Kannada Literature | ಕನ್ನಡ ಸಾಹಿತ್ಯ
Open in Telegram
5 711
Subscribers
No data24 hours
No data7 days
No data30 days
Posts Archive
Repost from JNANA DARSHANA IAS
Today Free Orientation Class by Darshan Sir.
Time: 11:00 AM to 1:00 PM.
Repost from JNANA DARSHANA IAS
Wish you all the very best for UPSC CSE2022💐💐
1.Dont commit silly mistakes.
2.Be confident.
3.Avoid discussions at last minutes.
4.Dont neglect CSAT.
Best wishes,
Darshan Kumar H G, IRS
Repost from JNANA DARSHANA IAS
👆🏻👆🏻👆🏻🔥🔥🔥🔥🔥👆🏻👆🏻👆🏻
Dear Students,
Attend the free Orientation class on 12th June 2022 (SUNDAY).
Repost from JNANA DARSHANA IAS
Dear Students,
General Studies Free Orientation class is on 5th June 2022.
By Darshana Kumar Sir IRS Officer.
Time: 11:00 am to 1:00 pm.
Congratulations Ravinandan, Aruna M💐💐 JD’s Kannada literature test series students.
Wish you all the best💐
Good to see our students getting rank💐💐 Congratulations Gajanana bale Rank-319
Repost from JNANA DARSHANA IAS
https://upsconline.nic.in/eadmitcard/admitcard_csp_2022/admit_card.php#hhh1
🔥🔥DOWNLOAD THE UPSC PRELIMS ADMIT CARD 👆👆👆👆🔥
Repost from JNANA DARSHANA IAS
ಆತ್ಮೀಯ ಸ್ಪರ್ಧಾ ಮಿತ್ರರೆ,
ಬದುಕಿನ ಬವಣೆಯ ನೆನೆದು ನಾನು ಯಾವುದಕ್ಕೂ ಬರದವನೆಂದು ಬರಸಿಡಿಲು ಬಡಿದಂತೆ ಬದುಕುವುದಕ್ಕಿಂತ, ಬರುವುದೆಲ್ಲವೂ ಬರಲಿ ಬದುಕಿ ತೋರುವೆನೆಂಬ ಭರವಸೆಯ ಹೊತ್ತು ಬೆವರು ಸುರಿಸುತ ಮುಂದೆ ಸಾಗಿದರೆ ಬದುಕು ಹಸನಾಗದೆ? ಕನಸು ನನಸಾಗದೆ? ಮನಸು ಹಸಿರಾಗದೆ? ಸೋಲುವ ಭಯವು ಹುಸಿಯಾಗದೆ? ಯೋಚಿಸಿ.
ಈ ನಿಮ್ಮ ಗೆಲುವಿನ ಹಾದಿಗೆ ತಮ್ಮದೊಂದು ಪುಟ್ಟ ಕಾಣಿಕೆಯಾಗಿ "ಜ್ಞಾನ ದರ್ಶನ" ಸಂಸ್ಥೆಯು ಆರಂಭಿಸಿದ "ಅಕ್ಷರ ದಾಸೋಹ" ಮಾಸಪತ್ರಿಕೆಯ "ಏಪ್ರಿಲ್ 2022" ರ ಸಂಚಿಕೆಯನ್ನು ತಮಗರ್ಪಿಸುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ, ಸರ್ವರಿಗೂ ಒಳಿತಾಗಲೆಂದು ಹಾರೈಸುವ.
- ಅಕ್ಷರ ದಾಸೋಹ ಪತ್ರಿಕಾ ತಂಡ.💐🙏
Repost from JNANA DARSHANA IAS
"GENERAL STUDIES" ಮತ್ತು “KANNADA LITERATURE” OPTIONAL ತರಗತಿಗಳಿಗೆ REGISTRATION ಮಾಡಿಕೊಳ್ಳಬಹುದು.
ತರಗತಿಗಳು JUNE ಇಂದ ಪ್ರಾರಂಭವಾಗಲಿವೆ.
🔥🔥👆👆👆👆👆👆👆🔥🔥
Repost from JNANA DARSHANA IAS
"GENERAL STUDIES" ಮತ್ತು “KANNADA LITERATURE” OPTIONAL ತರಗತಿಗಳಿಗೆ REGISTRATION ಮಾಡಿಕೊಳ್ಳಬಹುದು.
ತರಗತಿಗಳು JUNE ಇಂದ ಪ್ರಾರಂಭವಾಗಲಿವೆ.
🔥🔥🔥👆👆👆👆👆👆👆🔥🔥🔥
Repost from JNANA DARSHANA IAS
ಆತ್ಮೀಯ ಸ್ಪರ್ಧಾ ಮಿತ್ರರೆ,
ಸ್ಪರ್ಧೆ ಎನ್ನುವುದು ಬಾಹ್ಯ ಜಗತ್ತಿನೊಂದಿಗಲ್ಲ, ನಮ್ಮೊಳಗಿನ ದೌರ್ಬಲ್ಯಗಳೊಡನೆ ಎಂಬುದು ಪ್ರಮುಖವಾಗಿದ್ದು, ಆ ನಿಟ್ಟಿನಲ್ಲಿ ನಮ್ಮ
" ಜ್ಞಾನ ದರ್ಶನ " ಸಂಸ್ಥೆಯ " ಅಕ್ಷರ ದಾಸೋಹ " ಪತ್ರಿಕಾ ತಂಡವು ಪ್ರತಿ ಮಾಸವೂ ಹೊಸತನವನ್ನು ಪಡೆಯುತ್ತಾ ತಮ್ಮ ಕೈ ಸೇರುತ್ತಿದೆ. ಅದರ ಸದುಪಯೋಗ ಪಡಿಸಿಕೊಳ್ಳುತ್ತಿರುವ ಎಲ್ಲಾ ಸ್ಪರ್ಧಾ ಆಕಾಂಕ್ಷಿಗಳಿಗೆ ಒಳಿತಾಗಲಿ ಎಂದು ಹಾರೈಸುತ್ತಾ " ಮಾರ್ಚ್ 2022 " ಆವೃತ್ತಿಯನ್ನು ನಿಮಗರ್ಪಿಸುತ್ತಿದ್ದೇವೆ.
ಧನ್ಯವಾದಗಳೊಂದಿಗೆ
- ಅಕ್ಷರ ದಾಸೋಹ ಪತ್ರಿಕಾ ತಂಡ😊💐
Repost from JNANA DARSHANA IAS
For Registration contact: 6364000670.
Office Timing: 9:30 AM to 6:00 PM.
