en
Feedback
Kpsc Examz

Kpsc Examz

Open in Telegram

Any Queries: whatsapp 7259873351

Show more

📈 Analytical overview of Telegram channel Kpsc Examz

Channel Kpsc Examz (@kpscexamz) in the Kannada language segment is an active participant. Currently, the community unites 11 163 subscribers, ranking 17 670 in the Education category and 34 666 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 11 163 subscribers.

According to the latest data from 08 September, 2026, the channel demonstrates stable activity. Although there has been a change in the number of participants by 170 over the last 30 days and by -10 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 15.77%. Within the first 24 hours after publication, content typically collects 6.25% reactions from the total number of subscribers.
  • Post reach: On average, each post receives 1 760 views. Within the first day, a publication typically gains 698 views.
  • Reactions and interaction: The audience actively supports content: the average number of reactions per post is 3.

📝 Description and content policy

The author describes the resource as a platform for expressing subjective opinions:
Any Queries: whatsapp 7259873351

Thanks to the high frequency of updates (latest data received on 09 September, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

11 163
Subscribers
-1024 hours
-247 days
+17030 days
Posts Archive
ಮುಂಬರುವ VAO, KSRP KSISF, KRIES,LAND SURVEYORS, AO AAO, ESI, ಮುಂದಾದ KEA ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು ಪಿಡಿಎಫ್ ಗಳಿಗಾಗಿ WhatsApp - 7259873351

👆👆👆👆👆👆👆👆👆👆 ಸೆಪ್ಟೆಂಬರ್ 06 ರಂದು ನಡೆದ KEA - CAR DAR ಪೊಲೀಸ್ ಕಾನ್ಸ್ಟೇಬಲ್ NHK ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದ್ದ ಪ್ರಚಲಿತ ಘಟನೆಗಳು, ನಮ್ಮ ಪಿಡಿಎಫ್ ಗಳಿಂದ ನೇರವಾಗಿ ಬಂದ ಪ್ರಚಲಿತ ಘಟನೆಗಳ ಪ್ರೂಫ್

photo content
+8

ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ (Giorgia Meloni) ಐತಿಹಾಸಿಕ ಸಾಧನೆ: ಜಾರ್ಜಿಯಾ ಮೆಲೋನಿ ಅವರು ಇಟಲಿಯ ಯುದ್ಧಾನಂತರದ (Postwar) ಇತಿಹಾಸದ
ಇಟಲಿಯ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೋನಿ (Giorgia Meloni) ಐತಿಹಾಸಿಕ ಸಾಧನೆ: ಜಾರ್ಜಿಯಾ ಮೆಲೋನಿ ಅವರು ಇಟಲಿಯ ಯುದ್ಧಾನಂತರದ (Postwar) ಇತಿಹಾಸದಲ್ಲಿ ಸತತವಾಗಿ ಸುದೀರ್ಘ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಟಲಿಯ ಮೊದಲ ಮಹಿಳಾ ಪ್ರಧಾನಿ: ಜಾರ್ಜಿಯಾ ಮೆಲೋನಿ ಅವರು ಇಟಲಿ ದೇಶದ ಇತಿಹಾಸದಲ್ಲೇ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ (ಅಕ್ಟೋಬರ್ 2022 ರಲ್ಲಿ ಅಧಿಕಾರ ವಹಿಸಿಕೊಂಡರು. ರಾಜಕೀಯ ಪಕ್ಷ: ಇವರು 'ಬ್ರದರ್ಸ್ ಆಫ್ ಇಟಲಿ' (Brothers of Italy) ಎಂಬ ರಾಜಕೀಯ ಪಕ್ಷದ ನಾಯಕರಾಗಿದ್ದಾರೆ.

Biopharma SHAKTI Scheme (ಬಯೋಫಾರ್ಮಾ ಶಕ್ತಿ ಯೋಜನೆ) ಭಾರತದಲ್ಲಿ ಜೈವಿಕ ಔಷಧಗಳ (Biologics) ಮತ್ತು ಜೈವಿಕ ಸಮಾನ ಔಷಧಗಳ (Biosimilars) ಉತ್ಪಾದ
Biopharma SHAKTI Scheme (ಬಯೋಫಾರ್ಮಾ ಶಕ್ತಿ ಯೋಜನೆ) ಭಾರತದಲ್ಲಿ ಜೈವಿಕ ಔಷಧಗಳ (Biologics) ಮತ್ತು ಜೈವಿಕ ಸಮಾನ ಔಷಧಗಳ (Biosimilars) ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಕೇಂದ್ರ ಸರ್ಕಾರ 'ಬಯೋಫಾರ್ಮಾ ಶಕ್ತಿ ಯೋಜನೆ'ಯನ್ನು ಘೋಷಿಸಿದೆ. ಸಂಬಂಧಿಸಿದ ಸಚಿವಾಲಯ: ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ @Kpscexamz

ನ್ಯೂ ನೇಮಕಾತಿ ಮಾಹಿತಿ: 795 Civil PSI ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ.!! 795 ಹುದ್ದೆಗಳಲ್ಲಿ ಇದೀಗ ಕನಿಷ್ಠ 25೦+ Civil
ನ್ಯೂ ನೇಮಕಾತಿ ಮಾಹಿತಿ: 795 Civil PSI ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ.!! 795 ಹುದ್ದೆಗಳಲ್ಲಿ ಇದೀಗ ಕನಿಷ್ಠ 25೦+ Civil PSI ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!!

🙌
🙌

April 2026 CA

CAR & DAR ಕಾನ್ಸ್‌ಟೇಬಲ್ ನೇಮಕಾತಿ ಪ್ರವೇಶ ಪತ್ರ ಡೌನ್‌ಲೋಡ್ ಲಿಂಕ್ - 31.08.2026 Admit Card for CAR and DAR PC Examination has been uploaded. Download it. https://www.cetonline.karnataka.gov.in/KEA_EXAM_PORTAL/Forms/Candidates/Login

ಮುಂಬರುವ CAR/DAR, VAO, KSRP KSISF, KRIES,LAND SURVEYORS, AO AAO, ESI, ಮುಂದಾದ KEA ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು ಪಿಡಿಎಫ್ ಗಳಿಗಾಗಿ WhatsApp - 7259873351

👆👆👆👆👆👆👆👆👆👆 ಆಗಸ್ಟ್ 02 ರಂದು ನಡೆದ KEA - Civil ಪೊಲೀಸ್ ಕಾನ್ಸ್ಟೇಬಲ್ NHK ಹಾಗೂ HK ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿದ್ದ ಪ್ರಚಲಿತ ಘಟನೆಗಳು, ನಮ್ಮ ಪಿಡಿಎಫ್ ಗಳಿಂದ ನೇರವಾಗಿ ಬಂದ ಪ್ರಚಲಿತ ಘಟನೆಗಳ ಪ್ರೂಫ್

Repost from Kpsc Examz
photo content
+7