UPSC / KPSC / KEA Exams 🏘📚
Open in Telegram
2 392
Subscribers
No data24 hours
-27 days
-1530 days
Posts Archive
KPSC KAS Exam will happen on 27th August 2024
👆🏻👆🏻👆🏻👆🏻👆🏻👆🏻👆🏻👆🏻
KAS Exam Final Date:
✍🏻🗒️✍🏻🗒️✍🏻🗒️✍🏻🗒️
384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಅಗಸ್ಟ್-25 ರ ಬದಲಾಗಿ ಅಗಸ್ಟ್-27 (ಮಂಗಳವಾರ) ರಂದು ನಡೆಸಲು ಅಂತಿಮವಾಗಿ ಉದ್ದೇಶಿಸಿ ಇದೀಗ KPSC ಯಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ, ಅಗಸ್ಟ್-15 ರ ನಂತರ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
New Dates for KPSC KAS Exam.
But it will be in the same week of August.
KPSC GP (KAS) PRELIMS EXAM DATE POSTPONED TO 25th AUGUST 2024
KAS prelims exam postponed
Dear aspirants ❤️
All the best for your UPSC Exam tomorrow.
Be calm... ☘🌱🌝
SSLC RESULT OUT:
✍🏻📃✍🏻📃✍🏻📃✍🏻
⚫ ಈ ವರ್ಷದ SSLC ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!! All the Best my dear SSLC Students.!!
⚫ ವಿದ್ಯಾರ್ಥಿಗಳ Register No. & Date of Birth ನಮೂದಿಸಿ ಫಲಿತಾಂಶ ನೋಡಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karresults.nic.in/first_sl_kar.asp
✍🏻📃✍🏻📃✍🏻📃✍🏻📃✍🏻
+1
ಅರ್ಜಿ ಪ್ರಾರಂಭದಿಂದಲೂ ಒಂದಲ್ಲ ಒಂದು ವಿವಾದದಲ್ಲೇ ಇದ್ದ, VAO ನೋಟಿಫಿಕೇಷನ್... ಅರ್ಜಿ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಂತೆಯೇ ಜಾಲತಾಣ ಮುಚ್ಚಿ, ಸಾವಿರಾರು ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ಸದಾ ಒಂದಿಲ್ಲೊಂದು ತೊಂದರೆಯಲ್ಲಿ ಸಿಲುಕಿರುವ KEA ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳ ಜೀವನದೊಂದಿಗೆ ಆಟವಾಡುತ್ತಿದೆ.
