UPSC / KPSC / KEA Exams 🏘📚
Open in Telegram
2 392
Subscribers
No data24 hours
-27 days
-1530 days
Posts Archive
ಆಯೋಗವು ಅಧಿಸೂಚಿಸಿದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಗ್ರೂಪ್ 'ಎ' ಸಹಾಯಕ ನಿಯಂತ್ರಕರು(RPC/HK) ಮತ್ತು ಲೆಕ್ಕಪರಿಶೋಧನಾಧಿಕಾರಿ ಗ್ರೂಪ್ 'ಬಿ' (RPC) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಲಿಂಕ್ ಪ್ರಕಟಿಸಲಾಗಿದೆ / Link to apply online application for Group 'A' Assistant Controller(RPC/HK) & Group 'B' Audit Officer (RPC) Posts in State Audit & Accounts dept.is published
https://kpsconline.karnataka.gov.in/
https://kpsconline.karnataka.gov.in/
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನೀತಿಸಂಹಿತೆ v/s ಪರೀಕ್ಷೆಗಳು:
✍🏻🌟✍🏻🌟✍🏻🌟✍🏻🌟✍🏻🌟
⚫ KAS ಪರೀಕ್ಷೆ ಸೇರಿದಂತೆ ಪರೀಕ್ಷಾ ದಿನಾಂಕ ನಿಗದಿಗೊಂಡ ಯಾವುದೇ ಪರೀಕ್ಷೆಗಳು Postpone ಆಗುವುದಿಲ್ಲ.!!
⚫ ಲೋಕಸಭಾ ಚುನಾವಣಾ ನೀತಿ ಸಂಹಿತೆಯು ಈಗಾಗಲೇ ಅಧಿಸೂಚನೆ ಹೊರಡಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಡ್ಡಿಯಾಗುವುದಿಲ್ಲ, ಅವು ಈಗಾಗಲೇ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರವೇ ನಡೆಯಲಿವೆ- KEA & KPSC ಸ್ಪಷ್ಟನೆ.!!
⚫ ಮಾಚ್೯-24 ರಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದಲೇ ಈಗಾಗಲೇ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ- KPSC ಸ್ಪಷ್ಟನೆ.!!
⚫ ಒಂದು ವೇಳೆ ಪರೀಕ್ಷಾ ದಿನಾಂಕ ಬದಲಾವಣೆ ಮಾಡಬೇಕಾದಲ್ಲಿ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಮುಂಚಿತವಾಗಿ ತಿಳಿಸುತ್ತೇವೆ.!!
- KPSC ಕಾರ್ಯದರ್ಶಿಗಳು.
✍🏻🍁✍🏻🍁✍🏻🍁✍🏻🍁✍🏻🍁✍🏻🍁
Courtesy: SR World
ಗಮನಿಸಿ...
3000 ಕ್ಕೂ ಹೆಚ್ಚಿನ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಗಳು ಪ್ರಕಟಗೊಂಡಿವೆ...
https://t.me/Competitive_Study_Exam/640
