en
Feedback
JOIN 2 LEARN Academy

JOIN 2 LEARN Academy

Open in Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Show more
6 802
Subscribers
No data24 hours
+377 days
-730 days
Posts Archive
https://join2learn.in/ 👆 Examveda Gktoday ಹೀಗೆ ಬೇರೆ ಬೇರೆ Website ಗಳಿಂದ ಪ್ರಶ್ನೆಗಳನ್ನು ಕನ್ನಡಲ್ಲಿ JOIN 2 LEARN website ನಲ್ಲಿ ಕೊಡಲಾಗುತ್ತದೆ... ಇದರಿಂದ ಕನ್ನಡಲ್ಲಿ ಇನ್ನುಮುಂದೆ JOIN 2 LEARN website ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಪ್ರಶ್ನೆಗಳು ಸಿಗುತ್ತವೆ ಇದರಿಂದ ಯಾವುದೇ ಪರೀಕ್ಷೆಗೆ ಕನ್ನಡಲ್ಲಿ ತಯಾರಿ ಮಾಡುವವರಿಗೆ ಸಹಕಾರಿಯಾಗುತ್ತದೆ 👍

photo content

https://join2learn.in/current-affairs-questions-in-kannada-2022/ 👆ಮುಂದಿನ PSI, Police constable, KPTCL, FDA, SDA, teachers ಹುದ್ದೆಗಳಿಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಗೆ Join 2 learn website ನಲ್ಲಿ 2022 ರ ಪ್ರಚಲಿತ ಘಟನೆಗಳ ಪ್ರಶ್ನೆಗಳ ಸರಣಿ ತಪ್ಪದೇ ಉತ್ತರಿಸಿ 👍

https://join2learn.in/15000-gpstr-recruitment-karnataka-online-application/ 👆15000 ಪ್ರಾಥಮಿಕ ಶಾಲಾ ಶಿಕ್ಷಕರ ಪರೀಕ್ಷಾ ತಯಾರಿಯ ಸಂಪೂರ್ಣ ಮಾಹಿತಿ 👆 ಪರೀಕ್ಷಾ ವಿಧಾನ ಹೇಗೆ? 👆 ಪರೀಕ್ಷಾ ತಯಾರಿ ಹೇಗೆ? 👆 ಯಾವ ಪುಸ್ತಕಗಳನ್ನು ಓದಬೇಕು? 👆 ಪ್ರತಿದಿನ ನಿಮ್ಮ ತಯಾರಿ ಹೇಗಿರಬೇಕು? 👆 ಸಂಪೂರ್ಣ ಮಾಹಿತಿ 👍

https://join2learn.in/karnataka-dcc-bank-jobs-2022-bellary/ 👆ಇಂದೇ ಅರ್ಜಿ ಸಲ್ಲಿಸಿ. 👆DCC Bank ನಲ್ಲಿ ಉದ್ಯೋಗಗಳು 👆ಯಾವುದೇ Degree ಮಾಡಿದವರಿಗೂ ಅವಕಾಶ 👆 10 ನೇ ತರಗತಿ ಕಲಿತವರಿಗೂ ಅವಕಾಶ 👆 ಪ್ರಮುಖ ದಿನಾಂಕಗಳನ್ನು ಕೊಡಲಾಗಿದೆ

photo content

https://join2learn.in/2022/03/25/primary-school-teacher-gk-question-paper-2017/ 👆2022ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ತಯಾರಿ ನಡೆಸುತ್ತಿರುವವರಿಗೆ ಹಳೆಯ ಪ್ರಶ್ನೆಪತ್ರಿಕೆಗಳನ್ನ ವಿಶ್ಲೇಷಣೆ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ ಯಾಕೆಂದರೆ ಪ್ರಶ್ನೆಗಳನ್ನು ಹೇಗೆ ಕೇಳಲಾಗುತ್ತದೆ? ಯಾವ ರೀತಿ ಕೇಳಲಾಗುತ್ತದೆ? ಎಂಬುದನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ನಾವು ಇಲ್ಲಿ 2017ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯನ್ನು ಕೊಟ್ಟಿರುತ್ತೇವೆ. ನೀವು ಈ ಪ್ರಶ್ನೆ ಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಂಡು ವಿಶ್ಲೇಷಣೆ ಮಾಡಬಹುದು 👍

https://join2learn.in/2022/03/23/%e0%b2%95%e0%b2%be%e0%b2%b6%e0%b3%8d%e0%b2%ae%e0%b3%80%e0%b2%b0-%e0%b2%ab%e0%b3%88%e0%b2%b2%e0%b3%8d%e0%b2%b8%ef%bf%bc/ 👆 ದಿ ಕಾಶ್ಮೀರ್ ಪೈಲ್ಸ್ ಸಿನೆಮಾ ಯಾಕೆ ಸುದ್ದಿಯಲ್ಲಿದೆ? 👆 ಕಾಶ್ಮೀರ ಪಂಡಿತರು ಅಂದರೆ ಯಾರು? 👆 ಕಾಶ್ಮೀರ ದಂಗೆ ಎಂದರೆ ಏನು? 👆 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ 👍

