en
Feedback

Don't get caught by a cheater! Telemetrio finds and tags such channels 👉 If you want to see the tag, subscribe

Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 44 726 subscribers, ranking 4 060 in the Education category and 8 056 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 44 726 subscribers.

According to the latest data from 19 November, 2026, the channel demonstrates stable activity. Although there has been a change in the number of participants by -591 over the last 30 days and by -15 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 15.80%. Within the first 24 hours after publication, content typically collects 5.58% reactions from the total number of subscribers.
  • Post reach: On average, each post receives 7 067 views. Within the first day, a publication typically gains 2 494 views.
  • Reactions and interaction: The audience actively supports content: the average number of reactions per post is 3.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 20 November, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

44 726
Subscribers
-1524 hours
-1377 days
-59130 days
Posts Archive
ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ಯುನೈಟೆಡ್ ತಾರೆ ಮಾರ್ಕಸ್ ರಾಶ್ಫೋರ್ಡ್ ದಿ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್‌ನಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲು ಸ
ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ ಯುನೈಟೆಡ್ ತಾರೆ ಮಾರ್ಕಸ್ ರಾಶ್ಫೋರ್ಡ್ ದಿ ಯುನಿವರ್ಸಿಟಿ ಆಫ್ ಮ್ಯಾಂಚೆಸ್ಟರ್‌ನಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲು ಸಜ್ಜಾಗಿದ್ದಾರೆ. ರಾಶ್ಫೋರ್ಡ್ ಈ ಗೌರವ ಪಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ರಾಶ್ಫೋರ್ಡ್ ಫುಟ್ಬಾಲ್ ಆಟಗಾರನಾಗಿ ಮತ್ತು ಮಕ್ಕಳ ಬಡತನದ ವಿರುದ್ಧ ಉತ್ಸಾಹಿ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. 22ರ ಹರೆಯದ ರಾಶ್ಫೋರ್ಡ್ ಗೌರವ ಡಾಕ್ಟರೇಟ್ ಪಡೆಯುವ ಮೂಲಕ ಮ್ಯಾಂಚೆಸ್ಟರ್ ಯುನೈಟೆಡ್ ದಂತಕತೆ ಸರ್ ಅಲೆಕ್ಸ್ ಫರ್ಗುಸನ್ ಮತ್ತು ಸರ್ ಬಾಬಿ ಚಾರ್ಲ್ಟನ್‌ನ್ನು ಅನುಸರಿಸಲಿದ್ದಾರೆ. ಇದು ವಿಶ್ವವಿದ್ಯಾಲಯವು ನೀಡುವ ಅತ್ಯುನ್ನತ ಗೌರವವಾಗಿದೆ.
16 Jul 2020, 03:54

