Margadarshi Study Circle, Koppal ಮಾರ್ಗದರ್ಶಿ
Open in Telegram
ಸ್ಪರ್ಧಾತ್ಮಕ ಪರೀಕ್ಷಾ ಮಾಹಿತಿ, ಸಂಪನ್ಮೂಲ, ತರಬೇತಿ. "ನಮ್ಮ ಯೋಚನೆ, ಯೋಜನೆ ಹೇಗೋ; ಹಾಗೆ ನಾವು ಬೆಳೆಯುತ್ತೇವೆ" * ಸತತ ಪ್ರಯತ್ನ, ಬದ್ಧತೆ, ಪರಿಶ್ರಮ, ಸೂಕ್ತ ಮಾರ್ಗದರ್ಶನ- ಯಶಸ್ಸಿನ ಮೂಲ ಮಂತ್ರ. @MargadarshiKoppal ಕಲ್ಯಾಣನಗರ, 2ನೇ ಕ್ರಾಸ್, ಕಿನ್ನಾಳ ರಸ್ತೆ, ಕೊಪ್ಪಳ. 7760582101
Show more4 545
Subscribers
+424 hours
+297 days
+12130 days
Posts Archive
*Appl. Date Extended:*
✍🏻📃✍🏻📃✍🏻📃✍🏻
750 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 2026 ಸೆಪ್ಟೆಂಬರ್-07 ರಿಂದ 30 ರ ವರೆಗೆ ಎರಡನೇ ಬಾರಿಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻
👆👆👆👆👆👆👆
ಇಂದು (06/09/2026) ನಡೆಯುವ ಮಾದರಿ ಪರೀಕ್ಷೆ & ಪ್ರಶ್ನೆಪತ್ರಿಕೆ ವಿಶ್ಲೇಷಣೆ ಮಾಹಿತಿ
-----------------------------------
Batch -1
*9:30 to 11:30 Model Test*
*11:30 to 5:00 ಪ್ರಶ್ನೆ ಪತ್ರಿಕೆ ವಿಶ್ಲೇಷಣೆ*
==========================
Model Test
Batch -2
*10:30 to 12:30 Model Test*
*12:30 to 5:30 ಪ್ರಶ್ನೆ ಪತ್ರಿಕೆ ವಿಶ್ಲೇಷಣೆ**
ಶಿಕ್ಷಕ ಆಕಾಂಕ್ಷಿಗಳಿಗೆ ತಿಳಿಸುವುದೇನೆಂದರೆ ದಿನಾಂಕ *5-9-2026* ( 11240 pdf) ರ ಅಧಿಸೂಚನೆಯ ಪ್ರಕಾರ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಹಾಗೂ ಪದವಿಯನ್ನು ಮುಗಿಸಿದ ಎಲ್ಲಾ ಅಭ್ಯರ್ಥಿಗಳು *ಸಮಾಜ ವಿಜ್ಞಾನ ಕನ್ನಡ ಮಾಧ್ಯಮ* ಹಾಗೂ *ಸಮಾಜ ವಿಜ್ಞಾನ ಆಂಗ್ಲ ಮಾಧ್ಯಮ* ಎರಡು ವಿಷಯಗಳಿಗೆ ಅರ್ಜಿಯನ್ನು ಸಲ್ಲಿಸಬಹುದು...
ಮುಂದುವರೆದಂತೆ ಇಲ್ಲಿಯವರೆಗೆ ಈ ಎರಡು ವಿಷಯಗಳಿಗೆ ಅರ್ಜಿಯನ್ನು *(ಸಮಾಜ ವಿಜ್ಞಾನ ಕನ್ನಡ ಮಾಧ್ಯಮ ಹಾಗೂ ಸಮಾಜ ವಿಜ್ಞಾನ ಆಂಗ್ಲ ಮಾಧ್ಯಮ)* ಸಲ್ಲಿಸಿದ ಅಭ್ಯರ್ಥಿಗಳು ಯಾವುದೇ ರೀ ಎಡಿಟ್ ಅಥವಾ ಅರ್ಜಿಯನ್ನು ಮಾರ್ಪಡಿಸಬಾರದು...👆👆
ಇಂದು (30/08/2026) ನಡೆಯುವ ಮಾದರಿ ಪರೀಕ್ಷೆಯ ಮಾಹಿತಿ
-----------------------------------
Batch -1
*9:00 to 11:00 Model Test*
*11:15 to 4:00 ಪ್ರಶ್ನೆ ಪತ್ರಿಕೆ ವಿಶ್ಲೇಷಣೆ*
==========================
Model Test
Batch -2
*10:30 to 12:30 Model Test*
*12:30 to 5:00 ಪ್ರಶ್ನೆ ಪತ್ರಿಕೆ ವಿಶ್ಲೇಷಣೆ*
