cookie

We use cookies to improve your browsing experience. By clicking «Accept all», you agree to the use of cookies.

avatar

ರೇಡಿಯೋ ಕಂಪನಾಂಕ Radio KAMPANAANKA 🎤🎧

This is purely an infotaining Parallel Radio, Putting up programs (mainly in ಕನ್ನಡ) that can be listened by all. 📢 Want to become an RJ/Present Programs Of Your Own/Become a Voiceover artist? Write to [email protected]

Show more
Advertising posts
958
Subscribers
-124 hours
+97 days
+4730 days
Posting time distributions

Data loading in progress...

Find out who reads your channel

This graph will show you who besides your subscribers reads your channel and learn about other sources of traffic.
Views Sources
Publication analysis
PostsViews
Shares
Views dynamics
01
https://youtu.be/Oa4Z__daiFo?si=apEuVHNDWdxGmmlQ
310Loading...
02
ರೇಡಿಯೋ_ಕಂಪನಾಂಕ ಬಿಸಿಲು ಚಿತ್ರ : ಕ್ರಾಂತಿ ಸಾಹಿತ್ಯ : ಯೋಗರಾಜ್ ಭಟ್ ಸಂಗೀತ : ವಿ. ಹರಿಕೃಷ್ಣ ಗಾಯಕರು : ಸೋನು ನಿಗಮ್ ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು.. ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು.. ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು.. ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು.. ನನ್ನ ಎದೆಗೆ ಅಲಾರಾಮು ಇಟ್ಟಳು ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು ಸ್ವಲ್ಪವೇ ಸ್ಮೈಲು ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು.. ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೇ ಬಿಟ್ಟಳು.. ಬೊಂಬೆ ಬೊಂಬೆ ಬೊಂಬೆ.. ನನ್ನ ಮುದ್ದು ಬೊಂಬೆ... ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು.. ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು... ಮೆಲ್ಲ ಒಂದು ಹುನ್ನಾರ ಕಲಿಯಿತೆ ಕಣ್ಣು ಗಾಳಿಗೆ ಸೀರೆ ಹಲೋ ಅಂದಾಗ ನಿಲ್ಲದೊಂದು ಹಾರ್ಮೋನು ಉಕ್ಕಿತೆ ಇಂದು ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ತುಡುಗಿ ಖಾಲಿ ಕೈಗೆ ಕಂಸಾಳೆ ಇಟ್ಟಳು ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು ಸ್ವಲ್ಪವೇ ಸೊಂಟ ಗಿಲ್ಲಲು ಸಮ್ಮತಿ ಎಂದು ಕೊಡುವಳು.. ಕುಂಟೆಬಿಲ್ಲೆ ಏಜಲಿ ತುಂಟಿ ನನಗೆ ಸಿಕ್ಕಳು ಎಂಟನೇ ಕ್ಲಾಸು ನಂಟಿಗೆ ನೆನಪಿನ ಘಂಟೆ ಹೊಡೆದಳು ಬೊಂಬೆ ಬೊಂಬೆ ಬೊಂಬೆ... ನನ್ನ ಮುದ್ದು ಬೊಂಬೆ... ಬೊಂಬೆ ಬೊಂಬೆ ಬೊಂಬೆ... ನನ್ನ ಮುದ್ದು ಬೊಂಬೆ....
270Loading...
03
*ಕಗ್ಗ ಸಗ್ಗ* ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? । ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥ ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? । ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ॥ ೨೦೧ ॥ *ವಾಚನ:ಶ್ರೀಮತಿ ಆಶಾ ವಿಶ್ವನಾಥ್* *ವ್ಯಾಖ್ಯಾನ:ಸುನೀಲ್ ಹಳೆಯೂರು*
540Loading...
04
Media files
540Loading...
05
Media files
670Loading...
06
A-ve blood urgently required Patient name: siddalingarajya Hospital name: manasa hospital doddaballapura Contact details: 9901757337 - Mahesh c s Units required:2 Hemoglobin content is less. Any connections in doddaballapura will help for this .
961Loading...
