en
Feedback
Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 45 185 subscribers, ranking 3 951 in the Education category and 8 378 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 45 185 subscribers.

According to the latest data from 28 June, 2026, the channel demonstrates stable activity. Although there has been a change in the number of participants by -174 over the last 30 days and by -4 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 14.86%. Within the first 24 hours after publication, content typically collects 7.59% reactions from the total number of subscribers.
  • Post reach: On average, each post receives 6 716 views. Within the first day, a publication typically gains 3 431 views.
  • Reactions and interaction: The audience actively supports content: the average number of reactions per post is 5.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 29 June, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

45 185
Subscribers
-424 hours
-457 days
-17430 days
Posts Archive
ರಾಜ್ಯ ಸರ್ಕಾರಿ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್ ಸುದ್ದಿ : ಶೀಘ್ರವೇ 2.5 ಲಕ್ಷ `ಸರ್ಕಾರಿ ಹುದ್ದೆ' ಭರ್ತಿ! http://dhunt.in/NCIzV By ಕನ್ನಡದುನಿಯಾ via Dailyhunt

Job Alert : ಉದ್ಯೋಗ ನಿರೀಕ್ಷಿತರಿಗೆ ಗುಡ್ ನ್ಯೂಸ್ ; ರೈಲ್ವೆಯಲ್ಲಿ 3624 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಬೇಗ ಅಪ್ಲೈ ಮಾಡಿ |Railway Recruitment http://dhunt.in/NBVvQ By Kannada News Now via Dailyhunt

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 150 PDO, ಕಾರ್ಯದರ್ಶಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಲಿದೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವಂತ 150 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ( Panchayat Development Officer-PDO) ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಟ್-I ( Village Panchayat Secretary ) 604 ಹುದ್ದೆ, ಗ್ರೇಟ್ -II 719 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 345 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ವಿಧಾನಸಭೆಯಲ್ಲಿ ರಾಯಚೂರು ಗ್ರಾಮಾಂತರ ಕ್ಷೇತ್ರದ ಸದಸ್ಯ ಬಸನಗೌಡ ದದ್ಪಲ್ ಅವರು ಕೇಳಿದಂತ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈಲಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಉತ್ತರಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯ್ತಿಗಳಿಗೆ 6021 ಹುದ್ದೆಗಳು ಮಂಜೂರಾಗಿದ್ದವು. ಅವುಗಳಲ್ಲಿ 5361 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 660 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 150 ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಗ್ರೇಟ್-Iಗೆ 2194 ಹುದ್ದೆಗಳು ಮಂಜೂರಾಗಿದ್ದು, 1590 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಈಗ ಖಾಲಿ 604 ಹುದ್ದೆಗಳಿವೆ. ಗ್ರಾಮ ಪಂಚಾಯ್ತಿ ಗ್ರೇಟ್-IIಗೆ 3827 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 3108 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 719 ಹುದ್ದೆಗಳು ಖಾಲಿ ಇದ್ದಾವೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ 2579 ಹುದ್ದೆಗಳು ಮಂಜೂರಾಗಿದ್ದವು. ಅವುಗಳಲ್ಲಿ 2234 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 345 ಹುದ್ದೆಗಳು ಖಾಲಿ ಇದ್ದಾವೆ. ಇವುಗಳಿಗೂ ಶೀಘ್ರವೇ ನೇಮಕಾತಿಗೆ ಚಾಲನೆ ನೀಡಲಾಗುತ್ತದೆ ಎಂದಿದ್ದಾರೆ.

Due to heavy rain fall and internet issue , there is no class at 8 PM.

EMRS Recruitment 2023: 4062 PGT, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ http://dhunt.in/NANZ7 By TV9 ಕನ್ನಡ via Dailyhunt

BIGG NEWS: ಇನ್ಮುಂದೆ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ PhD ಅಗತ್ಯವಿಲ್ಲ, ಯುಜಿಸಿ ಯಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ http://dhunt.in/NzH98 By Kannada News Now via Dailyhunt

Good News : ಕರ್ನಾಟಕ ರೈಲ್ವೆಯಲ್ಲಿ 904 ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲ, 10ನೇ ಕ್ಲಾಸ್ ಆಗಿದ್ರೆ, ಅಪ್ಲೈ ಮಾಡಿ |Railways Recruitment http://dhunt.in/NytaP By Kannada News Now via Dailyhunt

COMPLETE MCQS NOTES

Bank Jobs: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ, 1000 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಜುಲೈ 15 ಕೊನೆದಿನ http://dhunt.in/Nyf9m By Hindustan Times Kannada via Dailyhunt

PDo book

Sent with Xodo

ಅತ್ಯುತ್ತಮ ಲೇಖನ

ರಾಜ ಮಾರ್ಗ ಅಂಕಣ : ತಲೆಯಲ್ಲಿ ಹುಳ ಬಿಟ್ಕೊಬೇಡಿ; ಜಂಕ್‌ ಥಾಟ್‌ ನಿಮ್ಮ ವ್ಯಕ್ತಿತ್ವಕ್ಕೆ ಹಾನಿಕರ! http://dhunt.in/NxPF1 By Vistara News via Dailyhunt

ಉದ್ಯೋಗ ವಾರ್ತೆ: SSCಯಿಂದ 1,558 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ |SSC JOBS http://dhunt.in/Nyt5L By Kannada News Now via Dailyhunt