en
Feedback

Don't get caught by a cheater! Telemetrio finds and tags such channels 👉 If you want to see the tag, subscribe

Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 44 831 subscribers, ranking 4 056 in the Education category and 8 066 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 44 831 subscribers.

According to the latest data from 13 November, 2026, the channel demonstrates stable activity. Although there has been a change in the number of participants by -606 over the last 30 days and by -21 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 19.95%. Within the first 24 hours after publication, content typically collects 5.54% reactions from the total number of subscribers.
  • Post reach: On average, each post receives 8 944 views. Within the first day, a publication typically gains 2 485 views.
  • Reactions and interaction: The audience actively supports content: the average number of reactions per post is 5.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 14 November, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

44 831
Subscribers
-2124 hours
-1517 days
-60630 days
Posts Archive
16. ಬುದ್ಧಿಶಕ್ತಿ ಪರೀಕ್ಷೆಯಲ್ಲಿ ಭಾಷೆಯನ್ನು ಬಳಸದಿದ್ದರೆ ಅಂತಹ ಪರೀಕ್ಷೆಯನ್ನು
Anonymous voting

15. ಸ್ಪಾನ್ ಫೋರ್ಡ್ - ಬೀನೆ ಪರೀಕ್ಷೆ ಈ ಕೆಳಗಿನ ಯಾವ ವಯೋಮಾನದವರ ಬುದ್ಧಿಶಕ್ತಿಯನ್ನು ಅಳೆಯಲು ಸಹಾಯಕವಾಗಿದೆ .
Anonymous voting

14. ಬುದ್ಧಿಶಕ್ತಿ ಪರೀಕ್ಷೆಗಳು ವ್ಯಕ್ತಿಯಲ್ಲಿ ಈ ಕೆಳಗಿನ ಯಾವುದನ್ನು ಅಳೆಯುತ್ತದೆ -
Anonymous voting

13. ಈ ಕೆಳಗಿನ ಯಾವ ಬುದ್ಧಿಶಕ್ತಿ ಪರೀಕ್ಷೆಯು ಅನಕ್ಷರಸ್ಥರಿಗೆ ಸೂಕ್ತವಲ್ಲ ?
Anonymous voting

12. ಪ್ರಗತಿಶೀಲ ಮಾತೃಕೆಗಳ ಪರೀಕ್ಷೆಯ ಕರ್ತೃ ( Progressive Matrices Test )
Anonymous voting

11. ಮಕ್ಕಳಿಗಾಗಿ ಮೊಟ್ಟಮೊದಲ ಬುದ್ಧಿಶಕ್ತಿ ಪರೀಕ್ಷೆಯನ್ನು ರೂಪಿಸಿದ ಮನೋವಿಜ್ಞಾನಿ -
Anonymous voting

10. ಬೇನೆ ರೂಪಿಸಿದ ಬುದ್ಧಿಶಕ್ತಿ ಪರೀಕ್ಷೆಯನ್ನು ಪರಿಷ್ಕರಿಸಿದವನು
Anonymous voting

9. ಬೀನೆ ತನ್ನ ಇನ್ನೊಬ್ಬ ಸಹಚರನೊಂದಿಗೆ ಸೇರಿ 80 ಪ್ರಶ್ನೆಗಳ ಬುದ್ಧಿಶಕ್ತಿ ಮಾಪನ ರೂಪಿಸಿ ಅವುಗಳನ್ನು ಸರಳತೆಯಿಂದ ಕ್ಲಿಷ್ಟತೆಯೊಡೆಗೆ ಜೋಡಿಸಿದನು . ಇವನ ಜೊತೆಗೂಡಿ ಕೆಲಸ ಮಾಡಿದ ಸಹಚರನಾರು ?
Anonymous voting

8. ಬುದ್ಧಿಶಕ್ತಿಯನ್ನು ಅಳೆಯಲು ಕ್ರಮ ಬದ್ಧವಾದ ಪರೀಕ್ಷೆಗಳನ್ನು ಮೊಟ್ಟ ಮೊದಲು ರೂಪಿಸಿದವನು -
Anonymous voting

7. ಬೇನೆಯು ಒಬ್ಬ………ಮನೋವಿಜ್ಞಾನಿ
Anonymous voting

6. ಬುದ್ಧಿಶಕ್ತಿ ತುಂಬಾ ವೇಗವಾಗಿ ವಿಕಾಸಗೊಳ್ಳುವ ಹಂತ -
Anonymous voting

5. ಬುದ್ಧಿಶಕ್ತಿ ಪ್ರಭಾವಿತವಾಗಿರುವುದು ಈ ಕೆಳಗಿನ ಯಾವುದರಿಂದ -
Anonymous voting

4. ಬುದ್ಧಿಶಕ್ತಿ ಮತ್ತು ಜ್ಞಾನ ಇವುಗಳು…………
Anonymous voting

3. ಮಗುವಿನ ಮಾನಸಿಕ ವಯಸ್ಸು ( MA ) ಈ ಕೆಳಗಿನ ಯಾವುದ ರ ಅಳತೆಯನ್ನು ಸೂಚಿಸುತ್ತದೆ
Anonymous voting

2. ಬುದ್ಧಿಶಕ್ತಿ ಸೂಚ್ಯಾಂಕದ ಪರಿಕಲ್ಪನೆಯನ್ನು ಮೊದಲು ನೀಡಿದವನು -
Anonymous voting

1. ಮಾನಸಿಕ ವಯಸ್ಸಿನ ಪರಿಕಲ್ಪನೆಯನ್ನು ರೂಪಿಸಿದವನು
Anonymous voting

sticker.webp0.13 KB

sticker.webp0.20 KB

TET 2022 ಶೈಕ್ಷಣಿಕ ಮನೋವಿಜ್ಞಾನ : ಸಮಾಜೀಕರಣದ ಪರಿಕಲ್ಪನೆ https://youtu.be/1QTucFoiGJA