07
ಮೇ 5, ವಿಶ್ವ ಗಗನಯಾತ್ರಿಗಳ ದಿನ. ಈ ಸಂದರ್ಭದಲ್ಲಿ ಕಂಪನಾಂಕ ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ|| ಬಿ.ಆರ್. ಗುರುಪ್ರಸಾದ್ ಅವರೊಂದಿಗೆ ಮಾತನಾಡಿ ಗಗನಯಾನ ಮತ್ತು ಗಗನಯಾತ್ರಿಗಳ ಕುರಿತಾಗಿ ಮುಖ್ಯ ಮಾಹಿತಿಯನ್ನು ಮಾಡಿಕೊಟ್ಟಿದೆ. ಕೇಳಿ ಕೇಳಿಸಿ... ಚಾನೆಲ್ಲಿಗೆ subscribe ಆಗಿ... 😀🙏 ನಿರೂಪಕಿ : ಶ್ರೀಮತಿ. ಮಮತಾ ಕೃಷ್ಣ. ಕಾರ್ಯಕ್ರಮ ಸಹಕಾರ : ಶ್ರೀಮತಿ ಲಕ್ಷ್ಮಿ ಬಿ.ಆರ್. ಮತ್ತು ಶ್ರೀ. ಶ್ರೀನಿವಾಸ್, ಜವಹರಲಾಲ್ ನೆಹರು ತಾರಾಲಯ, ಬೆಂಗಳೂರು. https://youtu.be/5zcK2QNp7nc?si=mn-u3YOcY5-z2mg0 ನಿರೂಪಕಿ : ಶ್ರೀಮತಿ. ಮಮತಾ ಕೃಷ್ಣ. ಕಾರ್ಯಕ್ರಮ ಸಹಕಾರ : ಶ್ರೀಮತಿ ಲಕ್ಷ್ಮಿ ಬಿ.ಆರ್. ಮತ್ತು ಶ್ರೀ. ಶ್ರೀನಿವಾಸ್, ಜವಹರಲಾಲ್ ನೆಹರು ತಾರಾಲಯ, ಬೆಂಗಳೂರು. https://youtu.be/5zcK2QNp7nc?si=mn-u3YOcY5-z2mg0
970Loading...
08
ನಾಯಿ ಮರಿಯ ಜಾಣ್ಮೆ - ಸ್ನೇಹ
1070Loading...
09
Media files
960Loading...
10
ಇವತ್ತು ಪದಕಂಪನದಲ್ಲಿ ಒಂದಾಟ ಆಡೋಣ್ವಾ? 'ಮಳೆ' ಶಬ್ದದಿಂದ ಶುರುವಾಗುವ ಒಂದು ಹಾಡನ್ನು ಬರೆದು ಮುಂದಕ್ಕೆ ಅಂತ್ಯಾಕ್ಷರಿ ಹಾಡುಗಳನ್ನು (ಕನ್ನಡದ ಚಲಚಿತ್ರ ಗೀತೆಗಳು ಮಾತ್ರ!) ಬರೆಯುತ್ತಾ ಹೋಗಿ. ನೋಡುವ ಯಾರೆಷ್ಟು ಗೀತೆಗಳ ಪಟ್ಟಿ ಕಳಿಸುವಿರಿ  ಎಂದು! 😍 ಪಟ್ಟಿ ಮುಗಿದ ಕೂಡಲೇ (ರಾತ್ರಿ 10ರೊಳಗೆ!) [email protected] ಗೆ ಕಳಿಸಿ. ಓಕೆ ನಾ?? 👋
1130Loading...
11
Media files
920Loading...
12
Media files
1090Loading...
