Compitative exams FDA SDA PSI JE kannnada GK questions quiz
Open in Telegram
Show more
943
Subscribers
+124 hours
+47 days
+3130 days
Posts Archive
🎲 Quiz 'Ksp Quiz......✍✍⚡️⚡️Ⓜ️⚡️⚡️1......🦋🦋'
⚡️⚡️🌺Malu Shahapur ⚡️⚡️ Ⓜ️R
🖊 50 questions · ⏱ 30 sec
*🔰ಪ್ರಮುಖ ದಿನಾಂಕಗಳು🔰*
*ನಿಮಗಿದು ನೆನಪಿರಲಿ!....Note📌*
💐BIMSTEC ಸ್ಥಾಪನೆ👉 -1997
💐SAARC ಸ್ಥಾಪನೆ👉 -1985
💐UNO ಸ್ಥಾಪನೆ👉 -1945
💐 ಯುಪಿಐ 👉 2016 ರಲ್ಲಿ ಪರಿಚಯಿಸಲಾಯಿತು
💐 UIDAI👉 2009 ರಲ್ಲಿ ಸ್ಥಾಪಿಸಲಾಯಿತು
💐BRICS ಸ್ಥಾಪನೆ 👉-2006
💐 BSF👉 1965 ರಲ್ಲಿ ಸ್ಥಾಪಿಸಲಾಯಿತು
💐SCO ಸ್ಥಾಪನೆ👉 -1996
💐 ISRO👉 1969 ರಲ್ಲಿ ಸ್ಥಾಪಿಸಲಾಯಿತು
💐DRDO 👉 1958 ರಲ್ಲಿ ರಚಿಸಲಾಯಿತು
💐 ಭಾರತೀಯ ರೈಲ್ವೆ ಅನ್ನು👉 1853 ರಲ್ಲಿ ಸ್ಥಾಪಿಸಲಾಯಿತು
💐NABARD 👉1982 ರಲ್ಲಿ ಸ್ಥಾಪನೆಯಾಯಿತು
💐SEBI👉 1992 ರಲ್ಲಿ ಸ್ಥಾಪನೆಯಾಯಿತು
💐 RBI👉 1935 ರಲ್ಲಿ ಸ್ಥಾಪನೆಯಾಯಿತು
💐 SIDBI👉 ಸ್ಥಾಪನೆ -1990
🎲 Quiz 'ಗ್ರಾಮ ಲೆಕ್ಕಾಧಿಕಾರಿ ಮಾದರಿ ಪ್ರಶ್ನೆಪತ್ರಿಕೆ'
🖊 25 questions · ⏱ 30 sec
🔰ಸಾಮಾನ್ಯ ಜ್ಞಾನ
🌳ಚಾಲುಕ್ಯ ದೇವಾಲಯವು ಯಾವ ರಾಜ್ಯದಲ್ಲಿದೆ?
ಉತ್ತರ:- ರಾಜಸ್ಥಾನ
🌳ಯಾವ ದಿನಾಂಕದಂದು ಶಿಕ್ಷಣ ದಿನವನ್ನು ಆಚರಿಸುತ್ತೇವೆ?
ಉತ್ತರ:- 11 ನವೆಂಬರ್
🌳ನಬಾರ್ಡ್ ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
ಉತ್ತರ:- 1982
🌳ರಾಷ್ಟ್ರೀಯ ಸಸ್ಯೋದ್ಯಾನ ಯಾವ ನಗರದಲ್ಲಿದೆ?
ಉತ್ತರ:- ಕೋಲ್ಕತ್ತಾ
🌳ದೇಶಬಂಧು ಯಾರ ಬಿರುದು?
ಉತ್ತರ:- ಸಿಆರ್ ದಾಸ್
🌳ಬಕ್ಸಾ ಹುಲಿ ಮೀಸಲು ಯಾವ ರಾಜ್ಯದಲ್ಲಿದೆ?
ಉತ್ತರ:- ಪಶ್ಚಿಮ ಬಂಗಾಳ
🌳ಯಾವ ರಾಜ್ಯವು ‘ಖೇಲೋ ಇಂಡಿಯಾ ಯೂತ್ ಗೇಮ್ಸ್ 2024’ ಅನ್ನು ಆಯೋಜಿಸಿದೆ?
