en
Feedback
JOIN 2 LEARN Academy

JOIN 2 LEARN Academy

Open in Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Show more
6 798
Subscribers
+2124 hours
+377 days
-630 days
Posts Archive
👉 2022 ರ KPTCL ನ ಕಿರಿಯ ಸಹಾಯಕರ ಹುದ್ದೆಗಳ ಪ್ರವೇಶ ಪತ್ರ ಬಿಡಲಾಗಿದೆ. 👉 ಕೆಳಗಿನ ಲಿಂಕ ಮೂಲಕ ಪ್ರವೇಶ ಪತ್ರ Download ಮಾಡಿಕೊಳ್ಳಿ 👇 https://cetonline.karnataka.gov.in/KPTCLHALLTICKET2022/FORMS/HALLTICKET.ASPX

June - 2022 current affairs 👍
June - 2022 current affairs 👍

2022 ಜೂನ್ ತಿಂಗಳ ಪ್ರಚಲಿತ ಘಟನೆಗಳ ನೋಟ್ಸ್. KPTCL ಪರೀಕ್ಷೆಯ ಕ್ವಿಕ್ ರಿವಿಜನ್ ಗಾಗಿ 👍

ಜೂನ್ - 2022 ರ ಪ್ರಚಲಿತ ಘಟನೆಗಳ ನೋಟ್ಸ್ ಪಡೆದುಕೊಳ್ಳಲು Contact 7795014409 @ 10 Rs
Anonymous voting

👉 ಜೂನ್ 2022 ರ ಪ್ರಚಲಿತ ಘಟನೆಗಳ ನೋಟ್ಸ್ ನಾಳೆ ಸಿಗುತ್ತದೆ. 👉 june 2022 Current affairs notes avilable tomorrow. 👉 Contact 7795014409 for Notes @ 10 Rs

2022 ರ ಪೊಲೀಸ ಕಾನಸ್ಟೇಬಲ ಹುದ್ದೆಗಳಿಗೆ join 2 learn ನ ಕೋರ್ಸ್ ಗೆ ಇವಾಗಿನಿಂದ ನೊಂದಣಿ ಮಾಡಿಕೊಳ್ಳಬಹುದು. ಕೋರ್ಸ್ ನ ಸೌಲಭ್ಯಗಳು 👉 ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ, ಕಂಪ್ಯೂಟರ್ ನೋಟ್ಸ್ 👉 2022 ರ ಪ್ರಚಲಿತ ಘಟನೆಗಳ ನೋಟ್ಸ್ 👉 ಪರೀಕ್ಷೆಯ ವರೆಗೂ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ನೋಟ್ಸ್ 👉 ವಯಕ್ತಿತ ವೇಳಾ ಪಟ್ಟಿ ( ಕೆಲಸ ಮಾಡುತ್ತಾ ಓದುತ್ತಿರುವರಿಗೆ ಪ್ರತ್ಯೇಕ ವೇಳಾಪಟ್ಟಿ ) 👉 ಪ್ರತಿದಿನ WhatsApp Group ಮುಖಾಂತರ ಮಾಹಿತಿ 👉 ಪ್ರತಿ ಎರಡು ದಿನಕ್ಕೊಮ್ಮೆ ಕಿರು ಪರೀಕ್ಷೆ - ವಿವರಣೆ ಸಹಿತ 👉 10 ಸಂಪೂರ್ಣ ಪರೀಕ್ಷೆಗಳು ( 100 ಪ್ರಶ್ನೆಗಳು ) - ವಿವರಣೆ ಒದಗಿಸಲಾಗುತ್ತದೆ PDF ರೂಪದಲ್ಲಿ 👉Fees - 650 Rs Only 👤Contact - 7795014409

Join2learn.in ಜಾಲತಾಣದಲ್ಲಿ ಹೊಸ ಪ್ರಯೋಗ ಪ್ರಾರಂಭಿಸಲಾಗಿದೆ 😊 ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಅರ್ಥಶಾಸ್ತ್ರ, ಕಂಪ್ಯೂಟರ್ ಸಾಕ್ಷರತೆ ಹೀಗೆ ಬೇರೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ 1 ಲಕ್ಷಕ್ಕೂ ಅಧಿಕ ಪ್ರಶ್ನೆಗಳನ್ನು join2learn.in ಜಾಲತಾಣದಲ್ಲಿ ಕನ್ನಡದಲ್ಲಿ ಕೊಡಲಾಗುತ್ತದೆ 😊 ಈ ಪ್ರಶ್ನೆಗಳು KAS, PSI, FDA, SDA, Pc ಹೀಗೆ ಬೇರೆ ಬೇರೆ ಪರೀಕ್ಷೆ ತೆಗೆದುಕೊಳ್ಳುವವರು ನಮ್ಮ ಜಾಲತಾಣದಲ್ಲಿ ಉಚಿತವಾಗಿ ಅಭ್ಯಾಸ ಮಾಡಬಹುದು 😊 ಸೂಚನೆ - ನಿಮ್ಮ ಅನಿಸಿಕೆಗಳನ್ನು ತಿಳಿಸಿ 😊

Civil PSI and Civil PC Test series 2021 | join 2 learn: https://www.youtube.com/playlist?list=PLEi_S4bjrrvnYH7QxYp47b096tkkuwl6d