13
ರೇಡಿಯೋ_ಕಂಪನಾಂಕ ಬಿಸಿಲು ಚಿತ್ರ : ಅವಳ ಹೆಜ್ಜೆ ಸಾಹಿತ್ಯ : ಚಿ.ಉದಯ್ ಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯಕರು : ಎಸ್.ಪಿ.ಬಾಲಸುಬ್ರಮಣ್ಯಂ ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ ಸೋತಿದೆ ಈ ಮೊಗವೇಕೆ? ಏನು ನಿನ್ನ ಚಿಂತೆ, ಹೇಳೆ ನನ್ನ ಕಾಂತೆ ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ. ನಯನದಲಿ ಕಾಂತಿ ಇಲ್ಲಾ ತುಟಿಗಳಲಿ ನಗುವೇ ಇಲ್ಲಾ ಸವಿಯಾದ ಮಾತನು ಇಂದೇಕೊ ಕಾಣೆನು ನಿನ್ನ ಮನಸು ನಾನು ಬಲ್ಲೆ ನಿನ್ನ ವಿಷಯವೆಲ್ಲ ಬಲ್ಲೆ ನೀನೇನು ಹೇಳದೆ, ನಾನೆಲ್ಲ ಹೇಳಲೇ ಏನಿಂಥ ನಾಚಿಕೆ, ಕಣ್ಣೀರು ಏತಕೆ? ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ ಏನು ನಿನ್ನ ಚಿಂತೆ, ಹೇಳೆ ನನ್ನ ಕಾಂತೆ ಏನು ನಿನ್ನಚಿಂತೆ, ಹೇಳೇ ನನ್ನ ಕಾಂತೆ. ಈ ಗುಡಿಯ ದೇವಿ ನೀನು ಈ ತನುವ ಪ್ರಾಣ ನೀನು ಬಾಳಲ್ಲಿ ನೆಮ್ಮದಿ, ನಿನ್ನಿಂದ ಕಂಡೆನು ನೀ ಅಳಲು ನೋಡಲಾರೆ ನೀ ಇರದೆ ಬಾಳಲಾರೆ ನನ್ನಲ್ಲಿ ಕೋಪವೇ, ನಾ ನಿನಗೆ ಬೇಡವೇ ನೀ ದೂರವಾದರೆ ನನಗಾರು ಆಸರೆ... ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ ಸೋತಿದೆ ಈ ಮೊಗವೇಕೆ? ಏನು ನಿನ್ನ ಚಿಂತೆ, ಹೇಳೆ ನನ್ನ ಕಾಂತೆ ಏನು ನಿನ್ನ ಚಿಂತೆ, ಹೇಳೇ ನನ್ನ ಕಾಂತೆ ಲಲಲಲ ಲಲಲಲ ಲಾಲಲ್ಲಲಾ ಲಲಲಲ ಲಲಲಲ ಲಾಲಲ್ಲಲಾ ಲಾ ಲಲಾಲ ಲಾಲ
1150Loading...
14
*ಕಗ್ಗ ಸಗ್ಗ* ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ । ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್ ॥ ಹೊಟ್ಟೆತುಂಬಿದ ತೋಳ ಮಲಗೀತು; ನೀಂ ಪೆರರ । ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ ॥ ೨೦೦ ॥ *ವಾಚನ:ಶ್ರೀಮತಿ ಆಶಾ ವಿಶ್ವನಾಥ್* *ವ್ಯಾಖ್ಯಾನ:ಸುನೀಲ್ ಹಳೆಯೂರು*
1060Loading...
15
JOB SEEKERS....... ATTENTION!!💫👇🏻👇🏻👇🏻 Walk-in interview For 2yr duration training at world's best Automotive company For whom: SSLC, PUC, Degree freshers in the age group of 19 to 24yrs Documents required: All education certificates with Xerox copies, passport size photos, Aadhar card (Smart phone must) This is a golden opportunity for all those who aspire to get 2-years of training at the world class training & skill development facility, promoted by Toyota Kirloskar Motor India pvt ltd. Benefits: Stipend with excellent hostel facility, free food and ESI PF facilities Date and time: 8th May 2024, 8.30am Process : 1. Document verification, General test & interview will be conducted 2. Selected candidate will go through general fitness & medical test immediately 3. Participants need to plan for entire day. Location:- Toyota Kirloskar Motor (pvt) LTD, Bidadi industrial area, Bangalore. Get down at Bidadi industrial area (Toyota circle) on Mysore Road and catch an auto/Bus to reach TKML gate. Report @ TKML Security gate, Bidadi plant Call for more details: Abhishek 98454 13767
1061Loading...
16
ಕಥೆ ರೈತನ ಮಕ್ಕಳು - ಕಥೆಗಾರರು ಅರುಂಧತಿ
1281Loading...
17
Media files
411Loading...