ಉತ್ತರ:- ತಮಿಳುನಾಡು
🌳2024 ರ ವರ್ಷದ ಪ್ರತಿಷ್ಠಿತ ಅಂಡರ್ವಾಟರ್ ಫೋಟೋಗ್ರಾಫರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
ಉತ್ತರ:- ಅಲೆಕ್ಸ್ ಡಾಸನ್
🌳ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹೂಬಿಡುವ ಸಸ್ಯಗಳನ್ನು ಏನೆಂದು ಕರೆಯಲಾಗುತ್ತದೆ?
ಉತ್ತರ:- Monocarpic
🌳ಇತ್ತೀಚೆಗೆ ಸುದ್ದಿಯಲ್ಲಿರುವ ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
ಉತ್ತರ:- ಆಂಧ್ರ ಪ್ರದೇಶ
🎲 Quiz 'ಭೂಗಳಶಾಸ್ತ್ರ'
🖊 40 questions · ⏱ 30 sec
🎲 Quiz 'ಪ್ರಾಕೃತಿಕ ಭೂಗೋಳಶಾಸ್ತ್ರ'
🖊 21 questions · ⏱ 15 sec
🎲 Quiz 'ಸಾಮಾನ್ಯ ಜ್ಞಾನ'
🖊 50 questions · ⏱ 30 sec
🎲 Quiz 'Quiz💐📚✍ಜ್ಞಾನಾರ್ಜನೆ ಗ್ರೂಪ್✍📚💐 ವತಿಯಿಂದ, ಹಳೆಯ ಪ್ರಶ್ನೆ ಪತ್ರಿಕೆ Create By: Savita Kaykini💥 @Ssk12101🔅🔅🔅🔅'
🖊 25 questions · ⏱ 30 sec
🎲 Quiz 'ಸಾಮಾನ್ಯ ಅಧ್ಯಯನ -01'
🖊 30 questions · ⏱ 30 sec
🎲 Quiz 'PC and PSI Previous question papers'
🖊 53 questions · ⏱ 15 sec
🎲 Quiz 'April Weekly CA Quiz (Week - 2)'
🖊 30 questions · ⏱ 30 sec
🎲 Quiz '🚥🎄🏔🦨🍀🌹🍀🌹ಕರ್ನಾಟಕ ಕ್ವಿಜ್ ಮತ್ತು ಕರ್ನಾಟಕ ಸ್ಪರ್ಧಾ ಜಗತ್ತು GK score booster#78# 05-03-2024 📗BHADRESH📗 7676012969🦋''''
🥀🕊️🌾📙🌿🌺🌾📙📗🕊️🥀🥀🕊️🌾🌺🌿🌺🌾🥀📗📙🦋❇️🌿 🌷🦋🕊️...... ಮನಸ್ಸನ್ನು ಅರಿತವರು ಮಾತ್ರ ಮನದ ಅಂತರಾಳದ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ....🦋🌹🕊️ 🌷🦋🕊️..... ನಾವು ಇಷ್ಟ ಪಡೋರಿಗಿಂತ ನಮ್ಮನ್ನು ಇಷ್ಟಪಡುವವರ ಜೊತೆ ಇದ್ರೆ ಸಂತೋಷವಾಗಿ ಬದುಕಬಹುದೂ............🦋🕊️🌷 🌾🕊️📙🦋 BHADRESH🦋📗🌿🌺🥀🌾🕊️📙📗🦋🕊️🌾🥀🌿❇️🌽🕊️📙🦋📗🌾🌾🥀🌺❇️📙
🖊 120 questions · ⏱ 30 sec
🎲 Quiz 'ಮಧ್ಯಕಾಲೀನ ಭಾರತದ ಇತಿಹಾಸ'
🖊 26 questions · ⏱ 30 sec
🎲 Quiz 'ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆ'
🖊 41 questions · ⏱ 30 sec
🎲 Quiz 'Kit ~ kat'
Mcq on G.K🌈
🖊 50 questions · ⏱ 30 sec
🎲 Quiz 'PSI PREVIOUS YEAR QUESTION PAPER'
🖊 75 questions · ⏱ 30 sec
🎲 Quiz 'ಇತಿಹಾಸ'
🖊 41 questions · ⏱ 15 sec
RRB RPF Constable 2024 Notification_out.pdf2.36 MB