https://join2learn.in/2022/03/23/%e0%b2%95%e0%b2%be%e0%b2%b6%e0%b3%8d%e0%b2%ae%e0%b3%80%e0%b2%b0-%e0%b2%ab%e0%b3%88%e0%b2%b2%e0%b3%8d%e0%b2%b8%ef%bf%bc/ 👆 ದಿ ಕಾಶ್ಮೀರ್ ಫೈಲ್ಸ್ ಸಿನೆಮಾ, ಕಾಶ್ಮೀರ ಪಂಡಿತರು ಹಾಗೂ ಕಾಶ್ಮೀರ ದಂಗೆಯ ಕುರಿತು ಸಂಪೂರ್ಣ ಮಾಹಿತಿ 👍

https://join2learn.in/2022/03/22/quiz-2-current-affairs-quiz-2022/ 👆ಮುಂದಿನ KPTCL, PSI, PC, Police constable, ಶಿಕ್ಷಕರ ಹುದ್ದೆಗಳಿಗೆ ತಯಾರಿ ಮಾಡುತ್ತಿರುವವರಿಗೆ 2022 ರ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ Join2learn Website ನಲ್ಲಿ Current affairs Quiz ಸರಣಿಯ ಭಾಗವಾಗಿ ಇವತ್ತು quiz 2 ರಲ್ಲಿ 10 ಪ್ರಶ್ನೆಗಳನ್ನು ಕೊಡಲಾಗಿದ್ದು ಇವುಗಳನ್ನು ನೀವು 5 ನಿಮಿಷದ ಒಳಗಾಗಿ attempt ಮಾಡುವುದರ ಮೂಲಕ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ ಹಾಗೆ ಹೆಚ್ಚಿನ ಮಾಹಿತಿಗಾಗಿ ಪ್ರತಿದಿನ Join 2 learn Youtube ಚಾನೆಲ್ ಹಾಗೂ https://join2learn.in/ ಜಾಲತಾಣಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ 👍😊

https://join2learn.in/2022/03/21/2017-kptcl-junior-assistant-question-paper-batch-2/ 👆 2022ರ KPTCL ಪರೀಕ್ಷೆಗೆ ತಯಾರಿ ಮಾಡುವಾಗ ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ ತುಂಬಾ ಅವಶ್ಯಕ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡಿದಾಗ ನಮಗೆ ಪ್ರಶ್ನೆಗಳನ್ನು ಹೇಗೆ ಕೇಳಬಹುದು ಎಂಬ ಅಂದಾಜು ಸಿಗುತ್ತದೆ ಆದ್ದರಿಂದ 2017ರ KPTCL ಕಿರಿಯ ಸಹಾಯಕರ ಪ್ರಶ್ನೆಪತ್ರಿಕೆಯನ್ನು ಕೊಡಲಾಗಿದ್ದು download ಮಾಡಿಕೊಳ್ಳಬಹುದಾಗಿರುತ್ತದೆ

https://join2learn.in/2022/03/20/2022-current-affairs-quiz-1/ 👆ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ Join 2 Learn Website ನಲ್ಲಿ ಸ್ಯಾಂಪಲ್ quiz attempt ಮಾಡಿ 👍

https://join2learn.in/2022/03/20/2017-kptcl-junior-assistant-question-paper-pdf/ 👆 2022 ರ KPTCL ನ ಕಿರಿಯ ಸಹಾಯಕರ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಹಳೆಯ ಪ್ರಶ್ನೆಪತ್ರಿಕೆಗಳು ತುಂಬಾ ಉಪಯುಕ್ತವಾಗಿರುತ್ತವೆ ಆದ್ದರಿಂದ 2017ರ ಪ್ರಶ್ನೆಪತ್ರಿಕೆಯನ್ನು Join 2 Learn Website ನಲ್ಲಿ ಕೊಡಲಾಗಿದ್ದು ಅದನ್ನು Downloade ಮಾಡಿಕೊಳ್ಳಬಹುದು 👆 ಪ್ರಶ್ನೆಪತ್ರಿಕೆಯನ್ನು ವಿಶ್ಲೇಷಣೆ ಮಾಡುವುದರ ಮುಖಾಂತರ ನಿಮ್ಮ ಪರೀಕ್ಷಾ ತಯಾರಿಯನ್ನು ಚುರುಕುಗೊಳಿಸಿ. 👍

photo content