cookie

We use cookies to improve your browsing experience. By clicking «Accept all», you agree to the use of cookies.

avatar

Kalam Study Classes

Started In Gabbur

Show more
India222 442The language is not specifiedEducation102 152
Advertising posts
317
Subscribers
No data24 hours
+57 days
+1730 days

Data loading in progress...

Subscriber growth rate

Data loading in progress...

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದೀಗ ಮತ್ತೆ ಅವಕಾಶ ನೀಡಲಾಗಿದೆ.
Show all...
ಶಾಖವನ್ನು ಅಳೆಯುವ ಏಕಮಾನ?Anonymous voting
  • ವ್ಯಾಟ್
  • ಅಂಪಿಯರ್
  • ಕ್ಯಾಲೋರಿ
  • ಯಾವುದು ಅಲ್ಲ
0 votes
ಉಷ್ಣತಾ ಮಾಪಕದಂತೆ ಕಾರ್ಯನಿರ್ವಹಿಸುವ ನಮ್ಮ ದೇಹದ ಅಂಗ?Anonymous voting
  • ಚರ್ಮ
  • ಕೈ
  • ರಕ್ತ
  • ಕಣ್ಣು
0 votes
ಶಾಖದ ಮುಖ್ಯ ಆಕರ?Anonymous voting
  • ಭೂಮಿ
  • ಸೂರ್ಯ
  • ಕಲ್ಲಿದ್ದಲು
  • ಸೌದಿ
0 votes
ನ್ಯೂಕ್ಲಿಯರ್ ರಿಯಾಕ್ಟರ್ಗಳಲ್ಲಿ ಈ ಕೆಳಗಿನ ಯಾವುದನ್ನು ಇಂಧನವಾಗಿ ಬಳಸುವುದಿಲ್ಲ?Anonymous voting
  • ಯುರೇನಿಯಂ
  • ಥೋರಿಯಂ
  • ಪ್ಲುಟೋನಿಯಂ
  • ಟೈಟಾನಿಯಂ
0 votes
ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ಯಾವುದನ್ನು ನ್ಯೂಟ್ರಾನ್ ಹೀರಿಕೊಳ್ಳಲು ಬಳಸಲಾಗುತ್ತದೆ?Anonymous voting
  • ಸೀಸ
  • ಕ್ಯಾಡ್ಮಿಯಂ
  • ಪಾದರಸ
  • ಸೋಡಿಯಂ
0 votes
ಟೆಲಿವಿಜನ್ ಗಳ ರಿಮೋಟ್ ಕಂಟ್ರೋಲ್ ಗಳಲ್ಲಿ ಯಾವ ವಿದ್ಯುತ್ ಕಾಂತೀಯ ತರಂಗಗಳನ್ನು ಬಳಸುತ್ತಾರೆ?Anonymous voting
  • ನೇರಳಾತೀತ
  • ಕ್ಷ - ಕಿರಣ
  • ಸೂಕ್ಷ್ಮ ತರಂಗ
  • ರಕ್ತಾತೀತ ಕಿರಣ
0 votes
ಸೂಕ್ಷ್ಮದರ್ಶಕಗಳಲ್ಲಿ ಈ ಕೆಳಗಿನ ಯಾವುದನ್ನು ಬಳಸುತ್ತಾರೆ?Anonymous voting
  • ನಿಮ್ನ ಮಸೂರ
  • ಪೀನ ಮಸೂರ
  • ಪೀನ ದರ್ಪಣ
  • ನಿಮ್ನ ದರ್ಪಣ
0 votes
ವಾಯುಭಾರ ಮಾಪಕ (ಬ್ಯಾರೋಮೀಟರ್) ದಲ್ಲಿ ಪಾದರಸವನ್ನು ಬಳಸಲು ಕಾರಣವೇನು?Anonymous voting
  • ಪಾದರಸದ ಸಾಂದ್ರತೆ ಕಡಿಮೆ
  • ಪಾದರಸ ಸ್ಪಷ್ಟವಾಗಿ ಕಾಣುತ್ತದೆ
  • ಪಾದರಸ ಸುಲಭವಾಗಿ ಸಿಗುತ್ತದೆ
  • ಪಾದರಸದ ಸಾಂದ್ರತೆ ಹೆಚ್ಚು
0 votes