🌾JSS SPARDHA CAREER ACADEMY-MBL🌾
Open in Telegram
JSS SPARDHA CAREER ACADEMY YOUTUBE CHANNEL Available services DAILY GK TODAY CURRENT AFFAIRS DAILY PAPRR CUTTINGS UNKNOWN FACTS GK FACTS FOR ALL COMPETITIVE EXAM. MOTIVATION FOR READER RECENTLY COMPETITIVE EXAM QUESTION PAPERs 🙏🙏
Show more2 831
Subscribers
No data24 hours
-117 days
-3030 days
Posts Archive
*🍁ಮರಾಠಿ, ಅಸ್ಸಾಮಿ, ಬಂಗಾಳಿ ಸೇರಿದಂತೆ 5 ಭಾಷೆಗಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ*
- ಕೇಂದ್ರ ಸಚಿವ ಸಂಪುಟವು ಇನ್ನೂ ಐದು ಭಾಷೆಗಳನ್ನು “ಶಾಸ್ತ್ರೀಯ” ಎಂದು ಗುರುತಿಸಲು ಅನುಮೋದನೆ ನೀಡಿದೆ
- ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬೆಂಗಾಲಿ ಭಾಷೆಗಳನ್ನು ಪ್ರತಿಷ್ಠಿತ ವಿಭಾಗದಲ್ಲಿ ಸೇರಿಸಲಾಗಿದೆ
- ಈ ಭಾಷೆಗಳು ಈಗಾಗಲೇ ಶಾಸ್ತ್ರೀಯವೆಂದು ಗುರುತಿಸಲ್ಪಟ್ಟಿರುವ ಇತರ ಆರು ಭಾಷೆಗಳಾದ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾದ ಪಟ್ಟಿಗೆ ಸೇರುತ್ತವೆ
- ಅಂದ್ಹಾಗೆ, ಕನ್ನಡ, ತಮಿಳು, ಸಂಸ್ಕೃತ, ತೆಲುಗು, ಮಲಯಾಳಂ ಮತ್ತು ಒರಿಯಾ ಭಾಷೆಗಳಿಗೆ ಈಗಾಗಲೇ ಶಾಸ್ತ್ರೀಯ ಸ್ಥಾನ ದೊರೆತಿರುವುದರಿಂದ ಶಾಸ್ತ್ರೀಯ ಭಾರತೀಯ ಭಾಷೆಗಳ ಸಂಖ್ಯೆ ಈಗ 11ಕ್ಕೆ ತಲುಪಿದೆ.
ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!
★ 402 PSI Official Key Answers.!
★ 545 PSI Selection List.!
★ 615 PSI & 3,500 PC New Recruitment.!!
★ Age Relaxation order for Police Recruitment.!!
★ Prision Dept. 200 Posts New Recruitment.!!
★ AC (SAAD) (RPC) Prelims Result.!!
★ 53 Co-Operative Inspector (HK) Provisional List.!!
★ BMTC Conductor (RPC) Provisional List.!!
★ 650 Asst. Professor New Recruitment.!!
★ 1,200 Staff Nurse New Recruitment.!!
★ SDA 2nd Addl. Select List.!!
★ Revenue Inspector New Recruitment.!!
★ SDA, FDA & SDAA New Recruitment.!!
★ 400 AE & JE New Recruitment.!!
★ ACF, RFO & DRFO New Recruitment.!!
★ Free Coaching (IAS, KAS, SSC & Banking) Application for SC/ST/OBC Candidates.!!
★ 2,000 Junior Powerman & 400 Junior Station Attendant New Recruitment.!!
★ PU College Lecturer's New Recruitment.!!
★ BBMP: Junior College Lecturer & Staff Nurse New Recruitment.!!
★ RRB Group-D: 40,000 Posts New Recruitment.!!
★ SBI Junior Associates 8,000 New Recruitment.!!
★ RBI & LIC Asst.: 12,000 New Recruitment.!!
