cookie

We use cookies to improve your browsing experience. By clicking «Accept all», you agree to the use of cookies.

avatar

ರೇಡಿಯೋ ಕಂಪನಾಂಕ Radio KAMPANAANKA 🎤🎧

This is purely an infotaining Parallel Radio, Putting up programs (mainly in ಕನ್ನಡ) that can be listened by all. 📢 Want to become an RJ/Present Programs Of Your Own/Become a Voiceover artist? Write to [email protected]

Show more
Advertising posts
947Subscribers
+124 hours
+157 days
+4830 days

Data loading in progress...

Subscriber growth rate

Data loading in progress...

*ಕಗ್ಗ ಸಗ್ಗ* ದೇವದಾನವರ ರಣರಂಗ ಮಾನವಹೃದಯ । ಭಾವ ರಾಗ ಹಠಂಗಳವರ ಸೇನೆಗಳು ॥ ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು । ಜೀವಾಮೃತವನವರು - ಮಂಕುತಿಮ್ಮ ॥ ೧೯೨ ॥ *ವ್ಯಾಖ್ಯಾನ:ಸುನೀಲ್ ಹಳೆಯೂರು* *ವಾಚನ:ಶ್ರೀಮತಿ ಅಪರ್ಣ ಜಯರಾಮ್*
Show all...
Show all...
Aakashade Haaraduva Video Song | YarivanuKannada Movie Songs | Rajkumar | RoopaDevi| Vega Music

Watch & Enjoy Aakashade Haaraduva Video Song | YarivanuKannada Movie Songs | Rajkumar | RoopaDevi| Vega Music #KaveriYekeOduveVideoSong From Film Film Film #Yarivanu–ಯಾರಿವನು Movie Starring #Rajkumar, #RoopaDevi, #MasterLohith, B.Saroja Devi, Hema Choudhary, Srinath, Shringar Nagaraj, Among Others. Directed By Dorai-Bhagawan And Produced By Parvathamma Rajkumar Music Composed By Rajan-Nagendra. Stay Tuned To Our Channel #TVNXTKannada For All The Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc. Like our Facebook Page

https://www.facebook.com/ItsVegaMusic

ರೇಡಿಯೋ_ಕಂಪನಾಂಕ ರಾಜ್_ಒಂದು_ನೆನಪು ಚಿತ್ರ : ಯಾರಿವನು ಸಾಹಿತ್ಯ : ಚಿ. ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯಕರು : ಡಾ. ರಾಜಕುಮಾರ್, ಮಾ. ಲೋಹಿತ್ ( ಪುನೀತ್ ರಾಜಕುಮಾರ್) ಆಕಾಶದೆ ಹಾರಾಡುವ.. ಆನಂದದೇ ತೇಲಾಡುವ .. ಆಸೆ ಇಂದು ನನಗಾಗಿದೆ.. ಹೇಳು ನಿನಗೆ ಏನಾಗಿದೆ? ನಿನ್ನಂತೆಯೇ ನನಗಾಗಿದೆ.. ಮನಸೆಲ್ಲವು ಹೂವಾಗಿದೆ.. ಹರುಷ ಹೆಚ್ಚಾಗಿದೆ.. ಆಕಾಶದೆ ಹಾರಾಡುವ.. ಆನಂದದೇ ತೇಲಾಡುವ .. ಆಸೆ ಇಂದು ನನಗಾಗಿದೆ.. ಆಸೆ ಇಂದು ನನಗಾಗಿದೆ.. ಬೀಸಿದ ಬಿರುಗಾಳಿಯು ಕ್ಷಣದಲ್ಲಿ ಮರೆಯಾಗಿ ಹೋಯ್ತು ಕಾಡಿದ ಭಯವೆಲ್ಲವು ತಾನಾಗಿ ನಮ್ಮಿಂದ ದೂರವಾಯ್ತು... ದೇವರು ನಿನಗಾಗಿಯೇ ನನ್ನನ್ನು ಕರೆ ತಂದನೇನೋ ಕಾಣದ ಸಂತೋಷವ ಬದುಕಲ್ಲಿ ನನಗಿನ್ನೂ ತಂದೆ ನೀನು.. ಇನ್ನೆಂದಿಗೂ ಸೋಲೇ ಇಲ್ಲ ಎಂದೆಂದಿಗೂ ಗೆಲುವೆ ಎಲ್ಲ ನಮಗೆ...ನಮಗೆ...ನಮಗೆ... ಆಕಾಶದೆ ಹಾರಾಡುವ.. ಆನಂದದೇ ತೇಲಾಡುವ .. ಆಸೆ ಇಂದು ನನಗಾಗಿದೆ.. ಆಸೆ ಇಂದು ನನಗಾಗಿದೆ. ಓಡುವ ಕುಣಿದಾಡುವ ಹಂಬಲವು ಮನದಲ್ಲಿ ಬಂತು ಆಡುವ ನಲಿದಾಡುವ ಹೊಸ ಬಯಕೆ ನನ್ನಲ್ಲಿ ತುಂಬಿ ಬಂತು.. ದೂರದ ಆ ಬೆಟ್ಟದ ಸೌಂದರ್ಯ ನೋಡೋಣವೇನು? ಜಾರುವ ಜಲಪಾತದ ಸೊಬಗನ್ನು ಕಾಣೋಣ ಬರುವೆ ಏನು.? ಏಕೆ ಎಂದು ಕೇಳೋರಿಲ್ಲ ಬೇಡ ಎಂದು ಹೇಳೋರಿಲ್ಲ ಬರುವೆ...ಬರುವೆ... ಬರುವೆ... ಆಕಾಶದೆ ಹಾರಾಡುವ.. ಆನಂದದೇ ತೇಲಾಡುವ .. ಆಸೆ ಇಂದು ನನಗಾಗಿದೆ.. ಹೇಳು ನಿನಗೆ ಏನಾಗಿದೆ.? ನಿನ್ನಂತೆಯೇ ನನಗಾಗಿದೆ.. ಮನಸೆಲ್ಲವು ಹೂವಾಗಿದೆ.. ಹರುಷ ಹೆಚ್ಚಾಗಿದೆ.. ಆಕಾಶದೆ ಹಾರಾಡುವ.. ಆನಂದದೇ ತೇಲಾಡುವ .. ಆಸೆ ಇಂದು ನನಗಾಗಿದೆ.. ಆಸೆ ಇಂದು ನನಗಾಗಿದೆ.. ಹಾ..ಹಾ..ಹಾ.ಹಾ.. ಲಾ.ಲಾ.ಲಾ.ಲಾ.ಲ
Show all...