ಖ್ಯಾತ ರಂಗಭೂಮಿ ಕಲಾವಿದೆ, ಬಳ್ಳಾರಿಯ ಸುಭದ್ರಮ್ಮ ಮನ್ಸೂರು ವಿಧಿವಶ ಖ್ಯಾತ ರಂಗಭೂಮಿ ಕಲಾವಿದೆ ಬಳ್ಳಾರಿಯ ನಾಡೋಜ ಸುಭದ್ರಮ್ಮ ಮನ್ಸೂರು ಅವರು ನಿನ್ನೆ ತ
ಖ್ಯಾತ ರಂಗಭೂಮಿ ಕಲಾವಿದೆ, ಬಳ್ಳಾರಿಯ ಸುಭದ್ರಮ್ಮ ಮನ್ಸೂರು ವಿಧಿವಶ  ಖ್ಯಾತ ರಂಗಭೂಮಿ ಕಲಾವಿದೆ ಬಳ್ಳಾರಿಯ ನಾಡೋಜ ಸುಭದ್ರಮ್ಮ ಮನ್ಸೂರು ಅವರು ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ. 81 ವಯಸ್ಸಿನ ಸುಭದ್ರಮ್ಮನವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರನ್ನು ವಿಮ್ಸ್​​ಗೆ ಕರೆದೊಯ್ಯುವಾಗ ಮಾರ್ಗಮದ್ಯೆಯೇ ಕೊನೆಯುಸಿರೆಳೆದಿದ್ದಾರೆ. 1939ರಲ್ಲಿ ಬಳ್ಳಾರಿಯ ಭಾಗ್ಯಮ್ಮ ಮತ್ತು ಜ್ವಾಲಾಪತಿ ದಂಪತಿಯ ಮಗಳಾಗಿ ಸುಭದ್ರಮ್ಮ ಜನಿಸಿದರು. ಕರ್ನಾಟಕ ಮತ್ತು ಆಂಧ್ರ ಗಡಿಗಳಲ್ಲಿ ನಾಟಕ ಕ್ಯಾಂಪ್​​ಗಳಲ್ಲಿ ತಮ್ಮ ಅಭಿನಯ ಪ್ರತಿಭೆ ಧಾರೆಯೆರೆದರು. ಅಲ್ಲದೇ, ತಮ್ಮ ಹನ್ನೊಂದನೇ ವಯಸ್ಸಿಗೆ ಸುಮಂಗಲಿ ನಾಟ್ಯ ಸಂಘ ಕಂಪನಿಯಲ್ಲಿ ಬಾಲ ನಟಿಯಾಗಿ ಬಣ್ಣ ಹಚ್ಚಿದರು. ಮಾಸ್ಟರ್ ಹಿರಣ್ಣಯ್ಯ, ಏಣಗಿ ಬಾಳಪ್ಪನವರಂಥ ಘಟಾನುಘಟಿಗಳ ಗರಡಿಯಲ್ಲಿ ಪಳಗಿದ ಸುಭದ್ರಮ್ಮ, ರಂಗಾಭಿನಯ ಮತ್ತು ಗಾಯನದ ವಿವಿಧ ಮಜಲುಗಳನ್ನು ಅಲ್ಲಿ ಕಲಿತರು. ಇಲ್ಲಿಯವರೆಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿರುವ ಅವರು, ಬಳ್ಳಾರಿ ಜಿಲ್ಲೆಯ ಹೆಮ್ಮೆ ಮತ್ತು ಗರಿಮೆ. ಬಾಲನಟಿಯಿಂದ ಹಿಡಿದು ಸುಮಾರು ಏಳು ದಶಕಗಳ ವೃತ್ತಿ ಸೇವೆ ಮಾಡಿರುವ ಸುಭದ್ರಮ್ಮ ಮನ್ಸೂರರು ನಾಡಿನ ಅನೇಕ ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಹಂಪಿ ವಿವಿಯ ನಾಡೋಜ, ಗೌರವ ಡಾಕ್ಟರೇಟ್, ಗುಬ್ಬಿ ವೀರಣ್ಣ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳು ಸುಭದ್ರಮ್ಮ ಮನ್ಸೂರು ಅವರಿಗೆ ಸಂದಿವೆ.
16 Jul 2020, 03:48

👉ಈ ದಿನದ 2 ಫ್ರೀ ನೋಟ್ಸ್ ಗಳು 5 ಗಂಟೆಗೆ ಅಪ್ಡೇಟ್ ಆಗುತ್ತವೆ. 👉ಈ ಹಿಂದೆ ನೀಡಿದ ನೋಟ್ಸ್ ಗಳು ಬೇಕಾದಲ್ಲಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ❤️ ಕನ್ನಡ ವ್ಯಾಕರಣ ಉಚಿತ Notes Set-1 & 16 For KAS-FDA-SDA-PDO-PSI-PC etc 👇👇👇👇👇👇👇👇 https://topexams.in/kannada-free-notes/ ❤ ಕನಿಷ್ಠ 3 ಗ್ರೂಪ್‌ ಗಳಿಗಾದರು ಶೇರ್ ಮಾಡಿ.
16 Jul 2020, 03:48