18
ಮನಸಿನ ಮಾತು - ಶ್ರೀ ನಾಗೇಶ್
1330Loading...
19
Media files
1100Loading...
20
https://youtu.be/r_4xxDyDiCE?si=-HniivGHCWu2ry3I
1220Loading...
21
ರೇಡಿಯೋ_ಕಂಪನಾಂಕ ಬಿಸಿಲು ಚಿತ್ರ : ಹಾಲುಂಡ ತವರು ಸಾಹಿತ್ಯ - ಸಂಗೀತ : ಹಂಸಲೇಖ ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ ಕುಕೂ ಕುಕೂ ಅಹಾ ಅಹಾ ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡಿನ ಎಲ್ಲಾರ ಕಂಡಿರ? ಎಲೆ ನೀರಿನಲೆ ಎಲೆ ಹಸಿರಸಿರೆ ಇಂಥ ಜೋಡಿನ ಎಂದಾರ ಕಂಡಿರ? ಓ..... ಓ... ಕೂಹೂ ಇಂಚರವೆ ಸುಖಿ ಸಂಕುಲವೆ ಇಂಥ ಹಿಂಗಾರಿನ ಮುಂಗಾರಿನ ಮಿಲನ ಕಂಡಿರ? ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡಿನ ಎಲ್ಲಾರ ಕಂಡಿರ? ನನ್ನವಳು ಚಂದನ ಹೆಂಗರುಳ ಹೂ ಮನ ಋತುವೆ ಸುರಿಸು ಇವಳಿಗೆ ಹೂಮಳೆ ಎದೆಯಲಿ ಆದರ ತುಂಬಿರುವ ಸಾಗರ ನನ್ನ ದೊರೆಯ ಹೃದಯ ನಿವಾಸಿ ನಾ ಅರೆರೆ ನುಡಿದೆ ಕವನ ನುಡಿಸೊ ಕವಿಗೆ ನಮನ ಓ....ಮಹಾ ಮೇಘಗಳೆ ಅಸ್ತು ದೈವಗಳೇ ಇಂಥ ಆಂತರ್ಯದ ಸೌಂದರ್ಯದ ಸೊಬಗು ಕಂಡಿರ? ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡಿನ ಎಲ್ಲಾರ ಕಂಡಿರ? ತಂದನನ ತಾನನ ಹೇ ಹೇ ತಂದನನ ತಾನನ ಹ್ಮ... ಹುಣ್ಣಿಮೆಯ ಆಗಸ ಬೆಳಕಿನ ಪಾಯಸ ಸುರಿಸೆ ಸವಿದೆ ಸತಿಯೇ ನೀ ಸವಿ ನಿಮ್ಮ ತುಟಿ ತೋರಿಸಿ ನನ್ನ ತುಟಿ ಸೇರಿಸಿ ನೀವು ಸವಿದ ಸವಿಗು ಇದು ಸವಿ ಅರೆರೆ ನುಡಿದೆ ಪ್ರಾಸ ಕವಿಯ ಜೊತೆಗೆ ವಾಸ ಓ... ಚುಕ್ಕಿ ತಾರೆಗಳೆ ಸುಖಿ ಮೇಳಗಳೆ ಇಂಥ ಸಂಸಾರದ ಸವಿಯೂಟದ ಸವಿಯ ಕಂಡಿರ? ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡಿನ ಎಲ್ಲಾರ ಕಂಡಿರ? ಎಲೆ ನೀರಿನಲೆ ಎಲೆ ಹಸಿರಸಿರೆ ಇಂಥ ಜೋಡಿನ ಎಂದಾರ ಕಂಡಿರ? ಓ... ಕೂಹೂ ಇಂಚರವೆ ಸುಖಿ ಸಂಕುಲವೆ ಇಂಥ ಹಿಂಗಾರಿನ ಮುಂಗಾರಿನ ಮಿಲನ ಕಂಡಿರ? ಎಲೆ ಹೊಂಬಿಸಿಲೆ ಎಲೆ ತಂಬೆಲರೆ ಇಂಥ ಜೋಡಿನ ಎಲ್ಲಾರ ಕಂಡಿರ? ಎಲೆ...
1211Loading...
