en
Feedback
Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 45 168 subscribers, ranking 3 963 in the Education category and 8 416 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 45 168 subscribers.

According to the latest data from 02 July, 2026, the channel demonstrates stable activity. Although there has been a change in the number of participants by -137 over the last 30 days and by -28 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 14.62%. Within the first 24 hours after publication, content typically collects 7.41% reactions from the total number of subscribers.
  • Post reach: On average, each post receives 6 604 views. Within the first day, a publication typically gains 3 345 views.
  • Reactions and interaction: The audience actively supports content: the average number of reactions per post is 3.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 03 July, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

45 168
Subscribers
-2824 hours
-387 days
-13730 days
Posts Archive
LAST QUESTION OF THE DAY

19. ಕೆಳಗಿನವುಗಳಲ್ಲಿ ಯಾವುದು ಸ್ಮರಣಿಗೆ ಸಂಬಂಧಿಸಿರುವುದಿಲ್ಲ
Anonymous voting

18. ತರಗತಿಯ ಗಾತ್ರ ಮತ್ತು ತರಗತಿಯ ಸಮಯದ ಪ್ರಮಾಣ ಇಳಿಕೆಯ ಪರಿಕಲ್ಪನೆ ಎಂದರೆ :
Anonymous voting

17, ಕೆಲವು ವೇಳೆ ಶಿಕ್ಷಕರು ಇಲ್ಲಿ ನೋಡಿ , ಗಮನವಿಟ್ಟು ಕೇಳಿ ಮುಂತಾದ ನುಡಿಗಟ್ಟುಗಳನ್ನು ಬಳಸುತ್ತಾರೆ . ಹೀಗೆ ಮಾಡುವುದು :
Anonymous voting

16, ಸ್ಮೃತಿಗೆ ಸಹಾಯಕವಾಗಲು ನೀವು ಒಂದು ದೀರ್ಘಪದ ಅಥವಾ ದೀರ್ಘ ಸಂಖ್ಯೆಯನ್ನು ಚಿಕ್ಕ , ಅರ್ಥಪೂರ್ಣ ಭಾಗಗಳಾಗಿ ವಿಂಗಡಿಸಿದರೆ , ಅದನ್ನು ಹೀಗೆನ್ನುತ್ತೇವೆ :
Anonymous voting

15. ಕೆಳಗಿನವುಗಳಲ್ಲಿ ಆರಂಭಿಕ ಬಾಲ್ಯಕ್ಕೆ ಸಂಬಂಧಿಸಿದ ಗುಣಲಕ್ಷಣವನ್ನು ಗುರುತಿಸಿರಿ :
Anonymous voting

14. ಬೈಲ್ ಕೆಳಗಿನ ಗುಂಪಿಗೆ ಸೇರಿದವರ ಪ್ಲಸ್ ಪಠ್ಯಕ್ರಮದ ಭಾಗವಾಗಿದೆ .
Anonymous voting

13. ಈ ಕೆಳಗಿನ ಪರೀಕ್ಷಣವು ಬುದ್ಧಿಶಕ್ತಿಯ ಸಾಮೂಹಿಕ ಪರೀಕ್ಷೆಗೆ ಉದಾಹರಣೆಯಾಗಿದೆ :
Anonymous voting

12. ಸೋನುವಿನ ನೈಜ ವಯಸ್ಸು 10 ವರ್ಷಗಳು ಮತ್ತು ಮಾನಸಿಕ ವಯಸ್ಸು 12 ವರ್ಷಗಳು . ಅವಳ ಬುದ್ದಿಶಕ್ತಿ ಮಟ್ಟವು ;
Anonymous voting

11. ಸ್ಕಿನ್ನರ್‌ರವರ ಪ್ರಕಾರ ಒಂದು ಸನ್ನಿವೇಶದಲ್ಲಿ ಜೀವಿಯು ತೋರುವ ಕ್ರಿಯೆಗಳ ಗುಂಪು ಎಂಬುದು :
Anonymous voting

10. ಸಾಮಾಜಿಕ ರೀತಿನೀತಿಗಳು ಬಹುತೇಕ ಇತರರನ್ನು ಅನುಕರಿಸುವುದರಿಂದ ಕಲಿಯಲ್ಪಡುತ್ತವೆ ಎಂದು ಪ್ರತಿಪಾದಿಸಿದವರು :
Anonymous voting

9. ಹಿಂದಿನ ಕಲಿಕೆಯು ನಂತರದ ಕಲಿಕೆಗೆ ಅಡ್ಡಿಯುಂಟು ಮಾಡಿ ಮರವನ್ನುಂಟು ಮಾಡಿದರೆ ಅದು
Anonymous voting

8. ಕಾಲಾಂತರಗಳ ನಡುವೆ ಅಲ್ಪಾವಧಿಯ ಅಧ್ಯಯನ ಅವಧಿಗಳು ಸ್ಮತಿಗೆ ಸಹಾಯವಾಗುತ್ತವೆ :
Anonymous voting

7. ಆರವ್ 3 ವರ್ಷದ ಮಗು . ಅವನು ವಿಕಾಸದ ಈ ಹಂತದಲ್ಲಿದ್ದಾನೆ :
Anonymous voting

6. ತಲೆಯಿಂದ ಹಿಮ್ಮಡಿಯ ಕಡೆಗೆ ಸಾಗುವ ವಿಕಾಸಾತ್ಮಕ ಕ್ರಮವನ್ನು ಹೀಗೆನ್ನುತ್ತೇವೆ :
Anonymous voting

5. ಮಗುವಿನ ವೈಯಕ್ತಿಕ - ಸಾಮಾಜಿಕ ಲಕ್ಷಣಗಳನ್ನು ಅಧ್ಯಯನ ಮಾಡಿ ಗ್ರಹಿಸಲು ಸುಲಭವಾದ ವಿಧಾನ :
Anonymous voting

4, ವ್ಯಕ್ತಿಯಲ್ಲಾಗುವ ಗುಣಾತ್ಮಕ ಬದಲಾವಣೆಗಳನ್ನು ಹೀಗೆನ್ನುತ್ತೇವೆ :
Anonymous voting

3. ವಿಕಾಸಾತ್ಮಕ ಕಾರ್ಯಗಳನ್ನು ಮೊಟ್ಟಮೊದಲು ಪರಿಚಯಿಸಿದವರು :
Anonymous voting

2. ಅನು ಅನಾಥಾಲಯದಲ್ಲಿರುತ್ತಾಳೆ . ಅವಳಿಗೆ ಒಳ್ಳೆಯ ಆಹಾರ ಮತ್ತಿತರ ಸೌಲಭ್ಯಗಳು ದೊರೆಯುತ್ತಿವೆ . ಆದರೂ ಅವಳು ಪ್ರೀತಿಗಾಗಿ ಹಾತೊರೆಯುತ್ತಾಳೆ . ಅವಳ ಯಾವ ಅವಶ್ಯಕತೆ ಪೂರೈಕೆಯಾಗಿಲ್ಲ
Anonymous voting

1. ಪಿಯಾಜೆಯ ಬುದ್ದಿಮತ್ತೆ ಬೆಳವಣಿಗೆಯ ಸಿದ್ದಾಂತದ ಪ್ರಕಾರ ಸ್ಕೀಮಾ ಎಂದರೆ :
Anonymous voting