ಪ್ರತಿದಿನದ ಪ್ರಮುಖ ಪ್ರಚಲಿತ ಮಾಹಿತಿಯನ್ನು ನಿಮಗೆ Raman tutorial ವತಿಯಿಂದ updates ನೀಡಲಾಗುತ್ತದೆ
16 Jul 2020, 03:46

ಗೆದ್ದರೆ ವೀಸಾ ಅಮಾನತು ರದ್ದು ; ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ವಾಗ್ಧಾನ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ
ಗೆದ್ದರೆ ವೀಸಾ ಅಮಾನತು ರದ್ದು ; ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬಿಡೆನ್‌ ವಾಗ್ಧಾನ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ­ಯಲ್ಲಿ ತಾವು ವಿಜೇತ­ರಾದರೆ ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆಯಿರುವ ಎಚ್‌-1ಬಿ ವೀಸಾಗಳ ಮೇಲಿನ ತಾತ್ಕಾಲಿಕ ಅಮಾನತನ್ನು ತೆಗೆದು ಹಾಕುವುದಾಗಿ ಡೆಮಾಕ್ರೆಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ, ಅಮೆರಿ­ಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್‌ ಹೇಳಿದ್ದಾರೆ
16 Jul 2020, 03:44

ವಾಷಿಂಗ್ಟನ್:ಗಡಿ ವಿಚಾರದಲ್ಲಿ ಸದಾ ಭಾರತದೊಂದಿಗೆ ಕ್ಯಾತೆ ತೆಗೆಯುವ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾಗುತ್ತಿದ್ದರೆ, ಮತ್ತೊಂದೆ
ವಾಷಿಂಗ್ಟನ್:ಗಡಿ ವಿಚಾರದಲ್ಲಿ ಸದಾ ಭಾರತದೊಂದಿಗೆ ಕ್ಯಾತೆ ತೆಗೆಯುವ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೊಳಗಾಗುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನ(ಪಿಐಎ)ಗಳ ಹಾರಾಟಕ್ಕೆ ಅಮೆರಿಕ ನಿಷೇಧ ಹೇರಿರುವುದಾಗಿ ವರದಿ ತಿಳಿಸಿದೆ. ಸುಳ್ಳು ಪ್ರಮಾಣ ಪತ್ರ ಹೊಂದಿರುವ ಪೈಲಟ್ ಗಳನ್ನು ಪಾಕಿಸ್ತಾನ ಕಳೆದ ತಿಂಗಳು ಪತ್ತೆಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಯುರೋಪಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ, ಪಿಐಎಯನ್ನು ಸುಮಾರು ಆರು ತಿಂಗಳ ಕಾಲ ನಿಷೇಧಿಸಿತ್ತು.ಪಿಐಎನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೈಲಟ್ ಗಳು ನಕಲಿ ಪ್ರಮಾಣ ಪತ್ರ ಪಡೆದು ಉದ್ಯೋಗ ಸೇರಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಅಮೆರಿಕ ಪಿಐಎ ವಿಮಾನಗಳಿಗೆ ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ. ಈ ಕುರಿತು ಪಿಐಎ ತಕ್ಷಣವೇ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಅಮೆರಿಕ ಪಿಐಎ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿರುವುದನ್ನು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದ್ದು, ಪಿಐಎ ಖಚಿತಪಡಿಸಿರುವುದಾಗಿ ತಿಳಿಸಿದೆ. ಕಳೆದ ಮೇ ತಿಂಗಳಲ್ಲಿ ಜನವಸತಿ ಪ್ರದೇಶದಲ್ಲಿ ಪಿಐಎ ವಿಮಾನ ಪತನಗೊಂಡು ಸುಮಾರು 97 ಜನರು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಘಟನೆ ನಂತರ ಪಾಕ್ ಸರ್ಕಾರ ತನಿಖೆ ನಡೆಸಿದಾಗ, ಶೇ.40ರಷ್ಟು ಪೈಲಟ್ ಗಳ ಬಳಿ ಸಮರ್ಪಕ ಪ್ರಮಾಣಪತ್ರ ಇಲ್ಲದಿರುವುದು ಪತ್ತೆಯಾಗಿತ್ತು ಎಂದು ವರದಿ ತಿಳಿಸಿದೆ.
16 Jul 2020, 03:40