22
Media files
1190Loading...
23
Media files
1170Loading...
24
ಯಾವಾಗೆಂದರೆ ಆಗ ಮರೆಯದೇ ಬಂದು ಕೇಳಿ... ನಿತ್ಯ ಕಗ್ಗ ವಾಚನ-ವ್ಯಾಖ್ಯಾನ... ❤️🙏
990Loading...
25
Media files
10Loading...
26
ಕನ್ನಡದ ಮುತ್ತು ರಾಜನ ಕುರಿತು ಗಿರಿಕನ್ಯೆ ಜಯಮಾಲಾ ಎನ್ ಹೇಳ್ತಿದಾರೆ ಕೇಳಿ...
1350Loading...
27
ಎಪ್ರಿಲ್ ಮತ್ತು ಮೇ ತಿಂಗಳ ಪ್ರತೀ ಭಾನುವಾರಗಳಂದು ಕಂಪನಾಂಕ ರಾಜ್‍ರನ್ನು ಸಂಭ್ರಮಿಸುತ್ತಿದೆ. ಕನ್ನಡದ ಮುತ್ತಿನ ರಾಜನ ಕುರಿತು ಚಿತ್ರೋದ್ಯಮದ ಗಣ್ಯಾತಿಗಣ್ಯರು ಏನೆನ್ನುತ್ತಾರೆ? ಕೇಳುವ ಕುತೂಹಲ ಇದೆಯೇ? ನಮ್ಮ Rj.ಗೀತಾಜೈಶಂಕರ್ ಹೇಳ್ತಾರೆ.. ಪ್ರತೀ ಭಾನುವಾರ ಸಂಜೆ 4.30ಕ್ಕೆ. "ರಾಜ್ ಒಂದು ನೆನಪು"
1170Loading...
28
ಕಥೆ - ಮಾತನಾಡುವ ಗುಹೆ. ಕಥೆಗಾರ - ಪುಟಾಣಿ ಜಿಷ್ಣು. 😍
1381Loading...
29
1 ಗಂಟೆಗೆ *ಕಥಾಕಂಪನ for kids* ಕಾರ್ಯಕ್ರಮದಲ್ಲಿ ಇಂದು ಮೊದಲಿಗೆ ಪುಟಾಣಿ ಜಿಷ್ಣು ಹೇಳಿರುವ ಕಥೆ! ಬನ್ನಿ ಕೇಳಿ... 😂😍🫰
1410Loading...
30
Media files
1682Loading...
31
ಕಥಾ ಕಂಪನ for kids! 😍
1470Loading...
32
ಕಥಾ ಕಂಪನ for kids! 😍
1450Loading...
33
Media files
1570Loading...
34
ವಿವಿಧ ಕಥೆಗಾರರು ಮತ್ತು ಪುಟಾಣಿಗಳ ಧ್ವನಿಗಳಲ್ಲಿ ವೈವಿಧ್ಯಮಯ ಕಥೆಗಳು ಮೂಡಿಬರುತ್ತಿವೆ ಕಥಾ ಕಂಪನ For Kids ಕಾರ್ಯಕ್ರಮದಲ್ಲಿ! ಇದೇ ಮೇ 5, ಭಾನುವಾರದಿಂದ ಇನ್ನೆರಡು ತಿಂಗಳು ಪುಟಾಣಿಗಳಿಗೆ ಕಂಪನಾಂಕದಲ್ಲಿ ಕಥೆಗಳ ರಸದೌತಣ. ಪ್ರತೀ ಮಧ್ಯಾಹ್ನ 1 ಗಂಟೆಗೆ. ನಿಮ್ಮ ಮಕ್ಕಳೊಂದಿಗೆ ನೀವೂ ಕೇಳಿ ಖುಷಿ ಪಡಿ! ಇಲ್ಲಿಗೇ ಬನ್ನಿ..
1510Loading...
35
https://youtu.be/Pl9Q8JqC0C8?si=WoLcYHjXOC8XMWSk
1620Loading...