✍🏻📋✍🏻📋✍🏻📋✍🏻📋✍🏻📋
402 psi essay
1. ಭಾರತದ ಆಡಳಿತದಲ್ಲಿ ಲ್ಯಾಟರಲ್ ಎಂಟ್ರಿ ಅನುಕೂಲತೆ ಮತ್ತು ಅನಾನುಕೂಲತೆ
2. ಸ್ವತಂತ್ರ ಸಂಗ್ರಾಮದಲ್ಲಿ ಸಾಹಿತ್ಯದ ಕೊಡುಗೆ
3. ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಸ್ಥಾನ ಮತ್ತು ಭವಿಷ್ಯದ ಹಾದಿ
4. ವಿಜ್ಞಾನ ಜನಸಂಖ್ಯೆ ಮತ್ತು ಅಭಿವೃದ್ಧಿ
5. ಕೇಂದ್ರ ಮತ್ತು ರಾಜ್ಯಗಳ ಸಾಮರಸ್ಯದಲ್ಲಿ ರಾಜ್ಯಪಾಲರ ಪಾತ್ರ
ಇಂದು ಪಿ ಎಸ್ ಐ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭೋದಯಗಳು
Good morning to all
💫ಶಿಕ್ಷಕರ ನೇಮಕಾತಿಯಲ್ಲಿ ಇದ್ದ ನ್ಯಾಯಾಲಯದ ತೊಡಕುಗಳನ್ನು ನಿವಾರಿಸಲಾಗಿದೆ. ಇನ್ನೂ ಒಂದು ಸಾವಿರ ಶಿಕ್ಷಕರ ನೇಮಕಾತಿ ಬಾಕಿ ಇದ್ದು, ಶೀಘ್ರದಲ್ಲೆ ಈ ಕಾರ್ಯ ಪೂರ್ಣಗೊಳ್ಳಲಿದೆ
💫ಕಲ್ಯಾಣ ಕರ್ನಾಟಕದಲ್ಲಿ 6 ಸಾವಿರ ಶಿಕ್ಷಕರ ನೇಮಕಾತಿ ಬಾಕಿ ಇದ್ದು, 5800 ಶಿಕ್ಷಕರನ್ನು ಒಂದು ತಿಂಗಳಲ್ಲಿ ನೇಮಕಾತಿ ಮಾಡಲಾಗುವುದು. ರಾಜ್ಯದಲ್ಲಿ 45 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ವಿವಿಧ ವಿಷಯಗಳನ್ನು ಬೋಧಿಸಲು ಹೆಚ್ಚುವರಿಯಾಗಿ 10 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು.
*ಕಡ್ಡಾಯ ಕನ್ನಡ ಪರೀಕ್ಷೆ ಪಾಸ್ ಆಗಲು 51 ಅಂಕ ಗಳಿಸಲೇ ಬೇಕು !!*
*ಅಂದರೆ 100 ಪ್ರಶ್ನೆಗಳಲ್ಲಿ 34 ಪ್ರಶ್ನೆಗಳು ಸರಿ ಆಗಲೇಬೇಕು. ಒಂದು ಪ್ರಶ್ನೆಗೆ 1.5 ಅಂಕ ನಿಗದಿಪಡಿಸಲಾಗಿದ್ದು 34 ×1.5 = 51 ಆಗುತ್ತೆ 👍*
*ಗಮನಿಸಿ : 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ.!!*
• *ವಯೋಮಿತಿ ಹೆಚ್ಚಳದಿಂದಾಗಿ ಹೊಸದಾಗಿ (ಸೆಪ್ಟೆಂಬರ್-19-28 ರ ವರೆಗೆ) ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅಕ್ಟೋಬರ್-26 ರಂದು & ಎಲ್ಲರಿಗೂ GK ಪರೀಕ್ಷೆಯನ್ನು ಅಕ್ಟೋಬರ್-27 ರಂದು ನಡೆಸಲಾಗುತ್ತದೆ.!!*
Free Coaching Hall Ticket:
✍🏻🍁✍🏻🍁✍🏻🍁✍🏻🍁✍🏻🍁
ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ Exam ನ್ನು 2024 ಅಕ್ಟೋಬರ್-06 ರಂದು ನಡೆಸಲಾಗುತ್ತಿದ್ದು, ಇದೀಗ ಈ ಕೆಳಗಿನ ಲಿಂಕ್ ನಲ್ಲಿ Hall Ticket ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://sevasindhu.karnataka.gov.in/minority_hallticket_app/Hall_Ticket.aspx
✍🏻🍁✍🏻🍁✍🏻🍁✍🏻🍁✍🏻