ಅಮೆರಿಕ ನೌಕಾಪಡೆಗೆ ಇದೇ ಮೊದಲ ಬಾರಿಗೆ ಕಪ್ಪು ಜನಾಂಗದ ಮಹಿಳೆ ಯುದ್ಧ ವಿಮಾನದ ಪೈಲಟ್‌ ಆಗಿ ನೇಮಕಗೊಂಡಿದ್ದಾರೆ. ಲೆಫ್ಟಿನೆಂಟ್‌ ಜೆ.ಜಿ. ಮೇಡ್‌ಲೈನ್‌
ಅಮೆರಿಕ ನೌಕಾಪಡೆಗೆ ಇದೇ ಮೊದಲ ಬಾರಿಗೆ ಕಪ್ಪು ಜನಾಂಗದ ಮಹಿಳೆ ಯುದ್ಧ ವಿಮಾನದ ಪೈಲಟ್‌ ಆಗಿ ನೇಮಕಗೊಂಡಿದ್ದಾರೆ. ಲೆಫ್ಟಿನೆಂಟ್‌ ಜೆ.ಜಿ. ಮೇಡ್‌ಲೈನ್‌ ಸ್ವೀಗಲ್‌ ಎಂಬಾಕೆ ನೌಕಾಪಡೆ ಶಾಲೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿ ಫ್ಲೈಟ್‌ ಆಫೀಸರ್‌ ಹುದ್ದೆ ಅಲಂಕರಿಸಲಿದ್ದಾರೆ. 1974ರಲ್ಲಿ ರೋಸ್‌ಮೇರಿ ಮ್ಯಾರಿನರ್‌ ಟ್ಯಾಕ್ಟಿಕಲ್‌ ಫೈಟರ್‌ ಜೆಟ್‌ನಲ್ಲಿ ಹಾರಾಟ ನಡೆಸಿದ್ದರು. 45 ವರ್ಷಗಳ ಬಳಿಕ ಮತ್ತೆ ಈ ಸಾಧನೆಗೆ ಸ್ವೀಗಲ್‌ ಸಾಕ್ಷಿಯಾಗುತ್ತಿದ್ದು, ಪೈಲಟ್‌ ಆಗಿ ಹುದ್ದೆ ನಿರ್ವಹಿಸಲಿದ್ದಾರೆ. ಕಪ್ಪು ಮಹಿಳೆಯ ನೇಮಕವನ್ನು ಅಮೆರಿಕ ನೌಕಾಪಡೆ “ಇತಿಹಾಸ ಸೃಷ್ಟಿ’ ಅಂತಲೇ ಬಣ್ಣಿಸಿದೆ. ಜಾರ್ಜ್‌ ಫ್ಲಾಯ್ಡ ಹತ್ಯೆ ವಿರೋಧದ ಕಾವಿನಲ್ಲಿರುವ ಅಮೆರಿಕದಲ್ಲಿ ಇದೊಂದು ಆಶಾದಾಯಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.
16 Jul 2020, 03:38

