ಷಿಕ PLFS ವರದಿಯ ಪ್ರಕಾರ 2022-23ರ ಭಾರತದಲ್ಲಿ ಪ್ರಸ್ತುತ ನಿರುದ್ಯೋಗ ದರ ಎಷ್ಟು?
*- 3.2%*
🍀ಡಿಸೆಂಬರ್ 2023 ರಲ್ಲಿ ಸತತ ಮೂರನೇ ಬಾರಿಗೆ ಈಜಿಪ್ಟ್ ಅಧ್ಯಕ್ಷರಾಗಿ ಯಾರು ಮರು ಆಯ್ಕೆಯಾಗಿದ್ದಾರೆ?
*- ಅಬ್ದೆಲ್ ಫತಾಹ್ ಅಲ್-ಸಿಸಿ*
🍀ಇತ್ತೀಚೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಗೀತಾ ಮಹೋತ್ಸವ 2023 ಅನ್ನು ಯಾರು ಉದ್ಘಾಟಿಸಿದರು?
*- ಜಗದೀಪ್ ಧನಕರ್*
🍀ಇತ್ತೀಚೆಗೆ ಸುದ್ದಿಯಲ್ಲಿರುವ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ
ರಚನೆ (RATS) ಸಂಸ್ಥೆಯು ಕೆಳಗಿನ ಯಾವ ಅಂತಾರಾಷ್ಟ್ರೀಯ ಸಂಸ್ಥೆಗೆ
ಸಂಬಂಧಿಸಿದೆ?
*- ಶಾಂಘೈ ಸಹಕಾರ ಸಂಸ್ಥೆ (SCO)*
*_🌺ನಿಮಗಿದು ನೆನಪಿರಲಿ ✍🏻_*
1]'NATO'ದಲ್ಲಿ ಪ್ರಸ್ತುತ ಎಷ್ಟು ಸದಸ್ಯ ರಾಷ್ಟ್ರಗಳಿವೆ.?
2] ಇತ್ತೀಚೆಗೆ ವೇಗದ ದೂರದರ್ಶಕವನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?
3] 'ಕೌಡ್ ಅಡುಗೆಮನೆ ನೀತಿ'ಯನ್ನು ಯಾವ ರಾಜ್ಯ/ಯುಟಿ ಜಾರಿಗೆ ತಂದಿದೆ.?
4] ಭಾರತದಲ್ಲಿ ಸಂಖ್ಯಾತ್ಮಕ ಹವಾಮಾನ ಮುನ್ಸೂಚನೆ ಆಧಾರಿತ ತಂತ್ರಜ್ಞಾನ ಯಾವಗ ಅಭಿವೃದ್ಧಿಪಡಿಸಲಾಯಿತು.?
5] ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವನ್ನು ಯಾವ ಸ್ವರೂಪದ ನ್ಯಾ ಸಂಸ್ಥೆಯೆಂದು ಪರಿಗಣಿಸಲಾಗಿದೆ.
*_👉🏻ಉತ್ತರಗಳು_*
*1] 31*
*2] ಚೀನಾ*
*3] ನವ ದೆಹಲಿ*
*4] 2009*
*5] ಶಾಸನೀಯ ಸಂಸ್ಥೆ*
2024ನೇ ಸಾಲಿನ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು
👉ಕರ್ಪೂರಿ ಠಾಕೂರ್ (ಮರಣೋತ್ತರ)
👉ಎಲ್ ಕೆ ಅಡ್ವಾಣಿ
👉ಚೌಧರಿ ಚರಣ್ ಸಿಂಗ್ (ಮರಣೋತ್ತರ)
👉ಪಿ ವಿ ನರಸಿಂಹ ರಾವ್ (ಮರಣೋತ್ತರ)
👉ಎಂ ಎಸ್ ಸ್ವಾಮಿನಾಥನ್ (ಮರಣೋತ್ತರ)
