en
Feedback
Raman tutorials for GK

Raman tutorials for GK

Open in Telegram

📈 Analytical overview of Telegram channel Raman tutorials for GK

Channel Raman tutorials for GK (@ramantutorialforgk) in the English language segment is an active participant. Currently, the community unites 45 198 subscribers, ranking 3 940 in the Education category and 8 394 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 45 198 subscribers.

According to the latest data from 27 June, 2026, the channel demonstrates stable activity. Although there has been a change in the number of participants by -183 over the last 30 days and by -1 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 14.77%. Within the first 24 hours after publication, content typically collects 8.00% reactions from the total number of subscribers.
  • Post reach: On average, each post receives 6 674 views. Within the first day, a publication typically gains 3 616 views.
  • Reactions and interaction: The audience actively supports content: the average number of reactions per post is 5.
  • Thematic interests: Content is focused on key topics such as tet, mcqs, ctet, grammar.

📝 Description and content policy

Channel description not provided.

Thanks to the high frequency of updates (latest data received on 28 June, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

45 198
Subscribers
-124 hours
-657 days
-18330 days
Posts Archive
3 . ಕನ್ನಡದ ಮೊಟ್ಟಮೊದಲಿನ ಶಾಸನವಿದು
Anonymous voting

2 . ಮಗುವಿಗೆ ಭಾಷಾ ಪ್ರಭುತ್ವವನ್ನು ಉಂಟು ಮಾಡುವಾಗ ಭಾಷಯ ವಿಶಿಷ್ಠ ಸಾಮರ್ಥ್ಯಗಳು ಯಾವುವು?
Anonymous voting

1 . ಮಗುವಿಗೆ ಪ್ರಾಥಮಿಕ ಶಿಕ್ಷಣವು ಯಾವ ಭಾಷೆಯಲ್ಲಿ ಆಗಬೇಕು ?
Anonymous voting

Quiz starts in 2 minutes

ಪ್ರತಿದಿನ ಉಚಿತ ಕ್ವಿಜ್ ಸರಣಿಯನ್ನು Raman tutorials for GK telegram channel ಆರಂಬಿಸಲಾಗಿದ್ದು ತಾವು ಬಾಗವಹಿಸಲು ಈ ಕೆಳಗಿನ ಲಿಂಕ್ ಬಳಸಿ http
ಪ್ರತಿದಿನ ಉಚಿತ ಕ್ವಿಜ್ ಸರಣಿಯನ್ನು Raman tutorials for GK telegram channel ಆರಂಬಿಸಲಾಗಿದ್ದು ತಾವು ಬಾಗವಹಿಸಲು ಈ ಕೆಳಗಿನ ಲಿಂಕ್ ಬಳಸಿ https://t.me/RamanTutorialForGK ಅಥವಾ https://t.me/+U9JeQIcDHj6h08-_

Success Story: ಒಂದಲ್ಲ, ಎರಡಲ್ಲ ಬರೋಬ್ಬರಿ 7 ಬಾರಿ ಫೇಲಾದ ನಂತರ UPSC ಪಾಸ್ ಆಗಿದ್ದಾರಂತೆ ಪವನ್ ಗುಪ್ತಾ! http://dhunt.in/OI9ru By News18 ಕನ್ನಡ via Dailyhunt

ಶಿಕ್ಷಕರ ನೇಮಕಕ್ಕೆ ನ್ಯಾಯಾಲಯದ ಅನುಮತಿ ಪಡೆಯುತ್ತೇವೆ: ಸಚಿವ ಮಧು ಬಂಗಾರಪ್ಪ http://dhunt.in/OG3Ax By ಕನ್ನಡ ಪ್ರಭ via Dailyhunt

Government Jobs : ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌! ಇಲ್ಲಿದೆ ನೋಡಿ ಸಾಲು ಸಾಲು ಅವಕಾಶ http://dhunt.in/OHoky By Vistara News via Dailyhunt

Thank you, End of the quiz

30 . ಈ ಕೆಳಗಿನ ಯಾವುದು ಕ್ರಿಯಾ ಸಂಶೋಧಕನನ್ನು ಕ್ರಿಯಾಯೋಜನೆಗೆ ನಿರ್ದೇಶಿಸುತ್ತದೆ ?
Anonymous voting

29 . ಕಾರ್ಯಕ್ರಮಾನ್ವಯ ಕಲಿಕೆಯು ಆಧರಿಸಿರುವುದು
Anonymous voting

28 . ಆರ್ಕಿಮಿಡೀಸನು ' ಯುರೇಕಾ ? ' ಎಂದು ಕೂಗುತ್ತಾ ಓಡಿಬಂದನು . ಇದರಲ್ಲಿ ಯಾವ ವಿಧದ ಕಲಿಕೆಯು ಅಡಗಿದೆ ?
Anonymous voting

27 . ಹಿಂದೆ ಕಲಿತದ್ದನ್ನು ಧಾರಣಿಸಿ , ಪುನಃ ಸ್ಮರಣೆಗೆ ತರುವುದೇ
Anonymous voting

26.ಈ ಕೆಳಗಿನ ಯಾವುದು ಸಮೂಹದ ಲಕ್ಷಣವಲ್ಲ ?
Anonymous voting

25.ವ್ಯಕ್ತಿಯಲ್ಲಿ ಸಂಘರ್ಷವನ್ನುಂಟು ಮಾಡುವ ಆಲೋಚನೆಗಳನ್ನು ಮನಸ್ಸಿನ ಜಾಗೃತ ಭಾಗದಿಂದ ಅಜಾಗೃತ ಭಾಗಕ್ಕೆ ತಳ್ಳಲ್ಪಡುವ ಪ್ರಕ್ರಿಯೆಯೇ
Anonymous voting

24. ಒಂದು ಆರು ವರ್ಷ ಮಾನಸಿಕ ವಯಸ್ಸುಳ್ಳ ಮಗುವ ನಾಲ್ಕು ವರ್ಷ ವಯಸ್ಸಿನ ಮಗುವಾಗಿದ್ದರೆ ಅವನನ್ನು ನಾವು ಹೀಗೆಂದು ಕರೆಯಬಹುದು
Anonymous voting