❤ ಪ್ರಿಯ ಸ್ನೇಹಿತರೆ, ಸಾಧ್ಯವಾದರೆ ನಮ್ಮ ಎಲ್ಲ ಸ್ಪರ್ಧಾರ್ಥಿಗಳಿಗೆ Test Link ಶೇರ್ ಮಾಡಿ. ❤ ಒಬ್ಬರು ಕನಿಷ್ಠ ಮೂರು ಜನರಿಗೆ ಶೇರ್ ಮಾಡಿದರು ಕೂಡ ಒಳ್ಳೆಯದು. ❤️ FREE TEST ಸೀರಿಸ್ -2 👇👇👇👇👇👇👇 https://topexams.in/kannada-test-2/ ❤️ *FREE TEST ಸೀರಿಸ್ -1* 👇👇👇👇👇👇👇 https://topexams.in/kannada-test-1/ ❤ ಎಲ್ಲರೂ ಶೇರ್ ಮಾಡುತ್ತೀರಿ ಎಂದು ಭಾವಿಸುತ್ತೇವೆ. Topexams Sanju Sir
16 Jul 2020, 03:08

ಸಾಮಾನ್ಯ ಜ್ಞಾನ ಟೆಸ್ಟ್ ಯಾವಾಗ? ✍ಇಂದು 3 ಗಂಟೆಗೆ ಸಾಮಾನ್ಯ ಜ್ಞಾನ ಟೇಸ್ಟ್-1 ಇರುತ್ತೆ. ✍ನಾಳೆಯಿಂದ ಎಕ್ಸಾಕ್ಟ್ 11 ಗಂಟೆಗೆ ಸಾಮಾನ್ಯ ಜ್ಞಾನ ಪೇಪರ್ & ಕನ್ನಡ ಪೇಪರ್ ಸಿಗುತ್ತೆ. ✍20/07/2020 ರಿಂದ KARTET ಶೈಕ್ಷಣಿಕ ಮನೋವಿಜ್ಞಾನ ಪೇಪರ್ ಸಿಗುತ್ತೆ. Topexams Sanju Sir
16 Jul 2020, 02:46

❤️ FREE TEST ಸೀರಿಸ್ -2 👇👇👇👇👇👇👇 https://topexams.in/kannada-test-2/ ❤️ FREE TEST ಸೀರಿಸ್ -1 👇👇👇👇👇👇👇 https://topexams.in/kannada-test-1/
16 Jul 2020, 01:43

15 Jul 2020, 21:29

💛 ಕನ್ನಡ ನಾಡಿನ ಪ್ರಿಯ ಸ್ಪರ್ಧಾ ಮಿತ್ರರೇ ನಿಮ್ಮ ಎಲ್ಲ ಪರೀಕ್ಷೆಗಳಿಗೂ ಬೇಕಾಗುವ ಸಾಮಾನ್ಯ ಕನ್ನಡ ನೋಟ್ಸ್ Set- 15 & 16 ಅಪ್ಲೋಡ್ ಮಾಡಲಾಗಿದೆ. PDF ಡೌನ್ ಲೋಡ್ ಮಾಡಿಕೊಳ್ಳಬಹುದು. ❤️ ಕನ್ನಡ ವ್ಯಾಕರಣ ಉಚಿತ Notes Set-16 For KAS-FDA-SDA-PDO-PSI-PC etc 👇👇👇👇👇👇👇👇 https://bit.ly/391hEfK ❤️ ಕನ್ನಡ ವ್ಯಾಕರಣ ಉಚಿತ Notes Set-15 For KAS-FDA-SDA-PDO-PSI-PC etc 👇👇👇👇👇👇👇👇https://bit.ly/2Os0DCa ❤️ನಮ್ಮ ಆತ್ಮೀಯ ಸ್ನೇಹಿತರಿಗೂ ಶೇರ್ ಮಾಡಿ.
15 Jul 2020, 11:42

15 Jul 2020, 11:17

15 Jul 2020, 08:43

15 Jul 2020, 08:41

🌎9600 ಬೃಹತ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ🌎 👉 ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಗಳಲ್ಲಿ IBPS ನೇಮಕಾತಿ 👇👇👇 ಹೆಚ್ಚಿನ ಮಾಹಿತಿಗಾಗಿ ಬೇಟಿ‌ ನೀಡಿ https://kpscjobs.com/9638-posts-in-recruitment-ibps-apply-online-for-officers-and-assistant-multipurpose-in-rrb/
15 Jul 2020, 07:48