36
ರೇಡಿಯೋ_ಕಂಪನಾಂಕ ಬಿಸಿಲು ಚಿತ್ರ: ಬೆಂಕಿಯ ಬಲೆ ಸಾಹಿತ್ಯ: ಚಿ .ಉದಯಶಂಕರ್ ಸಂಗೀತ: ಜಿ. ಕೆ.ವೆಂಕಟೇಶ್  ಗಾಯಕರು: ಎಸ್. ಜಾನಕಿ ಬಿಸಿಲಾದರೇನು ಮಳೆಯಾದರೇನು ಬಿಸಿಲಾದರೇನು ಮಳೆಯಾದರೇನು ಜೊತೆಯಾಗಿ ಎಂದೂ ನಾನಿಲ್ಲವೇನು ಈ ಚಿಂತೆ ಏಕೇ ಹೇಳಿರೀ ಬಸಿಲಾದರೇನು ಮಳೆಯಾದರೇನು... ಬಿಸಿಲಾದರೇನು.... ಬೆಂಕಿ ಮಳೆಯಾದರೇನು ಸಿಡಿಲು ಗುಡುಗಾದರೇನು ಬೆಂಕಿ ಮಳೆಯಾದರೇನು ಸಿಡಿಲು ಗುಡುಗಾದರೇನು ನಾನೆಂದು ಭಯವ ಪಡಲಾರೆ ನಲ್ಲ ನೀವಿರಲು ಸಾಲದೇನು ಸೆಳೆವ ಸುಳಿಯಾದರೇನು ನೆಲವೇ ಬಾಯ್ಬಿಟ್ಟರೇನು ಈ ಬಾಳು ಒಂದು ಹೋರಾಟ ತಾನೇ ಬಿಡಿ ಇನ್ನು ಚಿಂತೆಯನ್ನು ಕೊರಗದೆ ನಡುಗದೆ ನಲ್ಲ ನಗಬಾರದೇನು. ಬಸಿಲಾದರೇನು ಮಳೆಯಾದರೇನು ಬಿಸಿಲಾದರೇನು....|| ಸಿರಿಯ ನಾ ಬೇಡಲಿಲ್ಲ ಸುಖವಾ ನಾ ಕೇಳಲಿಲ್ಲ ಸಿರಿಯ ನಾ ಬೇಡಲಿಲ್ಲ ಸುಖವಾ ನಾ ಕೇಳಲಿಲ್ಲ ಎಂದೆಂದೂ ನೀವು ನಗುನಗುತ ಇರಲು ಅದಕಿಂತ ಹರುಷವಿಲ್ಲ ಕಷ್ಟ ಹೊಸದೇನೂ ಅಲ್ಲ ಶಾಂತಿ ನಾ ಕಾಣಲಿಲ್ಲ ನೋವಲ್ಲೇ ಹುಟ್ಟಿ ನೋವಲ್ಲೇ ಬೆಳೆದೆ ನೋವೇ ನನಗೆಂದೂ ಎಲ್ಲ ನಿಮ್ಮನು ಬಿಟ್ಟರೆ ನನಗೆ ಗತಿಯಾರೂ ಇಲ್ಲ. ಬಿಸಿಲಾದರೇನು ಮಳೆಯಾದರೇನು ಬಿಸಿಲಾದರೇನು ಮಳೆಯಾದರೇನು ಬಿಸಿಲಾದರೇನು....||
1441Loading...
37
ಮೇ 5, ಭಾನುವಾರದಿಂದ ಇನ್ನೆರಡು ತಿಂಗಳು ಪುಟಾಣಿಗಳಿಗೆ ಕಂಪನಾಂಕದಲ್ಲಿ ಕಥೆಗಳ ರಸದೌತಣ. ಪ್ರತೀ ಮಧ್ಯಾಹ್ನ 1 ಗಂಟೆಗೆ. ನಿಮ್ಮ ಮಕ್ಕಳೊಂದಿಗೆ ನೀವೂ ಕೇಳಿ ಖುಷಿ ಪಡಿ! 😘🥰👌👍❤️😂😮
1390Loading...
