cookie

We use cookies to improve your browsing experience. By clicking «Accept all», you agree to the use of cookies.

avatar

ART_OF _ANSWER WRITING🗒✍✍📒

PSI KAS ಪ್ರಬಂಧಗಳು ಮತ್ತು translation ನೀಡಲಾಗುವುದು Group start &23/12/2021

Show more
Advertising posts
956
Subscribers
No data24 hours
No data7 days
No data30 days

Data loading in progress...

Subscriber growth rate

Data loading in progress...

Repost from N/a
https://chat.whatsapp.com/CsZnmwzF4C0KWfM5emqYxO Join our WhatsApp group 👆👑✍✍
Show all...
Future officer's academy

WhatsApp Group Invite

Repost from N/a
Essay 👑👑 ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿಯ ಬದಲಾವಣೆ (ಮುಸ್ಲಿಂ).
Show all...
Daily mains answer writing evaluated copy
Show all...
Polity important topics for 2023 prelims
Show all...
ಇದರ answer writing ನಾಳೆ ಅಪ್ಲೋಡ್ ಮಾಡುವೆ
Show all...
🌳ಮೇ ತಿಂಗಳಲ್ಲಿ 'ಗಗನಯಾನ' ಪ್ರಯೋಗಕ್ಕೆ ಚಾಲನೆ ; ಕೇಂದ್ರ ಸರ್ಕಾರ ಘೋಷಣೆ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ 'ಗಗನ್ ಯಾನ್' ಎಂಬ ಹೆಸರಿನಿಂದ ನಡೆಯಲಿದೆ. ಈಗಾಗಲೇ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನ ಮಾಡಲಾಗುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ 2024ರಲ್ಲಿ ಭಾರತದ ಮೊದಲ ಬಾಹ್ಯಾಕಾಶ ಯಾತ್ರೆ ಆರಂಭವಾಗಲಿದೆ. ಇಸ್ರೋ 2021 ರಲ್ಲಿ ಗಗನ್ ಯಾನ್ ಅನ್ನು ಉಡಾವಣೆ ಮಾಡುವುದಾಗಿ ಘೋಷಿಸಿದ್ದರೂ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮಿಷನ್ ವಿಳಂಬವಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗಗನ್‌ಯಾನ್‌ನ ನಾಲ್ಕು ಅಬಾರ್ಟ್ ಮಿಷನ್‌ಗಳ ಮೊದಲ ಪರೀಕ್ಷಾ ವಾಹನ ಮಿಷನ್ (ಟಿವಿ-ಡಿ1) ಅನ್ನು ಈ ವರ್ಷದ ಮೇ ತಿಂಗಳಲ್ಲಿ ಕೈಗೊಳ್ಳಲಾಗುವುದು ಎಂದು ಘೋಷಿಸಿದರು. 2024ರಲ್ಲಿ ಗಗನ್ ಯಾನ್ ಪ್ರಯೋಗ ನಡೆಯಲಿದೆ ಎಂದು ತಿಳಿದುಬಂದಿದೆ. ◈◈◈◈◈◈◈◈◈◈◈◈◈◈◈◈◈◈◈ Teligram chanal link👇👇 https://t.me/KPSCMaterials
Show all...
ಪೇಪರ್ ಕಟ್ಟಿಂಗ್ 👆👆👆 ◈◈◈◈◈◈◈◈◈◈◈◈◈◈◈◈◈◈◈ Teligram chanal link👇👇 https://t.me/KPSCMaterials
Show all...