15 Jul 2020, 06:23

❤ Topexams Free Test-Series ಪ್ರಶ್ನೆಗಳು ಕನ್ನಡ ಭಾಷಾ ಮಾಧ್ಯಮದಲ್ಲಿ ಇರುತ್ತವೆ. 🧀 ಪ್ರತಿದಿನ ಸೀರಿಸ್ನ ಪ್ರಕಾರವಾಗಿ ಟೆಸ್ಟ್ ಗಳು 1. ಸಾಮಾನ್ಯ ಕನ್ನಡ 2. ಸಾಮಾನ್ಯ ಜ್ಞಾನ 3. KARTET ಶೈಕ್ಷಣಿಕ ಮನೋವಿಜ್ಞಾನ. 🎯 ಇಂದಿನ Topex Test-1 ಸಾಮಾನ್ಯ ಕನ್ನಡ 👇👇👇👇👇 https://topexams.in/kannada-test-1/ ✍ವಿಶೇಷ ಸೂಚನೆ ಪ್ರತಿ ದಿನ ಮೂರು ಟೆಸ್ಟ್ ಗಳು ಪ್ರತಿ ಟೆಸ್ಟ್ 25 ಪ್ರಶ್ನೆಗಳು 25 ಅಂಕಗಳನ್ನು ಒಳಗೊಂಡಿರುತ್ತದೆ. ⏰ Test Timing ✍ ಪ್ರತಿ ದಿನ ಬೆಳಿಗ್ಗೆ 11 ಯಿಂದ ಪ್ರಾರಂಭವಾಗುತ್ತದೆ. ✍ 2 pm ಒಳಗಾಗಿ ಟೆಸ್ಟ್ ಸಬ್ಮಿಟ್ ಮಾಡಿದ ಸ್ಪರ್ಧಾರ್ಥಿಗಳ ಅಂಕಗಳನ್ನು ಕರ್ನಾಟಕ Test Ranking Listನಲ್ಲಿ ತಿಳಿಸಲಾಗುವುದು. ✍ಇದರಿಂದ ನೀವು ಪಡೆದ ಅಂಕಗಳ ಆಧಾರದ ಮೇಲೆ ಕರ್ನಾಟಕದಲ್ಲಿ ನಿಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲು ಮತ್ತು ನಿಮ್ಮ ಜ್ಞಾನ ಸಾಮರ್ಥ್ಯವನ್ನು ಉತ್ತಮಗೊಳಿಸಲು ಅನುಕೂಲವಾಗುತ್ತದೆ ಹಾಗೂ ಪುನರ್ಮನನ ಮಾಡಿಕೊಳ್ಳಲು ಸುಲಭವಾಗುತ್ತದೆ. ❤ ನಮ್ಮ ಕನ್ನಡ ನಾಡಿನ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲು ಟೆಸ್ಟ್ ಗಳಿಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳಿದ್ದರೆ ಮುಕ್ತವಾಗಿ ತಿಳಿಸಬಹುದು. ❤ ನಿಮ್ಮ ಸ್ನೇಹಿತರಿಗೂ ಕೂಡ ತಪ್ಪದೇ ಶೇರ್ ಮಾಡಿ. ‍‍ಟಾಪ್ ಎಕ್ಸಾಮ್ಸ।Topexams Sanju Sir
15 Jul 2020, 05:17

15 Jul 2020, 04:29

❤ ಸಾಮಾನ್ಯ ಕನ್ನಡ ಟೆಸ್ ಸೀರಿಸ್ 👇👇👇👇👇👇👇 https://topexams.in/kannada-test-1/
15 Jul 2020, 00:37