38
*ಕಗ್ಗ ಸಗ್ಗ* ಸತ್ಯವಂತನನರಸಲೆನುತ ಪೇಟೆಗಳೊಳಗೆ । ಹಟ್ಟಹಗಲೊಳೆ ದೀವಿಗೆಯ ಹಿಡಿದು ನೆಡೆದು ॥ ಕೆಟ್ಟುದೀ ಜಗವೆಂದು ತೊಟ್ಟಿಯೊಳೆ ವಸಿಸಿದನು । ತಾತ್ತ್ವಿಕ ಡಯೋಜೆನಿಸ್ - ಮಂಕುತಿಮ್ಮ ॥ ೧೯೮ ॥ *ವ್ಯಾಖ್ಯಾನ:ಸುನೀಲ್ ಹಳೆಯೂರು*
1470Loading...
39
Audio from Kamalakshi
1590Loading...
40
Media files
1630Loading...
Show all...
Kranti | Bombe Bombe Kannada Song | Darshan, Rachitha Ram | V Harikrishna | Shylaja Nag, B Suresha

Presenting the Second song #BombeBombe from the upcoming Original Kannada Film #Kranti Starring #DarshanThoogudeepa, Rachitha Ram, Dr V Ravichandran, Sumalat...

ರೇಡಿಯೋ_ಕಂಪನಾಂಕ ಬಿಸಿಲು ಚಿತ್ರ : ಕ್ರಾಂತಿ ಸಾಹಿತ್ಯ : ಯೋಗರಾಜ್ ಭಟ್ ಸಂಗೀತ : ವಿ. ಹರಿಕೃಷ್ಣ ಗಾಯಕರು : ಸೋನು ನಿಗಮ್ ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು.. ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು.. ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು.. ಒಮ್ಮೆಲೆ ತಿರುಗಿ.. ಹಿಂಗ್ಯಾಕೆ ನಕ್ಕಳು.. ನನ್ನ ಎದೆಗೆ ಅಲಾರಾಮು ಇಟ್ಟಳು ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು ಸ್ವಲ್ಪವೇ ಸ್ಮೈಲು ಚೆಲ್ಲಲು ಕಣ್ಣಿಗೆ ಕೆಲಸ ಕೊಟ್ಟಳು.. ಬಯಕೆ ಬಾಗ್ಲು ತಟ್ಟಲು ಬೆಡಗಿ ಮಾತು ಬಿಟ್ಟಳು ಸ್ಲೀವಿಗೆ ಸ್ಲೀವು ಸೋಕಲು ಸೀದಾ ಹೊಂಟೇ ಬಿಟ್ಟಳು.. ಬೊಂಬೆ ಬೊಂಬೆ ಬೊಂಬೆ.. ನನ್ನ ಮುದ್ದು ಬೊಂಬೆ... ಹೊಂಬಿಸಿಲಲ್ಲಿ ನಂಗ್ಯಾಕೆ ಕಂಡಳು.. ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು... ಮೆಲ್ಲ ಒಂದು ಹುನ್ನಾರ ಕಲಿಯಿತೆ ಕಣ್ಣು ಗಾಳಿಗೆ ಸೀರೆ ಹಲೋ ಅಂದಾಗ ನಿಲ್ಲದೊಂದು ಹಾರ್ಮೋನು ಉಕ್ಕಿತೆ ಇಂದು ಕಲ್ಪನೆಯಲ್ಲಿ ತುಟಿ ಬೆಲ್ಲ ತಿಂದಾಗ ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ತುಡುಗಿ ಖಾಲಿ ಕೈಗೆ ಕಂಸಾಳೆ ಇಟ್ಟಳು ಹೃದಯ ಒಂಟಿ ಕೊಪ್ಪಲು ಅದಕೆ ಕಾಲು ಇಟ್ಟಳು ಸ್ವಲ್ಪವೇ ಸೊಂಟ ಗಿಲ್ಲಲು ಸಮ್ಮತಿ ಎಂದು ಕೊಡುವಳು.. ಕುಂಟೆಬಿಲ್ಲೆ ಏಜಲಿ ತುಂಟಿ ನನಗೆ ಸಿಕ್ಕಳು ಎಂಟನೇ ಕ್ಲಾಸು ನಂಟಿಗೆ ನೆನಪಿನ ಘಂಟೆ ಹೊಡೆದಳು ಬೊಂಬೆ ಬೊಂಬೆ ಬೊಂಬೆ... ನನ್ನ ಮುದ್ದು ಬೊಂಬೆ... ಬೊಂಬೆ ಬೊಂಬೆ ಬೊಂಬೆ... ನನ್ನ ಮುದ್ದು ಬೊಂಬೆ....
Show all...
*ಕಗ್ಗ ಸಗ್ಗ* ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ? । ನರಕವೆದೆಯಲಿ ನೆಲಸೆ ನಿದ್ದೆಗೆಡೆಯೆಲ್ಲಿ? ॥ ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ? । ಕರುಬಿದನ ಹರಿ ಪೊರೆಗೆ - ಮಂಕುತಿಮ್ಮ ॥ ೨೦೧ ॥ *ವಾಚನ:ಶ್ರೀಮತಿ ಆಶಾ ವಿಶ್ವನಾಥ್* *ವ್ಯಾಖ್ಯಾನ:ಸುನೀಲ್ ಹಳೆಯೂರು*
Show all...
A-ve blood urgently required Patient name: siddalingarajya Hospital name: manasa hospital doddaballapura Contact details: 9901757337 - Mahesh c s Units required:2 Hemoglobin content is less. Any connections in doddaballapura will help for this .
Show all...
ಮೇ 5, ವಿಶ್ವ ಗಗನಯಾತ್ರಿಗಳ ದಿನ. ಈ ಸಂದರ್ಭದಲ್ಲಿ ಕಂಪನಾಂಕ ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ|| ಬಿ.ಆರ್. ಗುರುಪ್ರಸಾದ್ ಅವರೊಂದಿಗೆ ಮಾತನಾಡಿ ಗಗನಯಾನ ಮತ್ತು ಗಗನಯಾತ್ರಿಗಳ ಕುರಿತಾಗಿ ಮುಖ್ಯ ಮಾಹಿತಿಯನ್ನು ಮಾಡಿಕೊಟ್ಟಿದೆ. ಕೇಳಿ ಕೇಳಿಸಿ... ಚಾನೆಲ್ಲಿಗೆ subscribe ಆಗಿ... 😀🙏 ನಿರೂಪಕಿ : ಶ್ರೀಮತಿ. ಮಮತಾ ಕೃಷ್ಣ. ಕಾರ್ಯಕ್ರಮ ಸಹಕಾರ : ಶ್ರೀಮತಿ ಲಕ್ಷ್ಮಿ ಬಿ.ಆರ್. ಮತ್ತು ಶ್ರೀ. ಶ್ರೀನಿವಾಸ್, ಜವಹರಲಾಲ್ ನೆಹರು ತಾರಾಲಯ, ಬೆಂಗಳೂರು. https://youtu.be/5zcK2QNp7nc?si=mn-u3YOcY5-z2mg0 ನಿರೂಪಕಿ : ಶ್ರೀಮತಿ. ಮಮತಾ ಕೃಷ್ಣ. ಕಾರ್ಯಕ್ರಮ ಸಹಕಾರ : ಶ್ರೀಮತಿ ಲಕ್ಷ್ಮಿ ಬಿ.ಆರ್. ಮತ್ತು ಶ್ರೀ. ಶ್ರೀನಿವಾಸ್, ಜವಹರಲಾಲ್ ನೆಹರು ತಾರಾಲಯ, ಬೆಂಗಳೂರು. https://youtu.be/5zcK2QNp7nc?si=mn-u3YOcY5-z2mg0
Show all...
#WorldAstronautDay #isro #JawaharalalNeharu #planetarium

ಮೇ 5, ವಿಶ್ವ ಗಗನಯಾತ್ರಿಗಳ ದಿನ. ಈ ಸಂದರ್ಭದಲ್ಲಿ ಕಂಪನಾಂಕ ಬೆಂಗಳೂರಿನ ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ|| ಬಿ.ಆರ್. ಗುರುಪ್ರಸಾದ್ ಅವರೊಂದಿಗೆ ಮಾತನಾಡಿ ಗಗನಯಾನ ಮತ್ತು ಗಗನಯಾ...

ನಾಯಿ ಮರಿಯ ಜಾಣ್ಮೆ - ಸ್ನೇಹ
Show all...
👍 3 1

🤩 1